ಬಿಎಸ್‌ವೈ ವಿರುದ್ಧ ಎಚ್‌ಡಿಕೆ ಅನಗತ್ಯ ಟೀಕೆ

ಹೊನ್ನಾಳಿ: ಸಿಎಂ ಆಗಿದ್ದಾಗ ಅಭಿವೃದ್ಧಿ ಮಾಡದ ಎಚ್.ಡಿ.ಕುಮಾರಸ್ವಾಮಿ ಅನಗತ್ಯವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು. ನ್ಯಾಮತಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಎಸ್ಸಿ, ಎಸ್ಟಿ ಕಾಲನಿಗಳಲ್ಲಿ ಸಿಸಿ ರಸ್ತೆ…

View More ಬಿಎಸ್‌ವೈ ವಿರುದ್ಧ ಎಚ್‌ಡಿಕೆ ಅನಗತ್ಯ ಟೀಕೆ

ಸಮಸ್ಯೆ ಆಲಿಸಿದ ತಹಸೀಲ್ದಾರ್

ಹೊಳಲ್ಕೆರೆ: ತಹಸೀಲ್ದಾರ್ ಕೆ.ನಾಗರಾಜ್ ಹಾಗೂ ಪಪಂ ಸದಸ್ಯೆ ಎಚ್.ಆರ್.ನಾಗರತ್ನ ವೇದಮೂರ್ತಿ, ಇತ್ತೀಚೆಗೆ ಪಟ್ಟಣದ 1ನೇ ವಾರ್ಡ್‌ನಲ್ಲಿ ಸಂಚರಿಸಿ ಜನರ ಅಹವಾಲು ಆಲಿಸಿದರು. ಸಮಸ್ಯೆಗಳಿಗೆ ಸ್ಪಂದಿಸಿದರು. ತಹಸೀಲ್ದಾರ್ ಕೆ.ನಾಗರಾಜ್ ಮಾತನಾಡಿ, ಗಣಪತಿ ದೇವಸ್ಥಾನದಿಂದ ಮುಸ್ಟಿಗರ ಹಟ್ಟಿ,…

View More ಸಮಸ್ಯೆ ಆಲಿಸಿದ ತಹಸೀಲ್ದಾರ್

ಉಪನ್ಯಾಸಕರ ನೇಮಕಕ್ಕೆ ಆದೇಶ

ಮೊಳಕಾಲ್ಮೂರು: ಮೊಳಕಾಲ್ಮೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಕೊರತೆ ಸಮಸ್ಯೆಗೆ ಪದವಿ ಶಿಕ್ಷಣ ಇಲಾಖೆ ಸ್ಪಂದಿಸಿದೆ. ಈ ಬಗ್ಗೆ ವಿಜಯವಾಣಿ ಪತ್ರಿಕೆ ಜೂ.21ರಂದು ಉಪನ್ಯಾಸಕರಿಲ್ಲದ ಮೊಳಕಾಲ್ಮೂರು ಪಿಯು ಕಾಲೇಜ್ ಶೀರ್ಷಿಕೆಯಡಿ ವಿಸ್ತೃತ ವರದಿ…

View More ಉಪನ್ಯಾಸಕರ ನೇಮಕಕ್ಕೆ ಆದೇಶ

ಬಂದ್​ಗೆ ಜಿಲ್ಲೆಯಲ್ಲಿ ಸ್ಪಂದನೆ

ಕಾರವಾರ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ದೌರ್ಜನ್ಯ ಖಂಡಿಸಿ, ವೈದ್ಯರ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕಾನೂನು ಜಾರಿಗೆ ಆಗ್ರಹಿಸಿ ಸೋಮವಾರ ಭಾರತೀಯ ವೈದ್ಯಕೀಯ ಸಂಘ ರಾಷ್ಟ್ರಾದ್ಯಂತ ಕರೆ ನೀಡಿದ್ದ ಖಾಸಗಿ ಆಸ್ಪತ್ರೆಗಳ ಬಂದ್​ಗೆ…

View More ಬಂದ್​ಗೆ ಜಿಲ್ಲೆಯಲ್ಲಿ ಸ್ಪಂದನೆ

ಹಸಿರು ಕರ್ನಾಟಕಕ್ಕೆ ವಿಜಯವಾಣಿ ಪಣ

ಚಿತ್ರದುರ್ಗ: ರಾಜ್ಯವನ್ನು ಹಸಿರೀಕಣ ಮಾಡಬೇಕೆಂಬ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 24*7 ನ್ಯೂಸ್ ಪರಿಸರ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆಯಿತು. ಪತ್ರಿಕಾ ಬಳಗವು, ಟಾರ್ಗೆಟ್ ಟೆನ್ ಥೌಸೆಂಡ್ ಸಹಯೋಗದಲ್ಲಿ ಜೋಗಿಮಟ್ಟಿ…

