ಹೊಸ ಮನೆಗೆ ಮಳೆ ಕೊಯ್ಲು ಕಡ್ಡಾಯ

ಉಡುಪಿ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣ ಸಂದರ್ಭ ಮಳೆ ನೀರು ಮರು ಪೂರಣ ಯೋಜನೆ ಕಡ್ಡಾಯ ಮಾಡಲಾಗಿದೆ. ಇಲ್ಲದಿದ್ದರೆ ಮನೆ ನಿರ್ಮಾಣ ನಂತರ ಕಂಪ್ಲೀಷನ್ ಸರ್ಟಿಫಿಕೇಟ್(ಸಿಸಿ)ಸಿಗುವುದಿಲ್ಲ. ಜಲ ಸಂರಕ್ಷಣೆ ಆಂದೋಲನ ಪರಿಣಾಮಕಾರಿ…

View More ಹೊಸ ಮನೆಗೆ ಮಳೆ ಕೊಯ್ಲು ಕಡ್ಡಾಯ

ಅಭ್ಯರ್ಥಿಗಳಿಗೆ ಸಮಸ್ಯೆಗಳ ಸವಾಲು

ಮೊಳಕಾಲ್ಮೂರು: ಪಟ್ಟಣ ಪಂಚಾಯಿತಿ ಅಧಿಕಾರ ಬಯಸಿ ಚುನಾವಣೆ ಕಣಕ್ಕಿಳಿದಿರುವ ಅಭ್ಯರ್ಥಿಗಳಿಗೆ ಸಾರ್ವಜನಿಕರ ಸಮಸ್ಯೆ ನಿವಾರಿಸುವ ಸವಾಲು ಎದುರಾಗಿದೆ. ಮೊಳಕಾಲ್ಮೂರು ಇತ್ತ ಹಳ್ಳಿಯೂ ಅಲ್ಲದ, ಅತ್ತ ನಗರವೂ ಅಲ್ಲದ ಹೋಬಳಿಯಂತಿರುವ ಪಟ್ಟಣ. ಇಲ್ಲಿನ 16 ವಾರ್ಡ್‌ಗಳು…

View More ಅಭ್ಯರ್ಥಿಗಳಿಗೆ ಸಮಸ್ಯೆಗಳ ಸವಾಲು

ಯುಪಿ ಸ್ಥಳೀಯ ಸಂಸ್ಥೆಗಳ ರಸ್ತೆಗೆ ‘ಅಟಲ್​ ಗೌರವ್ ಪಥ’ ನಾಮಕರಣ: ಯೋಗಿ ಆದಿತ್ಯನಾಥ್

ಅಲಹಾಬಾದ್‌: ಉತ್ತರ ಪ್ರದೇಶದ ಪ್ರತಿಯೊಂದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಂದು ರಸ್ತೆಯನ್ನು ಆಕರ್ಷಕವಾಗಿ ಅಭಿವೃದ್ಧಿ ಪಡಿಸಿ ಅದಕ್ಕೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ‘ಅಟಲ್‌ ಗೌರವ್‌ ಪಥ’ ಎಂದು ಹೆಸರಿಡಲಾಗುವುದು…

View More ಯುಪಿ ಸ್ಥಳೀಯ ಸಂಸ್ಥೆಗಳ ರಸ್ತೆಗೆ ‘ಅಟಲ್​ ಗೌರವ್ ಪಥ’ ನಾಮಕರಣ: ಯೋಗಿ ಆದಿತ್ಯನಾಥ್

ಬಿಜೆಪಿ ಉತ್ಸಾಹಕ್ಕೆ ಮೀಸಲು ತಣ್ಣೀರು

<< 40 ಸ್ಥಳೀಯ ಸಂಸ್ಥೆ ಮೀಸಲಾತಿ ಬದಲು >> ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿ ಮೈತ್ರಿ ಸರ್ಕಾರಕ್ಕೆ ಸೆಡ್ಡು ಹೊಡೆದೆವೆಂದು ಬೀಗುತ್ತಿದ್ದ ಬಿಜೆಪಿಗೆ ಮೀಸಲಾತಿ ಆಘಾತ ಎದುರಾಗಿದೆ. ಸೆ.3ರಂದು ಮೀಸಲಾತಿ ಪ್ರಕಟಿಸಿ…

View More ಬಿಜೆಪಿ ಉತ್ಸಾಹಕ್ಕೆ ಮೀಸಲು ತಣ್ಣೀರು

ಯಾರಿಗೆ ಸಿಗಲಿದೆ ನಗರಸಭೆ ಗದ್ದುಗೆ

ಮಂಡ್ಯ: ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಹೊರಬಿದ್ದ ದಿನವೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಗಾದಿ ಹಿಡಿಯಲು ರಾತ್ರಿಯಿಂದಲೇ ಲಾಬಿ ಶುರುವಾಗಿದೆ. ಮಂಡ್ಯ ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ,…

