ಡೆಂೆ, ಚಿಕೂನ್‌ಗುನ್ಯಾ ಹೆಚ್ಚಳಕ್ಕೆ ಡಿಸಿ ಗರಂ

ಚಿತ್ರದುರ್ಗ: ಸೊಳ್ಳೆ ನಿಯಂತ್ರಣ ಕಾರ್ಯಗಳ ವೈಫಲ್ಯದಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಡೆಂೆ ಮತ್ತು ಚಿಕೂನ್‌ಗುನ್ಯಾ ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಆರೋಗ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ…

View More ಡೆಂೆ, ಚಿಕೂನ್‌ಗುನ್ಯಾ ಹೆಚ್ಚಳಕ್ಕೆ ಡಿಸಿ ಗರಂ

ಹೊಳಲ್ಕೆರೆಯಲ್ಲಿ ಲಾರ್ವಾ ಸಮೀಕ್ಷೆ

ಹೊಳಲ್ಕೆರೆ: ಪಟ್ಟಣದಲ್ಲಿ ಬುಧವಾರ ಆಶಾ ಕಾರ್ಯಕರ್ತೆಯರು ಲಾರ್ವಾ ಸಮೀಕ್ಷೆ ನಡೆಸಿ ಸೊಳ್ಳೆ ನಿಯಂತ್ರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಡೆಂೆ, ಚಿಕೂನ್‌ಗೂನ್ಯ, ಮಲೇರಿಯಾದಂತಹ ಮಾರಣಾಂತಿಕ ಕಾಯಿಲೆ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಗಪ್ಪಿ…

View More ಹೊಳಲ್ಕೆರೆಯಲ್ಲಿ ಲಾರ್ವಾ ಸಮೀಕ್ಷೆ

ಕೀಟ ಚಿಕ್ಕದು ರೋಗ ದೊಡ್ಡದು

ಐಮಂಗಲ: ಸೊಳ್ಳೆಗಳನ್ನು ನಿಯಂತ್ರಿಸಿದರೆ ಡೆಂೆ ರೋಗವನ್ನು ತಡೆಗಟ್ಟಬಹುದು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಸೋಮ್ಲಾಪುರ ಹೇಳಿದರು. ಐಮಂಗಲ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಸ್.ವಿ.ಎಸ್.ಪ್ರೌಢಶಾಲೆ ಸಹಯೋಗದಲ್ಲಿ ಸೋಮವಾರ ಜರುಗಿದ…

View More ಕೀಟ ಚಿಕ್ಕದು ರೋಗ ದೊಡ್ಡದು

ವೆಂಕಟೇಶ್ವರ ನಗರದಲ್ಲಿ ಸ್ವಚ್ಛತೆ

ಚಳ್ಳಕೆರೆ: ವೆಂಕಟೇಶ್ವರ ನಗರದ ಸ್ವಚ್ಛತೆ ಮರೀಚಿಕೆಯಾದ ಹಿನ್ನೆಲೆಯಲ್ಲಿ ಮೂರು ತಿಂಗಳ ಮಗು ಸೇರಿ ಐದಾರು ಜನ ರೋಗ ಬಾಧೆಯಿಂದ ಮೃತಪಟ್ಟಿದ್ದರು. ಈ ಕುರಿತು ವಿಜಯವಾಣಿಯಲ್ಲಿ ಜು 3ರಂದು ‘ವೆಂಕಟೇಶ್ವರ ನಗರ ಜನರ ನೀಗದ ಸಂಕಟ‘…

View More ವೆಂಕಟೇಶ್ವರ ನಗರದಲ್ಲಿ ಸ್ವಚ್ಛತೆ

ಅನೈರ್ಮಲ್ಯದಿಂದ ಗ್ರಾಮಸ್ಥರು ಕಂಗಾಲು

ಕೊಂಡ್ಲಹಳ್ಳಿ: ಸಮೀಪದ ಹನುಮಂತನಹಳ್ಳಿಯ ಮುಖ್ಯರಸ್ತೆ ಬದಿಯ ಚರಂಡಿ ಕಸ ವಿಲೇ ತಾಣವಾಗಿ ದುರ್ನಾತ ಬೀರುತ್ತಿದೆ. ಗ್ರಾಪಂ ಆಡಳಿತ ಜಡ್ಡುಗಟ್ಟಿರುವುದಕ್ಕೆ ಇದು ಸಾಕ್ಷಿಯಾಗಿದೆ. ಗೌರಸಮುದ್ರ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮ ಆನೈರ್ಮಲ್ಯದಿಂದ ಕೂಡಿದೆ. ತ್ಯಾಜ್ಯ ವಿಲೇಗೆ…

View More ಅನೈರ್ಮಲ್ಯದಿಂದ ಗ್ರಾಮಸ್ಥರು ಕಂಗಾಲು

ರಾತ್ರಿ ಸೊಳ್ಳೆ ಸಾಯಿಸುವ ಸ್ಪ್ರೇ ಹೊಡೆದು, ಸತ್ತ ಸೊಳ್ಳೆಗಳು ಎಷ್ಟು ಎಂದು ಎಣಿಸಬೇಕೋ ಅಥವಾ ಮಲಗಬೇಕೋ?

