ಮೈತ್ರಿ ಸರ್ಕಾರ ಸುಭದ್ರ

ಸೂಲಿಬೆಲೆ: ಶಾಸಕ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೋಳಿ ರಾಜೀನಾಮೆ ನೀಡಿದ್ದರೂ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ಇದೊಂದು ಕಲ್ಲು ಬಂಡೆಯಂತಹ ಸರ್ಕಾರ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. ಚೊಕ್ಕಹಳ್ಳಿ ಗ್ರಾಮದಲ್ಲಿ…

View More ಮೈತ್ರಿ ಸರ್ಕಾರ ಸುಭದ್ರ

ಶಿವಪೂಜೆಗೆ ನಿಷ್ಠೆ, ಭಕ್ತಿ ಮುಖ್ಯ

ಸೂಲಿಬೆಲೆ: ವೀರಶೈವ-ಲಿಂಗಾಯತ ಧರ್ಮದಲ್ಲಿ ಶಿವಪೂಜೆ ಅತ್ಯಂತ ಮಹತ್ವ ಸ್ಥಾನ ಪಡೆದಿದ್ದು ಪೂಜೆಗೆ ನಿಷ್ಠೆ ಹಾಗೂ ಭಕ್ತಿ ಅತಿ ಮುಖ್ಯ ಎಂದು ತುಮಕೂರು ಸಿದ್ಧಗಂಗೆ ಮಠದ ಶ್ರೀ ಸಿದ್ದ್ದಂಗ ಸ್ವಾಮೀಜಿ ತಿಳಿಸಿದರು. ನಕ್ಕನಹಳ್ಳಿ ಗ್ರಾಮದಲ್ಲಿ ವೀರಶೈವ-ಲಿಂಗಾಯತ ಯುವ…

View More ಶಿವಪೂಜೆಗೆ ನಿಷ್ಠೆ, ಭಕ್ತಿ ಮುಖ್ಯ

ವೃಕ್ಷ ಪಾಲಕನ ಪರಿಸರ ಪ್ರೇಮ

ವಿ.ಮಂಜುನಾಥ್ ಸೂಲಿಬೆಲೆ ಸಾಲುಮರದ ತಿಮ್ಮಕ್ಕನ ಪ್ರೇರಣೆಯಿಂದ ಸ್ಮಶಾನವೊಂದರಲ್ಲಿ 10 ವರ್ಷದಿಂದ 40ಕ್ಕೂ ಅಧಿಕ ಸಸಿ ನೆಟ್ಟು ಪೋಷಿಸುತ್ತಿರುವ ಪರಿಸರ ಪ್ರೇಮಿಯೊಬ್ಬರು ಇಂದಿಗೂ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಕೆ.ಮಲ್ಲಸಂದ್ರದ ವಿ.ನಾಗರಾಜ್ ಖಾಸಗಿ ಕಂಪನಿಯಲ್ಲಿ ಸಹಾಯಕರಾಗಿದ್ದು,…

View More ವೃಕ್ಷ ಪಾಲಕನ ಪರಿಸರ ಪ್ರೇಮ

ಸನಾತನ ಧರ್ಮ ಉಳಿಯಲಿ

ಸೂಲಿಬೆಲೆ: ಬೆಂಡಿಗಾನಹಳ್ಳಿ ಗ್ರಾಮದ ಚೌಡೇಶ್ವರಿ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಚಂಡಿಕಾ ಹೋಮ ಶುಕ್ರವಾರ ಸಂಪನ್ನವಾಯಿತು. ಮೂರು ದಿನಗಳಿಂದ ಹೋಮದ ಪೂರ್ವಭಾವಿಯಾಗಿ ನಾನಾ ಧಾರ್ವಿುಕ ಕಾರ್ಯ ಏರ್ಪಡಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನ ಮಹಾ ಮಂಗಳಾರತಿಯೊಂದಿಗೆ ಪೂರ್ಣಾಹುತಿ ಸಂಪನ್ನಗೊಂಡಿತು. 2 ಉಪಹೋಮ…

View More ಸನಾತನ ಧರ್ಮ ಉಳಿಯಲಿ

ದಾಖಲಾತಿ ಹೆಚ್ಚಳಕ್ಕೆ ಮುಂದಾದ ಶಿಕ್ಷಕರು

ವಿ.ಮಂಜುನಾಥ್ ಸೂಲಿಬೆಲೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವಂತೆ ಪಾಲಕರ ಮನವೊಲಿಸಲು ಸರ್ಕಾರಿ ಶಾಲೆ ಶಿಕ್ಷಕರು ಮನೆಮನೆಗೆ ಭೇಟಿ ನೀಡುತ್ತಿದ್ದಾರೆ. ಹೊಸಕೋಟೆ ತಾಲೂಕಿನಾದ್ಯಂತ ದಾಖಲಾತಿ ಬ್ಯಾನರ್, ಸೌಲಭ್ಯಗಳ ಕರಪತ್ರ ಹಿಡಿದು ಪಾಲಕರ ಬಳಿ ಮನವಿ ಮಾಡುತ್ತಿದ್ದಾರೆ.…

