ಬೆಳಗಾವಿ: ಬ್ಯಾಗ್ ಕಳವು ಮಾಡಿದ್ದ ಆರೋಪಿ ಸೆರೆ

ಬೆಳಗಾವಿ: ರೈಲಿನಲ್ಲಿ ಬ್ಯಾಗ್ ಕಳ್ಳತನ ಪ್ರಕರಣ ಭೇದಿಸಿರುವ ರೈಲ್ವೆ ಪೊಲೀಸರು, ಶುಕ್ರವಾರ ಕಳ್ಳನನ್ನು ಬಂಸಿ, 25 ಸಾವಿರ ವೌಲ್ಯದ ವಸ್ತು ವಶಪಡಿಸಿಕೊಂಡಿ ದ್ದಾರೆ. ಹುಬ್ಬಳ್ಳಿಯ ಮಂಟೂರು ರಸ್ತೆಯ ಶೀಲಾ ಕಾಲನಿಯ ಯೋಹನಕುಮಾರ ಉರ್ ಕಟ್…

View More ಬೆಳಗಾವಿ: ಬ್ಯಾಗ್ ಕಳವು ಮಾಡಿದ್ದ ಆರೋಪಿ ಸೆರೆ

ಕಾಕುಬಾಳು ಗ್ರಾಮದಲ್ಲಿ ಚಿರತೆ ದಾಳಿಗೆ 12 ಟಗರು ಮರಿಗಳು ಬಲಿ

ಹೊಸಪೇಟೆ: ಕಾಕುಬಾಳು ಗ್ರಾಮದ ಹೊರವಲಯದ ಶೆಡ್‌ನಲ್ಲಿದ್ದ 12 ಟಗರುಮರಿಗಳ ಮೇಲೆ ಶನಿವಾರ ರಾತ್ರಿ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ಗ್ರಾಮದ ರೈತ ಬೀಳುಬಾಯಿ ಹನುಮಂತಪ್ಪ ಅವರಿಗೆ ಸೇರಿದ್ದ ಟಗರುಮರಿಗಳು ಬಲಿಯಾಗಿವೆ. ಟಗರು ಸಾಕಣೆಗಾಗಿ…

View More ಕಾಕುಬಾಳು ಗ್ರಾಮದಲ್ಲಿ ಚಿರತೆ ದಾಳಿಗೆ 12 ಟಗರು ಮರಿಗಳು ಬಲಿ

ಒಂಟಿ ಮನೆಗಳ ಭೇಟೆಗಾರರ ಬಂಧನ

ದಾವಣಗೆರೆ: ಹೆದ್ದಾರಿ ಪಕ್ಕದ ಒಂಟಿ ಮನೆಗಳಿಗೆ ಹೊಂಚು ಹಾಕಿ ಬಾಗಿಲು ಮುರಿದು ಒಳಗೆ ನುಗ್ಗಿ ಕೊಲೆ, ದರೋಡೆ ಮಾಡುತ್ತಿದ್ದ ಅಂತಾರಾಜ್ಯ ನಾಲ್ವರು ದರೋಡೆಕೋರರನ್ನು ದಾವಣಗೆರೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಮಹಾರಾಷ್ಟ್ರ ರಾಜ್ಯದ ಕೊಠಲ್‌ವಾಡಿ ಗ್ರಾಮದ…

View More ಒಂಟಿ ಮನೆಗಳ ಭೇಟೆಗಾರರ ಬಂಧನ

ಚಳ್ಳಕೆರೆ ಗೋಶಾಲೆಗೆ ಗೂಳಿ

ಜಗಳೂರು: ಹಣ್ಣಿನ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಪದೇ ಪದೆ ತೊಂದರೆ ಕೊಡುತ್ತಿದ್ದ ಗೂಳಿಯನ್ನು ಪಪಂ ಹಾಗೂ ಪಶು ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಚಳ್ಳಕೆರೆ ತಾಲೂಕಿನ 17ನೇ ಕಲ್ಲು ಗ್ರಾಮದ ಸಮೀಪದ…

View More ಚಳ್ಳಕೆರೆ ಗೋಶಾಲೆಗೆ ಗೂಳಿ

ಅತ್ಯಾಚಾರ ವಿಡಿಯೋ ಶೇರ್ ಮಾಡಿದ 8 ಮಂದಿ ಸೆರೆ

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಸುಳ್ಯ ಮತ್ತು ಬೆಳ್ಳಾರೆ ಪರಿಸರದ ಮತ್ತೆ…

