ಬೆಳಗಾವಿ: ಪರಿಹಾರ ಕೇಂದ್ರಗಳಲ್ಲಿ ಸೌಲಭ್ಯ ಕೊರತೆ ಇರದು

ಬೆಳಗಾವಿ: ಪ್ರವಾಹ ಸಂತ್ರಸ್ತ ಕುಟುಂಬಗಳಿಗಾಗಿ ಜಿಲ್ಲೆಯಲ್ಲಿ ಆರಂಭಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಊಟೋಪಹಾರ, ಹಾಸಿಗೆ, ಹೊದಿಕೆ ಹಾಗೂ ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಯಾವುದೇ ಬಗೆಯ ಕೊರತೆಗಳು ಇರುವುದಿಲ್ಲ ಎಂದು ಜಿಲ್ಲಾದಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಗೋಕಾಕ ಪಟ್ಟಣ…

View More ಬೆಳಗಾವಿ: ಪರಿಹಾರ ಕೇಂದ್ರಗಳಲ್ಲಿ ಸೌಲಭ್ಯ ಕೊರತೆ ಇರದು

ಪಿಂಚಣಿ ಸೌಲಭ್ಯ ಕಲ್ಪಿಸಿ

ದಾವಣಗೆರೆ: ಸರ್ಕಾರಿ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೆ ಪಿಂಚಣಿ ನೀಡಬೇಕು ಎಂದು ಅಸಂಘಟಿತ ವಲಯದ ರಾಜ್ಯಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ತಿಳಿಸಿದರು. ನಗರದ ಕಾಮ್ರೆಡ್ ಲೆನಿನ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಅನುದಾನಿತ ನೌಕರರಿಗೆ ಪಿಂಚಣಿಗಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದ…

View More ಪಿಂಚಣಿ ಸೌಲಭ್ಯ ಕಲ್ಪಿಸಿ

ತಾಪಂ ಸಭೇಲಿ ಸಮಸ್ಯೆಗಳ ಸದ್ದು

ಚನ್ನಗಿರಿ: ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೌಕರ್ಯಗಳು ಸಿಗುತ್ತಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಕೊಳೆತ ಆಹಾರ ನೀಡಲಾಗುತ್ತಿದೆ. ಕೃಷಿ ಇಲಾಖೆಯಲ್ಲಿ ರೈತರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ವಿವಿಧ ಇಲಾಖೆಗಳ ನಾನಾ ಸಮಸ್ಯೆಗಳ ಕುರಿತು ತಾಪಂ ಸಭಾಂಗಣದಲ್ಲಿ ಶುಕ್ರವಾರ…

View More ತಾಪಂ ಸಭೇಲಿ ಸಮಸ್ಯೆಗಳ ಸದ್ದು

ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

ಗಜೇಂದ್ರಗಡ : ದಿಂಡೂರ ಗ್ರಾಮದಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ರಾಜೂರ ಗ್ರಾಪಂ ಕಾರ್ಯಾಲಯದ ಎದುರು ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ದಿಂಡೂರ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು. ಈ ವೇಳೆ ರಾಜ್ಯ ರೈತ…

View More ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

ಸೌಭಾಗ್ಯ ಯೋಜನೆ ಲಾಭ ಪಡೆಯಿರಿ – ಶಾಸಕ ಅನಿಲ ಬೆನಕೆ

ಬೆಳಗಾವಿ: ಪ್ರತಿ ಮನೆ ಬೆಳಕಿನಿಂದ ಪ್ರಜ್ವಲಿಸಬೇಕು ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸೌಭಾಗ್ಯ ಯೋಜನೆ ಜಾರಿಗೊಳಿಸಿದ್ದಾರೆ. ಪ್ರತಿಯೊಬ್ಬರೂ ಯೋಜನೆ ಲಾಭ ಪಡೆಯಬೇಕು ಎಂದು ಶಾಸಕ ಅನಿಲ ಬೆನಕೆ ಹೇಳಿದ್ದಾರೆ. ರುಕ್ಮಿಣಿ ನಗರದ ಕೊಳಚೆ…

View More ಸೌಭಾಗ್ಯ ಯೋಜನೆ ಲಾಭ ಪಡೆಯಿರಿ – ಶಾಸಕ ಅನಿಲ ಬೆನಕೆ

ಹೈನುಗಾರಿಕೆಗೆ ಸಾಲ ಸೌಲಭ್ಯ

ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ ಮತ್ತು ಹಂದಿ ಮಾಂಸ ಘಟಕ ತೆರೆಯಲು ಸಾಲ ಸೌಲಭ್ಯ ನೀಡಲು ವಿಧಾನಸಭಾ ಕ್ಷೇತ್ರವಾರು ಅರ್ಜಿ ಆಹ್ವಾನಿಸಲಾಗಿದೆ. ಸೆ.15 ಕೊನೆ…

