ಅಥಣಿಯಲ್ಲಿ ಗಮನ ಸೆಳೆದ ಜಾನಪದ ಜಾತ್ರೆ

ಅಥಣಿ: ಕೆಎಲ್‌ಇ ಸಂಸ್ಥೆಯ ಎಸ್‌ಎಸ್‌ಎಂಎಸ್ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕನ್ನಡ ವಿಭಾಗ ಹಾಗೂ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಜಾನಪದ ಜಾತ್ರೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಾನಪದ ಜಾತ್ರೆಯಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಹಾವಿದ್ಯಾಲಯದ ಮುಖ್ಯ…

View More ಅಥಣಿಯಲ್ಲಿ ಗಮನ ಸೆಳೆದ ಜಾನಪದ ಜಾತ್ರೆ

ವಿಘ್ನ ನಿವಾರಕನಿಗೆ ಅದ್ದೂರಿ ಸ್ವಾಗತ

ಬೆಳಗಾವಿ: ಪ್ರವಾಹದಿಂದ ಅನುಭವಿಸಿದ ಹಾನಿ, ನೋವಿನ ಮಧ್ಯೆಯೇ ಕುಂದಾನಗರಿಯಲ್ಲಿ ಸೋಮವಾರ ಬೆನಕನ ಆಗಮನವಾಯಿತು. ತುಂತುರು ಮಳೆಯ ನಡುವೆ ಹೊತ್ತು ತಂದ ಗಣಪನ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಬೆಳಗಾವಿಗರು ಖುಷಿಪಟ್ಟರು. ಕನ್ನಡ ಮತ್ತು ಮರಾಠಿ ಸಂಸ್ಕೃತಿ…

View More ವಿಘ್ನ ನಿವಾರಕನಿಗೆ ಅದ್ದೂರಿ ಸ್ವಾಗತ

ಭಕ್ತರ ಸೆಳೆದ ಜ್ಯೋತಿರ್ಲಿಂಗ !

ಬೆಳಗಾವಿ: ಕೊನೆಯ ಶ್ರಾವಣ ಸೋಮವಾರವಾದಂದು ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನಕ್ಕೆ ಭಕ್ತರು ಪ್ರವಾಹೋಪಾದಿಯಲ್ಲಿ ಹರಿದು ಬಂದು ಶಿವನ ದರ್ಶನ ಪಡೆದುಕೊಂಡರು. ಸೋಮವಾರ ಬೆಳಗ್ಗೆಯಿಂದ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತ…

View More ಭಕ್ತರ ಸೆಳೆದ ಜ್ಯೋತಿರ್ಲಿಂಗ !

ಚಿತ್ರದಲ್ಲಿ ಅರಳಿದ ಮತ ಜಾಗೃತಿ

ಬೀದರ್: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಅರಿವು ಮೂಡಿಸಲು ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿಯಿಂದ ಬುಧವಾರ ನಗರದ ಬರೀದ್ಶಾಹಿ ಉದ್ಯಾನದಲ್ಲಿ ಚಿತ್ರಕಲಾ ಶಿಕ್ಷಕರಿಗಾಗಿ ಪೇಂಟಿಂಗ್ ಸ್ಪರ್ಧೆ ನಡೆಸಲಾಯಿತು. ಲಖನಗಾಂವ್, ನೌಬಾದ್, ನಿಟ್ಟೂರ(ಬಿ), ಕೊಳ್ಳೂರ, ಮುಧೋಳ,…

View More ಚಿತ್ರದಲ್ಲಿ ಅರಳಿದ ಮತ ಜಾಗೃತಿ

ಗಮನ ಸೆಳೆದ ಮರಳಿನ ಚಿತ್ರ

ಕುಮಟಾ: ತಾಲೂಕಿನ ಧಾರೇಶ್ವರ, ಯಾಣ, ಪಟ್ಟಣದ ಕುಂಭೇಶ್ವರ, ಕಾಗಾಲದ ಲೋಕೇಶ್ವರ, ದೇವರಬೋಳೆ ಹಾಗೂ ಮೂರೂರಿನ ಶಂಭುಲಿಂಗೇಶ್ವರ, ಕಲ್ಲಬ್ಬೆಯ ನಂದಿಕೇಶ್ವರ ಸೇರಿ ಹಲವಾರು ಶಿವನ ಸನ್ನಿಧಾನಗಳಲ್ಲಿ ಅಭಿಷೇಕ, ಪೂಜಾಅನುಷ್ಠಾನಗಳು ನಡೆದವು. ಧಾರೇಶ್ವರದ ಧಾರಾನಾಥ ದೇವಸ್ಥಾನಕ್ಕೆ ಈ…

View More ಗಮನ ಸೆಳೆದ ಮರಳಿನ ಚಿತ್ರ

ರಾಯರ ಮಧ್ಯಾರಾಧನೆಗೆ ಭಕ್ತ ಸಮೂಹ

ಬೀದರ್ : ಇಲ್ಲಿಯ ರಾಘವೇಂದ್ರ ಸ್ವಾಮಿಗಳ ಮಂದಿರದಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 347ನೇ ಆರಾಧನಾ ಮಹೋತ್ಸವ ನಿಮಿತ್ತ ಮಂಗಳವಾರ ನಡೆದ ಮಧ್ಯಾರಾಧನೆಗೆ ಭಕ್ತ ಸಮೂಹವೇ ಹರಿದುಬಂತು. ರಾಯರ ಆರಾಧನೆ ಮಹೋತ್ಸವದಲ್ಲಿ ಮಧ್ಯಾರಾಧನೆ ವಿಶೇಷವಾದದ್ದು.…

View More ರಾಯರ ಮಧ್ಯಾರಾಧನೆಗೆ ಭಕ್ತ ಸಮೂಹ

ಮನ ಸೆಳೆದ ಕಲಾ ಗ್ರೀಷ್ಮ ಶಾಸ್ತ್ರೀಯ ನೃತ್ಯ

ಹುಬ್ಬಳ್ಳಿ: ಕಲಾ ಸುಜಯ ಸಂಸ್ಥೆಯಿಂದ ನಗರದ ಮಹಾರಾಷ್ಟ್ರ ಮಂಡಳದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಕಲಾ ಗ್ರೀಷ್ಮ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಪ್ರೇಕ್ಷಕರ ಮನ ಸೆಳೆಯಿತು. ಸುಜಯ ಶಾನಭಾಗ್ ಅವರ ಶಿಷ್ಯೆ ಸುರಭಿ ಭೋಗಾರ ಪ್ರಸ್ತುತ ಪಡಿಸಿದ…

View More ಮನ ಸೆಳೆದ ಕಲಾ ಗ್ರೀಷ್ಮ ಶಾಸ್ತ್ರೀಯ ನೃತ್ಯ