ರಸ್ತೆ ಕುಸಿದು ಬಸ್ ಸಂಚಾರ ಸ್ಥಗಿತ

ಸಿದ್ದಾಪುರ: ಸತತ ಮಳೆಯಿಂದಾಗಿ ತಾಲೂಕಿನ ವಾಜಗೋಡ ಗ್ರಾಪಂ ವ್ಯಾಪ್ತಿಯ ದಾನ್ಮಾಂವ-ತಲೆಕೇರಿ ರಸ್ತೆ ಕುಸಿದಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ. ಮಳೆಯ ರಭಸಕ್ಕೆ ರಸ್ತೆಗೆ ಅಳವಡಿಸಿದ್ದ ಸಿಮೆಂಟ್ ಪೈಪ್ ಕಿತ್ತಿದೆ. ನಿತ್ಯ ಸಿದ್ದಾಪುರದಿಂದ ದಾನ್ಮಾಂವ-ತಲೆಕೇರಿಗೆ ಆರು ಸಾರಿಗೆ…

View More ರಸ್ತೆ ಕುಸಿದು ಬಸ್ ಸಂಚಾರ ಸ್ಥಗಿತ

ದೊಡ್ಮನೆ ಘಟ್ಟದಲ್ಲಿ ಮಣ್ಣು ಕುಸಿತ

ಕುಮಟಾ: ಕುಮಟಾ-ಸಿದ್ದಾಪುರ ಮಾರ್ಗದ ದೊಡ್ಮನೆ ಘಟ್ಟದ ರಸ್ತೆ ಕೆಳಭಾಗದ ಬೆಟ್ಟದ ಮಣ್ಣು ಕುಸಿದಿರುವ ಹಿನ್ನೆಲೆಯಲ್ಲಿ ವಾಕರಸಾ ಬಸ್​ಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಶಾಲಾ ಕಾಲೇಜ್ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ‘ವಿಜಯವಾಣಿಯೊಂದಿಗೆ’ ಸಮಸ್ಯೆ ತೋಡಿಕೊಂಡ…

View More ದೊಡ್ಮನೆ ಘಟ್ಟದಲ್ಲಿ ಮಣ್ಣು ಕುಸಿತ

ಉಕ್ಕಿ ಹರಿಯುತ್ತಿರುವ ಕೃಷ್ಣೆ

ಗಲಗಲಿ: ಕೃಷ್ಣೆಯ ಪ್ರವಾಹ ಅಬ್ಬರ ಮುಂದುವರಿದಿದ್ದು, ಗಲಗಲಿ-ಜಮಖಂಡಿ ರಸ್ತೆ ಜಲಾವೃತಗೊಂಡು ಸಂಪರ್ಕ ಸ್ಥಗಿತಗೊಂಡಿದೆ. ಸಾರಿಗೆ ಬಸ್‌ಗಳು ಸೇರಿ ವಾಹನಗಳು ಅಮಲಝರಿ ಗ್ರಾಮದ ಮಾರ್ಗವಾಗಿ ಜಮಖಂಡಿಗೆ ಸಾಗುತ್ತಿವೆ. ರಬಕವಿ ರಸ್ತೆ ಮೇಲೆ ನೀರುಗ್ರಾಮದಿಂದ ರಬಕವಿ, ಕೋಲೂರ,…

View More ಉಕ್ಕಿ ಹರಿಯುತ್ತಿರುವ ಕೃಷ್ಣೆ

ಮುಳುಗಿದ ಕಂಪ್ಲಿ-ಗಂಗಾವತಿ ಸೇತುವೆ, ವಾಹನ ಸಂಚಾರ ಸ್ಥಗಿತ

ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ ದಾಖಲೆ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಕಂಪ್ಲಿ-ಕೋಟೆ ಪ್ರದೇಶ ನಡುಗಡ್ಡೆಯಂತಾಗಿದೆ. ಭಾನುವಾರ ಬೆಳಗ್ಗೆ 6ಕ್ಕೆ ಕಂಪ್ಲಿ-ಗಂಗಾವತಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದು, ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಬುಕ್ಕಸಾಗರ ಬಳಿಯ ಕಡೆಬಾಗಿಲು…

View More ಮುಳುಗಿದ ಕಂಪ್ಲಿ-ಗಂಗಾವತಿ ಸೇತುವೆ, ವಾಹನ ಸಂಚಾರ ಸ್ಥಗಿತ

ಶುದ್ಧ ನೀರಿಗಾಗಿ 2 ಕಿಮೀ ಸಾಗಬೇಕು

ಮುಂಡರಗಿ: ಪುರಸಭೆ ವ್ಯಾಪ್ತಿಯ ಎಸ್.ಎಸ್. ಪಾಟೀಲ ನಗರದ ಶುದ್ಧ ಕುಡಿಯುವ ನೀರಿನ ಘಟಕ ತಾಂತ್ರಿಕ ದೋಷದಿಂದ 15 ದಿನಗಳಿಂದ ಸ್ಥಗಿತವಾಗಿದೆ. ಇದರಿಂದಾಗಿ ಅಲ್ಲಿನ ಜನರು ಎರಡು ಕಿಮೀ ಸಾಗಿ ಪಟ್ಟಣದ ಶುದ್ಧ ಕುಡಿಯುವ ನೀರಿನ…

