ಸ್ಪೀಕರ್​ ಆದೇಶ ಪ್ರಶ್ನಿಸಿ ಮೂವರು ಅನರ್ಹ ಶಾಸಕರಿಂದ ಸುಪ್ರೀಂಕೋರ್ಟ್​ಗೆ ಇಂದು ಅರ್ಜಿ ಸಲ್ಲಿಕೆ

ನವದೆಹಲಿ: ತಮ್ಮನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಠಳ್ಳಿ ಮತ್ತು ಪಕ್ಷೇತರ ಶಾಸಕ ಆರ್. ಶಂಕರ್ ಸೋಮವಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಿದ್ದಾರೆ. ಭಾನುವಾರ ಅನರ್ಹಗೊಂಡಿರುವ…

View More ಸ್ಪೀಕರ್​ ಆದೇಶ ಪ್ರಶ್ನಿಸಿ ಮೂವರು ಅನರ್ಹ ಶಾಸಕರಿಂದ ಸುಪ್ರೀಂಕೋರ್ಟ್​ಗೆ ಇಂದು ಅರ್ಜಿ ಸಲ್ಲಿಕೆ

ನಾಳೆ ಕಡೇ ಆಟ!?: ಸಾಂವಿಧಾನಿಕ ಬಿಕ್ಕಟ್ಟಿಗೆ ಮುನ್ನ ಕೇಂದ್ರದ ಮಧ್ಯಪ್ರವೇಶಕ್ಕೆ ಮನವಿ

ಬೆಂಗಳೂರು: ಕಳೆದ ಹದಿನೈದು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಹಾವು ಏಣಿಯಾಟದ ಕೊನೆಯ ಅಂಕಕ್ಕೆ ವೇದಿಕೆ ಸಜ್ಜಾಗಿದೆ. ಸೋಮವಾರ ಮುಂದುವರಿಯಲಿರುವ ವಿಶ್ವಾಸಮತ ಯಾಚನೆಯ ಅಗ್ನಿಪರೀಕ್ಷೆ ಗೆಲ್ಲಲು ಶಕ್ತಿ ಮೀರಿ ಯತ್ನಿಸುತ್ತಿರುವ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ…

View More ನಾಳೆ ಕಡೇ ಆಟ!?: ಸಾಂವಿಧಾನಿಕ ಬಿಕ್ಕಟ್ಟಿಗೆ ಮುನ್ನ ಕೇಂದ್ರದ ಮಧ್ಯಪ್ರವೇಶಕ್ಕೆ ಮನವಿ

ಮೈತ್ರಿಗೆ ಗವರ್ನರ್ ಯಾರ್ಕರ್: ವಿಶ್ವಾಸ ಪರೀಕ್ಷೆಗೆ ಇಂದು ಮಧ್ಯಾಹ್ನ 1.30 ಡೆಡ್​ಲೈನ್, ಸಿಎಂ ಎಚ್ಡಿಕೆಗೆ ವಾಲಾ ನಿರ್ದೇಶನ

ಬೆಂಗಳೂರು: ರಾಜ್ಯ ರಾಜಕಾರಣದ ಹೈಡ್ರಾಮಾ ಕೊನೆಯ ಅಂಕ ಪ್ರವೇಶಿಸಿದೆ. ಗುರುವಾರ ವಿಧಾನಸಭೆಯಲ್ಲಿ ರಣರೋಚಕ ಬೆಳವಣಿಗೆಗಳಿಗೆ ಸಾಕ್ಷಿಯಾದ ವಿಶ್ವಾಸಮತದ ಅಗ್ನಿಪರೀಕ್ಷೆ ಬಿಕ್ಕಟ್ಟಿನ ಸ್ವರೂಪ ಪಡೆದ ಬಳಿಕ ರಾಜ್ಯಪಾಲರ ಪ್ರವೇಶವಾಗಿದ್ದು, ಮೈತ್ರಿ ಸರ್ಕಾರಕ್ಕೆ ಅಳಿವು-ಉಳಿವಿನ ಗಡುವು ನಿಗದಿಪಡಿಸಿದ್ದಾರೆ.…

