ಅಭಿನಂದಿಸಲು ಹೊರಟವ ಆಸ್ಪತ್ರೆ ಸೇರಿದ

ಕಲಬುರಗಿ: ನರೇಂದ್ರ ಮೋದಿ ಮತ್ತೆ ಪ್ರಧಾನಿ, ಡಾ.ಉಮೇಶ ಜಾಧವ್ ಕಲಬುರಗಿ ಸಂಸದರಾಗಿರುವ ಹಿನ್ನೆಲೆಯಲ್ಲಿ ಅಭಿನಂದಿಸಲು ಸೈಕಲ್ನಲ್ಲಿ ದೆಹಲಿಗೆ ಹೊರಟಿದ್ದ ಅಭಿಮಾನಿಯೊಬ್ಬ ಅಪಘಾತಕ್ಕೀಡಾಗಿ ಶನಿವಾರ ಆಸ್ಪತ್ರೆ ಸೇರಿದ್ದಾನೆ. ಮೋದಿ ಮತ್ತೊಮ್ಮೆ ಪ್ರಧಾನಿ ಮತ್ತು ಡಾ.ಜಾಧವ್ ಸಂಸದರಾದರೆ…

View More ಅಭಿನಂದಿಸಲು ಹೊರಟವ ಆಸ್ಪತ್ರೆ ಸೇರಿದ

ಸೈಕಲ್​ ಹರಿಸಿ ಕೋಳಿಯ ಕೊಂದ 6 ವರ್ಷದ ಬಾಲಕ, ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ತಂದ!

ಸಾಯ್​ರಂಗ್​ (ಮಿಜೋರಾಂ): ಆರು ವರ್ಷದ ಬಾಲಕನೊಬ್ಬ ಸೈಕಲ್​ ತುಳಿಯುವಾಗ ಆಕಸ್ಮಿಕವಾಗಿ ಕೋಳಿ ಮರಿ ಮೇಲೆ ಹತ್ತಿಸಿದ. ಅದು ಸತ್ತು ಹೋದರೂ, ಗಾಯಗೊಂಡಿದೆ ಎಂದೇ ನಂಬಿ ಅದಕ್ಕೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ತಂದ. ಜತೆಗೆ ವೈದ್ಯರಿಗೆ…

View More ಸೈಕಲ್​ ಹರಿಸಿ ಕೋಳಿಯ ಕೊಂದ 6 ವರ್ಷದ ಬಾಲಕ, ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ತಂದ!

ಶಿಕ್ಷಣ ಇಲಾಖೆ ಪರೀಕ್ಷೆಯಲ್ಲೂ ಸೈಕಲ್ ಪಾಸ್

| ದೇವರಾಜ್ ಎಲ್. ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲಾ ವಿದ್ಯಾರ್ಥಿಗಳ ಸೈಕಲ್ ಗುಣಮಟ್ಟ ಪರಿಶೀಲನೆ ಪ್ರಕ್ರಿಯೆ ಅಂತಿಮ ರೂಪ ಪಡೆದುಕೊಳ್ಳುತ್ತಿದ್ದು, ಸೈಕಲ್​ಗಳ ಗುಣಮಟ್ಟ ತೃಪ್ತಿಕರವಾಗಿದೆ ಎಂಬುದು 2ನೇ ವರದಿಯಲ್ಲೂ ದೃಢಪಟ್ಟಿದೆ. ಲೂಧಿಯಾನದಿಂದ ಬರಲಿರುವ…

View More ಶಿಕ್ಷಣ ಇಲಾಖೆ ಪರೀಕ್ಷೆಯಲ್ಲೂ ಸೈಕಲ್ ಪಾಸ್

ಸೈಕಲ್​ನಲ್ಲೇ ವಿಶ್ವ ಪರ್ಯಟನೆ

ಮುಂಬೈ: ಪುಣೆ ಮೂಲದ ಯುವತಿ ವೇದಾಂಗಿ ಕುಲಕರ್ಣಿ (20) ಸೈಕಲ್​ನಲ್ಲಿ ವಿಶ್ವವನ್ನು ಸುತ್ತಿ ದಾಖಲೆ ಬರೆದಿದ್ದಾಳೆ. ಕಡಿಮೆ ಸಮಯದಲ್ಲಿ ವಿಶ್ವ ಪ್ರದಕ್ಷಿಣೆ ಮಾಡಿದ ಏಷ್ಯಾದ ಮೊದಲ ಮಹಿಳೆ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದಾರೆ. ಕಳೆದ ಜುಲೈನಲ್ಲಿ…

View More ಸೈಕಲ್​ನಲ್ಲೇ ವಿಶ್ವ ಪರ್ಯಟನೆ

ಮಹಿಳಾ ಸಬಲೀಕರಣಕ್ಕಾಗಿ ಸೈಕಲ್ ಜಾಥಾ

ಶಿಗ್ಗಾಂವಿ: ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹಿಳಾ ಪಾತ್ರ ಮುಖ್ಯವಾಗಿದ್ದು, ಮಹಿಳೆಯರ ಸಬಲೀಕರಣದಿಂದ ದೌರ್ಜನ್ಯ, ಶೋಷಣೆ ಹಾಗೂ ಬಾಲ್ಯ ವಿವಾಹ ತಡೆಯಲು ಸಾಧ್ಯ ಎಂದು ರಾಜ್ಯ ಮೀಸಲು ಪೊಲೀಸ್ ಅಪರ ಆರಕ್ಷಕ ಮಹಾನಿರ್ದೇಶಕ ಭಾಸ್ಕರ್​ರಾವ್ ಹೇಳಿದರು.…

