ತಾಕೇರಿ ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ಪ್ರಶಸ್ತಿ

ಸೋಮವಾರಪೇಟೆ: ತಾಲೂಕು ಒಕ್ಕಲಿಗರ ಯುವ ವೇದಿಕೆ ಆಶ್ರಯದಲ್ಲಿ ಹೊಸಳ್ಳಿ ಗ್ರಾಮದ ಡಿ.ಈ.ಕುಶಾಲಪ್ಪ ಎಂಬುವರ ಗದ್ದೆಯಲ್ಲಿ ಆಯೋಜಿಸಿದ್ದ 6ನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ತಾಕೇರಿ ಸ್ಪೋರ್ಟ್ಸ್ ಕ್ಲಬ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.…

View More ತಾಕೇರಿ ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ಪ್ರಶಸ್ತಿ

ತೋಟಗಳಾದ ಭತ್ತದ ಗದ್ದೆಗಳು

ಹಿರಿಕರ ರವಿ ಸೋಮವಾರಪೇಟೆ ಭತ್ತದ ಕಣಜವೆಂದೇ ಕರೆಸಿಕೊಳ್ಳುತ್ತಿದ್ದ ತಾಲೂಕಿನಲ್ಲಿ ಪ್ರತಿ ವರ್ಷವೂ ಭತ್ತ ಗದ್ದೆಗಳು ತೋಟಗಳಾಗಿ ಪರಿವರ್ತನೆಯಾಗುತ್ತಿವೆ. ಮುಂಗಾರು ವಿಳಂಬ, ಅಕಾಲಿಕ ಮಳೆ, ಉತ್ಪಾದನಾ ವೆಚ್ಚ ಹೆಚ್ಚಳ, ಕಾರ್ಮಿಕರ ಕೊರತೆ, ರೋಗಬಾಧೆ ಹಾಗೂ ಫಸಲು…

View More ತೋಟಗಳಾದ ಭತ್ತದ ಗದ್ದೆಗಳು

ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಣೆ

ಸೋಮವಾರಪೇಟೆ: ಇಲ್ಲಿನ ಲೋಕೋಪಯೋಗಿ ಇಲಾಖಾ ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ…

View More ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಣೆ

ಹೊಂಡವಾಗುತ್ತಿವೆ ರಸ್ತೆಗಳ ಗುಂಡಿಗಳು !

ಹಿರಿಕರ ರವಿ ಸೋಮವಾರಪೇಟೆ: ತಾಲೂಕಿನಲ್ಲಿ ಮುಂಗಾರು ಪ್ರಾರಂಭವಾಗಿದೆ. ಈಗಾಗಲೇ ಸುರಿದ ಮಳೆಗೆ ಗುಂಡಿಬಿದ್ದ ತಾಲೂಕಿನ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಹೊಂಡಮಯವಾಗುತ್ತಿರುವುದರಿಂದ, ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಹತ್ತು…

View More ಹೊಂಡವಾಗುತ್ತಿವೆ ರಸ್ತೆಗಳ ಗುಂಡಿಗಳು !

ಶಾಂತಳ್ಳಿಯಲ್ಲಿ ಅಕ್ಷರ ಜಾತ್ರೆ

ಹಿರಿಕರ ರವಿ, ಸೋಮವಾರಪೇಟೆ: ಐತಿಹಾಸಿಕ ಹಿನ್ನೆಲೆಯುಳ್ಳ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸನ್ನಿಧಿಯಲ್ಲಿರುವ ಶಾಂತಳ್ಳಿ ಗ್ರಾಮದಲ್ಲಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನೆರವೇರಿತು. ಬೆಟ್ಟದಳ್ಳಿ, ಹರಗ, ಕುಂದಳ್ಳಿ, ಕೊತ್ನಳ್ಳಿ, ಕುಡಿಗಾಣ, ಹೆಗ್ಗಡಮನೆ, ಬಾಚಳ್ಳಿ, ನಗರಳ್ಳಿ,…

View More ಶಾಂತಳ್ಳಿಯಲ್ಲಿ ಅಕ್ಷರ ಜಾತ್ರೆ

ಕಡಿಮೆ ಬೆಲೆಗೆ ಚಿನ್ನದ ಗಟ್ಟಿ ಖರೀದಿಸುವ ಆಸೆಗೆ ಬಿದ್ದು 10 ಲಕ್ಷ ರೂ. ಕಳೆದುಕೊಂಡ ಕಾಳುಮೆಣಸು ವ್ಯಾಪಾರಿ