View More ಮೈತ್ರಿಗೆ ಗವರ್ನರ್ ಯಾರ್ಕರ್: ವಿಶ್ವಾಸ ಪರೀಕ್ಷೆಗೆ ಇಂದು ಮಧ್ಯಾಹ್ನ 1.30 ಡೆಡ್​ಲೈನ್, ಸಿಎಂ ಎಚ್ಡಿಕೆಗೆ ವಾಲಾ ನಿರ್ದೇಶನ

ವಿಶ್ವಾಸ ನುಂಗಿದ ಕ್ರಿಯಾಕಲಾಪ

ಬೆಂಗಳೂರು: ಶಾಸಕರ ರಾಜೀನಾಮೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ತೀರ್ಪಿನಿಂದಾಗಿ ಶಾಸಕಾಂಗ ಪಕ್ಷದ ನಾಯಕನ ಹಕ್ಕು ಮೊಟಕಾಗಿದ್ದು, ಹಕ್ಕಿಗೆ ಚ್ಯುತಿ ಬಂದಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸುಪ್ರೀಂ ತೀರ್ಪಿನ ಬಗ್ಗೆ ಪರೋಕ್ಷವಾಗಿ…

View More ವಿಶ್ವಾಸ ನುಂಗಿದ ಕ್ರಿಯಾಕಲಾಪ

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ

ಬೆಂಗಳೂರು: ವಿಶ್ವಾಸಮತ ಯಾಚನೆ ವಿಚಾರದಲ್ಲಿ ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಸರ್ಕಾರ ಹಾಗೂ ಬಿಜೆಪಿ ನಡುವೆ ಗದ್ದಲ ಉಂಟಾಗಿದ್ದರಿಂದ ಸ್ಪೀಕರ್​ ರಮೇಶ್​ಕುಮಾರ್​ ಅನುಪಸ್ಥಿತಿಯಲ್ಲಿ ಡೆಪ್ಯೂಟಿ ಸ್ಪೀಕರ್ ಜೆ.ಕೆ. ಕೃಷ್ಣಾರೆಡ್ಡಿ​ ಅವರು ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ…

View More ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ

ಇಂದೇ ವಿಶ್ವಾಸಮತ ಯಾಚನೆ ಪೂರ್ಣಗೊಳಿಸಲು ರಾಜ್ಯಪಾಲರ ಸಂದೇಶ: ಯಾವುದೇ ಒತ್ತಡಕ್ಕೆ ಮಣಿಯಲ್ಲವೆಂದ ಸ್ಪೀಕರ್​

ಬೆಂಗಳೂರು: ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಸ್ಪೀಕರ್​ ರಮೇಶ್​ಕುಮಾರ್​​ ಅವರಿಗೆ ರಾಜ್ಯಪಾಲ ವಜುಭಾಯ್​ ಆರ್​. ವಾಲಾ ಅವರು ಸಂದೇಶ ರವಾನಿಸಿರುವುದು ಕಾಂಗ್ರೆಸ್​ ಹಾಗೂ ಜೆಡಿಎಸ್​ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ವಿಧಾನಸಭಾ…

View More ಇಂದೇ ವಿಶ್ವಾಸಮತ ಯಾಚನೆ ಪೂರ್ಣಗೊಳಿಸಲು ರಾಜ್ಯಪಾಲರ ಸಂದೇಶ: ಯಾವುದೇ ಒತ್ತಡಕ್ಕೆ ಮಣಿಯಲ್ಲವೆಂದ ಸ್ಪೀಕರ್​

ಅತೃಪ್ತ ಶಾಸಕರದ್ದೇ ಅಂತಿಮ ನಗೆ: ಸ್ಪೀಕರ್​ಗೆ ಪರಮಾಧಿಕಾರ, ಅತೃಪ್ತರ ಸ್ವಾತಂತ್ರ್ಯಕ್ಕೂ ಸುಪ್ರೀಂ ಪುರಸ್ಕಾರ

| ರಾಘವ ಶರ್ಮನಿಡ್ಲೆ ನವದೆಹಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರ ಸಾರಿದ್ದ ಬಂಡಾಯ ಶಾಸಕರ ರಾಜೀನಾಮೆಗಳನ್ನು ಇತ್ಯರ್ಥಪಡಿಸುವಲ್ಲಿ ಸ್ಪೀಕರ್ ಪರಮಾಧಿಕಾರ ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ರಾಜೀನಾಮೆ ನೀಡಿರುವ ಶಾಸಕರು ವಿಧಾನಸಭೆ ಕಲಾಪದಲ್ಲಿ ಭಾಗಿಯಾಗುವುದು ಅವರ…

