ಹೆಬ್ಬಾಳೆ ಸೇತುವೆ ಮುಳುಗಡೆ, ಕಳಸ -ಹೊರನಾಡು ಸಂಪರ್ಕ ಕಡಿತ

ಕಳಸ: ತಾಲೂಕಿನಾದ್ಯಂತ ಸೋಮವಾರದಿಂದ ಭಾರಿ ಮಳೆಯಾಗುತ್ತಿರುವುದರಿಂದ ವಿವಿಧೆಡೆ ರಸ್ತೆ ಸಂಪರ್ಕ ಕಡಿತ, ರಸ್ತೆ ಕುಸಿತ, ಗುಡ್ಡ ಕುಸಿತ ಸಂಭವಿಸಿದೆ. ಸೋಮವಾರ ಸಂಜೆಯಿಂದ ಗಾಳಿಯೊಂದಿಗೆ ಬಿರುಸಿನ ಮಳೆಯಾಗುತ್ತಿರುವುದರಿಂದ ರಾತ್ರಿ ಕಳಸ-ಹೊರನಾಡು ಮಧ್ಯದ ಹೆಬ್ಬಾಳೆ ಸೇತುವೆ ಮುಳುಗಡೆಗೊಂಡಿತ್ತು.…

View More ಹೆಬ್ಬಾಳೆ ಸೇತುವೆ ಮುಳುಗಡೆ, ಕಳಸ -ಹೊರನಾಡು ಸಂಪರ್ಕ ಕಡಿತ

ತೇಗೂರು ಗ್ರಾಮದಲ್ಲಿ ಸಿಡಿಲು ಬಡಿದು ದಂಪತಿ ಬಲಿ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಸೋಮವಾರ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಚಿಕ್ಕಮಗಳೂರು ತಾಲೂಕು ತೇಗೂರು ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ ತರೀಕೆರೆ, ಕಳಸ, ಬಾಳೆಹೊನ್ನೂರು, ಮೂಡಿಗೆರೆ, ಆಲ್ದೂರಲ್ಲಿ ಭಾರಿ ಮಳೆಯಾಗಿದೆ. ಚಿಕ್ಕಮಗಳೂರು…

View More ತೇಗೂರು ಗ್ರಾಮದಲ್ಲಿ ಸಿಡಿಲು ಬಡಿದು ದಂಪತಿ ಬಲಿ

ಕಲಶೇಶ್ವರ ಸ್ವಾಮಿಗೆ ಅದ್ದೂರಿ ವಿವಾಹ

ಕಳಸ: ಮಲೆನಾಡಿನ ಪುಣ್ಯಕ್ಷೇತ್ರ, ದಕ್ಷಿಣ ಕಾಶಿ ಕಲಶೇಶ್ವರ ಸ್ವಾಮಿಗೆ ಸೋಮವಾರ ರಾತ್ರಿ 3 ಗಂಟೆಗೆ ಗಿರಿಜಾಂಬೆಯೊಂದಿಗೆ ಕಲ್ಯಾಣ ನೆರವೇರಿಸಲಾಯಿತು. ಸೋಮವಾರ ಸಂಜೆ ಉಪಾಧಿವಂತರು ವಾದ್ಯ ಘೊಷಗಳೊಂದಿಗೆ ಅಕ್ಷತೆ ಕೊಟ್ಟು ಕಲ್ಯಾಣಕ್ಕೆ ಊರ ಜನರನ್ನು ಕರೆದರು.…

View More ಕಲಶೇಶ್ವರ ಸ್ವಾಮಿಗೆ ಅದ್ದೂರಿ ವಿವಾಹ

*ಜಿಲ್ಲೆಯ ವಿವಿಧೆಡೆ ಅನಂತಕುಮಾರ್​ಗೆ ಶ್ರದ್ಧಾಂಜಲಿ

ಚಿಕ್ಕಬಳ್ಳಾಪುರ: ಕೇಂದ್ರ ಸಚಿವ ಎಚ್.ಎನ್.ಅನಂತಕುಮಾರ್ ನಿಧನ ಹಿನ್ನೆಲೆಯಲ್ಲಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್ ಮಾತನಾಡಿ, ಕೇಂದ್ರ ಸಚಿವ ಅನಂತಕುಮಾರ್ ಪಕ್ಷವನ್ನು…

View More *ಜಿಲ್ಲೆಯ ವಿವಿಧೆಡೆ ಅನಂತಕುಮಾರ್​ಗೆ ಶ್ರದ್ಧಾಂಜಲಿ

ಫಾರಂ-57 ಸಲ್ಲಿಕೆಗೆ ಪರದಾಟ

ಚಿಕ್ಕಮಗಳೂರು: ಅಕ್ರಮ ಸಕ್ರಮ ಯೋಜನೆಯಡಿ ಹೊಸದಾಗಿ ಫಾರಂ ನಂ-57ರಲ್ಲಿ ಅರ್ಜಿ ಸಲ್ಲಿಸಲು ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಬೆಳಗಿನ ಜಾವ ನಾಲ್ಕು ಗಂಟೆಯಿಂದ ರೈತರು ಕಾದು ನಿಂತು ಹೈರಣಾಗಿದ್ದಾರೆ. ನಾಲ್ಕು ದಿನದಿಂದ ತಹಸೀಲ್ದಾರ್ ಕಚೇರಿಯಲ್ಲಿ…

View More ಫಾರಂ-57 ಸಲ್ಲಿಕೆಗೆ ಪರದಾಟ

ಭಾರಿ ಮಳೆಗೆ ನೆಲಕ್ಕುರುಳಿದ ರೇಷ್ಮೆ ಕೃಷಿ

ಬ್ಯಾಡಗಿ: ರೇಷ್ಮೆ ಹುಳು ಸಾಕಾಣಿಕೆ ಮನೆಯೊಂದು ಭಾರಿ ಮಳೆ ಗಾಳಿಗೆ ಸಂಪೂರ್ಣ ನೆಲಕ್ಕುರುಳಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಗ್ರಾಮದ ರೇಷ್ಮೆ ಬೆಳಗಾರ ಮಲ್ಲಪ್ಪ…

View More ಭಾರಿ ಮಳೆಗೆ ನೆಲಕ್ಕುರುಳಿದ ರೇಷ್ಮೆ ಕೃಷಿ