ಬೆಳಗಾವಿ: ಕೈಗಾರಿಕೆಗಾಗಿ ಭೂ ಬ್ಯಾಂಕ್ ಸ್ಥಾಪನೆ

ಬೆಳಗಾವಿ: ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ ಮಾಡಿಕೊಡಲು ಭೂ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು. ಜತೆಗೆ ಡಿಸೆಂಬರ್‌ನಲ್ಲಿ ಕೈಗಾರಿಕಾ ಸ್ನೇಹಿ 2019-2024 ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ…

View More ಬೆಳಗಾವಿ: ಕೈಗಾರಿಕೆಗಾಗಿ ಭೂ ಬ್ಯಾಂಕ್ ಸ್ಥಾಪನೆ

ಐಎಎಸ್-ಐಪಿಎಸ್ ತರಬೇತಿ ಕೇಂದ್ರ

ದಾವಣಗೆರೆ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗಾಗಿ ಐಎಎಸ್, ಐಪಿಎಸ್ ತರಬೇತಿ ಕೇಂದ್ರ ತೆರೆದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಗೊಳಿಸುವ ಚಿಂತನೆ ಇದೆ ಎಂದು ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು. ತಾಲೂಕು ಉಪ್ಪಾರ ವಿದ್ಯಾರ್ಥಿ…

View More ಐಎಎಸ್-ಐಪಿಎಸ್ ತರಬೇತಿ ಕೇಂದ್ರ

ಪ್ರಾಕೃತ ಭಾಷೆಯ ವಿವಿ ಸ್ಥಾಪನೆ ಅಗತ್ಯ

ಧಾರವಾಡ: ಸಂಸ್ಕೃತ ಹಾಗೂ ಪ್ರಾಕೃತ ಭಾಷೆಗಳಿಗೆ ಅಪಾರವಾದ ಇತಿಹಾಸವಿದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಸಂಸ್ಕೃತಕ್ಕೆ ದೊರೆತ ಸ್ಥಾನಮಾನ ಪ್ರಾಕೃತ ಭಾಷೆಗೆ ದೊರಕದಿರುವುದು ವಿಷಾದನೀಯ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾಕೃತ ಭಾಷೆಯ ಬೆಳವಣಿಗೆಗೆ…

View More ಪ್ರಾಕೃತ ಭಾಷೆಯ ವಿವಿ ಸ್ಥಾಪನೆ ಅಗತ್ಯ

ಪರಿಹಾರ ಕಲ್ಯಾಣ ಕೇಂದ್ರ

ಚನ್ನಗಿರಿ: ನೆರೆ ಸಂತ್ರಸ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ತಾಲೂಕು ಕಚೇರಿಯಲ್ಲಿ ಪರಿಹಾರ ಕಲ್ಯಾಣ ಕೇಂದ್ರ ತೆರೆಯಲಾಗಿದ್ದು, ನಾಗರಿಕರು ಸ್ವಯಂ ಪ್ರೇರಿತರಾಗಿ ಸಹಾಯ ಮಾಡಬಹುದು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು. ನೆರೆಯಿಂದ ಸಮಸ್ಯೆಗೆ ಒಳಗಾದ…

View More ಪರಿಹಾರ ಕಲ್ಯಾಣ ಕೇಂದ್ರ

ಶೀಘ್ರ ಉಚಿತ ವಸತಿ ನಿಲಯ

ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾದಿಂದ ಶೀಘ್ರದಲ್ಲೇ ಉಚಿತ ವಸತಿ ನಿಲಯವನ್ನು ಪ್ರಾರಂಭಿಸುವ ಮೂಲಕ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು…

View More ಶೀಘ್ರ ಉಚಿತ ವಸತಿ ನಿಲಯ

7ನೇ ಘಟಕ ಸ್ಥಾಪನೆಗೆ ಬೆಂಬಲ

ದಾಂಡೆಲಿ: ಪಟ್ಟಣದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಅಭಿವೃದ್ಧಿ ಯೋಜನೆಗೆ ಸಾರ್ವಜನಿಕರ ಬೆಂಬಲ ವ್ಯಕ್ತವಾಗಿದೆ. ನಗರದ ಅಂಬೇಡ್ಕರ್ ಭವನದಲ್ಲಿ ಪೇಪರ್ ಮಿಲ್ ಅಭಿವೃದ್ಧಿ, ಪರಿಸರ ಕಾಳಜಿ ಕುರಿತು ಆಯೋಜಿಸಲಾಗಿದ್ದ ಸಾರ್ವಜನಿಕರ ಅಹವಾಲು ಸಭೆಯಲ್ಲಿ 206…

