ಕಾಂಗ್ರೆಸ್​ನಿಂದ ಸೇನೆಗೆ ನಿರಂತರ ಅಪಮಾನ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗಂಭೀರ ಆರೋಪ

ಕಾರವಾರ: ಭಾರತೀಯ ಸೇನೆಗೆ ಅಪಮಾನ ಮಾಡುವ ಪಕ್ಷ ಕಾಂಗ್ರೆಸ್ ಆಗಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದರು. ನಗರದ ಮಾಲಾದೇವಿ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.…

View More ಕಾಂಗ್ರೆಸ್​ನಿಂದ ಸೇನೆಗೆ ನಿರಂತರ ಅಪಮಾನ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗಂಭೀರ ಆರೋಪ

ಮತಯಾಚನೆಗಾಗಿ ಸೈನಿಕರ ಚಿತ್ರ ಬಳಕೆ: ಬಿಜೆಪಿ ವಿರುದ್ಧ ಶಿವಸೇನೆ ಕಿಡಿ

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ಮತಯಾಚನೆಗಾಗಿ ಸೇನೆಯ ಸಮವಸ್ತ್ರ ಮತ್ತು ಸೈನಿಕರ ಚಿತ್ರಗಳನ್ನು ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳ ವಿರುದ್ಧ ಶಿವಸೇನೆ ಕಿಡಿ ಕಾರಿದೆ. ಶಿವಸೇನೆಯ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಕಟಿಸಿರುವ…

View More ಮತಯಾಚನೆಗಾಗಿ ಸೈನಿಕರ ಚಿತ್ರ ಬಳಕೆ: ಬಿಜೆಪಿ ವಿರುದ್ಧ ಶಿವಸೇನೆ ಕಿಡಿ

ಅಭಿನಂದನ್​ ಹಸ್ತಾಂತರವಾದ ನಂತರ ಏನೇನಾಗಲಿದೆ ಗೊತ್ತಾ?

ದೆಹಲಿ: ಭಾರತದ ವಾಯು ಗಡಿ ಪ್ರವೇಶಿಸಿದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಬೆನ್ನಟ್ಟಿ ಹೋಗಿ ಬಂಧಿಯಾಗಿರುವ ಭಾರತೀಯ ವಾಯು ಸೇನೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರು ಭಾರತಕ್ಕೆ ಹಸ್ತಾಂತರಗೊಂಡ ನಂತರ ಇಲ್ಲಿ ಹಲವು ಪ್ರಕ್ರಿಯೆಗಳಲ್ಲಿ…

View More ಅಭಿನಂದನ್​ ಹಸ್ತಾಂತರವಾದ ನಂತರ ಏನೇನಾಗಲಿದೆ ಗೊತ್ತಾ?

ವಿಂಗ್ ಕಮಾಂಡರ್ ಅಭಿನಂದನ್,​ ದೇಶದ ಮೊದಲ ಮಹಿಳಾ ರಕ್ಷಣಾ ಮಂತ್ರಿ ತಮಿಳುನಾಡಿನವರು ಎಂಬುದೇ ಹೆಮ್ಮೆ

ಕನ್ಯಾಕುಮಾರಿ: ಭಾರತದ ವಾಯು ಗಡಿ ದಾಟಿ ಬಂದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಬೆನ್ನಟ್ಟಿ ಹೋದ ಧೀರ ಪೈಲಟ್​ ​ ಅಭಿನಂದನ್​ ಮತ್ತು ದೇಶದ ಮೊದಲ ಮಹಿಳಾ ರಕ್ಷಣಾ ಸಚಿವರು ತಮಿಳುನಾಡಿನವರು ಎಂದು ಹೇಳಲು ನನಗೆ…

View More ವಿಂಗ್ ಕಮಾಂಡರ್ ಅಭಿನಂದನ್,​ ದೇಶದ ಮೊದಲ ಮಹಿಳಾ ರಕ್ಷಣಾ ಮಂತ್ರಿ ತಮಿಳುನಾಡಿನವರು ಎಂಬುದೇ ಹೆಮ್ಮೆ

ಬೆಳಗಾವಿ: ಪಾಕ್‌ಗೆ ಪಾಠ ಕಲಿಸಿದ ಸೇನೆ

ಬೆಳಗಾವಿ: ಭಾರತೀಯ ಸೇನಾಪಡೆಯ ಯೋಧರು ಸರ್ಜಿಕಲ್ ಏರ್ ಸ್ಟ್ರೈಕ್ ಮೂಲಕ ಪಾಕ್‌ಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ. ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿ, ಭಾರತೀಯರು ಶಾಂತಿ ಪ್ರಿಯರು.…