View More ಹಸಿರು ಕರ್ನಾಟಕಕ್ಕೆ ವಿಜಯವಾಣಿ ಪಣ

ಸಂಭ್ರಮದಿಂದ ಹಬ್ಬ ಆಚರಿಸಿ; ಡಿವೈಎಸ್‌ಪಿ ರೋಷನ್ ಕಿವಿಮಾತು

ಚಳ್ಳಕೆರೆ: ಸಮಾಜದಲ್ಲಿ ನಡೆಯುವ ಹಬ್ಬ, ಆಚರಣೆಗಳಿಗೆ ಬಗ್ಗೆ ಪ್ರತಿಯೊಬ್ಬರಿಗೂ ಸೌಹಾರ್ದ ಮನೋಭಾವನೆದಿಂದ ಸ್ಪಂದಿಸಬೇಕು ಎಂದು ಡಿವೈಎಸ್ಪಿ ರೋಷನ್ ಜಮೀರ್ ತಿಳಿಸಿದರು. ರಂಜಾನ್ ಹಬ್ಬದ ಅಂಗವಾಗಿ ನಗರದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ…

View More ಸಂಭ್ರಮದಿಂದ ಹಬ್ಬ ಆಚರಿಸಿ; ಡಿವೈಎಸ್‌ಪಿ ರೋಷನ್ ಕಿವಿಮಾತು

ಗುಡಿಸಲಲ್ಲಿ ವಾಸ್ತವ್ಯವಿದ್ದ ಮಹಿಳೆಗೆ ಸುಸಜ್ಜಿತ ಮನೆ

|ಯಶೋಧರ ವಿ.ಬಂಗೇರ ಮೂಡುಬಿದಿರೆ ಕಡಂದಲೆ ಬಳಿ ಗುಡಿಸಲು ಮನೆಯಲ್ಲಿ ಶೋಚನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಮಹಿಳೆಗೆ ರೋಶನ್ ಬೆಳ್ಮಣ್ ನೇತೃತ್ವದ ಹ್ಯುಮಾನಿಟಿ ಸಂಸ್ಥೆ ಸುಸಜ್ಜಿತ ಮನೆ ನಿರ್ಮಿಸಿಕೊಡುವ ಮೂಲಕ ಆಸರೆ ಒದಗಿಸಿದೆ. ಮೂಡುಬಿದಿರೆ ತಾಲೂಕಿನ…

View More ಗುಡಿಸಲಲ್ಲಿ ವಾಸ್ತವ್ಯವಿದ್ದ ಮಹಿಳೆಗೆ ಸುಸಜ್ಜಿತ ಮನೆ

ತರಕಾರಿ ಮಾರುಕಟ್ಟೆ ಸ್ಥಳಾಂತರ ಸುಸೂತ್ರ

ಬೆಳಗಾವಿ: ನಗರದ ದಂಡು ಮಂಡಳಿ ಪ್ರದೇಶದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣಕ್ಕೆ ಸ್ಥಳಾಂತರಗೊಂಡಿರುವ ಸಗಟು ತರಕಾರಿ ಮಾರುಕಟ್ಟೆಗೆ ಮೊದಲ ದಿನವೇ ರೈತರು, ವ್ಯಾಪಾರಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಬಹುದಿನಗಳ ನಂತರ ತರಕಾರಿ…

View More ತರಕಾರಿ ಮಾರುಕಟ್ಟೆ ಸ್ಥಳಾಂತರ ಸುಸೂತ್ರ

ಮೊಗವೀರರ ಕಷ್ಟಗಳಿಗೆ ಸ್ಪಂದನೆ

< ಗುರಿಕಾರರ ಸಮಾವೇಶ, ಸಾಮೂಹಿಕ ವಿವಾಹ ವೀಳ್ಯಶಾಸ್ತ್ರ ಕಾರ್ಯಕ್ರಮದಲ್ಲಿ ಡಾ.ಜಿ.ಶಂಕರ್ ಹೇಳಿಕೆ> ಉಡುಪಿ: ಸಾಮಾಜಿಕ ಆಗುಹೋಗುಗಳ ಬಗ್ಗೆ ಗುರಿಕಾರರು ಚಿಂತನೆ ಮಾಡಬೇಕು. ಮೊಗವೀರರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ…

View More ಮೊಗವೀರರ ಕಷ್ಟಗಳಿಗೆ ಸ್ಪಂದನೆ

ಕನ್ನಡಬೆಟ್ಟು ಕಾಲನಿಗಿಲ್ಲ ನೀರು

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಮುಂಡ್ಕೂರು ಗ್ರಾಮದ ಬಹುತೇಕ ಮನೆಗಳಿಗೆ ಸ್ವಜಲಧಾರ ಯೋಜನೆ ಮೂಲಕ ನೀರಿನ ಸಮಸ್ಯೆ ದೂರವಾಗಿದ್ದರೂ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊಸ್ರಾಲು ಕನ್ನಡಬೆಟ್ಟು ಪರಿಸರದ ಜನರ ನೀರಿನ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.…

View More ಕನ್ನಡಬೆಟ್ಟು ಕಾಲನಿಗಿಲ್ಲ ನೀರು