ಬಿಜೆಪಿಗೆ ಅನ್ಯಾಯ ಮಾಡಿದ್ರೆ ಹೆತ್ತ ತಾಯಿಗೆ ಮಾಡಿದಂತೆ

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ನನ್ನ ಪ್ರಾಮಾಣಿಕತೆ ಮೆಚ್ಚಿ ಟಿಕೆಟ್ ನೀಡಿದ್ದಾರೆ. ಬಿಜೆಪಿ ನನ್ನ ತಾಯಿ ಸಮಾನ. ಪಕ್ಷಕ್ಕೆ ಅನ್ಯಾಯ ಮಾಡಿದ್ರೆ ಹೆತ್ತ ತಾಯಿಗೆ ಅನ್ಯಾಯ ಮಾಡಿದಂತೆ ಎಂದು ದೇವರಹಿಪ್ಪರಗಿ ಶಾಸಕ…

View More ಬಿಜೆಪಿಗೆ ಅನ್ಯಾಯ ಮಾಡಿದ್ರೆ ಹೆತ್ತ ತಾಯಿಗೆ ಮಾಡಿದಂತೆ

ಕೆರೆ ತುಂಬಿಸಲು ಪ್ರಾಮಾಣಿಕ ಪ್ರಯತ್ನ

ದೇವರಹಿಪ್ಪರಗಿ: ಮತಕ್ಷೇತ್ರದ ಕೆರೆಗಳನ್ನು ತುಂಬಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಶಾಸಕ ಸೋಮನಗೌಡ ಪಾಟೀಲ ಭರವಸೆ ನೀಡಿದರು. ಪಟ್ಟಣದ ಹೊರವಲಯದ ಕೆರೆಗೆ ನೀರು ತುಂಬಿರುವುದನ್ನು ವೀಕ್ಷಿಸಿ ಅಮಾವಾಸ್ಯೆ ನಿಮಿತ್ತ ಗಂಗಾಪೂಜೆ ನೆರವೇರಿಸಿ ಅವರು ಮಾತನಾಡಿದರು. ಕುಡಿಯುವ…

View More ಕೆರೆ ತುಂಬಿಸಲು ಪ್ರಾಮಾಣಿಕ ಪ್ರಯತ್ನ