ನವದೆಹಲಿ: ಪಾಕ್​ ಆಕ್ರಮಿತ ಕಾಶ್ಮೀರದ ಬಾಲಾಕೋಟ್​ನಲ್ಲಿ ಜೈಷ್​ ಎ ಮೊಹಮದ್​ ಉಗ್ರರ ವಿರುದ್ಧ ನಡೆದ ವಾಯು ದಾಳಿಯ ಕುರಿತು ಸಾಕ್ಷ್ಯ ಕೇಳುತ್ತಿರುವ ಪ್ರತಿಪಕ್ಷಗಳಿಗೆ ಕೇಂದ್ರ ಸಚಿವ ವಿ.ಕೆ. ಸಿಂಗ್​ ಅವರು ವ್ಯಂಗ್ಯಭರಿತ ತಿರುಗೇಟು ನೀಡಿದ್ದಾರೆ.…

View More ರಾತ್ರಿ ಸೊಳ್ಳೆ ಸಾಯಿಸುವ ಸ್ಪ್ರೇ ಹೊಡೆದು, ಸತ್ತ ಸೊಳ್ಳೆಗಳು ಎಷ್ಟು ಎಂದು ಎಣಿಸಬೇಕೋ ಅಥವಾ ಮಲಗಬೇಕೋ?

ರಾಜಸ್ಥಾನದಲ್ಲಿ ನೂರಕ್ಕೇರಿದ ಝಿಕಾ ವೈರಸ್​ ಪ್ರಕರಣ: ಕೇಂದ್ರದಿಂದ ಪರಿಣಿತರ ತಂಡ ರವಾನೆ

ನವದೆಹಲಿ: ರಾಜಸ್ಥಾನದಲ್ಲಿ ಝಿಕಾ ವೈರಸ್ ಸೋಂಕಿತ​ ಪ್ರಕರಣ ನೂರರ ಗಡಿ ಮುಟ್ಟುತ್ತಿದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ತಂಡವನ್ನು ಬುಧವಾರ ರಾಜ್ಯಕ್ಕೆ ಕಳುಹಿಸಿದ್ದು, ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದೆ. ಒಟ್ಟಾರೆ…

View More ರಾಜಸ್ಥಾನದಲ್ಲಿ ನೂರಕ್ಕೇರಿದ ಝಿಕಾ ವೈರಸ್​ ಪ್ರಕರಣ: ಕೇಂದ್ರದಿಂದ ಪರಿಣಿತರ ತಂಡ ರವಾನೆ

ಏರ್‌ಇಂಡಿಗೋದಲ್ಲಿ ಸೊಳ್ಳೆ ಕಾಟ: 1.35 ಲಕ್ಷ ರೂ. ಪರಿಹಾರ ಪಡೆದ ವಕೀಲರು

ನವದೆಹಲಿ: ವಿಮಾನದಲ್ಲಿದ್ದ ಸೊಳ್ಳೆಗಳು ಪ್ರಯಾಣಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ್ದರಿಂದ ಗುರ್ಗಾಂವ್‌ ಮೂಲದ ಖಾಸಗಿ ವಿಮಾನಯಾನ ಇಂಡಿಗೋ ಮತ್ತು ಭಾರತ ವಿಮಾನಯಾನ ಪ್ರಾಧಿಕಾರ(AAI) ಕ್ಕೆ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ವೇದಿಕೆಯು 1.35 ಲಕ್ಷ…

View More ಏರ್‌ಇಂಡಿಗೋದಲ್ಲಿ ಸೊಳ್ಳೆ ಕಾಟ: 1.35 ಲಕ್ಷ ರೂ. ಪರಿಹಾರ ಪಡೆದ ವಕೀಲರು

ವೀರಾಪುರದ ರಸ್ತೆ ಕೆಸರುಗದ್ದೆ

ತರೀಕೆರೆ: ವೀರಾಪುರ ಹೊಸೂರು ಗ್ರಾಮದ ಜನರಿಗೆ ಗುಂಡಿ, ಗೊಟರಿಂದ ಕೂಡಿರುವ ಕೊಚ್ಚೆ ರಸ್ತೆಯೇ ಗತಿಯಾಗಿದೆ. ಕೊರಟೇಕೆರೆ ಗ್ರಾಪಂ ವ್ಯಾಪ್ತಿಯ ವೀರಾಪುರ ಹೊಸೂರು ಗ್ರಾಮದಲ್ಲಿ ಬಡ ಕುಟುಂಬಗಳೇ ಹೆಚ್ಚು ವಾಸಿಸುತ್ತಿವೆ. ಗ್ರಾಮದ ಒಂದು ರಸ್ತೆಯೂ ಸಮರ್ಪಕವಾಗಿಲ್ಲ.…

View More ವೀರಾಪುರದ ರಸ್ತೆ ಕೆಸರುಗದ್ದೆ