View More ಅತೃಪ್ತ ಶಾಸಕರದ್ದೇ ಅಂತಿಮ ನಗೆ: ಸ್ಪೀಕರ್​ಗೆ ಪರಮಾಧಿಕಾರ, ಅತೃಪ್ತರ ಸ್ವಾತಂತ್ರ್ಯಕ್ಕೂ ಸುಪ್ರೀಂ ಪುರಸ್ಕಾರ

ಇಂದು ಸುಪ್ರೀಂ ಕುತೂಹಲ: ಗೆಲುವು ಸ್ಪೀಕರ್​ಗೋ ಶಾಸಕರಿಗೋ?, ಬೆಳಗ್ಗೆ 10.30ಕ್ಕೆ ತೀರ್ಪು

| ರಾಘವ ಶರ್ಮ ನಿಡ್ಲೆ ನವದೆಹಲಿ ಬಂಡಾಯ ಶಾಸಕರ ರಾಜೀನಾಮೆ ಅಂಗೀಕರಿಸುವಲ್ಲಿ ಸ್ಪೀಕರ್ ವಿಳಂಬ ಧೋರಣೆ ಅನುಸರಿಸಿದ್ದಾರೆಯೇ ಇಲ್ಲವೇ? ಸ್ಪೀಕರ್ ನಡೆ ದುರುದ್ದೇಶದಿಂದ ಕೂಡಿದೆಯೇ? ಸರ್ಕಾರ ಉಳಿಸುವ ತಂತ್ರಗಾರಿಕೆ ಇದರ ಹಿಂದಿದೆಯೇ? ಸ್ಪೀಕರ್ ಶಾಸಕರ…

View More ಇಂದು ಸುಪ್ರೀಂ ಕುತೂಹಲ: ಗೆಲುವು ಸ್ಪೀಕರ್​ಗೋ ಶಾಸಕರಿಗೋ?, ಬೆಳಗ್ಗೆ 10.30ಕ್ಕೆ ತೀರ್ಪು

ದಿನಪೂರ್ತಿ ಕರ್ನಾಟಕದ್ದೇ ಸದ್ದು: ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ, ಸುಪ್ರೀಂ ವಿಚಾರಣೆಯಲ್ಲಿ ಪಾಟಿ ಸವಾಲು

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮೈತ್ರಿ ಸರ್ಕಾರಕ್ಕೆ ಕಂಟಕ ತಂದೊಡ್ಡಿರುವ ಕಾಂಗ್ರೆಸ್-ಜೆಡಿಎಸ್​ನ 10+5 ಶಾಸಕರು ‘ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಇದರ ವಿಚಾರಣೆ ಮುಖ್ಯ ನ್ಯಾಯಮೂರ್ತಿ…

View More ದಿನಪೂರ್ತಿ ಕರ್ನಾಟಕದ್ದೇ ಸದ್ದು: ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ, ಸುಪ್ರೀಂ ವಿಚಾರಣೆಯಲ್ಲಿ ಪಾಟಿ ಸವಾಲು

ನಾನು ಸುಪ್ರೀಂಕೋರ್ಟ್​ಗಿಂತ ದೊಡ್ಡವನಲ್ಲ: ಸ್ಪೀಕರ್​ ರಮೇಶ್​ಕುಮಾರ್​

ಕೋಲಾರ: ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಸರ್ಕಾರದ ಭವಿಷ್ಯ ನಾಳೆ ಸುಪ್ರೀಂಕೋರ್ಟ್​ ನೀಡುವ ತೀರ್ಪಿನ ಮೇಲೆ ನಿಂತಿದೆ. ಈ ಹಿನ್ನೆಲೆಯಲ್ಲಿ ತೀರ್ಪು ಬಂದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಸ್ಪೀಕರ್​ ರಮೇಶ್​ಕುಮಾರ್​ ಅವರು ತಿಳಿಸಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್…

View More ನಾನು ಸುಪ್ರೀಂಕೋರ್ಟ್​ಗಿಂತ ದೊಡ್ಡವನಲ್ಲ: ಸ್ಪೀಕರ್​ ರಮೇಶ್​ಕುಮಾರ್​