ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರ

 ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿ ಸಾಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ಕಾರ್ಯದರ್ಶಿ ಮಟ್ಟದ ಕಚೇರಿಗಳನ್ನು ವಿಧಾನ ಸೌಧದಂತೆಯೇ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿಯೂ ಆರಂಭಿಸಿ ಅದಿಕಾರಿಗಳಿಗೆ ಸಂಪೂರ್ಣ ಅದಿಕಾರ ನೀಡಲಾಗುವುದು ಎಂದು…

View More ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರ

ರಸ್ತೆ ತಡೆ ನಡೆಸಿ ವಿದ್ಯಾರ್ಥಿಗಳ ಪ್ರತಿಭಟನೆ

ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯವನ್ನು ಬೊಮ್ಮನಕಟ್ಟೆ ಸಮೀಪದ ನೂತನ ಕಟ್ಟಕ್ಕೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಶುಕ್ರವಾರ ಡಿಸಿ ಕಚೇರಿ ಎದುರು ರಸ್ತೆ ತಡೆ ನಡೆಸಿದರು. ವಿದ್ಯಾನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ…

View More ರಸ್ತೆ ತಡೆ ನಡೆಸಿ ವಿದ್ಯಾರ್ಥಿಗಳ ಪ್ರತಿಭಟನೆ

ಡಿವೈಎಸ್ಪಿ ಕಚೇರಿ ಆದೇಶ ರದ್ದತಿಗೆ ಪಟ್ಟು

ಕಾಂಗ್ರೆಸ್ ಹಡಗಲಿ ತಾಲೂಕು ಘಟಕದಿಂದ ಪ್ರತಿಭಟನೆ ತಹಸೀಲ್ದಾರ್‌ಗೆ ಮನವಿ ಹೂವಿನಹಡಗಲಿ: ಪಟ್ಟಣದ ಡಿವೈಎಸ್ಪಿ ಕಚೇರಿ ಸ್ಥಳಾಂತರದ ಆದೇಶ ರದ್ದುಪಡಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ತಾಲೂಕು ಘಟಕದಿಂದ ಬುಧವಾರ ಪ್ರತಿಭಟನೆ ನಡೆಯಿತು.…

View More ಡಿವೈಎಸ್ಪಿ ಕಚೇರಿ ಆದೇಶ ರದ್ದತಿಗೆ ಪಟ್ಟು

ಕಸಾಯಿಖಾನೆ ಸ್ಥಳಾಂತರಿಸಲು ಒತ್ತಡ, ಎಡಿಸಿಗೆ ಶ್ರೀ ಉರುಕುಂದಿ ಈರಣ್ಣಸ್ವಾಮಿ ಅನ್ನ ಸಂತರ್ಪಣಾ ಸೇವಾ ಸಮಿತಿ ಮನವಿ

ರಾಯಚೂರು: ನಗರದ ಮಧ್ಯಭಾಗದ ಅಶೋಕ ಡಿಪೋ ಹತ್ತಿರವಿರುವ ಎರಡು ಕಸಾಯಿಖಾನೆಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಶ್ರೀ ಉರುಕುಂದಿ ಈರಣ್ಣಸ್ವಾಮಿ ಅನ್ನ ಸಂತರ್ಪಣಾ ಸೇವಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.…

View More ಕಸಾಯಿಖಾನೆ ಸ್ಥಳಾಂತರಿಸಲು ಒತ್ತಡ, ಎಡಿಸಿಗೆ ಶ್ರೀ ಉರುಕುಂದಿ ಈರಣ್ಣಸ್ವಾಮಿ ಅನ್ನ ಸಂತರ್ಪಣಾ ಸೇವಾ ಸಮಿತಿ ಮನವಿ

ಮೂರುವರ್ಷದ ಶೌಚಗೃಹ ವಾಸದಿಂದ ವಿಮುಕ್ತಿ

ಜಗಳೂರು: ಪಟ್ಟಣದ ಅಶ್ವತ್ಥ್‌ರೆಡ್ಡಿ ನಗರದ ಹೊರವಲಯದಲ್ಲಿ ಕಳೆದ ಮೂರು ವರ್ಷಗಳಿಂದ ಸಾಮೂಹಿಕ ಶೌಚಗೃಹದಲ್ಲಿ ವಾಸ್ತವ್ಯವಿದ್ದ ಕುಟುಂಬಕ್ಕೆ ತಾಲೂಕು ಆಡಳಿತ ತಾತ್ಕಾಲಿಕ ಸೂರು ಕಲ್ಪಿಸಿ ಆಶ್ರಯ ನೀಡಿದೆ. ಜೆಸಿಆರ್ ಬಡಾವಣೆಯ ರವೀಶ್-ಭಾಗ್ಯಮ್ಮ ದಂಪತಿ ವಾಸವಿದ್ದ ಮನೆ…

