ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ

ಗಂಗಾಧರ್ ಬೈರಾಪಟ್ಟಣ ರಾಮನಗರ ಜಿಲ್ಲೆಯ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಆಕಾಂಕ್ಷಿಗಳು ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡುವುದನ್ನೆ ಕಾಯುತ್ತಿದ್ದಾರೆ. ಅದರ ನಡುವೆ ಅಧಿಕಾರ ಹಿಡಿಯಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ರಾಜಕೀಯ ಪಕ್ಷಗಳು…

View More ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ

ಶಿಕಾರಿಪುರದಲ್ಲಿ ಬಿಜೆಪಿ ಸೋಲು, ನೆಲಮಂಗಲ ಜೆಡಿಎಸ್ ವಶ

ಬೆಂಗಳೂರು: ಶಿವಮೊಗ್ಗ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 7 ನಗರ ಸ್ಥಳೀಯ ಸಂಸ್ಥೆಗಳ 140 ವಾರ್ಡ್​ಗಳ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಬಿಜೆಪಿ ಮತ್ತು ಜೆಡಿಎಸ್​ಗೆ ಹಿನ್ನಡೆಯಾಗಿದೆ. ಎರಡು ಜಿಲ್ಲೆಗಳ 1 ನಗರಸಭೆ,…

View More ಶಿಕಾರಿಪುರದಲ್ಲಿ ಬಿಜೆಪಿ ಸೋಲು, ನೆಲಮಂಗಲ ಜೆಡಿಎಸ್ ವಶ

ಹುಮನಾಬಾದ್​ಗೆ ಮೂಲ ಸೌಲಭ್ಯ ಅಭಿವೃದ್ಧಿಗೆ ಆದ್ಯತೆ

ಹುಮನಾಬಾದ್: ಪಟ್ಟಣದಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಜತೆಗೆ ಜನರಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕೆಲ ಕಾರ್ಯ ಆಗದಿದ್ದರೂ ಅವುಗಳ ಬಗ್ಗೆ ಆದ್ಯತೆ ನೀಡಿ, ಅಭಿವೃದ್ಧಿಯನ್ನು ವ್ಯವಸ್ಥಿತವಾಗಿ ಕೈಗೊಳ್ಳಲಾಗುವುದು…

View More ಹುಮನಾಬಾದ್​ಗೆ ಮೂಲ ಸೌಲಭ್ಯ ಅಭಿವೃದ್ಧಿಗೆ ಆದ್ಯತೆ

ಸ್ಥಳೀಯ ‘ಉಪ’ ಕದನ ಜನಬಲ ಪಡೆದ ಕಮಲ!

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಕೆಲವು ಕಾರಣಗಳಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಬಹುತೇಕ ಕಡೆ ಬಿಜೆಪಿ ಮೇಲುಗೈ ಸಾಧಿಸಿದ್ದರೆ, ನಂತರದ ಸ್ಥಾನದಲ್ಲಿ ಕಾಂಗ್ರೆಸ್, ಜೆಡಿಎಸ್…

View More ಸ್ಥಳೀಯ ‘ಉಪ’ ಕದನ ಜನಬಲ ಪಡೆದ ಕಮಲ!

ಬಿಜೆಪಿ ಉತ್ಸಾಹಕ್ಕೆ ಮೀಸಲು ತಣ್ಣೀರು

<< 40 ಸ್ಥಳೀಯ ಸಂಸ್ಥೆ ಮೀಸಲಾತಿ ಬದಲು >> ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿ ಮೈತ್ರಿ ಸರ್ಕಾರಕ್ಕೆ ಸೆಡ್ಡು ಹೊಡೆದೆವೆಂದು ಬೀಗುತ್ತಿದ್ದ ಬಿಜೆಪಿಗೆ ಮೀಸಲಾತಿ ಆಘಾತ ಎದುರಾಗಿದೆ. ಸೆ.3ರಂದು ಮೀಸಲಾತಿ ಪ್ರಕಟಿಸಿ…

View More ಬಿಜೆಪಿ ಉತ್ಸಾಹಕ್ಕೆ ಮೀಸಲು ತಣ್ಣೀರು

35 ಎ ವಿಧಿ ರಕ್ಷಿಸದಿದ್ದರೆ ಸ್ಥಳೀಯ ಸಂಸ್ಥೆ ಚುನಾವಣೆ ಬಹಿಷ್ಕಾರ ಎಂದ ಫಾರೂಕ್​ ಅಬ್ದುಲ್ಲಾ

ನವದೆಹಲಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ 35(ಎ) ವಿಧಿ ಕುರಿತಾದ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸದೇ ಇದ್ದಲ್ಲಿ ನಮ್ಮ ಪಕ್ಷ ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷದ…

