ಭಾರತೀಯ ಕ್ರಿಕೆಟ್​ ಅನ್ನು ದೇವರೇ ಕಾಪಾಡಬೇಕು ಎಂದು ಸೌರವ್​ ಗಂಗೂಲಿ ಮೊರೆಯಿಟ್ಟಿದ್ದೇಕೆ?

ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಸೌರವ್​ ಗಂಗೂಲಿ ಇಂದು ಬಿಸಿಸಿಐ ವಿರುದ್ಧ ಕಿಡಿ ಕಾರಿದ್ದು, ಭಾರತೀಯ ಕ್ರಿಕೆಟ್​ ಅನ್ನು ದೇವರೇ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ಗಂಗೂಲಿ ಜತೆ ಧ್ವನಿಗೂಡಿಸಿರುವ ಮಾಜಿ ಕ್ರಿಕೆಟಿಗ…

View More ಭಾರತೀಯ ಕ್ರಿಕೆಟ್​ ಅನ್ನು ದೇವರೇ ಕಾಪಾಡಬೇಕು ಎಂದು ಸೌರವ್​ ಗಂಗೂಲಿ ಮೊರೆಯಿಟ್ಟಿದ್ದೇಕೆ?

ಪಾಕ್​ ವಿರುದ್ಧದ ಹೈವೋಲ್ಟೇಜ್​ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಕಿವಿಮಾತು ಹೇಳಿದ ಗಂಗೂಲಿ, ಸಚಿನ್​

ಮ್ಯಾಂಚೆಸ್ಟರ್​: ಭಾನುವಾರ ಇಲ್ಲಿನ ಎಮಿರೇಟ್ಸ್‌ ಓಲ್ಡ್‌ ಟ್ರಾಫೋರ್ಡ್‌ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಕ್ರಿಕೆಟ್​ ಪ್ರೇಮಿಗಳು ಉಭಯ ತಂಡಗಳ ಹೋರಾಟವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ಟೀಂ…

View More ಪಾಕ್​ ವಿರುದ್ಧದ ಹೈವೋಲ್ಟೇಜ್​ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಕಿವಿಮಾತು ಹೇಳಿದ ಗಂಗೂಲಿ, ಸಚಿನ್​

ವಿಶ್ವಕಪ್​ ವೀಕ್ಷಕ ವಿವರಣೆಗಾರರ ಪಟ್ಟಿಯಲ್ಲಿ ಭಾರತದ ಸೌರವ್​ ಗಂಗೂಲಿ ಸೇರಿ ಮೂವರಿಗೆ ಸ್ಥಾನ

ನವದೆಹಲಿ: ಇಂಗ್ಲೆಂಡ್​ನಲ್ಲಿ ಮೇ 30ರಿಂದ ಪ್ರಾರಂಭವಾಗುತ್ತಿರುವ ವಿಶ್ವಕಪ್​ -2019 ರ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ಬಿಡುಗಡೆ ಮಾಡಿದೆ. ಐಸಿಸಿ ಟಿವಿಗಾಗಿ ಒಟ್ಟು 24 ಪ್ರಮುಖ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು…

View More ವಿಶ್ವಕಪ್​ ವೀಕ್ಷಕ ವಿವರಣೆಗಾರರ ಪಟ್ಟಿಯಲ್ಲಿ ಭಾರತದ ಸೌರವ್​ ಗಂಗೂಲಿ ಸೇರಿ ಮೂವರಿಗೆ ಸ್ಥಾನ

ಮನುಷ್ಯರು ತಪ್ಪು ಮಾಡುವುದು ಸಹಜ: ಹಾರ್ದಿಕ್​, ರಾಹುಲ್​ ಪರ ಬ್ಯಾಟ್​​ ಬೀಸಿದ ಗಂಗೂಲಿ

ಮುಂಬೈ: ಟಿವಿ ಚಾನೆಲ್​ನ ಟಾಕ್​ ಷೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿದ್ದ ಕ್ರಿಕೆಟ್​ ಆಟಗಾರರಾದ ಹಾರ್ದಿಕ್​ ಪಾಂಡ್ಯ ಮತ್ತು ಕೆ.ಎಲ್​.ರಾಹುಲ್​ ಪರ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಬ್ಯಾಟ್​ ಬೀಸಿದ್ದಾರೆ.…

View More ಮನುಷ್ಯರು ತಪ್ಪು ಮಾಡುವುದು ಸಹಜ: ಹಾರ್ದಿಕ್​, ರಾಹುಲ್​ ಪರ ಬ್ಯಾಟ್​​ ಬೀಸಿದ ಗಂಗೂಲಿ

ಕೊಹ್ಲಿ ಬಾಯ್ಸ್​ಗೆ ಮಾಜಿ ನಾಯಕ ಸೌರವ್​ ಗಂಗೂಲಿ ಹೇಳಿದ ಕಿವಿ ಮಾತೇನು?

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ ಎರಡನೇ ಟೆಸ್ಟ್​ ಪಂದ್ಯದಲ್ಲಿ ಸೋಲನುಭವಿಸಿರುವ ಭಾರತ ತಂಡಕ್ಕೆ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ ಸಲಹೆ ನೀಡಿದ್ದು, ಆಸ್ಟ್ರೇಲಿಯಾದ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸುವಂತೆ ಕಿವಿಮಾತು ಹೇಳಿದ್ದಾರೆ.…

View More ಕೊಹ್ಲಿ ಬಾಯ್ಸ್​ಗೆ ಮಾಜಿ ನಾಯಕ ಸೌರವ್​ ಗಂಗೂಲಿ ಹೇಳಿದ ಕಿವಿ ಮಾತೇನು?

ಮುಂದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಚಾಂಪಿಯನ್​ ಆಗಲಿದೆ: ಗಂಗೂಲಿ

ಕೋಲ್ಕತ: ಮುಂಬರುವ ಐಸಿಸಿ ವಿಶ್ವಕಪ್​ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್​ ಆಗಲಿದೆ ಎಂದು ಮಾಜಿ ಕ್ರಿಕೆಟ್​ ಆಟಗಾರ ಸೌರವ್​ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಗೆಲ್ಲುವ ಉತ್ತಮ ಅವಕಾಶಗಳನ್ನು ಹೊಂದಿದೆ.…

View More ಮುಂದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಚಾಂಪಿಯನ್​ ಆಗಲಿದೆ: ಗಂಗೂಲಿ

ಎರಡನೇ ಟೆಸ್ಟ್​ನಲ್ಲಿ ಗಂಗೂಲಿ, ಅಜರುದ್ದೀನ್​, ರೋಹಿತ್​ ದಾಖಲೆ ಸರಿಗಟ್ಟುತ್ತಾರಾ ಪೃಥ್ವಿ ಷಾ!

ಹೈದರಾಬಾದ್​: ಪದಾರ್ಪಣೆ ಪಂದ್ಯದಲ್ಲೇ ಭರ್ಜರಿ ಶತಕ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿರುವ ಪ್ರತಿಭಾವಂತ ಯುವ ಕ್ರಿಕೆಟಿಗ ಪೃಥ್ವಿ ಷಾಗೆ ಹೈದರಾಬಾದ್​ ಟೆಸ್ಟ್​ನಲ್ಲಿ ಮತ್ತೊಂದು ದಾಖಲೆ ಬರೆಯುವ ಅವಕಾಶವಿದೆ. ಪೃಥ್ವಿ ಷಾ ವೆಸ್ಟ್​ ಇಂಡೀಸ್​…

View More ಎರಡನೇ ಟೆಸ್ಟ್​ನಲ್ಲಿ ಗಂಗೂಲಿ, ಅಜರುದ್ದೀನ್​, ರೋಹಿತ್​ ದಾಖಲೆ ಸರಿಗಟ್ಟುತ್ತಾರಾ ಪೃಥ್ವಿ ಷಾ!

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ಗಂಗೂಲಿ ಹೇಳಿದ ಕಿವಿಮಾತೇನು?

ನವದೆಹಲಿ: ಆಟಗಾರರ ನಾಯಕ ಎಂದೇ ಗುರುತಿಸಿಕೊಂಡಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿಗೆ ಬಲಿಷ್ಠ ತಂಡ ಕಟ್ಟುವ ಸಂಬಂಧ ಸಲಹೆಯೊಂದನ್ನು ನೀಡಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಟೆಸ್ಟ್​…

View More ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ಗಂಗೂಲಿ ಹೇಳಿದ ಕಿವಿಮಾತೇನು?

ಮಳೆ ನಡುವೆ ಭಾರತಕ್ಕೆ ಸಿಡಿಲು!

ಲಂಡನ್: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ 2ನೇ ಟೆಸ್ಟ್ ಪಂದ್ಯದ 2ನೇ ದಿನವೂ ಮಳೆ ಅಡಚಣೆ ಎದುರಾಯಿತು. ಇದರ ನಡುವೆ ನಡೆದ ಅಂದಾಜು 35 ಓವರ್​ಗಳ ಆಟದಲ್ಲಿ ಸಿಡಿಲಿನಂತೆ ಎರಗಿದ ಆತಿಥೇಯ ಇಂಗ್ಲೆಂಡ್ ತಂಡದ ವೇಗಿಗಳ…

View More ಮಳೆ ನಡುವೆ ಭಾರತಕ್ಕೆ ಸಿಡಿಲು!

ಇಂದಿನಿಂದ ಲಾರ್ಡ್ಸ್​ನಲ್ಲಿ ಎರಡನೇ ಟೆಸ್ಟ್

ಲಂಡನ್: ಆಡುವ ಬಳಗದ ಹಲವು ಗೊಂದಲಗಳ ನಡುವೆ ಕಳೆದ ಪ್ರವಾಸದಲ್ಲಿ ಐತಿಹಾಸಿಕ ಜಯ ದಾಖಲಿಸಿದ ಮೈದಾನವಾದ ಲಾರ್ಡ್ಸ್​ನಲ್ಲಿ ಆಡಲು ಭಾರತ ಆಗಮಿಸಿದೆ. ಎಜ್​ಬಾಸ್ಟನ್​ನಲ್ಲಿ ಗೆಲುವಿನಿಂದ 31 ರನ್ ದೂರವುಳಿದು ಸೋಲನ್ನು ಅಪ್ಪಿಕೊಂಡಿದ್ದ ಭಾರತ ತಂಡ…

View More ಇಂದಿನಿಂದ ಲಾರ್ಡ್ಸ್​ನಲ್ಲಿ ಎರಡನೇ ಟೆಸ್ಟ್