ಉಕ್ಕಡಗಾತ್ರಿ ದೇಗುಲ ಭಾಗಶಃ ಜಲಾವೃತ

ಮಲೇಬೆನ್ನೂರು: ಕಳೆದ ಎರಡು ದಿನಗಳಿಂದ ತುಂಗಭದ್ರಾ ನದಿ ನೀರಿನ ಹರಿವು ಹೆಚ್ಚಾಗಿದ್ದು, ಹರಿಹರ ತಾಲೂಕಿನ ಉಕ್ಕಡಗಾತ್ರಿಯ ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಅಂಗಡಿವರೆಗೂ ನೀರು ನಿಂತಿದೆ. ದೇಗುಲದ ಕೆಳಭಾಗದಲ್ಲಿ ನದಿಗೆ ಹೊಂದಿಕೊಂಡಂತಿರುವ ಅಂಗಡಿ…

View More ಉಕ್ಕಡಗಾತ್ರಿ ದೇಗುಲ ಭಾಗಶಃ ಜಲಾವೃತ

ಕಮಲ-ತೆನೆ ಮೈತ್ರಿಗೆ ಧಕ್ಕೆ ತರದೀರಿ

ದಾವಣಗೆರೆ: ಹರಿಹರ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ ವಿಚಾರವಾಗಿ ಗೊಂದಲ ಸೃಷ್ಟಿಸದೇ ತಮ್ಮನ್ನು ಮುಂದುವರಿಸಬೇಕು ಎಂದು ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ ಮನವಿ ಮಾಡಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್-ಕಾಂಗ್ರೆಸ್ ಸದಸ್ಯರು ಒಟ್ಟಾಗಿ ಅಧಿಕಾರ…

View More ಕಮಲ-ತೆನೆ ಮೈತ್ರಿಗೆ ಧಕ್ಕೆ ತರದೀರಿ

ಪೂರ್ಣಿಮಾಗೆ ಸಚಿವ ಸ್ಥಾನ ನೀಡಿ

ಚಳ್ಳಕೆರೆ: ರಾಜ್ಯ ಸರ್ಕಾರದಲ್ಲಿ ಯಾದವ ಸಮುದಾಯದ ಏಕೈಕ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ಗೆ ಸಚಿವ ಸ್ಥಾನ ಕಲ್ಪಿಸುವಂತೆ ಬಿಜೆಪಿ ಮುಖಂಡ ಹಟ್ಟಿ ರುದ್ರಪ್ಪ ಮನವಿ ಮಾಡಿದರು.’ನಗರದ ಶ್ರೀಕೃಷ್ಣ ವಿದ್ಯಾಸಂಸ್ಥೆ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಯಾದವ…

View More ಪೂರ್ಣಿಮಾಗೆ ಸಚಿವ ಸ್ಥಾನ ನೀಡಿ

ಸಿಎಂ ಬಳಿಗೆ ಛಲವಾದಿ ನಿಯೋಗ

ಚಿತ್ರದುರ್ಗ: ಛಲವಾದಿ ಸಮುದಾಯದ ನಾಲ್ವರು ಶಾಸಕರರಲ್ಲಿ ಕನಿಷ್ಠ ಇಬ್ಬರನ್ನು ಸಂಪುಟ ದರ್ಜೆ ಸಚಿವರನ್ನಾಗಿ ಮಾಡಬೇಕೆಂದು ಸಿಎಂ ಯಡಿಯೂರಪ್ಪ ಅವರನ್ನು ಒತ್ತಾಯಿಸಲಾಗುವುದು ಎಂದು ಛಲವಾದಿ ಗುರುಪೀಠದ ಶ್ರೀ ಬಸವನಾಗೀದೇವ ಸ್ವಾಮೀಜಿ ಹೇಳಿದರು. ಈ ಸಂಬಂಧ ಮಂಗಳವಾರ…

View More ಸಿಎಂ ಬಳಿಗೆ ಛಲವಾದಿ ನಿಯೋಗ

ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

ಚಿತ್ರದುರ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ.ಜಿ.ಜಗದೀಶ್ ಹಾಗೂ ರಾಜ್ಯ ಖಜಾಂಚಿ ಸ್ಥಾನಕ್ಕೆ ನಾಗರಾಜ್ ಜುಮ್ಮಣ್ಣ, ರವಿ ಗುಂಜಿಕರ ಗುರುವಾರ ನಾಮಪತ್ರ ಸಲ್ಲಿಸಿದರು. ಈ ಎರಡೂ ಸ್ಥಾನಗಳಿಗೆ ಆಗಸ್ಟ್…