View More 35 ಎ ವಿಧಿ ರಕ್ಷಿಸದಿದ್ದರೆ ಸ್ಥಳೀಯ ಸಂಸ್ಥೆ ಚುನಾವಣೆ ಬಹಿಷ್ಕಾರ ಎಂದ ಫಾರೂಕ್​ ಅಬ್ದುಲ್ಲಾ

ಲೋಕ ಚುನಾವಣೆಗೆ ಲೋಕಲ್ ಟಾನಿಕ್

<< ಕಾಂಗ್ರೆಸ್ ಶೇ.41 ಕಡಿಮೆ, ಜೆಡಿಎಸ್ ಶೇ.31 ಇಳಿಕೆ, ಬಿಜೆಪಿ ಶೇ.19 ಹೆಚ್ಚಳ | ಉತ್ಸಾಹದಲ್ಲಿ ಕಮಲ ಪಡೆ >> ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರದಿಂದ ಕೂದಲೆಳೆ ಅಂತರದಲ್ಲಿ…

View More ಲೋಕ ಚುನಾವಣೆಗೆ ಲೋಕಲ್ ಟಾನಿಕ್

ಆ್ಯಸಿಡ್ ದಾಳಿ ಪ್ರಕರಣಕ್ಕೆ ಟ್ವಿಸ್ಟ್, ಅರಿವಿಲ್ಲದೆ ಅಪ್ರಾಪ್ತ ಮಾಡಿದ ಕೃತ್ಯ

ತುಮಕೂರು: ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ನಂತರದ ಸಂಭ್ರಮಾಚರಣೆ ವೇಳೆ ನಡೆದ ಆ್ಯಸಿಡ್​ ದಾಳಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅಪ್ರಾಪ್ತನೊಬ್ಬ ತನಗರಿವಿಲ್ಲದಂತೆ ಈ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಪ್ರಕರಣ ಕುರಿತು ಎಸ್​ಪಿ ಡಾ.…

View More ಆ್ಯಸಿಡ್ ದಾಳಿ ಪ್ರಕರಣಕ್ಕೆ ಟ್ವಿಸ್ಟ್, ಅರಿವಿಲ್ಲದೆ ಅಪ್ರಾಪ್ತ ಮಾಡಿದ ಕೃತ್ಯ

ಜಾತ್ಯತೀತ ತತ್ತ್ವದಡಿ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ : ಎಚ್​ಡಿಡಿ

ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗೆ ಶ್ರಮಿಸಿದ ಎಲ್ಲ ಕಾರ್ಯಕರ್ತರಿಗೂ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ಅವರು ಟ್ವಿಟರ್​ನಲ್ಲಿ ಅಭಿನಂದನೆ ತಿಳಿಸಿದ್ದಾರೆ. ನಿನ್ನೆಯಷ್ಟೇ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಈ ನಿಟ್ಟಿನಲ್ಲಿ ಎಚ್​ಡಿಡಿ ತಮ್ಮ ಅಧಿಕೃತ…

View More ಜಾತ್ಯತೀತ ತತ್ತ್ವದಡಿ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ : ಎಚ್​ಡಿಡಿ

ಬಿಜೆಪಿ ಜತೆ ಎಲ್ಲಿಯೂ ಕೈಜೋಡಿಸಲ್ಲ, ಲೋಕಸಭೆಯೂ ಕ್ಲೀನ್ ಸ್ವೀಪ್: ಸಿಎಂ ಎಚ್​ಡಿಕೆ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಜನರ ಆಶೀರ್ವಾದದಿಂದ ಕ್ಲೀನ್ ಸ್ವೀಪ್ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದಲ್ಲಿ ಅತಂತ್ರ ಇರುವ ಕಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತೇವೆ. ಬಿಜೆಪಿ…

View More ಬಿಜೆಪಿ ಜತೆ ಎಲ್ಲಿಯೂ ಕೈಜೋಡಿಸಲ್ಲ, ಲೋಕಸಭೆಯೂ ಕ್ಲೀನ್ ಸ್ವೀಪ್: ಸಿಎಂ ಎಚ್​ಡಿಕೆ