View More ಬೆಳಗಾವಿ: ಪಾಕ್‌ಗೆ ಪಾಠ ಕಲಿಸಿದ ಸೇನೆ

ಸೈನಿಕರ ತ್ಯಾಗಕ್ಕೆ ದೇಶದ ಸಲಾಂ

ನವದೆಹಲಿ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರ ಸ್ಮರಣಾರ್ಥವಾಗಿ ನಿರ್ವಿುಸಲಾಗಿರುವ ಭಾರತದ ಮೊದಲ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ವೀರ ಜ್ಯೋತಿ ಬೆಳಗಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆ ಮಾಡಿದರು. ಇಂಡಿಯಾ ಗೇಟ್ ಬಳಿ…

View More ಸೈನಿಕರ ತ್ಯಾಗಕ್ಕೆ ದೇಶದ ಸಲಾಂ

ಭಾರತದ ಗುಟುರಿಗೆ ಬೆದರಿದ ಪಾಕಿಸ್ತಾನ: ಸಂಭಾವ್ಯ ಅಪಾಯ ನಿವಾರಿಸಲು ವಿಶ್ವಸಂಸ್ಥೆಗೆ ಮೊರೆ

ಇಸ್ಲಾಮಾಬಾದ್​: ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಮುನಿದಿರುವ ಭಾರತಕ್ಕೆ ಬೆದರಿದ ಪಾಕಿಸ್ತಾನ, ಪರಿಸ್ಥಿತಿಯನ್ನು ತಿಳಿಗೊಳಿಸಲು ಮಧ್ಯಪ್ರವೇಶ ಮಾಡುವಂತೆ ಕೋರಿ ವಿಶ್ವ ಸಂಸ್ಥೆಗೆ ಮೊರೆ ಹೋಗಿದೆ. ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟಾನಿಯೋ…

View More ಭಾರತದ ಗುಟುರಿಗೆ ಬೆದರಿದ ಪಾಕಿಸ್ತಾನ: ಸಂಭಾವ್ಯ ಅಪಾಯ ನಿವಾರಿಸಲು ವಿಶ್ವಸಂಸ್ಥೆಗೆ ಮೊರೆ

ಬುಲೆಟ್​ ರೈಲಿಗೂ ಮೊದಲು ಯೋಧರಿಗೆ ಬುಲೆಟ್​ ಪ್ರೂಫ್​ ಜಾಕೆಟ್​ಗಳು ಸಿಗಬೇಕಲ್ಲವೇ?

ಕೋಲ್ಕತಾ: ದೇಶದಲ್ಲಿ ಬುಲೆಟ್​ ರೈಲುಗಳಿಗಿಂತಲೂ ಮಿಗಿಲಾಗಿ ನಮ್ಮನ್ನು ಕಾಯುತ್ತಿರುವ ಯೋಧರಿಗೆ ಬುಲೆಟ್​ ಪ್ರೂಫ್​ ಜಾಕೆಟ್​ಗಳ ಅಗತ್ಯ ಹೆಚ್ಚಿದೆ ಎಂದು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್​ನ ಸಂಸದ ಅಭಿಷೇಕ್​ ಬ್ಯಾನರ್ಜಿ ಕೇಂದ್ರವನ್ನು ಒತ್ತಾಯಿಸಿದ್ದಾರೆ. ಕೋಲ್ಕತಾದಲ್ಲಿ ಮಾದ್ಯಮಗಳೊಂದಿಗೆ…

View More ಬುಲೆಟ್​ ರೈಲಿಗೂ ಮೊದಲು ಯೋಧರಿಗೆ ಬುಲೆಟ್​ ಪ್ರೂಫ್​ ಜಾಕೆಟ್​ಗಳು ಸಿಗಬೇಕಲ್ಲವೇ?

ಮೊಳಕಾಲ್ಮೂರಲ್ಲಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಮೊಳಕಾಲ್ಮೂರು: ಭಾರತೀಯ ಸೇನೆ ಮೇಲೆ ಪದೇ ಪದೆ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಸೇನೆಗೆ ಬಿಸಿ ಮುಟ್ಟಿಸುವ ಕೆಲಸ ಕೇಂದ್ರ ಸರ್ಕಾರ ಶೀಘ್ರವೇ ಮಾಡಬೇಕೆಂದು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಪಟ್ಟಣದ ಕೆಇಬಿ ವೃತ್ತದಲ್ಲಿ…

View More ಮೊಳಕಾಲ್ಮೂರಲ್ಲಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಚಿಕ್ಕೋಡಿ: ಪಾಕಿಸ್ತಾನ, ಚೀನಾ ಹುಟ್ಟಡಗಿಸಿ

ಚಿಕ್ಕೋಡಿ: ದೇಶದ ಯೋಧರ ಸಾವಿಗೆ ಕಾರಣವಾಗುತ್ತಿರುವ ಪಾಕಿಸ್ತಾನ ಮತ್ತು ಚೀನಾ ವಿರುದ್ಧ ತಕ್ಷಣ ಯುದ್ಧ ಸಾರಿ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವತಿಯಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ…

View More ಚಿಕ್ಕೋಡಿ: ಪಾಕಿಸ್ತಾನ, ಚೀನಾ ಹುಟ್ಟಡಗಿಸಿ