ಅಗಲಿದ ಸುಷ್ಮಾ ಸ್ವರಾಜ್​ಗೆ ವಿಶ್ವಸಂಸ್ಥೆಯಲ್ಲಿ ಗೌರವ; ಪುಸ್ತಕದಲ್ಲಿ ಸಂತಾಪ ಸಂದೇಶ ಬರೆದ 51 ದೇಶಗಳ ಪ್ರತಿನಿಧಿಗಳು

ನವದೆಹಲಿ: ಇತ್ತೀಚೆಗೆ ನಿಧನರಾಗಿರುವ ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್​ಗೆ ವಿಶ್ವಸಂಸ್ಥೆಯಲ್ಲಿ ಒಟ್ಟು 51 ದೇಶಗಳು ವಿಭಿನ್ನವಾಗಿ ಗೌರವ ಸಲ್ಲಿಸಿವೆ. 51 ದೇಶಗಳ ರಾಯಭಾರಿಗಳು ಸುಷ್ಮಾ ಸ್ವರಾಜ್​ ನಿಧನಕ್ಕೆ ಸಂತಾಪ…

View More ಅಗಲಿದ ಸುಷ್ಮಾ ಸ್ವರಾಜ್​ಗೆ ವಿಶ್ವಸಂಸ್ಥೆಯಲ್ಲಿ ಗೌರವ; ಪುಸ್ತಕದಲ್ಲಿ ಸಂತಾಪ ಸಂದೇಶ ಬರೆದ 51 ದೇಶಗಳ ಪ್ರತಿನಿಧಿಗಳು

ನಿಮ್ಮೊಂದಿಗಿನ ಟ್ವಿಟರ್​ ಕಲಹವನ್ನು ಮಿಸ್​ ಮಾಡಿಕೊಳ್ಳುತ್ತೇನೆ ಎಂದು ಸಂತಾಪ ಸೂಚಿಸಿದ ಪಾಕ್​ ಸಚಿವ

ನವದೆಹಲಿ: ಮಾಜಿ ಸಚಿವೆ ಸುಷ್ಮಾ ಸ್ವರಾಜ್​ ನಿಧನಕ್ಕೆ ವಿವಿಧ ದೇಶಗಳ ಗಣ್ಯರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಗೇ ಪಾಕಿಸ್ತಾನ ಸಚಿವರೋರ್ವರು ಟ್ವೀಟ್​ ಮಾಡುವ ಮೂಲಕ ನಾವು ಸುಷ್ಮಾ ಸ್ವರಾಜ್​ ಅವರನ್ನು ತುಂಬ ಮಿಸ್​ ಮಾಡಿಕೊಳ್ಳುತ್ತೇವೆ…

View More ನಿಮ್ಮೊಂದಿಗಿನ ಟ್ವಿಟರ್​ ಕಲಹವನ್ನು ಮಿಸ್​ ಮಾಡಿಕೊಳ್ಳುತ್ತೇನೆ ಎಂದು ಸಂತಾಪ ಸೂಚಿಸಿದ ಪಾಕ್​ ಸಚಿವ

ಅಂದು ಸುಷ್ಮಾ ಸ್ವರಾಜ್​ ಮಾಡಿದ್ದ ಟ್ವೀಟ್​ ರೀಟ್ವೀಟ್ ಮಾಡಿ ನೆಟ್ಟಿಗರಿಂದ ಗುಣಗಾನ: ಪರಂಪರೆ ಸೇರಿದ ಸುವರ್ಣ ಪದಗಳೆಂದು ಮೆಚ್ಚುಗೆ

ನವದೆಹಲಿ: ಮಂಗಳವಾರ ರಾತ್ರಿ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಅಗಲಿದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ಗೆ ಇಡೀ ಭಾರತ ಕಂಬನಿ ಮಿಡಿಯುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ನೆಚ್ಚಿನ ನಾಯಕಿಗೆ ನುಡಿನಮನ ಪ್ರವಾಹದ ರೀತಿಯಲ್ಲಿ ಹರಿದುಬರುತ್ತಿದೆ. ಸಾಕಷ್ಟು…

View More ಅಂದು ಸುಷ್ಮಾ ಸ್ವರಾಜ್​ ಮಾಡಿದ್ದ ಟ್ವೀಟ್​ ರೀಟ್ವೀಟ್ ಮಾಡಿ ನೆಟ್ಟಿಗರಿಂದ ಗುಣಗಾನ: ಪರಂಪರೆ ಸೇರಿದ ಸುವರ್ಣ ಪದಗಳೆಂದು ಮೆಚ್ಚುಗೆ