View More ಹೈನುಗಾರಿಕೆಗೆ ಸಾಲ ಸೌಲಭ್ಯ

ಶೌಚಗೃಹದಲ್ಲಿರುವ ಕುಟುಂಬಕ್ಕೆ ತಕ್ಷಣ ಸೂರು ಕಲ್ಪಿಸಿ

ಜಗಳೂರು: ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ, ಅಶ್ವತ್‌ರೆಡ್ಡಿ ನಗರದ ಬಳಿ ಶೌಚಗೃಹದಲ್ಲಿ ವಾಸವಿರುವ ಕುಟುಂಬದ ಸ್ಥಳಕ್ಕೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಜಿಲ್ಲಾ ವರಿಷ್ಠಾಧಿಕಾರಿ ರುದ್ರಮುನಿ ಮಂಗಳವಾರ ಭೇಟಿ ನೀಡಿ,…

View More ಶೌಚಗೃಹದಲ್ಲಿರುವ ಕುಟುಂಬಕ್ಕೆ ತಕ್ಷಣ ಸೂರು ಕಲ್ಪಿಸಿ

ಈಗಲಾದರೂ ಕಾಪಾಡು ಶಿವ…

ಲಕ್ಷ್ಮೇಶ್ವರ: ಸಂಸದರ ಆದರ್ಶ ಗ್ರಾಮವಾದ ತಾಲೂಕಿನ ಯಳವತ್ತಿ ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ. ಸಂಸದ ಶಿವಕುಮಾರ ಉದಾಸಿ ಅವರು 5 ವರ್ಷಗಳ ಹಿಂದೆ ದತ್ತು ಪಡೆದ ಈ ಹಳ್ಳಿಯಲ್ಲಿ ದೊಡ್ಡಮಟ್ಟದ ಯಾವುದೇ ಅಭಿವೃದ್ಧಿ ಕಾರ್ಯಗಳಾಗದೇ ಆದರ್ಶ…

View More ಈಗಲಾದರೂ ಕಾಪಾಡು ಶಿವ…

ನಂಚಾರು ಶಾಲೆಗೆ ದೊರೆತಿಲ್ಲ ಸರ್ಕಾರಿ ಮಂಜೂರಾತಿ

<ಇತ್ತೀಚೆಗೆ ಸರ್ಕಾರಿ ಶಾಲೆಯಾಗಿ ಮಾರ್ಪಾಡು ಸೌಲಭ್ಯಗಳಿಲ್ಲದೆ ಅತಂತ್ರದಲ್ಲಿ ವಿದ್ಯಾರ್ಥಿಗಳು> ಕೊಕ್ಕರ್ಣೆ:  ನಾಲ್ಕೂರು ಗ್ರಾಪಂ ವ್ಯಾಪ್ತಿಯ ನಂಚಾರು ಶಾಲೆ ಸರ್ಕಾರಿ ಶಾಲೆಯಾಗಿ ಘೋಷಣೆಯಾಗಿದ್ದರೂ ಸರ್ಕಾರಿ ಮಂಜೂರಾತಿ ಆದೇಶ ದೊರೆಯದ ಕಾರಣ ಅತಂತ್ರ ಸ್ಥಿತಿಯಲ್ಲಿದೆ. ಶಾಲೆಗೆ ಡೈಸ್…

View More ನಂಚಾರು ಶಾಲೆಗೆ ದೊರೆತಿಲ್ಲ ಸರ್ಕಾರಿ ಮಂಜೂರಾತಿ

ಮಾಸಾಶನಕ್ಕಾಗಿ ವೃದ್ಧೆಯ ಅಲೆದಾಟ

ಬಂಕಾಪುರ: ಒಂದು ವರ್ಷದಿಂದ ಕಚೇರಿಗೆ ಅಲೆದಾಡುತ್ತಿದ್ದೇನೆ. ಕೆಲಸ ಆಗುತ್ತಿಲ್ಲ. ನನ್ನ ಮಗನ ತಲೆ ಸರಿ ಇಲ್ಲಾ. ಅವನಿಗೆ ಡಾಕ್ಟರ್ ಸರ್ಟಿಫಿಕೇಟ್ ಕೊಡಿಸಿ, ನನಗ ಪಗಾರ ಮಾಡಿಸಿಕೊಡು ಎಪ್ಪಾ ಎಂದು ವೃದ್ಧೆಯೊಬ್ಬರು ಕೈಮುಗಿದು ತಹಸೀಲ್ದಾರರಿಗೆ ಮನವಿ…

View More ಮಾಸಾಶನಕ್ಕಾಗಿ ವೃದ್ಧೆಯ ಅಲೆದಾಟ