ಬೈಕ್ ರ‌್ಯಾಲಿ, ಸೈಕಲ್ ಜಾಗೃತಿ ಜಾಥಾ

ಮೂಡಲಗಿ: ಲೋಕಸಭಾ ಚುನಾವಣೆ ದಿನ ಮಕ್ಕಳು ತಮ್ಮ ಪಾಲಕರು ಅಮೂಲ್ಯ ಮತದಾನ ಮಾಡಲು ಶ್ರಮಿಸಬೇಕು ಎಂದು ಸ್ವೀಪ್ ಸಮಿತಿ ಅಧ್ಯಕ್ಷ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದ್ದಾರೆ. ಕಲ್ಲೋಳ್ಳಿ ಹಾಗೂ ಮೂಡಲಗಿ ಪಟ್ಟಣಗಳಲ್ಲಿ…

View More ಬೈಕ್ ರ‌್ಯಾಲಿ, ಸೈಕಲ್ ಜಾಗೃತಿ ಜಾಥಾ

ಘಟಪ್ರಭಾ: ಮತದಾನ ಜಾಗೃತಿಗಾಗಿ ಸೈಕಲ್ ಜಾಥಾ

ಘಟಪ್ರಭಾ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಬುಧವಾರ ಗೋಕಾಕದಲ್ಲಿ ಸೈಕಲ್ ಜಾಥಾ ಜರುಗಿತು. ತಾಪಂ, ತಾಲೂಕಾಡಳಿತ ಮತ್ತು ನಗರ ಸಭೆಯ ಆಶ್ರಯದಲ್ಲಿ ನಡೆದ ಜಾಥಾಕ್ಕೆ ಮತದಾನ ಜಾಗೃತಾ ಸಮಿತಿ ಅಧ್ಯಕ್ಷ…

View More ಘಟಪ್ರಭಾ: ಮತದಾನ ಜಾಗೃತಿಗಾಗಿ ಸೈಕಲ್ ಜಾಥಾ

ಹರಿಯಾಣ ಯುವಕನ ಸೈಕಲ್ ಸಾಹಸ ಯಾತ್ರೆ

ಮಂಗಳೂರು: ಹರಿಯಾಣದಿಂದ ಕನ್ಯಾಕುಮಾರಿವರೆಗೆ ಒಟ್ಟು ಆರು ಸಾವಿರ ಕಿ.ಮೀ ಸೈಕಲ್ ಯಾತ್ರೆ ಕೈಗೊಳ್ಳುವ ಮೂಲಕ ಏಕತೆ, ಶಾಂತಿ, ಸಹೋದರತೆ ಸಾರುವ ಕಾಯಕಕ್ಕೆ ಹರಿಯಾಣದ ಯುವಕ ಮುಂದಾಗಿದ್ದಾನೆ. ಹರಿಯಾಣದ ರೇವಡಿ ಜಿಲ್ಲೆ ನಿವಾಸಿ, ಬಿಎಸ್ಸಿ ದ್ವಿತೀಯ…

View More ಹರಿಯಾಣ ಯುವಕನ ಸೈಕಲ್ ಸಾಹಸ ಯಾತ್ರೆ

84ರ ಈ ವೃದ್ಧ ಯುವಜನತೆಗೆ ಮಾದರಿ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಇಂದಿನ ದಿನಗಳಲ್ಲಿ ಸೈಕಲ್ ತುಳಿಯುವುದು, ಅದರಲ್ಲಿ ಸಂಚರಿಸುವುದು ಎಂದರೆ ಹೆಚ್ಚಿನವರಿಗೆ ಏನೋ ಒಂದು ರೀತಿಯ ತಾತ್ಸಾರ. ಆದರೆ ಬ್ರಹ್ಮಾವರ ಕುಮ್ರಗೋಡುವಿನಲ್ಲಿರುವ 84 ವಯಸ್ಸಿನ ನಿವೃತ್ತ ಪೋಸ್ಟ್ ಮಾಸ್ಟರ್ ಲಕ್ಷ್ಮಣ…

