ಸೈನಿಕರ ಬಗ್ಗೆ ಅವಹೇಳನ ಸಲ್ಲ

ವಿಜಯಪುರ: ಸೈನಿಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಡಾ.ಶಿವ ವಿಶ್ವನಾಥನ್ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಗುರುವಾರ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು. ನಗರದ ಶ್ರೀಸಿದ್ಧೇಶ್ವರ ದೇವಾಲಯದಿಂದ ಆರಂಭಗೊಂಡ…

View More ಸೈನಿಕರ ಬಗ್ಗೆ ಅವಹೇಳನ ಸಲ್ಲ

ರಾಜಸ್ಥಾನದಲ್ಲಿ ರಸ್ತೆ ಅಪಘಾತ, ಕರ್ತವ್ಯನಿರತ ಸೈನಿಕ ಹುತಾತ್ಮ

ಚಿಕ್ಕೋಡಿ: ರಾಜಸ್ಥಾನದಲ್ಲಿ ಕರ್ತವ್ಯನಿರತರಾಗಿದ್ದಾಗ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ ಗ್ರಾಮದ ಸೈನಿಕ ಶುಕ್ರವಾರ ಮೃತಪಟ್ಟಿದ್ದಾರೆ. ಸಾಗರ ಸುರೇಶ ಮಗದುಮ್ಮ ಹುತಾತ್ಮರಾದವರು.ಡಿಸೆಂಬರ್ 15ರಂದು ಅಜ್ಮೀರ-ಕಾಶ್ಮೀರ ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿ…

View More ರಾಜಸ್ಥಾನದಲ್ಲಿ ರಸ್ತೆ ಅಪಘಾತ, ಕರ್ತವ್ಯನಿರತ ಸೈನಿಕ ಹುತಾತ್ಮ

ಶಿಕ್ಷಕರ ಪ್ರತಿಭಟನೆ ವೇಳೆ ಬಂದೂಕು ಬದಿಗಿಟ್ಟು ಬಳಪ ಹಿಡಿದ ಯೋಧರಿಗೆ ಸಲಾಂ!

ರಾಮಘಡ(ಜಾರ್ಖಂಡ್​): ದೇಶವನ್ನು ಕಾಯುವ ಯೋಧರು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ. ರಾಮಘಡ ಜಿಲ್ಲೆಯ ಶಾಲೆಯೊಂದರ ಶಿಕ್ಷಕರು ರಾಜ್ಯದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳಿದ್ದರಿಂದ ಉಂಟಾದ ಅಭಾವವನ್ನು…

View More ಶಿಕ್ಷಕರ ಪ್ರತಿಭಟನೆ ವೇಳೆ ಬಂದೂಕು ಬದಿಗಿಟ್ಟು ಬಳಪ ಹಿಡಿದ ಯೋಧರಿಗೆ ಸಲಾಂ!

ಆಲಮೇಲ ತಲುಪಿದ ಭೀಮಾಶಂಕರ

ಆಲಮೇಲ: ಸೈನಿಕರ ಕುಟುಂಬದ ಕ್ಷೇಮಾಭಿವೃದ್ಧಿಗಾಗಿ ಜನ ಜಾಗೃತಿ ಮೂಡಿಸಲು ದೇಶಾದ್ಯಂತ ಭಾರತ ದರ್ಶನ ಸೈಕಲ್ ಯಾತ್ರೆ ಕೈಗೊಂಡಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದ ನಕ್ಸಲ್ ನಿಗ್ರಹ ಪಡೆ (ಎಎನ್​ಎಫ್) ಪೇದೆ ಭೀಮಾಶಂಕರ…

View More ಆಲಮೇಲ ತಲುಪಿದ ಭೀಮಾಶಂಕರ

ಹುತಾತ್ಮ ಯೋಧನ ಅಂತ್ಯಕ್ರಿಯೆಗೂ ಮುಂಚೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿ; ಮಗಳನ್ನು ಸೇನೆಗೆ ಸೇರಿಸುವ ಇಂಗಿತ

ನವದೆಹಲಿ: ಹುತಾತ್ಮ ಯೋಧನೋರ್ವನ ಅಂತ್ಯಕ್ರಿಯೆಯ ಕೆಲವು ಸಮಯ ಮುಂಚಿತವಾಗಿಯೇ ಯೋಧನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಕರುಣಾಜನಕ ಘಟನೆ ಜಮ್ಮು ಕಾಶ್ಮೀರದ ರಂಬನ್​ನಲ್ಲಿ ನಡೆದಿದೆ. ಗಡಿಯಲ್ಲಿನ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದ ಲಾನ್ಸ್​ ನಾಯಕ್​…

View More ಹುತಾತ್ಮ ಯೋಧನ ಅಂತ್ಯಕ್ರಿಯೆಗೂ ಮುಂಚೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿ; ಮಗಳನ್ನು ಸೇನೆಗೆ ಸೇರಿಸುವ ಇಂಗಿತ

