ವಶಕ್ಕೆ ಪಡೆದ ಯೂರಿಯಾವನ್ನು ರೈತರಿಗೆ ವಿತರಿಸಿ

 ಹಾಸನ: ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ವಶಪಡಿಸಿಕೊಂಡಿರುವ ಯೂರಿಯಾ ರಸಗೊಬ್ಬರವನ್ನು ಸೊಸೈಟಿಗಳ ಮೂಲಕ ರೈತರಿಗೆ ವಿತರಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಕ್ರಂಪಾಷ ಸೂಚಿಸಿದರು. ‘ವಿಜಯವಾಣಿ’ಯಲ್ಲಿ ಸೋಮವಾರ ಪ್ರಕಟವಾದ ‘2 ಸಾವಿರ ರಸಗೊಬ್ಬರ ಮೂಟೆ ವಶ’…

View More ವಶಕ್ಕೆ ಪಡೆದ ಯೂರಿಯಾವನ್ನು ರೈತರಿಗೆ ವಿತರಿಸಿ

ರಸ್ತೆ ಸಂಚಾಕ್ಕೆ ತಡೆಯೊಡ್ಡಿ ಆಕ್ರೋಶ

ಹಾವೇರಿ: ಸಮೃದ್ಧ ಜೀವನ ಕೋ-ಆಪರೇಟಿವ್ ಸೊಸೈಟಿಯು ರಾಜ್ಯದಲ್ಲಿ ಏಜೆಂಟರ ಮೂಲಕ ಕೋಟ್ಯಂತರ ರೂ. ಸಂಗ್ರಹಿಸಿ ವಂಚಿಸಿದ್ದು, ಕೂಡಲೇ ಅದರ ವಿರುದ್ಧ ಕ್ರಮ ಕೈಗೊಂಡು ವಂಚನೆಗೆ ಒಳಗಾದವರಿಗೆ ಹಣ ಮರಳಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ…

View More ರಸ್ತೆ ಸಂಚಾಕ್ಕೆ ತಡೆಯೊಡ್ಡಿ ಆಕ್ರೋಶ

ನಿಲ್ಲದ ಸಾಲಮನ್ನಾ ಗೊಂದಲ: ಸಂಕಷ್ಟದಲ್ಲಿ ಸೊಸೈಟಿಗಳು

ಕಾರವಾರ /ಶಿರಸಿ: ಸಾಲಮನ್ನಾ ಯೋಜನೆಯಲ್ಲಿ ಫಲಾನುಭವಿಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಇನ್ನೂ ಬಿಡುಗಡೆ ಮಾಡದಿರುವುದು ಪ್ರಾಥಮಿಕ ಸಹಕಾರಿ ಸಂಘಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ 1 ಲಕ್ಷ ರೂ. ವರೆಗಿನ ಸಾಲವನ್ನು ರೈತರಿಂದ ಮರುಪಾವತಿಸಿಕೊಳ್ಳದ ಸಂಘಗಳು…

View More ನಿಲ್ಲದ ಸಾಲಮನ್ನಾ ಗೊಂದಲ: ಸಂಕಷ್ಟದಲ್ಲಿ ಸೊಸೈಟಿಗಳು

ಕಡೂರು ಟೌನ್ ಕೋ ಆಪರೇಟೀವ್ ಸೊಸೈಟಿಗೆ ಕೆ.ಎಚ್.ರವಿ ಅಧ್ಯಕ್ಷ

ಕಡೂರು: ಕಡೂರು ಟೌನ್ ಕೋ ಆಪರೇಟೀವ್ ಸೊಸೈಟಿ ನೂತನ ಅಧ್ಯಕ್ಷರಾಗಿ ಕೆ.ಎಚ್.ರವಿ ಮತ್ತು ಉಪಾಧ್ಯಕ್ಷರಾಗಿ ಯು.ಟಿ.ಸುಶೀಲಮ್ಮ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗಲಿಲ್ಲ. ನಾಮಪತ್ರ…

View More ಕಡೂರು ಟೌನ್ ಕೋ ಆಪರೇಟೀವ್ ಸೊಸೈಟಿಗೆ ಕೆ.ಎಚ್.ರವಿ ಅಧ್ಯಕ್ಷ

ಆನಂದ ಅಪ್ಪುಗೋಳಗೆ ಜಾಮೀನು ನೀಡಬೇಡಿ

ಬೆಳಗಾವಿ: ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಆನಂದ ಅಪ್ಪುಗೋಳಗೆ ಜಾಮೀನು ನೀಡದಂತೆ ಒತ್ತಾಯಿಸಿ ಠೇವಣಿದಾರರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಠೇವಣಿದಾರ ಸುಜಿತ್ ಮುಳಗುಂದ ಮಾತನಾಡಿ, ಅಪ್ಪುಗೋಳ ಅವರು…

View More ಆನಂದ ಅಪ್ಪುಗೋಳಗೆ ಜಾಮೀನು ನೀಡಬೇಡಿ

ಪೊಟ್ಯಾಷ್ ಗೊಬ್ಬರಕ್ಕೆ ರೈತರ ನೂಕುನುಗ್ಗಲು

ಬಣಕಲ್: ಬಣಕಲ್ ಸೊಸೈಟಿಗೆ ಪೊಟ್ಯಾಶ್ ಗೊಬ್ಬರ ಪೂರೈಕೆಯಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ರೈತರು ಶನಿವಾರ ಬೆಳಗ್ಗೆ 8 ಗಂಟೆಯಿಂದಲೇ ಸೊಸೈಟಿಗೆ ಮುಗಿಬಿದ್ದಿದ್ದರು. 17 ಟನ್ ಗೊಬ್ಬರ ದಾಸ್ತಾನಿದ್ದು ಪ್ರತಿ ರೈತರಿಗೆ 5 ಮೂಟೆಯಂತೆೆ ಗೊಬ್ಬರ…

View More ಪೊಟ್ಯಾಷ್ ಗೊಬ್ಬರಕ್ಕೆ ರೈತರ ನೂಕುನುಗ್ಗಲು