View More 84ರ ಈ ವೃದ್ಧ ಯುವಜನತೆಗೆ ಮಾದರಿ

780 ಕಿ.ಮೀ. ಸೈಕಲ್ ಸವಾರಿ

ಕಾರವಾರ: ಭಾರತೀಯ ನೌಕಾಸೇನೆಯ 8 ಸಿಬ್ಬಂದಿ 780 ಕಿ.ಮೀ. ಸೈಕಲ್ ಸವಾರಿ ಮಾಡಿ ಕಾರವಾರ ತಲುಪಿ ಸಾಹಸ ಮೆರೆದಿದ್ದಾರೆ. ಸಾಹಸದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ‘ವೀಲ್ಸ್ ಆನ್ ಕೋಸ್ಟ್’ ಎಂಬ ಶೀರ್ಷಿಕೆಯಡಿ ಸೈಕಲ್…

View More 780 ಕಿ.ಮೀ. ಸೈಕಲ್ ಸವಾರಿ

ವಾರದಲ್ಲಿ ಒಂದು ದಿನ ಸೈಕಲ್ ಓಡಿಸಿ

ಭಟ್ಕಳ: ಸಕ್ಸಂ ಸೈಕ್ಲೋಥ್ಯಾನ್, ರಂಜನ್ ಇಂಡೇನ್ ಏಜೆನ್ಸಿ, ರಫಾತ್ ಏಜೆನ್ಸಿ, ಗಾಡ್​ವಿನ್ ಸೈಕಲ್ ಟ್ರೇಡಿಂಗ್ ಕಂಪನಿ ವತಿಯಿಂದ ಭಾನುವಾರ ಬೆಳಗ್ಗೆ 7.30ರಿಂದ 9.30ರವರೆಗೆ ‘ಇಂಧನ ಉಳಿಸಿ ಪರಿಸರ ಬೆಳಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸೈಕಲ್…

View More ವಾರದಲ್ಲಿ ಒಂದು ದಿನ ಸೈಕಲ್ ಓಡಿಸಿ

ಈ ವಾಷಿಂಗ್ ಮಷಿನ್‌ಗೆ ಕರೆಂಟ್ ಬೇಡ!

< ವಿದ್ಯಾರ್ಥಿ ಸಿದ್ಧಪಡಿಸಿದ ವಿಜ್ಞಾನ ಮಾದರಿ ರಾಜ್ಯಮಟ್ಟಕ್ಕೆ ಆಯ್ಕೆ * ಪೆಡಲ್ ತುಳಿದರೆ ಬಟ್ಟೆ ವಾಶ್> ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಈ ವಾಷಿಂಗ್ ಮಷಿನ್‌ಗೆ ವಿದ್ಯುತ್ ಬೇಕಿಲ್ಲ. ಬಟೆ ಒಗೆಯುವವರಿಗೆ ನಿತ್ಯ ವ್ಯಾಯಾಮ…

View More ಈ ವಾಷಿಂಗ್ ಮಷಿನ್‌ಗೆ ಕರೆಂಟ್ ಬೇಡ!

ಮಕ್ಕಳಿಗೆ ದೊರೆಯದ ಸೈಕಲ್!

ಮಂಜುನಾಥ ಸಾಯೀಮನೆ ಶಿರಸಿ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಜೂನ್ ತಿಂಗಳಿನಲ್ಲಿಯೇ ವಿತರಣೆಯಾಗಬೇಕಿದ್ದ ಸೈಕಲ್ ಈಗ ಶಾಲೆಗಳವರೆಗೂ ತಲುಪಿವೆ. ಸೈಕಲ್ ವಿತರಣೆಗೆ ತಯಾರಿ ನಡೆದ ಅಂತಿಮ ಹಂತದಲ್ಲಿ ಶಿಕ್ಷಣ ಇಲಾಖೆ ‘ವಿದ್ಯಾರ್ಥಿಗಳಿಗೆ ಈ ಸೈಕಲ್ ನೀಡಬೇಡಿ’…

View More ಮಕ್ಕಳಿಗೆ ದೊರೆಯದ ಸೈಕಲ್!