ಕರ್ತವ್ಯ ನಿಭಾಯಿಸದಿದ್ದಲ್ಲಿ ಅಗತ್ಯ ಕ್ರಮ

ಸೊರಬ: ತಾಲೂಕಿನ ಯಾವುದೆ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾದಲ್ಲಿ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು. ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ…

View More ಕರ್ತವ್ಯ ನಿಭಾಯಿಸದಿದ್ದಲ್ಲಿ ಅಗತ್ಯ ಕ್ರಮ

ಐಟಿ ದಾಳಿಗೆ ಹೆದರಿ ಹಣ ಸಾಗಿಸಿದ ಸಿಎಂ

ಸೊರಬ: ಐಟಿ ದಾಳಿಗೆ ಹೆದರಿ ಹಣ ಸಾಗಿಸಿದ ಕುಮಾರಸ್ವಾಮಿ ಅವರಿಂದ ಒಳ್ಳೆಯ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ. ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನ ಮುಂಭಾಗ ಬಿಜೆಪಿ ಏರ್ಪಡಿಸಿದ್ದ ಪ್ರಚಾರ…

View More ಐಟಿ ದಾಳಿಗೆ ಹೆದರಿ ಹಣ ಸಾಗಿಸಿದ ಸಿಎಂ

ಬೈಂದೂರು ತ್ರಿಶಂಕು ಸ್ಥಿತಿ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರ ಪುನಃ ವಿಂಗಡನೆ ವಿಷಯ ಬೈಂದೂರು ಕ್ಷೇತ್ರದಲ್ಲಿ ಪ್ರಮುಖವಾಗುವ ಎಲ್ಲ ಲಕ್ಷಣ ಕಂಡುಬರುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ತಾಲೂಕು ರಚನೆ ವಿಷಯ ಪ್ರಾಮುಖ್ಯತೆ…

View More ಬೈಂದೂರು ತ್ರಿಶಂಕು ಸ್ಥಿತಿ

23 ಅಡಿ ಎತ್ತರದ ಮನ್ಮಥನ ಪ್ರತಿಕೃತಿ

ಸೊರಬ: ತಾಲೂಕಿನಾದ್ಯಂತ ಹೋಳಿ ಹಬ್ಬದ ರಂಗೇರಿದ್ದು ಪಟ್ಟಣದ ವಿವಿಧ ಬೀದಿಗಳಲ್ಲಿ ವಿವಿಧ ಆಕೃತಿಯ ಮನ್ಮಥನ ಪ್ರತಿಕೃತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪಟ್ಟಣದ ಕಾನಕೇರಿಯಲ್ಲಿ ಯುವ ಹೋರಾಟ ಸಮಿತಿ 5 ವರ್ಷಗಳಿಂದ ಹೋಳಿ ಹಬ್ಬ ಆಚರಿಸುತ್ತಿದ್ದು ಈ ಬಾರಿ…

View More 23 ಅಡಿ ಎತ್ತರದ ಮನ್ಮಥನ ಪ್ರತಿಕೃತಿ

ಒಂದೇ ಸೂರಿನಡಿ ಎಲ್ಲ ಸೌಲಭ್ಯ ದೊರೆಯಲಿ

ಸೊರಬ: ರೈತ ಸಂಪರ್ಕ ಕೇಂದ್ರಗಳು ಆಧುನೀಕರಣಗೊಳ್ಳುವ ಮೂಲಕ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು. ಉಳವಿಯಲ್ಲಿ ರೈತ ಸಂಪರ್ಕ ಕೇಂದ್ರದ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ,…

View More ಒಂದೇ ಸೂರಿನಡಿ ಎಲ್ಲ ಸೌಲಭ್ಯ ದೊರೆಯಲಿ

ಅಪಘಾತದಲ್ಲಿ ಕಾರು ಚಾಲಕ ಸಾವು

ಸೊರಬ: ಜೇಸಿಬಿ ಹಾಗೂ ಕಾರು ನಡುವೆ ಮಂಗಳವಾರ ಬೆಳಗ್ಗೆ ಪಟ್ಟಣದಲ್ಲಿ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಪಟ್ಟಣದ ವ್ಯಾಪಾರಿ ಜಾಫರ್ ಶರೀಫ್ (40) ಮೃತಪಟ್ಟವರು. ಮಂಗಳವಾರ ನಸುಕಿನಲ್ಲಿ ಸ್ವಗ್ರಾಮ ಶಿರಾಳಕೊಪ್ಪದ ನಾಗಿಬೋಗಿಯಿಂದ ಹೆಂಡತಿ…