ಹಾವೇರಿ: ಕಡಿಮೆ ಬೆಲೆಗೆ ಚಿನ್ನದ ಗಟ್ಟಿ ಸಿಗುತ್ತದೆ ಎಂದು ನಂಬಿ ಸೋಮವಾರಪೇಟೆ ಮೂಲದ ಕಾಳುಮೆಣಸು ವ್ಯಾಪಾರಿ ಮೋಸ ಹೋಗಿದ್ದಾರೆ. ಈ ಕುರಿತು ಅವರು ಹಾವೇರಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆಲ ದಿನಗಳ…

View More ಕಡಿಮೆ ಬೆಲೆಗೆ ಚಿನ್ನದ ಗಟ್ಟಿ ಖರೀದಿಸುವ ಆಸೆಗೆ ಬಿದ್ದು 10 ಲಕ್ಷ ರೂ. ಕಳೆದುಕೊಂಡ ಕಾಳುಮೆಣಸು ವ್ಯಾಪಾರಿ

ಭಾರ ಎತ್ತುವ ಸ್ಪರ್ಧೆಯಲ್ಲಿ ಸೋಮಯ್ಯ ಪ್ರಥಮ

ಸೋಮವಾರಪೇಟೆ: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವದಲ್ಲಿ ನಡೆದ ಭಾರದ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ದೊಡ್ಡತೋಳೂರು ಗ್ರಾಮದ ಸೋಮಯ್ಯ ಪ್ರಥಮ ಸ್ಥಾನ ಪಡೆದರು. ಎಚ್.ಜೆ. ಯೋಗೇಶ್ ದ್ವಿತೀಯ, ಇಂದ್ರೇಶ್ ತೃತೀಯ, ಎ.ಎಸ್.…

View More ಭಾರ ಎತ್ತುವ ಸ್ಪರ್ಧೆಯಲ್ಲಿ ಸೋಮಯ್ಯ ಪ್ರಥಮ

ಸೋಮವಾರಪೇಟೆಯಲ್ಲಿ ಮಹಾರುದ್ರಯಾಗ

ಸೋಮವಾರಪೇಟೆ: ಲೋಕಕಲ್ಯಾಣಕ್ಕಾಗಿ ಮೈಸೂರಿನ ವೇದ ಮಾತಾ ಗುರುಕುಲ, ಜಿಲ್ಲಾ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘದ ವತಿಯಿಂದ ಭಾನುವಾರ ತಾಲೂಕಿನ ಪುಷ್ಪಗಿರಿ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥ ರುದ್ರಾಭಿಷೇಕ ಮತ್ತು ರುದ್ರಯಾಗ…

View More ಸೋಮವಾರಪೇಟೆಯಲ್ಲಿ ಮಹಾರುದ್ರಯಾಗ

ವಾಲ್ನೂರು ತ್ಯಾಗತ್ತೂರಲ್ಲಿ 23 ಕಾಡಾನೆಗಳ ಹಿಂಡು ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ವಾಲ್ನೂರು ತ್ಯಾಗತ್ತೂರಲ್ಲಿ 23 ಕಾಡಾನೆಗಳ ಹಿಂಡು ಕಂಡು ಬಂದಿದ್ದು ಕಾಡಂಚಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕೊಡಗು ಜಿಲ್ಲೆಯ ಗ್ರಾಮವೊಂದರಲ್ಲಿ‌ ಗಜಪಡೆ ಪರೇಡ್ ನಡೆಸಿದ್ದು, ಅರಣ್ಯ…

View More ವಾಲ್ನೂರು ತ್ಯಾಗತ್ತೂರಲ್ಲಿ 23 ಕಾಡಾನೆಗಳ ಹಿಂಡು ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ

ಹೊರಗುತ್ತಿಗೆ ಸಿಬ್ಬಂದಿ ವಜಾ ಕ್ರಮ ಖಂಡಿಸಿ ಧರಣಿ

ಸೋಮವಾರಪೇಟೆ: ಸಾರ್ವಜನಿಕ ಆಸ್ಪತ್ರೆಯಲ್ಲಿ 20 ವರ್ಷದಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ 13 ಸಿಬ್ಬಂದಿಯನ್ನು ವಜಾಗೊಳಿಸಿರುವ ಕ್ರಮ ಖಂಡಿಸಿ ಧರಣಿ ನಡೆಯಿತು. ಯುನೈಟೆಡ್ ಪ್ಲಾಂಟೇಷನ್ ವರ್ಕಸ್ ಯೂನಿಯನ್(ಎಐಟಿಯುಸಿ) ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ ನೇತೃತ್ವದಲ್ಲಿ ಧರಣಿ ನಡೆಸಿದ…

View More ಹೊರಗುತ್ತಿಗೆ ಸಿಬ್ಬಂದಿ ವಜಾ ಕ್ರಮ ಖಂಡಿಸಿ ಧರಣಿ