ಗುಜ್ಜಾಡಿ ರಸ್ತೆ ಅಭಿವೃದ್ಧಿ ನಿರ್ಲಕ್ಷ್ಯ

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ ಗುಜ್ಜಾಡಿ ಗ್ರಾಮದ ಗುಜ್ಜಾಡಿ-ಕಂಚುಗೋಡು ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಒಂದಾಗಿರುವ ಗುಜ್ಜಾಡಿ-ಕಂಚುಗೋಡು…

View More ಗುಜ್ಜಾಡಿ ರಸ್ತೆ ಅಭಿವೃದ್ಧಿ ನಿರ್ಲಕ್ಷ್ಯ

ತುರ್ವಿಹಾಳ ಹತ್ತಿರದ ಕೆರೆ ದಡ ಕುಸಿತ

<ಕುಡಿವ ನೀರು ಪೂರೈಕೆಗೆ ನಿರ್ಮಾಣ ಸ್ಥಳೀಯರಲ್ಲಿ ಹೆಚ್ಚಿದ ಆತಂಕ> ಸಿಂಧನೂರು: ನಗರಕ್ಕೆ ನಿರಂತರ ನೀರು ಪೂರೈಸಲು ತುರ್ವಿಹಾಳ ಹತ್ತಿರ ನಿರ್ಮಾಣದ ಕೊನೆ ಹಂತದಲ್ಲಿದ್ದ ಕೆರೆ ಕುಸಿದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಗರದ ಮಹತ್ವಾಕಾಂಕ್ಷೆ 24×7 ಯೋಜನೆಗೆ…

View More ತುರ್ವಿಹಾಳ ಹತ್ತಿರದ ಕೆರೆ ದಡ ಕುಸಿತ

ವಸತಿ ಶಾಲೆಯ 34 ವಿದ್ಯಾರ್ಥಿನಿಯರ ಮೇಲೆ ಸ್ಥಳೀಯರಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

ಪಟನಾ: ಕಿರುಕುಳ ನೀಡುತ್ತಿದ್ದ ಹುಡುಗರಿಂದ ರಕ್ಷಿಸಿಕೊಳ್ಳಲು ಯತ್ನಿಸಿದ ವಸತಿ ಶಾಲೆಯ 34 ಬಾಲಕಿಯರ ಮೇಲೆ ಸ್ಥಳೀಯರ ಗುಂಪು ಹಲ್ಲೆ ನಡೆಸಿದ್ದು, ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಸ್ತೂರ ಬಾ ವಸತಿ ಶಾಲೆಗೆ…

View More ವಸತಿ ಶಾಲೆಯ 34 ವಿದ್ಯಾರ್ಥಿನಿಯರ ಮೇಲೆ ಸ್ಥಳೀಯರಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

ಬೃಹತ್ ಮೊಸಳೆ ಸೆರೆ

ಆಲಮಟ್ಟಿ: ಸಮೀಪದ ಬೇನಾಳ ಕ್ರಾಸ್ ಹತ್ತಿರದ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿದ್ದ ಬೃಹತ್ ಮೊಸಳೆಯನ್ನು ಶುಕ್ರವಾರ ಸೆರೆಹಿಡಿದು ಅಣೆಕಟ್ಟೆ ಹಿನ್ನೀರಿನಲ್ಲಿ ಬಿಡಲಾಯಿತು. ಕಾಲುವೆಯಲ್ಲಿದ್ದ ಮೊಸಳೆ ಕಂಡು ಗಾಬರಿಗೊಂಡ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು. ಅರಣ್ಯಾಧಿಕಾರಿ…

View More ಬೃಹತ್ ಮೊಸಳೆ ಸೆರೆ