31ರಿಂದ ಸುವರ್ಣ ಗೋಪುರ ಸಮರ್ಪಣೋತ್ಸವ

ಉಡುಪಿ: ಶ್ರೀಕೃಷ್ಣ ಮಠದ ಸುವರ್ಣಗೋಪುರ ಸಮರ್ಪಣೋತ್ಸವ ಶಿಖರ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವ ಮೇ 31ರಿಂದ ಜೂನ್ 10ರವರೆಗೆ ನಡೆಯಲಿದೆ ಎಂದು ಪಲಿಮಾರು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ತಿಳಿಸಿದರು. 100 ಕೆ.ಜಿ.ಗಿಂತಲೂ ಅಧಿಕ ಸುವರ್ಣ,…

View More 31ರಿಂದ ಸುವರ್ಣ ಗೋಪುರ ಸಮರ್ಪಣೋತ್ಸವ

ಅನಾಹುತದ ಕಾರಣ ತಿಳಿಸಿ

ಕುಮಟಾ:ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ಅವಘಡಕ್ಕೆ ಸಂಬಂಧಿಸಿದಂತೆ ಹೋರಾಟದ ರೂಪುರೇಷೆ ನಿರ್ಧರಿಸಲು ಕುಮಟಾದ ವರದ್ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಮೀನುಗಾರಿಕೆ ಹಾಗೂ ಮೀನುಗಾರ ಸಮುದಾಯಗಳ ಪ್ರಮುಖರ ಜಿಲ್ಲಾಮಟ್ಟದ ಸಭೆ ನಡೆಯಿತು. ಮೀನುಗಾರಿಕೆ ಸಹಕಾರಿ ಯೂನಿಯನ್…

View More ಅನಾಹುತದ ಕಾರಣ ತಿಳಿಸಿ

ನಾಪತ್ತೆಯಾದ ಮೀನುಗಾರನ ಸಹೋದರ ಆತ್ಮಹತ್ಯೆ ಯತ್ನ

ಉಡುಪಿ: ಮಲ್ಪೆ ಸುವರ್ಣ ತ್ರಿಭುಜ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಮೀನುಗಾರರಲ್ಲಿ ಓರ್ವನಾದ ಭಟ್ಕಳದ ನಿವಾಸಿ ರಮೇಶ್ ಶನಿಯಾರ ಮೊಗೇರ(32) ಅವರ ಸಹೋದರ ಚಂದ್ರಶೇಖರ್ ಶನಿಯಾರ ಮೊಗೇರ (30) ಅಣ್ಣನ ಚಿಂತೆಯಲ್ಲಿ ವಿಷ ಸೇವಿಸಿದ…

View More ನಾಪತ್ತೆಯಾದ ಮೀನುಗಾರನ ಸಹೋದರ ಆತ್ಮಹತ್ಯೆ ಯತ್ನ

ಕರಾರು ಒಪ್ಪಂದ ಪ್ರಕಾರ ಪರಿಹಾರ

ಉಡುಪಿ: ಮಲ್ಪೆ ಸುವರ್ಣ ತ್ರಿಭುಜ ಬೋಟು ನಾಪತ್ತೆ ಪ್ರಕರಣ ಸಂಬಂಧ, ಈವರೆಗೂ ಪತ್ತೆಯಾಗದ 7 ಮೀನುಗಾರರ ಕುಟುಂಬಸ್ಥರಿಗೆ ಕರಾರು ಒಪ್ಪಂದದ ಪ್ರಕಾರ (ಬಾಂಡ್ ಅಗ್ರಿಮೆಂಟ್) ಪರಿಹಾರ ನೀಡಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಮೀನುಗಾರಿಕೆ ಇಲಾಖೆ…

View More ಕರಾರು ಒಪ್ಪಂದ ಪ್ರಕಾರ ಪರಿಹಾರ

ನಾಡು, ನುಡಿ ಮತ್ತು ಸಂಸ್ಕೃತಿ ಉಳಿವಿಗಾಗಿ ಜಾಗೃತರಾಗಿ

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ ಶ್ರಮದಿಂದ ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಶಕ್ತಿ ಕೇಂದ್ರ, ಕನ್ನಡ ಕಾವಲು ಸಮಿತಿ ರಚನೆಯಾದರೂ ನಾಡಿನ ನೆಲ, ಜಲದ ಸಮಸ್ಯೆಗಳು ಇನ್ನೂ ಜೀವಂತವಾಗಿವೆ ಎಂದು ಸಾಹಿತಿ ಬೆಳವಾಡಿ…

View More ನಾಡು, ನುಡಿ ಮತ್ತು ಸಂಸ್ಕೃತಿ ಉಳಿವಿಗಾಗಿ ಜಾಗೃತರಾಗಿ

ಕಲಾಪದಲ್ಲಿ ನೇಕಾರರ ಸಮಸ್ಯೆ ಚರ್ಚೆ

ತರೀಕೆರೆ: ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ನೇಕಾರರ ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಡ ಹೇರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು. ಮಂಗಳವಾರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕರ್ನಾಟಕ ದೇವಾಂಗ…

View More ಕಲಾಪದಲ್ಲಿ ನೇಕಾರರ ಸಮಸ್ಯೆ ಚರ್ಚೆ

ಮಹಾನ್ ತ್ಯಾಗಿಗೆ ಮಜ್ಜನ ನಾಂದಿ

< ಧರ್ಮಸ್ಥಳದಲ್ಲಿ ಬಾಹುಬಲಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ * 13 ಬಗೆಯ ದ್ರವ್ಯಗಳಿಂದ ತೋಯ್ದ ವಿರಾಗಿ>  ವೇಣುವಿನೋದ್ ಕೆ.ಎಸ್. ಧರ್ಮಸ್ಥಳ ಧರ್ಮಸ್ಥಳದ ರತ್ನಗಿರಿ ಬೆಟ್ಟದ ಮೂಡಣ ದಿಕ್ಕಿನಲ್ಲಿ ಸೂರ್ಯೋದಯವಾಗಿ ಸೂರ್ಯದೇವ ತನ್ನ ಹದವಾದ ಪ್ರಭೆ ಹರಡುವ…

View More ಮಹಾನ್ ತ್ಯಾಗಿಗೆ ಮಜ್ಜನ ನಾಂದಿ

ಇಂದು ಸುವರ್ಣ ಸೌಧದೆದುರು ಧರಣಿ

ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಾರ್ಯದರ್ಶಿಗಳ ಕಚೇರಿ ಸ್ಥಳಾಂತರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಸುವರ್ಣ ವಿಧಾನಸೌಧದ ಮುಂದೆ ಪಕ್ಷಾತೀತವಾಗಿ…

View More ಇಂದು ಸುವರ್ಣ ಸೌಧದೆದುರು ಧರಣಿ