View More ಅತ್ಯಾಚಾರ ವಿಡಿಯೋ ಶೇರ್ ಮಾಡಿದ 8 ಮಂದಿ ಸೆರೆ

ಮೊಸಳೆ ಸೆರೆಹಿಡಿದ ಗ್ರಾಮಸ್ಥರು

ತೇರದಾಳ: ಸಮೀಪದ ಹಳಿಂಗಳಿ ಗ್ರಾಮದ ಕಲಗೌಡ ಪಾಟೀಲ ಅವರ ತೋಟದ ಹತ್ತಿರ ಹಳ್ಳದ ಕೆಸರಿನಲ್ಲಿದ್ದ ಮೊಸಳೆಯನ್ನು ಗ್ರಾಮಸ್ಥರು ಸೆರೆಹಿಡಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗೆ ಒಪ್ಪಿಸಿದ್ದಾರೆ. ಮೊಸಳೆ ಹಿಡಿಯಲು ಗ್ರಾಮಸ್ಥರು ಹರಸಾಹಪಟ್ಟರು. ಒಂದು ಗಂಟೆ…

View More ಮೊಸಳೆ ಸೆರೆಹಿಡಿದ ಗ್ರಾಮಸ್ಥರು

ಐಪಿಎಲ್ ಬೆಟ್ಟಿಂಗ್ ನಾಲ್ವರ ಸೆರೆ

ಮಂಗಳೂರು: ನಗರದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ಪತ್ತೆ ಮಾಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಬಿಜೈ ನ್ಯೂ ರೋಡ್‌ನ ಅಪಾರ್ಟ್‌ಮೆಂಟ್ ಮತ್ತು ಬಿಜೈ ವಸತಿಗೃಹವೊಂದರಲ್ಲಿ ಬೆಟ್ಟಿಂಗ್ ದಂಧೆ ನಡೆಯುತ್ತಿದ್ದು,…

View More ಐಪಿಎಲ್ ಬೆಟ್ಟಿಂಗ್ ನಾಲ್ವರ ಸೆರೆ

ಹಫ್ತಾ ಬೆದರಿಕೆ: ಬನ್ನಂಜೆ ರಾಜನ ಐವರು ಸಹಚರರ ಸೆರೆ

ಉಡುಪಿ: ನಗರದ ಉದ್ಯಮಿಯೊಬ್ಬರಿಗೆ ಹಫ್ತಾ ನೀಡುವಂತೆ ಬೆದರಿಕೆಯೊಡ್ಡಿದ ಭೂಗತ ಪಾತಕಿ ಬನ್ನಂಜೆ ರಾಜನ ಐವರು ಸಹಚರರನ್ನು ಉಡುಪಿ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮೂಲ್ಕಿ ಕೊಳ್ನಾಡು ಕೆ.ಎಸ್ ರಾವ್ ನಗರ ನಿವಾಸಿಗಳಾದ,…

View More ಹಫ್ತಾ ಬೆದರಿಕೆ: ಬನ್ನಂಜೆ ರಾಜನ ಐವರು ಸಹಚರರ ಸೆರೆ

ಮಾಚಕನೂರಿನಲ್ಲಿ ಮೊಸಳೆ ಸೆರೆ

ಮುಧೋಳ: ತಾಲೂಕಿನ ಮಾಚಕನೂರ ಹೊರವಲಯದ ಘಟಪ್ರಭಾ ನದಿ ದಂಡೆಯಲ್ಲಿ 6 ಅಡಿ ಉದ್ದದ ಬೃಹತ್ ಮೊಸಳೆಯನ್ನು ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆ ವಶಕ್ಕೆ ನೀಡಿದರು. ಗ್ರಾಮದಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಘಟಪ್ರಭಾ ನದಿ…

View More ಮಾಚಕನೂರಿನಲ್ಲಿ ಮೊಸಳೆ ಸೆರೆ

ಅವಳಿ ಕೊಲೆ ಆರೋಪಿಗಳ ಸೆರೆ

<ಸಾಕ್ಷಿನಾಶ, ಒಳಸಂಚು ರೂಪಿಸಿದವರೂ ಪೊಲೀಸ್ ವಶಕ್ಕೆ ಇಂದು ಕೋರ್ಟ್‌ಗೆ ಹಾಜರು ಸಾಧ್ಯತೆ> ಕುಂದಾಪುರ: ಕೋಟ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಸೇರಿದಂತೆ ಸಾಕ್ಷಿನಾಶ ಮತ್ತು ಒಳಸಂಚು ರೂಪಿಸಿದ ಆರೋಪದಲ್ಲಿ ಕೋಟದ ಪ್ರಭಾವಿ ವ್ಯಕ್ತಿ…

View More ಅವಳಿ ಕೊಲೆ ಆರೋಪಿಗಳ ಸೆರೆ