ಬಿಜೆಪಿಯಿಂದ ವೆಂಕಟೇಶ್ ಪ್ರಸಾದ್ ಫೈನಲ್?

ಸೋಮವಾರ ನಾಗೇಂದ್ರ ರಾಜೀನಾಮೆ ಸಾಧ್ಯತೆ ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಶಾಸಕ ಬಿ.ನಾಗೇಂದ್ರ ಸಹೋದರ ಬಿ.ವೆಂಕಟೇಶ್ ಪ್ರಸಾದ್ ಹೆಸರು ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಸಹೋದರ ಬಿ.ವೆಂಕಟೇಶ್ ಪ್ರಸಾದ್‌ಗೆ ಬಿಜೆಪಿ…

View More ಬಿಜೆಪಿಯಿಂದ ವೆಂಕಟೇಶ್ ಪ್ರಸಾದ್ ಫೈನಲ್?

ಹಾಸ್ಟೆಲ್ ಪರಿಸ್ಥಿತಿ ಪರಿಶೀಲನೆಗೆ ಸೂಚನೆ

ಮಂಡ್ಯ: ನಗರದ ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷೆ ನಾಗರತ್ನಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಮದ್ದೂರು ತಾಲೂಕು ಕೆ.ಎಂ.ದೊಡ್ಡಿಯ ಅಂಬೇಡ್ಕರ್ ವಸತಿ…

View More ಹಾಸ್ಟೆಲ್ ಪರಿಸ್ಥಿತಿ ಪರಿಶೀಲನೆಗೆ ಸೂಚನೆ

ಸಿಲ್ಕ್ ಸೀರೆಗೆ ಮನಸೋತ ಗೃಹಿಣಿಯರು…!

ಮಂಡ್ಯ: ನಗರದ ಹಿಂದಿ ಭವನದಲ್ಲಿ ಆಯೋಜಿಸಿರುವ ಕೆಎಸ್‌ಐಸಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಮೊದಲನೇ ದಿನವಾದ ಸೋಮವಾರ ಉತ್ತಮ ಸ್ಪಂದನೆ ವ್ಯಕ್ತವಾಯಿತು. ‘ಕ್ರೇಪ್ ಡಿ ಚೈನ್’, ಜಾರ್ಜೆಟ್, ಸಾದಾಮುದ್ರಿತ, ಟೈ,…

View More ಸಿಲ್ಕ್ ಸೀರೆಗೆ ಮನಸೋತ ಗೃಹಿಣಿಯರು…!

ತಾಂಬೂಲದ ಬದಲು ಮೋದಿ ಭಾವಚಿತ್ರ ನೀಡಿಕೆ

ಚಾಮರಾಜನಗರ: ನಗರದ ಮಾಂಗಲ್ಯ ಕಲ್ಯಾಣ ಮಂಟಪದಲ್ಲಿ ವಿವಾಹವಾದ ಜೋಡಿಯೊಂದು ಶುಭ ಹಾರೈಸಲು ಆಗಮಿಸಿದ್ದವರಿಗೆ ತಾಂಬೂಲದ ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ವಿತರಿಸಿ ದಾಂಪತ್ಯ ಬದುಕಿಗೆ ಕಾಲಿಟ್ಟಿತು. ತಾಲೂಕಿನ ಕೆಲ್ಲಂಬಳ್ಳಿ ಗ್ರಾಮದ ನಂಜುಂಡಸ್ವಾಮಿ…

View More ತಾಂಬೂಲದ ಬದಲು ಮೋದಿ ಭಾವಚಿತ್ರ ನೀಡಿಕೆ

ಕೊಂಗಳ್ಳಿ ಬೆಟ್ಟದಲ್ಲೂ ಉತ್ಸವ ಸಂಭ್ರಮ

ಚಾಮರಾಜನಗರ: ತಾಲೂಕಿನ ಗಡಿಯಲ್ಲಿರುವ ಕೊಂಗಳ್ಳಿ ಬೆಟ್ಟದ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಸೋಮವಾರ ಕಡೆಯ ಕಾರ್ತಿಕ ಉತ್ಸವ ನೆರವೇರಿತು. ಬೆಟ್ಟದ ಸುತ್ತಲಿನ ಗ್ರಾಮಗಳು, ಮೈಸೂರು, ಮಂಡ್ಯ, ಎಚ್.ಡಿ.ಕೋಟೆ ತಾಲೂಕಿನ ಹಲವು ಗ್ರಾಮಗಳ ಜನರು ಟ್ರಾೃಕ್ಟರ್, ಆಟೋ, ಬೈಕ್‌ಗಳಲ್ಲಿ…