ನನಗೆ ಕೊಟ್ಟ ಮಾತು ಮರೆತು ಹೊರಟುಬಿಟ್ಟಿರಲ್ಲ ದೀದಿ…ಸ್ಮೃತಿ ಇರಾನಿ ಸಂಕಟ

ನವದೆಹಲಿ: ಮಾಜಿ ಸಚಿವೆ ಸುಷ್ಮಾ ಸ್ವರಾಜ್​ ನಿಧನಕ್ಕೆ ಸಚಿವೆ ಸ್ಮೃತಿ ಇರಾನಿ ಕಂಬನಿ ಮಿಡಿದಿದ್ದಾರೆ. ದೀದಿ, ನೀವು ನನಗೆ ಕೊಟ್ಟ ಮಾತು ತಪ್ಪಿ ಹೊರಟುಬಿಟ್ಟಿರಿ ಎಂದು ಭಾವನಾತ್ಮಕವಾಗಿ ಟ್ವೀಟ್​ ಮಾಡಿದ್ದಾರೆ. ನಾವಿಬ್ಬರೂ ಲಂಚ್​ಗೆ ರೆಸ್ಟೋರೆಂಟ್​ಗೆ…

View More ನನಗೆ ಕೊಟ್ಟ ಮಾತು ಮರೆತು ಹೊರಟುಬಿಟ್ಟಿರಲ್ಲ ದೀದಿ…ಸ್ಮೃತಿ ಇರಾನಿ ಸಂಕಟ

ಪ್ರೀತಿಯ ಮಡಿಲಲ್ಲಿ ಹಾಕಿಕೊಂಡು ಬೆಳೆಸಿದ್ದ ತಾಯಿಯ ಅಗಲಿಕೆ ನೋವು ಸಹಿಸಲಾಗುತ್ತಿಲ್ಲ: ಜನಾರ್ದನ ರೆಡ್ಡಿ

ಬಳ್ಳಾರಿ: ಬಳ್ಳಾರಿ ನನ್ನ ತವರು ಎನ್ನುತ್ತಿದ್ದರು ಸುಷ್ಮಾ ಸ್ವರಾಜ್.​ ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಜತೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರಿಬ್ಬರೂ ತಮ್ಮ ಮಕ್ಕಳೆಂದು ಹೇಳುತ್ತಿದ್ದರು. ಇಂದು ಬೆಳಗ್ಗೆಯಷ್ಟೇ ಶ್ರೀರಾಮುಲು ಅವರು ಸುಷ್ಮಾ…

View More ಪ್ರೀತಿಯ ಮಡಿಲಲ್ಲಿ ಹಾಕಿಕೊಂಡು ಬೆಳೆಸಿದ್ದ ತಾಯಿಯ ಅಗಲಿಕೆ ನೋವು ಸಹಿಸಲಾಗುತ್ತಿಲ್ಲ: ಜನಾರ್ದನ ರೆಡ್ಡಿ

ವರ್ಷದೊಳಗೆ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಕಳೆದುಕೊಂಡ ರಾಷ್ಟ್ರ ರಾಜಧಾನಿ ದೆಹಲಿ

ನವದೆಹಲಿ: ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ರಾಜಕೀಯ ಕೇಂದ್ರ ಬಿಂದುವಾದ ರಾಷ್ಟ್ರ ರಾಜಧಾನಿ ದೆಹಲಿ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಕಳೆದುಕೊಂಡಿದೆ. ಸುಷ್ಮಾ ಸ್ವರಾಜ್​, ಶೀಲಾ ದೀಕ್ಷಿತ್​ ಮತ್ತು ಮದನ್​ ಲಾಲ್​ ಖುರಾನರಂತಹ ನಾಯಕರನ್ನು ಕಳೆದುಕೊಂಡು ದೆಹಲಿ…

View More ವರ್ಷದೊಳಗೆ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಕಳೆದುಕೊಂಡ ರಾಷ್ಟ್ರ ರಾಜಧಾನಿ ದೆಹಲಿ

ಆತ್ಮೀಯ ಸಹೋದ್ಯೋಗಿ ಅಂತಿಮ ದರ್ಶನ ಪಡೆದ ನರೇಂದ್ರ ಮೋದಿ; ಪಾರ್ಥಿವ ಶರೀರ ನೋಡುತ್ತಲೇ ಮೌನಕ್ಕೆ ಜಾರಿ, ಕಣ್ಣೀರು ಹಾಕಿದ ಪ್ರಧಾನಿ

ನವದೆಹಲಿ: ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಮಾಜಿ ಸಚಿವೆ ಸುಷ್ಮಾ ಸ್ವರಾಜ್​ ಅವರ ನಿವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸುಷ್ಮಾ ನಿವಾಸಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ…