View More ಅಪಘಾತದಲ್ಲಿ ಕಾರು ಚಾಲಕ ಸಾವು

ಅಡಕೆ ಕಳ್ಳರ ಬಂಧನ

ಶಿವಮೊಗ್ಗ: ಸೊರಬ ತಾಲೂಕಿನ ಕುಪ್ಪಗಡ್ಡೆ ಹೋಬಳಿ ವ್ಯಾಪ್ತಿಯ ಮಾಳೇಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ಲಕ್ಷಾಂತರ ರೂ. ಮೌಲ್ಯದ ಅಡಕೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆನವಟ್ಟಿ ಪೊಲೀಸರು ಬಂಧಿಸಿದ್ದಾರೆ. ಮಾಳೇಕೊಪ್ಪ ಗ್ರಾಮದ ಆರೋಪಿ ಭರತ್ ಬಂಧಿತ.…

View More ಅಡಕೆ ಕಳ್ಳರ ಬಂಧನ

ಎಸ್.ಬಂಗಾರಪ್ಪ ಪುತ್ಥಳಿಗೆ ಶಂಕುಸ್ಥಾಪನೆ

ಸೊರಬ: ಜನರ ಬಹುದಿನಗಳ ಅಪೇಕ್ಷೆಯಂತೆ ರಾಜ್ಯದಲ್ಲಿಯೆ ಪ್ರಥಮವಾಗಿ ಪಟ್ಟಣದ ಮುಖ್ಯವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಪುತ್ಥಳಿ ನಿರ್ವಣಕ್ಕೆ ಗುದ್ದಲಿ ಪೂಜೆ ನೆರವೇರಿಸಿರುವುದು ಅತೀವ ಸಂತೋಷ ನೀಡಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.…

View More ಎಸ್.ಬಂಗಾರಪ್ಪ ಪುತ್ಥಳಿಗೆ ಶಂಕುಸ್ಥಾಪನೆ

ಧಾರ್ವಿುಕ ಕ್ಷೇತ್ರದಲ್ಲಿ ಸೊರಬ ಮುಂದೆ

ಸೊರಬ: ತಾಲೂಕು ಧಾರ್ವಿುಕ ಕ್ಷೇತ್ರಗಳಲ್ಲಿ ಮುಂದಿದ್ದು, ಪ್ರತಿ ಗ್ರಾಮಗಳಲ್ಲಿಯೂ ದೇವಸ್ಥಾನ, ಗುಡಿ ಗೋಪುರಗಳನ್ನು ಹೊಂದಿದೆ. ಆಧ್ಯಾತ್ಮಿಕ ಮತ್ತು ಧಾರ್ವಿುಕ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಈ ದಿಸೆಯಲ್ಲಿ ಇಲ್ಲಿ ತ್ರಿಮೂರ್ತಿಗಳ ದೇವಸ್ಥಾನ ಉದ್ಘಾಟನೆಯಾಗಿರುವುದು ಶ್ಲಾಘನೀಯ ಎಂದು ಜಡೆ…

View More ಧಾರ್ವಿುಕ ಕ್ಷೇತ್ರದಲ್ಲಿ ಸೊರಬ ಮುಂದೆ

ಕುಮಾರ್ ಪ್ರಯತ್ನದಿಂದ ಕಚವಿ ನೀರಾವರಿಗೆ ಮರುಜೀವ

ಸೊರಬ: ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕಚವಿ ಏತ ನೀರಾವರಿ ಯೋಜನೆಗೆ 15 ಕೋಟಿ ರೂ. ವೆಚ್ಚದಲ್ಲಿ 32 ಕೆರೆಕಟ್ಟೆ ತುಂಬುವ ಯೋಜನೆ ಮಂಜೂರಾಗಿತ್ತು. ಟೆಂಡರ್ ಮುಂತಾದ ಪ್ರಕ್ರಿಯೆಗಳಿಂದಾಗಿ ಕಾಮಗಾರಿ ತಡವಾಗಿದ್ದು, ಶಾಸಕ ಕುಮಾರ್ ಬಂಗಾರಪ್ಪ…

View More ಕುಮಾರ್ ಪ್ರಯತ್ನದಿಂದ ಕಚವಿ ನೀರಾವರಿಗೆ ಮರುಜೀವ