View More 7ನೇ ಘಟಕ ಸ್ಥಾಪನೆಗೆ ಬೆಂಬಲ

ಸೈನ್ಸ್ ಸಿಟಿ ಚಳ್ಳಕೆರೆಗೆ ಮತ್ತೊಂದು ಗರಿ

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ದೇಶದ ಗಮನ ಸೆಳೆಯುವ ಕೌಶಲಾಭಿವೃದ್ಧಿ ಕೇಂದ್ರ 35 ಕೋಟಿ ರೂ.ವೆಚ್ಚದಲ್ಲಿ ಸದ್ಯದಲ್ಲೇ ತಲೆ ಎತ್ತಲಿದೆ. ಅತ್ಯಾಧುನಿಕ ಪ್ರಯೋಗಾಲಯ, ಅಂತಾರಾಷ್ಟ್ರೀಯ ಮಟ್ಟದ ಆಡಿಟೋರಿಯಂ ಒಳಗೊಂಡ…

View More ಸೈನ್ಸ್ ಸಿಟಿ ಚಳ್ಳಕೆರೆಗೆ ಮತ್ತೊಂದು ಗರಿ

ಕನಸಾಗಿಯೇ ಉಳಿದ ಎಸಿ ಕಚೇರಿ!

ರಾಣೆಬೆನ್ನೂರ: ವಾಣಿಜ್ಯ ನಗರಿ ರಾಣೆಬೆನ್ನೂರಿಗೆ ಉಪ ವಿಭಾಗಾಧಿಕಾರಿ (ಎಸಿ) ಕಚೇರಿ ಸ್ಥಾಪನೆಗೆ ಸರ್ಕಾರದಿಂದ ಮಂಜೂರಾತಿ ದೊರೆತು ಮೂರು ವರ್ಷ ಕಳೆಯುತ್ತ ಬಂದಿದ್ದರೂ ಕಚೇರಿ ಆರಂಭ ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ. ಕ್ಷೇತ್ರದ ಮಾಜಿ ಶಾಸಕ…

View More ಕನಸಾಗಿಯೇ ಉಳಿದ ಎಸಿ ಕಚೇರಿ!

ಏಳು ವರ್ಷಗಳಾದರೂ ಜಾಗ ಇನ್ನೂ ಆಗಿಲ್ಲ ಮಂಜೂರಾತಿ; ಗ್ರಿಡ್ ಸ್ಥಾಪನೆಗೆ ಸಾಡೇಸಾತಿ

ಮಂಜುನಾಥ ಸಾಯೀಮನೆ ಶಿರಸಿ: ತಾಲೂಕಿನಲ್ಲಿ ಪದೇಪದೆ ಉಂಟಾಗುವ ವಿದ್ಯುತ್ ವ್ಯತ್ಯಯ ತಪ್ಪಿಸುವ ಸಲುವಾಗಿ ಗ್ರಾಮೀಣ ಪ್ರದೇಶದ ಎರಡು ಕಡೆಗಳಲ್ಲಿ 10 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಗ್ರಿಡ್​ಗಳನ್ನು ಸ್ಥಾಪಿಸಲು ಕೆಪಿಟಿಸಿಎಲ್ ಮುಂದಾಗಿದೆ. ಆದರೆ, ಜಾಗದ…

View More ಏಳು ವರ್ಷಗಳಾದರೂ ಜಾಗ ಇನ್ನೂ ಆಗಿಲ್ಲ ಮಂಜೂರಾತಿ; ಗ್ರಿಡ್ ಸ್ಥಾಪನೆಗೆ ಸಾಡೇಸಾತಿ

ಪ್ರಕೃತಿ ವಿಕೋಪ ಎದುರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಸಜ್ಜು

ಚಿಕ್ಕಮಗಳೂರು: ಮುಂಗಾರು ಹಂಗಾಮಿನಲ್ಲಿ ತಲೆದೋರಬಹುದಾದ ಪ್ರಕೃತಿ ವಿಕೋಪದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧರಾಗುವಂತೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅಧಿಕಾರಿಗಳಿಗೆ ಸೂಚಿಸಿದರು. ಜಿಪಂ ಸಭಾಂಗಣದಲ್ಲಿ ಶುಕ್ರವಾರ…

View More ಪ್ರಕೃತಿ ವಿಕೋಪ ಎದುರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಸಜ್ಜು