ತವರಿಗೆ ಆಗಮಿಸಿದ ವೀರ ಯೋಧನ ಪಾರ್ಥೀವ ಶರೀರ: ಅಂತಿಮ ದರ್ಶನಕ್ಕೆ ಅವಕಾಶ

ಬೆಳಗಾವಿ: ಹ್ಯಾಂಡ್ ಗ್ರೆನೇಡ್​ನೊಂದಿಗೆ ಕಂಟೇನರ್​ನಿಂದ ಹೊರಕ್ಕೆ ಜಿಗಿದು 20 ಯೋಧರ ಜೀವ ಉಳಿಸಿ, ಹುತಾತ್ಮರಾಗಿದ್ದ ವೀರ ಯೋಧ ಉಮೇಶ್​ ಹೆಳವರ್​ ಪಾರ್ಥಿವ ಶರೀರ ತವರಿಗೆ ಆಗಮಿಸಿದೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ನೇರವಾಗಿ ಪಾರ್ಥಿವ…

View More ತವರಿಗೆ ಆಗಮಿಸಿದ ವೀರ ಯೋಧನ ಪಾರ್ಥೀವ ಶರೀರ: ಅಂತಿಮ ದರ್ಶನಕ್ಕೆ ಅವಕಾಶ

ಸೈನಿಕರ ಗೌರವ ಪೊಲೀಸರಿಗೂ ದೊರೆಯಲಿ

ಹಾಸನ: ಗಡಿ ಕಾಯುವ ಸೈನಿಕರಿಗೆ ನೀಡುವ ಗೌರವವನ್ನು ನಮ್ಮ ಜತೆಗಿದ್ದು ಸಮಾಜದಲ್ಲಿ ಶಾಂತಿ ಕಾಪಾಡುವ ಪೊಲೀಸರಿಗೂ ಸಲ್ಲಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶ ಕೆ.ಎಸ್.ತಿಮ್ಮಣ್ಣಾಚಾರ್ ಹೇಳಿದರು. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಪೊಲೀಸ್…

View More ಸೈನಿಕರ ಗೌರವ ಪೊಲೀಸರಿಗೂ ದೊರೆಯಲಿ

20 ಮಂದಿಯ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ವೀರ ಯೋಧ

ಬೆಳಗಾವಿ: ಹ್ಯಾಂಡ್ ಗ್ರೆನೇಡ್​ ಸ್ಫೋಟಗೊಳ್ಳುವ ಸಮಯದಲ್ಲಿ ಕಂಟೇನರ್​ನಿಂದ ಹೊರಕ್ಕೆ ಜಿಗಿಯುವ ಮೂಲಕ ಸುಮಾರು 20 ಮಂದಿಯ ಜೀವ ಕಾಪಾಡಿ, ವೀರ ಯೋಧನೊಬ್ಬ ಹುತಾತ್ಮರಾಗಿರುವ ಘಟನೆ ಶನಿವಾರ ನಾಗಂಪಾಲ್ ಎಂಬಲ್ಲಿ ನಡೆದಿದೆ. ​ ಉಮೇಶ್ ಹೆಳವರ್(35)…

View More 20 ಮಂದಿಯ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ವೀರ ಯೋಧ

ಹುತಾತ್ಮ ಸೈನಿಕರ ಪಾಲಕರಿಗೆ ಸನ್ಮಾನ

ಹಾವೇರಿ: ಜಿಲ್ಲಾ ಹಾಗೂ ತಾಲೂಕು ಬಿಜೆಪಿ ಘಟಕಗಳ ಆಶ್ರಯದಲ್ಲಿ ಶನಿವಾರ ಜಿಲ್ಲೆಯಲ್ಲಿನ ಹುತಾತ್ಮ ಯೋಧರ ನಿವಾಸಗಳಿಗೆ ಭೇಟಿ ನೀಡಿ ಪಾಲಕರನ್ನು ಸನ್ಮಾನಿಸಲಾಯಿತು. ಹಾವೇರಿ ತಾಲೂಕು ಕಾಟೇನಹಳ್ಳಿಯ ಹುತಾತ್ಮ ಸೈನಿಕ ಶಶಿಧರ ಕಾಟೇನಹಳ್ಳಿ ಅವರ ಸ್ಮಾರಕಕ್ಕೆ…

View More ಹುತಾತ್ಮ ಸೈನಿಕರ ಪಾಲಕರಿಗೆ ಸನ್ಮಾನ

ಗಾಯಾಳು ಯೋಧನಿಗೆ ಮತ್ತೆ ಸೇನೆ ಸೇರುವ ಬಯಕೆ

ಚಿಕ್ಕಮಗಳೂರು: ಜಮ್ಮು ಗಡಿ ಭಾಗ ಸಾಂಗ ಬಳಿ ಪಾಕಿಸ್ತಾನಿ ಸೈನಿಕರ ಶೆಲ್ ದಾಳಿಯಿಂದ ಗಾಯಗೊಂಡ ಯೋಧನೊಬ್ಬ ಪ್ರಾಣಾಪಾಯಕ್ಕೆ ತುತ್ತಾದ ನಂತರವೂ ಗುಣಮುಖನಾದ ಕೂಡಲೆ ಸೇವೆಗೆ ಹೋಗುವ ಇಚ್ಛೆ ವ್ಯಕ್ತಪಡಿಸಿ ದೇಶಭಕ್ತಿ ಮೆರೆದಿದ್ದಾರೆ. ಕೊಪ್ಪ ತಾಲೂಕು…

View More ಗಾಯಾಳು ಯೋಧನಿಗೆ ಮತ್ತೆ ಸೇನೆ ಸೇರುವ ಬಯಕೆ