View More ಮಹಿಳಾ ಸಬಲೀಕರಣಕ್ಕಾಗಿ ಸೈಕಲ್ ಜಾಥಾ

ಮಹಿಳಾ ಸೈಕಲ್ ಜಾಥಾಕ್ಕೆ ಚಾಲನೆ

ಬೆಳಗಾವಿ: ಮಹಿಳಾ ಸಬಲೀಕರಣ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮೀಸಲು ಪಡೆ ಹಾಗೂ ಉಮೀದ್ 100 ಸೈಕ್ಲೋಥಾನ್ ವತಿಯಿಂದ ಐದು ದಿನಗಳ ಕಾಲ ಆಯೋಜಿಸಿರುವ ಬೆಳಗಾವಿ-ಬೆಂಗಳೂರು 540 ಕಿ.ಮೀ. ದೂರದ ಮಹಿಳಾ ಸೈಕಲ್…

View More ಮಹಿಳಾ ಸೈಕಲ್ ಜಾಥಾಕ್ಕೆ ಚಾಲನೆ

ಇಂದಿನಿಂದ ಮಹಿಳಾ ಪೊಲೀಸ್ ಸೈಕಲ್ ಜಾಥಾ

ಬೆಳಗಾವಿ: ಮಹಿಳಾ ಸಬಲೀಕರಣದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬುಧವಾರದಿಂದ ಡಿ.9ರವರೆಗೆ ಬೆಳಗಾವಿಯಿಂದ ಬೆಂಗಳೂರಿನವರೆಗೆ ಮಹಿಳಾ ಪೊಲೀಸ್ ಸೈಕಲ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಬುಧವಾರ ಬೆಳಗ್ಗೆ 6.30ಕ್ಕೆ ಜಾಥಾಕ್ಕೆ…

View More ಇಂದಿನಿಂದ ಮಹಿಳಾ ಪೊಲೀಸ್ ಸೈಕಲ್ ಜಾಥಾ

ಕಾಫಿ ನಾಡಿನ ಮಕ್ಕಳಿಗಿಲ್ಲ ಸೈಕಲ್ ಭಾಗ್ಯ

ಚಿಕ್ಕಮಗಳೂರು: ಸರ್ಕಾರಿ ಶಾಲೆ ಮಕ್ಕಳಿಗೆ ವಿತರಿಸಲು ಸೈಕಲ್ ಪೂರೈಕೆಯಾಗಿ ತಿಂಗಳಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ಸಿಗದ ಕಾರಣ ಇಲಾಖೆ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಶೈಕ್ಷಣಿಕ ವರ್ಷದ ಮುಕ್ಕಾಲು ಅವಧಿ ಪೂರ್ಣಗೊಂಡರೂ ಜಿಲ್ಲೆಯ…

View More ಕಾಫಿ ನಾಡಿನ ಮಕ್ಕಳಿಗಿಲ್ಲ ಸೈಕಲ್ ಭಾಗ್ಯ

ಶೀಘ್ರವೇ ವಿದ್ಯಾರ್ಥಿಗಳಿಗೆ ಸೈಕಲ್

ಮಂಜುನಾಥ ಸಾಯೀಮನೆ ಶಿರಸಿ ತಾಲೂಕಿನ ಪ್ರೌಢಶಾಲೆಗಳ 8ನೇ ವರ್ಗದಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಸೈಕಲ್ ಕೆಲವೇ ದಿನಗಳಲ್ಲಿ ಕೈ ಸೇರಲಿದೆ. ಆದರೆ, 63 ವಿದ್ಯಾರ್ಥಿಗಳಿಗೆ ಮಾತ್ರ ಸೈಕಲ್ ಸಿಗುತ್ತಿಲ್ಲ. ಬಿಸಿಎಂ ಹಾಸ್ಟೆಲ್​ಗಳಲ್ಲಿ ವಾಸ್ತವ್ಯ ಮಾಡಿ…

View More ಶೀಘ್ರವೇ ವಿದ್ಯಾರ್ಥಿಗಳಿಗೆ ಸೈಕಲ್

ಸೈಕಲ್​ನಲ್ಲೇ ದೇಶ ಸುತ್ತುತ್ತಿರುವ ಪ್ರವಾಸಿಗ

ಕಾರವಾರ: 71ರ ವಯೋಮಾನದ ವ್ಯಕ್ತಿಯೊಬ್ಬರು ದಿನಕ್ಕೆ 80 ರಿಂದ 100 ಕಿಮೀ ಸೈಕ್ಲಿಂಗ್ ಮಾಡಿ ದೇಶ ಸುತ್ತುತ್ತಿದ್ದಾರೆ.  ಮೂಲತಃ ಇಟಲಿಯ ಹಾಲಿ ಜರ್ಮನಿ ನಿವಾಸಿಯಾಗಿರುವ ಅರ್ವಂಡೋ ಬಾಸೈಲ್ ಶುಕ್ರವಾರ ಸೈಕಲ್ ತುಳಿಯುತ್ತ ಕಾರವಾರ ತಲುಪಿದರು.…

View More ಸೈಕಲ್​ನಲ್ಲೇ ದೇಶ ಸುತ್ತುತ್ತಿರುವ ಪ್ರವಾಸಿಗ