ಗುಂಡಾಗಿರಿ ತಡೆಗೆ ಬಿಜೆಪಿಗೆ ಮತ ನೀಡಿ

ಅಕ್ಕಲಕೋಟ: ಲೋಕಸಭೆಯಂತೆ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಮುಕ್ತ ಮಹಾರಾಷ್ಟ್ರಕ್ಕಾಗಿ ಬಿಜೆಪಿಗೆ ಬಹುಮತ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಅಕ್ಕಲಕೋಟ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿನ್ ಕಲ್ಯಾಣಶೆಟ್ಟಿ ಪರ ದುಧನಿ ನಗರದಲ್ಲಿ ಬುಧವಾರ ಹಮ್ಮಿಕೊಂಡ ಸಭೆಯಲ್ಲಿ…

View More ಗುಂಡಾಗಿರಿ ತಡೆಗೆ ಬಿಜೆಪಿಗೆ ಮತ ನೀಡಿ

ಬಾಂಧವ್ಯ ಬೆಳೆಸುವ ಅನುವಾದ

ಅಕ್ಕಲಕೋಟ: ಕನ್ನಡದಿಂದ ಮರಾಠಿಗೆ, ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಎರಡು ಭಾಷೆ ಮಧ್ಯೆ ಬಾಂಧವ್ಯ ಬೆಳೆಸುವ ಕಾರ್ಯವನ್ನು `ಅನುವಾದ ಕಮ್ಮಟ’ ಮಾಡುತ್ತಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಹೇಳಿದರು.ಪಟ್ಟಣದ…

View More ಬಾಂಧವ್ಯ ಬೆಳೆಸುವ ಅನುವಾದ

ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು

ರೇವತಗಾಂವ: ರಾಷ್ಟ್ರೀಯ ಹೆದ್ದಾರಿ 13ರ ವಡಕಬಳಿ ಗ್ರಾಮದ ಹತ್ತಿರ ಬುಧವಾರ ಸಂಜೆ ಸೊಲ್ಲಾಪುರ ಕಡೆಗೆ ಹೊರಟಿದ್ದ ಬೈಕ್ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಮೀಪದ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ…

View More ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು

ಯಾತ್ರಿ ನಿವಾಸ ಕಟ್ಟಡ ಕಾಮಗಾರಿ ಕಳಪೆ

ಅಜ್ಜಂಪುರ: ಸಮೀಪದ ಸೊಲ್ಲಾಪುರ ಗ್ರಾಮದಲ್ಲಿ ನಿರ್ವಿುಸುತ್ತಿರುವ 80 ಲಕ್ಷ ರೂ. ವೆಚ್ಚದ ಯಾತ್ರಿ ನಿವಾಸ ಸಂಪೂರ್ಣ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಲ್ಯಾಂಡ್ ಆರ್ವಿು ಇಂಜಿನಿಯರ್​ಗೆ ತರಾಟೆಗೆ ತೆಗೆದುಕೊಂಡರು.…

View More ಯಾತ್ರಿ ನಿವಾಸ ಕಟ್ಟಡ ಕಾಮಗಾರಿ ಕಳಪೆ

ಸೊಲ್ಲಾಪುರದ ಬಳಿ ಕಾರು ಅಪಘಾತ: ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್​ಗೆ ಗಂಭೀರ ಗಾಯ

ಸೊಲ್ಲಾಪುರ: ಮಹಾರಾಷ್ಟ್ರದ ಸೊಲ್ಲಾಪುರದ ರಾಜಾ ಫಾರ್ಮ್​ ಬಳಿ ಶುಕ್ರವಾರ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್​ ಅವರ ತಲೆಗೆ ಗಂಭೀರ ಗಾಯವಾಗಿದೆ. ಲೋಕಸಭೆ ಚುನಾವಣೆ ಕಾರ್ಯನಿಮಿತ್ತ ತೆರಳುತ್ತಿದ್ದಾಗ ಅಂಜಲಿ ಅವರಿದ್ದ…

View More ಸೊಲ್ಲಾಪುರದ ಬಳಿ ಕಾರು ಅಪಘಾತ: ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್​ಗೆ ಗಂಭೀರ ಗಾಯ