View More ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

ಗ್ರಾಪಂ ಅಧ್ಯಕ್ಷ ಸೇರಿ 12 ಮಂದಿ ರಾಜೀನಾಮೆ

ಹೊಸದುರ್ಗ: ನಮ್ಮ ಪಂಚಾಯಿತಿಗೆ ಪಿಡಿಒ ಇಲ್ಲ. ಪರಿಣಾಮ ಕುಡಿವ ನೀರು ಪೂರೈಕೆ ಸೇರಿ ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿವೆ. ಇದರಿಂದ ನಾವು ಬೇಸತ್ತು ರಾಜೀನಾಮೆ ಸಲ್ಲಿಸುತ್ತಿದ್ದೇವೆ. ಇದು ತಾಲೂಕಿನ ದೇವಪುರ…

View More ಗ್ರಾಪಂ ಅಧ್ಯಕ್ಷ ಸೇರಿ 12 ಮಂದಿ ರಾಜೀನಾಮೆ

ಜಿಲ್ಲೆಗೆ ವಿಶೇಷ ಸ್ಥಾನ ನೀಡಲಿ

ಕುಮಟಾ: ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾತ್ರವಲ್ಲ, ಹೈದರಾಬಾದ್ ಕರ್ನಾಟಕದಂತೆ ವಿಶೇಷ ಪ್ರಾತಿನಿಧ್ಯವೂ ಸಿಗಬೇಕು ಎಂಬ ಕೂಗು ಕುಮಟಾದ ವೈಭವ ಸಭಾಭವನದಲ್ಲಿ ಭಾನುವಾರ ನಡೆದ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು…

View More ಜಿಲ್ಲೆಗೆ ವಿಶೇಷ ಸ್ಥಾನ ನೀಡಲಿ

ಸಚಿವ ಸ್ಥಾನ ಸಿಗುವ ವಿಶ್ವಾಸದಲ್ಲಿ ಹೆಬ್ಬಾರ

ಶಿರಸಿ: ಸಂಪುಟ ವಿಸ್ತರಣೆಯಲ್ಲಿ ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ನನ್ನನ್ನೂ ಪರಿಗಣಿಸುವ ವಿಶ್ವಾಸವಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ತಾಲೂಕಿನ ಬೀಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದ ಅವರು,‘ರಾಜ್ಯ ಸಚಿವ ಸಂಪುಟ…

View More ಸಚಿವ ಸ್ಥಾನ ಸಿಗುವ ವಿಶ್ವಾಸದಲ್ಲಿ ಹೆಬ್ಬಾರ

ಒಂದೇ ಸ್ಥಾನ ಏರಿಕೆ ಕಂಡ ಜಿಲ್ಲೆ !

ಗದಗ: ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಶೇ. 74.05ರಷ್ಟು ಫಲಿತಾಂಶದೊಂದಿಗೆ ಗದಗ ಜಿಲ್ಲೆಯು 31ನೇ ಸ್ಥಾನ ಪಡೆದಿದೆ. ಕಳೆದ ಬಾರಿ ಶೇ. 67.52 ಫಲಿತಾಂಶದೊಂದಿಗೆ 32ನೇ ಸ್ಥಾನ ಪಡೆದಿತ್ತು. ಪ್ರಸಕ್ತ…

View More ಒಂದೇ ಸ್ಥಾನ ಏರಿಕೆ ಕಂಡ ಜಿಲ್ಲೆ !

ಉಡುಪಿಗೆ ಅಗ್ರಸ್ಥಾನ, ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟ ದಕ್ಷಿಣ ಕನ್ನಡ

ಪ್ರತಿವರ್ಷವೂ ಪ.ಪೂ. ಪರೀಕ್ಷೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತದೆ. ಇವೆರಡರಲ್ಲಿ ಯಾವುದಾದರೊಂದು ಜಿಲ್ಲೆಗೆ ಅಗ್ರಸ್ಥಾನ ಕಟ್ಟಿಟ್ಟ ಬುತ್ತಿ. ಪ್ರತಿವರ್ಷ ಅಥವಾ ಕೆಲವು ವರ್ಷಗಳ ಅಂತರದಲ್ಲಿ ಎರಡೂ ಜಿಲ್ಲೆಗಳ…

View More ಉಡುಪಿಗೆ ಅಗ್ರಸ್ಥಾನ, ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟ ದಕ್ಷಿಣ ಕನ್ನಡ