ಜೆಡಿಎಸ್​ ಜತೆಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಕನಿಷ್ಠ 10 ಸ್ಥಾನಗಳನ್ನು ಗೆಲ್ಲಬಹುದಿತ್ತು: ಸುಮಲತಾ ಅಂಬರೀಷ್

ಬೆಂಗಳೂರು: ಪ್ರತಿಷ್ಠಿತ ಕಣವಾಗಿಯೇ ಮಾರ್ಪಟ್ಟಿದ್ದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಸಂಸದೆ ಸುಮಲತಾ ಅಂಬರೀಷ್‌ ಅವರು ಇದೀಗ ಕಾಂಗ್ರೆಸ್‌ ಸೋಲಿಗೆ ಕಾರಣವೇನೆಂಬುದನ್ನು ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್‌ ಸೋತಿರುವುದು ರಾಜ್ಯದಲ್ಲಿ ಜೆಡಿಎಸ್‌ನೊಂದಿಗಿನ ಮೈತ್ರಿಯನ್ನು ಜನರು ಒಪ್ಪಿಕೊಂಡಿಲ್ಲ…

View More ಜೆಡಿಎಸ್​ ಜತೆಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಕನಿಷ್ಠ 10 ಸ್ಥಾನಗಳನ್ನು ಗೆಲ್ಲಬಹುದಿತ್ತು: ಸುಮಲತಾ ಅಂಬರೀಷ್

ಹೊಸದುರ್ಗದಲ್ಲಿ ಕೈ ಅಭ್ಯರ್ಥಿಗೆ ಗೆಲುವು

ಹೊಸದುರ್ಗ: ಶ್ರೀರಾಂಪುರ ತಾಪಂ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಲಪ್ಪ 1298 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸೋಲಿಸಿ ವಿಜಯಿಯಾಗಿದ್ದಾರೆ. ಕಾಂಗ್ರೆಸ್ ತಾಪಂ ಸದಸ್ಯ ಈಶ್ವರ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ…

View More ಹೊಸದುರ್ಗದಲ್ಲಿ ಕೈ ಅಭ್ಯರ್ಥಿಗೆ ಗೆಲುವು

ಪ್ರಾಬಲ್ಯ ಮೆರೆಯುವಲ್ಲಿ ಎಡವಿದ ಮೈತ್ರಿ

ಚಿತ್ರದುರ್ಗ: ನಿರೀಕ್ಷೆ ನಿಜವಾಗಿದೆ! ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭೆ ಕ್ಷೇತ್ರ ಬಿಜೆಪಿಗೆ ಬರೋಬ್ಬರಿ 32,008 ಮತಗಳ ಲೀಡ್ ಕೊಟ್ಟಿದೆ. ಬಿಜೆಪಿಯ ಆನೇಕಲ್ ನಾರಾಯಣ ಸ್ವಾಮಿ ಗೆಲುವಿನಲ್ಲಿ ಹಾಗೂ ಮೈತ್ರಿ ಅಭ್ಯರ್ಥಿ ಚಂದ್ರಪ್ಪ ಸೋಲಿನಲ್ಲಿ ಚಿತ್ರದುರ್ಗದ್ದೂ…

View More ಪ್ರಾಬಲ್ಯ ಮೆರೆಯುವಲ್ಲಿ ಎಡವಿದ ಮೈತ್ರಿ

ಬಿಹಾರದಲ್ಲಿ ಒಂದು ಕ್ಷೇತ್ರದಲ್ಲೂ ಗೆಲ್ಲದ ಆರ್​ಜೆಡಿ: ಜೈಲಿನಲ್ಲಿ ಊಟ, ಮಾತು ಬಿಟ್ಟ ಲಾಲು ಪ್ರಸಾದ್​ ಯಾದವ್​

ನವದೆಹಲಿ: ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಗದ್ದುಗೆಗೆ ಏರಿದ್ದು ಕಾಂಗ್ರೆಸ್​ ಸೇರಿ ಹಲವು ಪಕ್ಷಗಳು ಹೀನಾಯವಾಗಿ ಸೋಲು ಕಂಡಿವೆ. ಅದರಲ್ಲಿ ಆರ್​ಜೆಡಿ ಕೂಡ ಒಂದು. ಆರ್​ಜೆಡಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ…

View More ಬಿಹಾರದಲ್ಲಿ ಒಂದು ಕ್ಷೇತ್ರದಲ್ಲೂ ಗೆಲ್ಲದ ಆರ್​ಜೆಡಿ: ಜೈಲಿನಲ್ಲಿ ಊಟ, ಮಾತು ಬಿಟ್ಟ ಲಾಲು ಪ್ರಸಾದ್​ ಯಾದವ್​

ಮೈತ್ರಿಗೆ ಮಾಜಿ ಸಚಿವ ಆಂಜನೇಯ ಅಪಸ್ವರ

ಚಿತ್ರದುರ್ಗ: ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕಾದ ಹೀನಾಯ ಸೋಲಿನ ಬೆನ್ನಲ್ಲೇ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರುದ್ಧ ಮಾಜಿ ಸಚಿವ ಎಚ್. ಆಂಜನೇಯ ಅಪಸ್ವರವೆತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ರಾಜ್ಯದ ಆಡಳಿತಕ್ಕೆ ಸೀಮಿತವಾಗಿದ್ದರೆ ಚೆನ್ನಾಗಿತ್ತು ಎಂದಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ…