View More ಮೂರುವರ್ಷದ ಶೌಚಗೃಹ ವಾಸದಿಂದ ವಿಮುಕ್ತಿ

ಮಾಂಸದಂಗಡಿ ತೆರವಿಗೆ ಮಾಲೀಕರ ಪ್ರತಿರೋಧ

ರಾಣೆಬೆನ್ನೂರ: ನಗರದ ಮೇಡ್ಲೇರಿ ವೃತ್ತದ ಬಸ್ ನಿಲ್ದಾಣ ರಸ್ತೆಯ ಈಶ್ವರ ದೇವಸ್ಥಾನದ ಎದುರು ಅನಧಿಕೃತವಾಗಿ ಹಾಕಿಕೊಂಡಿರುವ ಕೋಳಿ ಮಾಂಸದಂಗಡಿಗಳನ್ನು ತೆರವುಗೊಳಿಸಲು ಬಂದ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಂಗಡಿಗಳ ಮಾಲೀಕರು ವಾಪಸ್ ಕಳುಹಿಸಿದ ಘಟನೆ…

View More ಮಾಂಸದಂಗಡಿ ತೆರವಿಗೆ ಮಾಲೀಕರ ಪ್ರತಿರೋಧ

ಶಿವಮೊಗ್ಗ ನಗರದಲ್ಲಿ ಜಲಪ್ರಳಯ

</p><p>ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಶುಕ್ರವಾರವೂ ಮೇರೆ ಮೀರಿದೆ. ಇಡೀ ಜಿಲ್ಲೆಯದ್ದೇ ಮಳೆಯ ಸಮಸ್ಯೆ ಒಂದೆಡೆಯಾದರೆ ಶಿವಮೊಗ್ಗ ನಗರದ್ದು ಇನ್ನೂ ಭೀಕರ. ಸತತ ನಾಲ್ಕು ದಿನಗಳಿಂದ ನಗರದ ವಿವಿಧ ಬಡಾವಣೆಯ ಮನೆಗಳಿಗೆ ನುಗ್ಗಿರುವ ನೀರು…

View More ಶಿವಮೊಗ್ಗ ನಗರದಲ್ಲಿ ಜಲಪ್ರಳಯ

ಗಂಜಿ ಕೇಂದ್ರಕ್ಕೆ ಶಾಸಕ ಎಂಪಿಆರ್ ಭೇಟಿ

ಹೊನ್ನಾಳಿ: ನಿವೇಶನ ಪಡೆದೂ ಮತ್ತೆ ನದಿಪಾತ್ರದಲ್ಲೇ ವಾಸ ಮಾಡುತ್ತಿರುವವರಿಗೆ ಯಾವುದೇ ಕಾರಣಕ್ಕೂ ನಿವೇಶನ ಕೊಡುವುದಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಿರುವ ನದಿಪಾತ್ರದ ಜನತೆಯನ್ನು…

View More ಗಂಜಿ ಕೇಂದ್ರಕ್ಕೆ ಶಾಸಕ ಎಂಪಿಆರ್ ಭೇಟಿ

ಅಂಜಳ ಗ್ರಾಮಸ್ಥರ ಮನವೊಲಿಸಿದ ತಹಸೀಲ್ದಾರ್, ಎಂಟು ಕುಟುಂಬಗಳ ಸ್ಥಳಾಂತರ

ನೀರಿನ ಪ್ರಮಾಣ ಇಳಿಕೆ, ದೂರವಾಗದ ಆತಂಕ ದೇವದುರ್ಗ ಗ್ರಾಮೀಣ: ಕೃಷ್ಣಾ ನದಿ ನೀರಿನಿಂದ ಮುಳುಗಡೆ ಭೀತಿ ಹೊಂದಿದ್ದರೂ ಸ್ಥಳಾಂತರವಾಗಲು ನಿರಾಕರಿಸಿದ ತಾಲೂಕಿನ ಅಂಜಳ ಗ್ರಾಮಕ್ಕೆ ತಹಸೀಲ್ದಾರ್ ಮಂಜುನಾಥ ಭೋಗಾವತಿ ಬುಧವಾರ ಸಂಜೆ ಭೇಟಿ ನೀಡಿ…

View More ಅಂಜಳ ಗ್ರಾಮಸ್ಥರ ಮನವೊಲಿಸಿದ ತಹಸೀಲ್ದಾರ್, ಎಂಟು ಕುಟುಂಬಗಳ ಸ್ಥಳಾಂತರ

ಜಿಲ್ಲಾದ್ಯಂತ ಚುರುಕಾದ ಆಶ್ಲೇಷ ಮಳೆ

ದಾವಣಗೆರೆ: ಜಿಲ್ಲಾದ್ಯಂತ ಕಳೆದ ಮೂರು ದಿನದಿಂದ ಆಶ್ಲೇಷ ಮಳೆ ಸದ್ದು ಮಾಡುತ್ತಿದೆ. ಸತತ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಹೊನ್ನಾಳಿ ತಾಲೂಕಿನಲ್ಲಿ ತುಂಗಭದ್ರಾ ನದಿ ನೀರಿನ ಮಟ್ಟ ಅಪಾಯದ ಮಟ್ಟಕ್ಕೆ ತಲುಪುವ ಹಂತದಲ್ಲಿದೆ. ಚಿಕ್ಕಮಗಳೂರು, ಶಿವಮೊಗ್ಗ…

View More ಜಿಲ್ಲಾದ್ಯಂತ ಚುರುಕಾದ ಆಶ್ಲೇಷ ಮಳೆ