View More ಶುದ್ಧ ನೀರಿಗಾಗಿ 2 ಕಿಮೀ ಸಾಗಬೇಕು

ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಜಡಿದ ರೈತರು

ನಾಯಕನಹಟ್ಟಿ: ಬಿತ್ತನೆ ಶೇಂಗಾ ಬೀಜದ ವಿತರಣೆ ಸ್ಥಗಿತ ವಿರೋಧಿಸಿ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ರೈತರು ಗುರುವಾರ ಬೀಗ ಜಡಿದು ಪ್ರತಿಭ ಟನೆ ನಡೆಸಿದರು. ರೈತ ಮುಖಂಡ ಕಾಕಸೂರಯ್ಯ ಮಾತನಾಡಿ,ಬುಧವಾರದಿಂದ ದಿಢೀರ್ ಶೇಂಗಾ ವಿತರಣೆ…

View More ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಜಡಿದ ರೈತರು

ರಾಮನಗುಳಿ ಬಳಿ ಗುಡ್ಡ ಕುಸಿದು ಸಂಚಾರ ಸ್ಥಗಿತ

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 63ರ ರಾಮನಗುಳಿಯಲ್ಲಿ ಗುಡ್ಡ ಕುಸಿದು ಸುಮಾರು 4 ತಾಸು ಅಂಕೋಲಾ-ಯಲ್ಲಾಪುರಕ್ಕೆ ತೆರಳುವ ವಾಹನ ಸಂಚಾರ ಸ್ಥಗಿತಗೊಂಡ ಘಟನೆ ಗುರುವಾರ ನಡೆದಿದೆ. ಮೂರು ದಿನಗಳಿಂದ ಸತತ ಸುರಿಯá-ತ್ತಿರá-ವ ಮಳೆಯಿಂದ ಗá-ಡ್ಡ ಕುಸಿದಿದ್ದು,…

View More ರಾಮನಗುಳಿ ಬಳಿ ಗುಡ್ಡ ಕುಸಿದು ಸಂಚಾರ ಸ್ಥಗಿತ

ನೀರು ಸಂಸ್ಕರಣೆ ಘಟಕ ಸ್ಥಗಿತ

ಮುಂಡರಗಿ: ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತ ಬಂದಿದ್ದ ತಾಲೂಕಿನ ಕೊರ್ಲಹಳ್ಳಿ ಬಳಿಯ ತುಂಗಭದ್ರಾ ನದಿ ದಡದಲ್ಲಿರುವ ನೀರೆತ್ತುವ ಪಂಪ್​ಹೌಸ್ ಹಾಗೂ ಪಟ್ಟಣದ ನದಿ ನೀರು ಸಂಸ್ಕರಣೆ ಘಟಕಗಳು ನಿರ್ವಹಣೆ ಇಲ್ಲದೆ ಕಳೆದ ಏಳೆಂಟು ತಿಂಗಳಿಂದ ಸ್ಥಗಿತಗೊಂಡಿದ್ದು,…

View More ನೀರು ಸಂಸ್ಕರಣೆ ಘಟಕ ಸ್ಥಗಿತ

ತಾಪಂ ಇಒ-ಗ್ರಾಪಂ ಪಿಡಿಒ ವಿರುದ್ಧ ಶಾಸಕಿ ಗರಂ

ಹಿರಿಯೂರು: ತಾಲೂಕಿನಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ಜೂನ್ ಕಳೆದರೂ ವರುಣ ಕೃಪೆ ತೋರದ ಕಾರಣ ಟ್ಯಾಂಕರ್ ನೀರು ಪೂರೈಕೆ ಸ್ಥಗಿತಗೊಳಿಸದಂತೆ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರದ ಪ್ರವಾಸಿ ಮಂದಿರದಲ್ಲಿ…

View More ತಾಪಂ ಇಒ-ಗ್ರಾಪಂ ಪಿಡಿಒ ವಿರುದ್ಧ ಶಾಸಕಿ ಗರಂ

ವಿವಿ ಸಾಗರ ಡೆಡ್ ಸ್ಟೋರೇಜ್ ನೀರು ಸ್ಥಗಿತಕ್ಕೆ ಹೈಡ್ರಾಮ

ಹಿರಿಯೂರು: ಜಿಲ್ಲೆಯ ಜೀವನಾಡಿ ವಿವಿ ಸಾಗರ ಡೆಡ್ ಸ್ಟೋರೇಜ್ ನೀರು ಪೂರೈಕೆ ಸ್ಥಗಿತಗೊಳಿಸಿ, ಜಲಾಶಯ ಉಳಿಸುವಂತೆ ಆಗ್ರಹಿಸಿ ಮಂಗಳವಾರ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಬೆಳಗ್ಗೆ 10 ಗಂಟೆಗೆ ಟಿಬಿ ವೃತ್ತದಲ್ಲಿ ಸೇರಿದ ನೂರಾರು…

View More ವಿವಿ ಸಾಗರ ಡೆಡ್ ಸ್ಟೋರೇಜ್ ನೀರು ಸ್ಥಗಿತಕ್ಕೆ ಹೈಡ್ರಾಮ