View More ಯಾರಿಗೆ ಸಿಗಲಿದೆ ನಗರಸಭೆ ಗದ್ದುಗೆ

ಚುನಾವಣೆಯಲ್ಲಿ ಒಳ ಒಪ್ಪಂದವಿಲ್ಲ

ಬಾಗಲಕೋಟೆ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಯಾವುದೇ ಕಾಂಗ್ರೆಸ್ ನಾಯಕರ ಜತೆ ಒಳ ಒಪ್ಪಂದವಾಗಿಲ್ಲ. ಬಿಜೆಪಿ ಪಕ್ಷದ ಅಭ್ಯರ್ಥಿ ಗೂಳಪ್ಪ ಶೆಟಗಾರ ನಿಶ್ಚಿತವಾಗಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಎಲ್ಲೆಡೆ ಉತ್ತಮ ಸ್ಪಂದನೆ…

View More ಚುನಾವಣೆಯಲ್ಲಿ ಒಳ ಒಪ್ಪಂದವಿಲ್ಲ

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಇಂದು

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ ಕಳೆದೊಂದು ತಿಂಗಳಿಂದ ಜಿಲ್ಲಾದ್ಯಂತ ಭಾರಿ ರಾಜಕೀಯ ಸಂಚಲನ ಮೂಡಿಸಿದ್ದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶ ಸೋಮವಾರ ಹೊರಬೀಳಲಿದೆ. ಇದು ಪ್ರಮುಖ ಮೂರೂ ಪಕ್ಷಗಳಲ್ಲಿ ಕುತೂಹಲ ಕೆರಳಿಸಿದೆ. ಈ ಬಾರಿಯ…

View More ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಇಂದು

ನಾಮಪತ್ರಗಳ ಸುರಿಮಳೆ

ಬಾಗಲಕೋಟೆ: ಜಿಲ್ಲೆಯ 12 ಸ್ಥಳೀಯ ಸಂಸ್ಥೆ ಗಳ ಚುನಾವಣೆಗೆ ಕೊನೆಯ ದಿನ ಶನಿವಾರ ಕೋಟೆನಾಡಲ್ಲಿ ಒಟ್ಟು 777 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 1231 ನಾಮಪತ್ರಗಳು ಸಲ್ಲಿಕೆಯಾಗಿವೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ…

View More ನಾಮಪತ್ರಗಳ ಸುರಿಮಳೆ

ಕರ ಬಾಕಿ ಇದ್ದರೆ ಸ್ಪರ್ಧಿಸಲು ಅವಕಾಶವಿಲ್ಲ

ಕಾರವಾರ: ಸ್ಪರ್ಧಿಗಳಷ್ಟೇ ಅಲ್ಲ, ಅವರ ಕುಟುಂಬದವರ ಹೆಸರಿನಲ್ಲೂ ನಗರಾಡಳಿತಕ್ಕೆ ಕರ ಬಾಕಿ ಇದ್ದರೆ ಪ್ರಸ್ತುತ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗದು. ಚುನಾವಣೆ ಆಯೋಗದ ಈ ನಿಯಮದಿಂದ ಆಕಾಂಕ್ಷಿಗಳು ಹೈರಾಣಾಗಿದ್ದಾರೆ.…

View More ಕರ ಬಾಕಿ ಇದ್ದರೆ ಸ್ಪರ್ಧಿಸಲು ಅವಕಾಶವಿಲ್ಲ

ಅವಕಾಶ ವಂಚಿತರಲ್ಲಿ ನಿರಾಶಾಭಾವ

ಹಾನಗಲ್ಲ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿಗದಿಪಡಿಸಲಾಗಿರುವ ಮೀಸಲಾತಿ ಕ್ರಮದಿಂದ ಸ್ಥಳೀಯ ಪುರಸಭೆಯ ಹಿರಿಯ ಸದಸ್ಯರು ಅವಕಾಶ ವಂಚಿತರಾಗಿ ನಿರಾಶೆಯ ಮನಸ್ಥಿತಿಯಲ್ಲಿದ್ದರೆ, ಇನ್ನು ಕೆಲವರಿಗೆ ಬೇರೆ ದಾರಿ ಹುಡುಕಿಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲಿನ ಪುರಸಭೆ 23 ವಾರ್ಡಗಳನ್ನು…

View More ಅವಕಾಶ ವಂಚಿತರಲ್ಲಿ ನಿರಾಶಾಭಾವ