View More ಮೈತ್ರಿಗೆ ಮಾಜಿ ಸಚಿವ ಆಂಜನೇಯ ಅಪಸ್ವರ

ಕಾಂಗ್ರೆಸ್ ಹೈಕಮಾಂಡ್ ಸೋಲಿನ ವಸ್ತು ಸ್ಥಿತಿ ಅರಿತುಕೊಳ್ಳಲಿ – ಸೈಯದ್ ಯಾಸೀನ್ ಹೇಳಿಕೆ

ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಪಕ್ಷದ ರಾಷ್ಟ್ರ ಮತ್ತು ರಾಜ್ಯ ನಾಯಕರು ವಸ್ತುಸ್ಥಿತಿ ಅರಿತುಕೊಂಡು ಅದನ್ನು ಎದುರಿಸುವ ನಿಟ್ಟಿನಲ್ಲಿ ಪಕ್ಷವನ್ನು ಹೊಸ ದಾರಿಯತ್ತ ಕೊಂಡಯ್ಯಬೇಕಿದೆ ಎಂದು ಮಾಜಿ ಶಾಸಕ ಸೈಯದ್ ಯಾಸೀನ್…

View More ಕಾಂಗ್ರೆಸ್ ಹೈಕಮಾಂಡ್ ಸೋಲಿನ ವಸ್ತು ಸ್ಥಿತಿ ಅರಿತುಕೊಳ್ಳಲಿ – ಸೈಯದ್ ಯಾಸೀನ್ ಹೇಳಿಕೆ

ದೊಡ್ಡ ಅಂತರದಿಂದ ಕಾಂಗ್ರೆಸ್ ಸೋತಿಲ್ಲ – ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿಕೆ

ಕೊಪ್ಪಳ: ಬಿಜೆಪಿ ಟ್ರೆಂಡ್ ಹಾಗೂ ಪ್ರಧಾನಿ ಮೋದಿ ಅಲೆಯಿಂದ ಕೊಪ್ಪಳದಲ್ಲಿ ಕಾಂಗ್ರೆಸ್ ಸೋಲಬೇಕಾಗಿದೆ. ಆದರೂ ಜನರು ಕಾಂಗ್ರೆಸ್‌ಗೆ ಕಳೆದ ಬಾರಿಗಿಂತ ಹೆಚ್ಚು ಮತ ನೀಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು. ಕ್ಷೇತ್ರದ…

View More ದೊಡ್ಡ ಅಂತರದಿಂದ ಕಾಂಗ್ರೆಸ್ ಸೋತಿಲ್ಲ – ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿಕೆ

ಕೈ ನಾಗಾಲೋಟ ಬ್ರೇಕ್ಗೆ ಲೋಟಸ್ ರನ್

| ಜಯತೀರ್ಥ ಪಾಟೀಲ ಕಲಬುರಗಿಈವರೆಗಿನ ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣೆಗಳಲ್ಲಿ ಕಾಂಗ್ರೆಸ್ ದಿಗ್ವಿಜಯದ ದಾರಿಯಲ್ಲಿ ಮುನ್ನುಗ್ಗುತ್ತಿದೆ. ಸಾಮಾನ್ಯವಾಗಿದ್ದ ಈ ಕ್ಷೇತ್ರ ಇದೀಗ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ಕಾಂಗ್ರೆಸ್ ದಿಗ್ವಿಜಯಕ್ಕೆ ಬ್ರೇಕ್ ಹಾಕಲು ಕಮಲ ಪಾಳೆಯ…

View More ಕೈ ನಾಗಾಲೋಟ ಬ್ರೇಕ್ಗೆ ಲೋಟಸ್ ರನ್

ಯಾಸೀನ್ ಹೇಳಿಕೆಯಲ್ಲಿ ಹುರುಳಿಲ್ಲ

ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಹೇಳಿಕೆ ಸಿರವಾರ: ಸೈಯದ್ ಯಾಸೀನ್ ನೀಡಿದ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಹೇಳಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನರು ಬದಲಾವಣೆ ಬಯಸಿ ನನ್ನನ್ನು…

View More ಯಾಸೀನ್ ಹೇಳಿಕೆಯಲ್ಲಿ ಹುರುಳಿಲ್ಲ

ವಿನಯ ವಿಧೇಯ ರಾಮ ಚಿತ್ರದ ಸೋಲಿನ ಬಗ್ಗೆ ಮೆಗಾ ಪವರ್‌ ಸ್ಟಾರ್‌ ರಾಮ್‌ ಚರಣ್‌ ಹೇಳಿದ್ದೇನು?

ಮೆಗಾ ಪವರ್‌ ಸ್ಟಾರ್‌ ರಾಮ್‌ ಚರಣ್‌ ಕೊನೆಗೂ ತಾನು ನಟಿಸಿದ್ದ ವಿನಯ ವಿಧೇಯ ರಾಮ ಚಿತ್ರದ ಕಳಪೆ ಗಳಿಕೆ ಕುರಿತು ಮೌನ ಮುರಿದಿದ್ದು, ಚಿತ್ರವು ಅಂದುಕೊಂಡಂತೆ ತೆರೆ ಮೇಲೆ ತನ್ನ ಉದ್ದೇಶ ಸಾಧನೆಯಲ್ಲಿ ಸೋತಿದೆ…

View More ವಿನಯ ವಿಧೇಯ ರಾಮ ಚಿತ್ರದ ಸೋಲಿನ ಬಗ್ಗೆ ಮೆಗಾ ಪವರ್‌ ಸ್ಟಾರ್‌ ರಾಮ್‌ ಚರಣ್‌ ಹೇಳಿದ್ದೇನು?