ಭೀಕರ ಅಪಘಾತ, 6 ಜನರ ಸಾವು

<< ಮಹಾರಾಷ್ಟ್ರ ಸರ್ಕಾರಿ ಬಸ್, ಮಾರುತಿ ಇಕೋ ಕಾರು ಮುಖಾಮುಖಿ ಡಿಕ್ಕಿ >> ಉಮದಿ: ಪಂಢರಪುರ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರ ಸರ್ಕಾರಿ ಬಸ್ ಹಾಗೂ ಮಾರುತಿ ಇಕೋ ಕಾರು ನಡುವೆ ಶನಿವಾರ ಸಂಜೆ…

View More ಭೀಕರ ಅಪಘಾತ, 6 ಜನರ ಸಾವು

ಸೊಲ್ಲಾಪುರದಲ್ಲಿ ಬಾಲಕರು ಪತ್ತೆ

ಬಾಗಲಕೋಟೆ: ನವನಗರದ ಸೆಕ್ಟರ್ ನಂ.28ರಲ್ಲಿ ಶನಿವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ನಾಲ್ವರು ಬಾಲಕರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಪತ್ತೆಯಾಗಿದ್ದ ನಾಲ್ವರ ಪೈಕಿ ಒಬ್ಬ ಬಾಲಕ ವಿಜಯಪುರದಲ್ಲಿ ತಪ್ಪಿಸಿಕೊಂಡಿದ್ದು, ಆತನ ಹುಡá-ಕಾಟ ಮುಂದá-ವರಿದಿದೆ. ಶಾಲೆಗೆ ಹೋಗá-ವುದಾಗಿ ಮನೆಯಲ್ಲಿ…

View More ಸೊಲ್ಲಾಪುರದಲ್ಲಿ ಬಾಲಕರು ಪತ್ತೆ

ಭರ್ಜರಿಯಾಗಿ ನಡೆದಿದೆ ವ್ಯಾಪಾರ ವಹಿವಾಟು

<< ಅಕಲೂಜ ಕುದುರೆ ಪ್ರದರ್ಶನ > 26 ತಳಿ ಅಶ್ವಗಳು ಭಾಗಿ >> ಉಮದಿ(ಮಹಾರಾಷ್ಟ್ರ): ಸೊಲ್ಲಾಪುರ ಜಿಲ್ಲೆಯ ಅಕಲೂಜದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಆಯೋಜಿಸಿರುವ ಕುದುರೆ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ದೇಶದ ವಿವಿಧೆಡೆಯಿಂದ…

View More ಭರ್ಜರಿಯಾಗಿ ನಡೆದಿದೆ ವ್ಯಾಪಾರ ವಹಿವಾಟು

ಗುಂಡಿ ಮುಚ್ಚಲು ಶಾಸಕ ಯತ್ನಾಳ ಸಿದ್ಧ

ವಿಜಯಪುರ: ಹಾನಿಗೊಳಗಾದ ನಗರದ ರಸ್ತೆ ಗುಂಡಿಗಳನ್ನು ದುರಸ್ತಿಗೊಳಿಸುವ ಕಾಮಗಾರಿ ಕೈಗೊಳ್ಳಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. 2018ರ ಸೆ. 29 ರಂದೇ ಪತ್ರ ಬರೆಯಲಾಗಿದ್ದು ಟಾಸ್ಕ್ ಫೋರ್ಸ್ ಅಡಿ…

View More ಗುಂಡಿ ಮುಚ್ಚಲು ಶಾಸಕ ಯತ್ನಾಳ ಸಿದ್ಧ

ಅವೈಜ್ಞಾನಿಕ ಸುಂಕದ ಕಟ್ಟೆಗೆ ದರ ಕೇಡು

ಪರಶುರಾಮ ಭಾಸಗಿ ವಿಜಯಪುರ ರಾಷ್ಟ್ರೀಯ ಹೆದ್ದಾರಿಗಳ ಸುಂಕ ಹೆಚ್ಚಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅವೈಜ್ಞಾನಿಕ ಹೆದ್ದಾರಿಗೆ ದರ ಬೇರೆ ಕೇಡು ಎಂಬ ಅಪವಾದ ಕೇಳಿ ಬಂದಿದೆ. ಹೌದು, ಇಲ್ಲಿನ…

View More ಅವೈಜ್ಞಾನಿಕ ಸುಂಕದ ಕಟ್ಟೆಗೆ ದರ ಕೇಡು