View More ದಾಖಲಾತಿ ಹೆಚ್ಚಳಕ್ಕೆ ಮುಂದಾದ ಶಿಕ್ಷಕರು

ಎಚ್​ಐವಿ ಸೋಂಕಿತ ಮಕ್ಕಳ ಆಶ್ರಯದಾತೆ

ವಿ.ಮಂಜುನಾಥ್ ಸೂಲಿಬೆಲೆ ‘ಇನ್ನು ನೀವು ಬದುಕುವುದು ಮೂರೇ ತಿಂಗಳು’ ಎಂದು ವೈದ್ಯರೇ ಹೇಳಿದಾಗ ಅವರು ಅದಕ್ಕಾಗಿ ಅಂಜಲಿಲ್ಲ. ಬದಲಿಗೆ ತನ್ನ ಹಾಗೆ ಯಾವ ತಪ್ಪು ಮಾಡದಿದ್ದರೂ ಶಿಕ್ಷೆ ಅನುಭವಿಸುವಂಥ ಮಕ್ಕಳಿಗೆ ನೆರವಾಗಬೇಕೆಂದು ದೃಢ ಸಂಕಲ್ಪ…

View More ಎಚ್​ಐವಿ ಸೋಂಕಿತ ಮಕ್ಕಳ ಆಶ್ರಯದಾತೆ

ಜನಾನುರಾಗಿ ಪಶುವೈದ್ಯರ ಪುತ್ಥಳಿ

ವಿ.ಮಂಜುನಾಥ್ ಸೂಲಿಬೆಲೆ ಪ್ರಭುತ್ವದ ಮೂಲಕ ಜನರನ್ನು ಆಳಿದವರಿದ್ದಾರೆ. ಸಾಮ್ರಾಜ್ಯ ಕಟ್ಟಿದವರಿದ್ದಾರೆ. ಆದರೆ ಪ್ರೀತಿಯ ಮೂಲಕ ಸಾಮ್ರಾಟರಾದವರು ಬಹಳ ಕಡಿಮೆ. ಏತನ್ಮಧ್ಯೆ ಸರ್ಕಾರಿ ಕೆಲಸ ದೇವರ ಕೆಲಸ ಎಂಬುದನ್ನು ಅಕ್ಷರಶಃ ಅಳವಡಿಸಿಕೊಂಡು ಸೇವೆ ಸಲ್ಲಿಸಿದ್ದ ಪಶು…

View More ಜನಾನುರಾಗಿ ಪಶುವೈದ್ಯರ ಪುತ್ಥಳಿ

ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ

ವಿ.ಮಂಜುನಾಥ್ ಸೂಲಿಬೆಲೆ ವಾರಾಂತ್ಯದಲ್ಲಿ ಸಿನಿಮಾ, ಮಾಲ್, ಪಾರ್ಕ್ ಅಂತ ಸುತ್ತಾಡೋ ಕಾಲದಲ್ಲಿ ಕಲಾ ವಿದ್ಯಾರ್ಥಿಗಳ ತಂಡವೊಂದು ಸರ್ಕಾರಿ ಶಾಲೆಗಳ ಅಭ್ಯುದಯಕ್ಕೆ ಸಂಕಲ್ಪ ಮಾಡಿ ಶನಿವಾರ, ಭಾನುವಾರ ಗಾಮೀಣ ಪ್ರದೇಶದ ಶಾಲೆಗಳಿಗೆ ಸುಣ್ಣ-ಬಣ್ಣ ಬಳಿದು ಹೈಟೆಕ್…

View More ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ

ಅರಳಿ ನಿಂತ ಗುಲ್ ಮೊಹರ್

ವಿ.ಮಂಜುನಾಥ್ ಸೂಲಿಬೆಲೆ: ರಣಬಿಸಿಲು ಜನರನ್ನು ಕಾಡುತ್ತಿರುವುದು ಒಂದೆಡೆಯಾದರೆ, ಮತ್ತೊಂದಡೆ ಗೊಂಚಲು ಗೊಂಚಲಾಗಿ ಕೆಂಪು ಹಾಗೂ ಹಳದಿ ಮಿಶ್ರಿತ ಗುಲ್ ಮೊಹರ್ ಹೂವುಗಳು ಮನಸ್ಸಿಗೆ ಮುದ ನೀಡಲಾರಂಭಿಸಿವೆ. ಪ್ರಕೃತಿಯಲ್ಲಿ ಅಚ್ಚರಿ ಮೂಡಿಸುವಂಥ ಕೆಲ ಬದಲಾವಣೆ ಕಾಣಸಿಗುತ್ತವೆ ಎಂಬುದಕ್ಕೆ…

View More ಅರಳಿ ನಿಂತ ಗುಲ್ ಮೊಹರ್

ಬೀದಿ ನಾಯಿಗಳ ದಾಳಿಗೆ ಜಿಂಕೆ ಬಲಿ

ಸೂಲಿಬೆಲೆ: ಹೊಸಕೋಟೆ ತಾಲೂಕು ಸೂಲಿಬೆಲೆಯಲ್ಲಿ ಜಿಂಕೆಯೊಂದು ಬೀದಿನಾಯಿಗಳ ದಾಳಿಗೆ ಮೃತಪಟ್ಟಿದೆ. ನಗರೇನಹಳ್ಳಿ-ಗಿಡ್ಡಪ್ಪನಹಳ್ಳಿ ನಡುವಿನ ಮೀಸಲು ಅರಣ್ಯ ಪ್ರದೇಶದಿಂದ ದಾರಿತಪ್ಪಿದ ಜಿಂಕೆ ಗಿಡ್ಡಪ್ಪನಹಳ್ಳಿ ರಸ್ತೆಯಲ್ಲಿರುವ ಕುಂಬಾರ ಬೀದಿಗೆ ಮುಂಜಾನೆ ಬಂದಿದೆ. ಇಲ್ಲಿನ ಮನೆಯೊಂದರ ಮುಂಭಾಗದ ತೊಟ್ಟಿಯಲ್ಲಿ ನೀರು…

View More ಬೀದಿ ನಾಯಿಗಳ ದಾಳಿಗೆ ಜಿಂಕೆ ಬಲಿ