ಚಲಿಸುತ್ತಿದ್ದಾಗಲೇ ಸೇತುವೆ ಕುಸಿದು ಉರುಳಿಬಿದ್ದ ರೈಲು: ನಾಲ್ವರು ಸಾವು ನೂರಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಢಾಕಾ: ಕಾಲುವೆಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿದು ಚಲಿಸುತ್ತಿದ್ದ ರೈಲು ಕಾಲುವೆಗೆ ಉರುಳಿಬಿದ್ದು, ನಾಲ್ವರು ಸಾವಿಗೀಡಾಗಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದಲ್ಲಿ ಸೋಮವಾರ ನಡೆದಿದೆ. ಸೇತುವೆ ಮೇಲೆ ಎಕ್ಸ್​ಪ್ರೆಸ್​ ರೈಲು ಚಲಿಸುವಾಗ…

View More ಚಲಿಸುತ್ತಿದ್ದಾಗಲೇ ಸೇತುವೆ ಕುಸಿದು ಉರುಳಿಬಿದ್ದ ರೈಲು: ನಾಲ್ವರು ಸಾವು ನೂರಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಮೂಲರಪಟ್ಣ ತಾತ್ಕಾಲಿಕ ರಸ್ತೆ ಕಟ್

ಧನಂಜಯ ಗುರುಪುರ ಮೂಲರಪಟ್ಣ ಬಳಿ ಸೇತುವೆ ಕುಸಿತಗೊಂಡು ವರ್ಷ ಒಂದಾದರೂ ಹೊಸ ಸೇತುವೆ ಇನ್ನೂ ನಿರ್ಮಾಣ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಬೇಸಿಗೆಯಲ್ಲಿ ಸೇತುವೆ ಪಕ್ಕ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಮಣ್ಣಿನ ರಸ್ತೆಯನ್ನೂ ಪ್ರಸ್ತುತ…

View More ಮೂಲರಪಟ್ಣ ತಾತ್ಕಾಲಿಕ ರಸ್ತೆ ಕಟ್

ಸೇತುವೆ ಕುಸಿತ, ತಪ್ಪಿದ ಭಾರಿ ಅನಾಹುತ

<54ನೇ ಉಪ ಕಾಲುವೆ ಸೇತುವೆ ಮಾರ್ಗವಾಗಿ ಸಂಚಾರ ಸ್ಥಗಿತ> ಮಸ್ಕಿ: ತುಂಗಭದ್ರಾ ಎಡದಂಡೆ ಮುಖ್ಯಕಾಲುವೆಯ 54ನೇ ಉಪ ಕಾಲುವೆ ಸೇತುವೆ ಸೋಮವಾರ ರಾತ್ರಿ ಕುಸಿದಿದ್ದು, ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಮಸ್ಕಿ-ತುರ್ವಿಹಾಳ…

View More ಸೇತುವೆ ಕುಸಿತ, ತಪ್ಪಿದ ಭಾರಿ ಅನಾಹುತ

ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಸೇತುವೆ ಕುಸಿತ

ಸಿಲಿಗುರಿ: ಈಗ ಮೂರು ದಿನಗಳ ಹಿಂದೆ ಕೋಲ್ಕತಾದ ಹೊರವಲಯದಲ್ಲಿದ್ದ 50 ವರ್ಷಗಳ ಹಳೇ ಸೇತುವೆ ಕುಸಿದು ಮೂವರು ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ಈಗ ಡಾರ್ಜಲಿಂಗ್​ ಜಿಲ್ಲೆಯ ಸಿಲಿಗುರಿ ಬಳಿಯ ಇನ್ನೊಂದು ಸೇತುವೆ ಕುಸಿದು ಬಿದ್ದಿದೆ.…

View More ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಸೇತುವೆ ಕುಸಿತ

ಕೋಲ್ಕತ ಸೇತುವೆ ಭಾಗ ಕುಸಿತ

ಕೋಲ್ಕತ: ನಗರದ ದಕ್ಷಿಣ ಭಾಗದ ಜನನಿಬಿಡ ಪ್ರದೇಶ ಡೈಮಂಡ್ ಹಾರ್ಬರ್ ರಸ್ತೆಯಲ್ಲಿನ 40 ವರ್ಷ ಹಳೆಯ ಮಾಝೆರಹಾಟ್ ಸೇತುವೆಯ ಭಾಗವೊಂದು ಮಂಗಳವಾರ ಸಂಜೆ ಕುಸಿದಿದೆ. ಸೌಮೆನ್ ಬಾಗ್(21) ಎಂಬಾತ ಅವಶೇಷಗಳ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದು,…

View More ಕೋಲ್ಕತ ಸೇತುವೆ ಭಾಗ ಕುಸಿತ

ಕೋಲ್ಕತಾದಲ್ಲಿ ಮತ್ತೆ ಕುಸಿದ ಮೇಲ್ಸೇತುವೆ: ಒಬ್ಬ ಸಾವು, ನೂರಾರು ಮಂದಿಗೆ ಗಾಯ

ಕೋಲ್ಕತ: ದಕ್ಷಿಣ ಕೋಲ್ಕತಾದಲ್ಲಿರುವ ಅಲಿಪೋರ್ ಪ್ರದೇಶದ ಮಜರ್​​ಹತ್ ಫ್ಲೈಓವರ್​ ಕುಸಿದು ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಇನ್ನೂ 10 ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದ್ದು, ಹಲವಾರು ಬೈಕ್​ ಸವಾರರು ಅವಶೇಷಗಳಡಿ ಸಿಲುಕಿರುವುದಾಗಿ…

View More ಕೋಲ್ಕತಾದಲ್ಲಿ ಮತ್ತೆ ಕುಸಿದ ಮೇಲ್ಸೇತುವೆ: ಒಬ್ಬ ಸಾವು, ನೂರಾರು ಮಂದಿಗೆ ಗಾಯ

ಭಾರಿ ಮಳೆಗೆ ಕುಸಿದ ಸೇತುವೆ, ರೈಲು ಸಂಚಾರಕ್ಕೆ ಅಡ್ಡಿ

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ನಿಲ್ಲದ ಮಳೆಯಿಂದಾಗಿ ಅಂಧೇರಿ ರೈಲ್ವೇ ಸ್ಟೇಷನ್‌ನ ಸೇತುವೆ ಕುಸಿದಿದ್ದು, ರೈಲು ಸಂಚಾರದ ಮೇಲೆ ಹೊಡೆತ ಬಿದ್ದಿದೆ. ಅಂಧೇರಿಯ ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕ ಕಲ್ಪಿಸುವ ಪಶ್ಚಿಮ…

View More ಭಾರಿ ಮಳೆಗೆ ಕುಸಿದ ಸೇತುವೆ, ರೈಲು ಸಂಚಾರಕ್ಕೆ ಅಡ್ಡಿ