View More ಆತ್ಮೀಯ ಸಹೋದ್ಯೋಗಿ ಅಂತಿಮ ದರ್ಶನ ಪಡೆದ ನರೇಂದ್ರ ಮೋದಿ; ಪಾರ್ಥಿವ ಶರೀರ ನೋಡುತ್ತಲೇ ಮೌನಕ್ಕೆ ಜಾರಿ, ಕಣ್ಣೀರು ಹಾಕಿದ ಪ್ರಧಾನಿ

ಸಾವಿಗೂ ಒಂದು ಗಂಟೆ ಮುನ್ನಾ ಐಸಿಜೆಯ ಭಾರತದ ವಕೀಲ​​ ಹರೀಶ್​​ ಸಾಳ್ವೆ ಜತೆ ಭಾವುಕ ಮಾತುಕತೆ ನಡೆಸಿದ್ದ ಸುಷ್ಮಾ

ನವದೆಹಲಿ: ಮಂಗಳವಾರ ರಾತ್ರಿ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಅವರು ಕೊನೆಯುಸಿರೆಳೆದರು. ಅವರು ಸಾಯುವ ಮುನ್ನಾ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್​ ಜಾಧವ್​ ಪ್ರಕರಣದಲ್ಲಿ ಭಾರತದ ವಕೀಲರಾಗಿರುವ ಹರೀಶ್​ ಸಾಳ್ವೆಯೊಂದಿಗೆ…

View More ಸಾವಿಗೂ ಒಂದು ಗಂಟೆ ಮುನ್ನಾ ಐಸಿಜೆಯ ಭಾರತದ ವಕೀಲ​​ ಹರೀಶ್​​ ಸಾಳ್ವೆ ಜತೆ ಭಾವುಕ ಮಾತುಕತೆ ನಡೆಸಿದ್ದ ಸುಷ್ಮಾ

ಸುಷ್ಮಾ’ಅಮ್ಮ’ನೊಂದಿಗೆ ಕಳೆದ ಕ್ಷಣಗಳನ್ನು ಭಾವುಕರಾಗಿ ಹಂಚಿಕೊಂಡ ಶಾಸಕ ಶ್ರೀರಾಮುಲು…

ಬೆಂಗಳೂರು: ಶಾಸಕ ಶ್ರೀರಾಮುಲು ಅವರಿಗೆ ಸುಷ್ಮಾ ಸ್ವರಾಜ್ ಅಮ್ಮನಂತಿದ್ದರು. ಈಗ ಅವರನ್ನು ಕಳೆದುಕೊಂಡು ದುಃಖದಲ್ಲಿರುವ ಶ್ರೀರಾಮುಲು ಇಂದು ಮುಂಜಾನೆ ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದರು. ಸುಷ್ಮಾ ಸ್ವರಾಜ್​ ನನ್ನನ್ನು ರಾಜಕೀಯವಾಗಿ ಮೇಲೆತ್ತಿದವರು. ತಾಯಿಯಾಗಿ ನಿಂತು…

View More ಸುಷ್ಮಾ’ಅಮ್ಮ’ನೊಂದಿಗೆ ಕಳೆದ ಕ್ಷಣಗಳನ್ನು ಭಾವುಕರಾಗಿ ಹಂಚಿಕೊಂಡ ಶಾಸಕ ಶ್ರೀರಾಮುಲು…

ಸುಷ್ಮಾ ಸ್ವರಾಜ್​ ಅಗಲಿಕೆ ಬೆನ್ನಲ್ಲೇ ಟ್ವೀಟ್​ ಮಾಡಿ ಸುಮಲತಾ ಅಂಬರೀಷ್​ ಎಡವಟ್ಟು: ಸಂಸದೆಯ ನಡೆಗೆ ನೆಟ್ಟಿಗರ ಆಕ್ರೋಶ

ಬೆಂಗಳೂರು: ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್​ ಅವರು ನಿನ್ನೆ ರಾತ್ರಿ ವಿಧಿವಶರಾಗಿದ್ದು, ವಿವಿಧ ಗಣ್ಯರು ಅಗಲಿದ ನಾಯಕಿಗೆ ಸಂತಾಪ ಸೂಚಿಸುತ್ತಿದ್ದಾರೆ. ಆದರೆ, ಸಂಸದೆ ಸುಮಲತಾ ಅಂಬರೀಷ್​ ಅವರು ಮಾಡಿರುವ ಟ್ವೀಟ್​ ಹಲವರ ಆಕ್ರೋಶಕ್ಕೆ…

View More ಸುಷ್ಮಾ ಸ್ವರಾಜ್​ ಅಗಲಿಕೆ ಬೆನ್ನಲ್ಲೇ ಟ್ವೀಟ್​ ಮಾಡಿ ಸುಮಲತಾ ಅಂಬರೀಷ್​ ಎಡವಟ್ಟು: ಸಂಸದೆಯ ನಡೆಗೆ ನೆಟ್ಟಿಗರ ಆಕ್ರೋಶ