View More ಕೊಂಗಳ್ಳಿ ಬೆಟ್ಟದಲ್ಲೂ ಉತ್ಸವ ಸಂಭ್ರಮ

ಚಿಲಕವಾಡಿಯಲ್ಲಿ ಹಾಲರವಿ ಉತ್ಸವ

ಕೊಳ್ಳೇಗಾಲ: ತಾಲೂಕಿನ ಚಿಲಕವಾಡಿ ಗ್ರಾಮದಲ್ಲಿ ಸೋಮವಾರ ಶ್ರೀ ದುರ್ಗಾದೇವಿ ಹಾಗೂ ಶ್ರೀ ಶಂಭುಲಿಂಗೇಶ್ವರಸ್ವಾಮಿಯ ಹಾಲರವಿ ಉತ್ಸವ ಸಂಭ್ರಮದಿಂದ ನಡೆಯಿತು. ಗ್ರಾಮಕ್ಕೆ ಹೊಂದಿಕೊಂಡಿರುವ ಶಂಭುಲಿಂಗೇಶ್ವರ ಬೆಟ್ಟದಲ್ಲಿರುವ ಸ್ವಾಮಿಗೆ ಪ್ರತಿವರ್ಷದಂತೆ ಈ ಬಾರಿಯೂ ಸುತ್ತಮುತ್ತಲ ಗ್ರಾಮಸ್ಥರು ಹಾಲರವಿ…

View More ಚಿಲಕವಾಡಿಯಲ್ಲಿ ಹಾಲರವಿ ಉತ್ಸವ

ಶೌಚಗೃಹ ನಿರ್ಮಿಸಿಕೊಂಡು ಪರಿಸರ ಸಂರಕ್ಷಿಸಿ

ಕೊಳ್ಳೇಗಾಲ: ತಾಲೂಕಿನ ಪಾಳ್ಯದ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಸ್ಥಳಿಯ ಗ್ರಾಪಂ ಆಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಂಗನವಾಡಿ ಕೇಂದ್ರದ ಆಶ್ರಯದಲ್ಲಿ ಸೋಮವಾರ ವಿಶ್ವ ಶೌಚಗೃಹ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಾಳ್ಯ ಗ್ರಾಪಂ ಉಪಾಧ್ಯಕ್ಷ…

View More ಶೌಚಗೃಹ ನಿರ್ಮಿಸಿಕೊಂಡು ಪರಿಸರ ಸಂರಕ್ಷಿಸಿ

ಬಂದ್ ಆಗುತ್ತಾ ಭಾರತ?

<< ನಿರಂತರ ತೈಲ ಬೆಲೆ ಏರಿಕೆ ವಿರುದ್ಧ ವಿಪಕ್ಷಗಳ ಆಕ್ರೋಶ >> ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಖಂಡಿಸಿ ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಸೋಮವಾರ ಕರೆನೀಡಿರುವ ಭಾರತ ಬಂದ್ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಹುದೆಂಬ ಚರ್ಚೆ ಈಗ…

View More ಬಂದ್ ಆಗುತ್ತಾ ಭಾರತ?

ಸೋಮವಾರ ಭಾರತ್ ಬಂದ್

ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ಸೆ.10ಕ್ಕೆ ಭಾರತ್ ಬಂದ್​ಗೆ ಕರೆ ನೀಡಿವೆ. ಇದರಿಂದಾಗಿ ರಾಜ್ಯದಲ್ಲಿ ಸರ್ಕಾರಿ ಬಸ್ ಸೇವೆ, ಆಪ್ ಆಧಾರಿತ ಟ್ಯಾಕ್ಸಿ,…

View More ಸೋಮವಾರ ಭಾರತ್ ಬಂದ್