ಅಡ್ಡಪಲ್ಲಕ್ಕಿ ಸಮುದಾಯದ ಉತ್ಸವ

ವಿಜಯವಾಣಿ ಸುದ್ದಿಜಾಲ ಸುರಪುರಪಂಚತತ್ವಗಳ ಆಧಾರದ ಮೇಲೆ ಅಡ್ಡಪಲ್ಲಕ್ಕಿಯನ್ನು ಲಿಂಗಾಕಾರದಲ್ಲಿ ನಿರ್ಮಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಅಡ್ಡಪಲ್ಲಕ್ಕಿ ಕೇವಲ ವ್ಯಕ್ತಿಯ ಉತ್ಸವವಲ್ಲ ಬದಲಾಗಿ ಸಮುದಾಯದ ಉತ್ಸವವಾಗಿದೆ ಎಂದು ಕೇದಾರ ಪೀಠದ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯರು ನುಡಿದರು.…

View More ಅಡ್ಡಪಲ್ಲಕ್ಕಿ ಸಮುದಾಯದ ಉತ್ಸವ

ನಿರ್ಲಕ್ಷ್ಯದಿಂದ ನಶಿಸುತ್ತಿರುವ ಐತಿಹಾಸಿಕ ಸ್ಮಾರಕಗಳು

ಶ್ರೀಕರ ಜೋಷಿ ಸುರಪುರಇತಿಹಾಸದಲ್ಲಿ ಸುರಪುರ ತನ್ನದೆ ಆದ ವಿಶೇಷ ಸ್ಥಾನ -ಮಾನ ಹೊಂದಿದೆ. ಇಲ್ಲಿನ ಸ್ಮಾರಕಗಳು, ದೇವಸ್ಥಾನ, ಕೋಟೆ ಕೊತ್ತಲಗಳು, ನದಿ, ಬೆಟ್ಟ ಗುಡ್ಡಗಳು, ಏಷ್ಯಾದ ಅತಿ ದೊಡ್ಡ ಬೋನಾಳ ಕೆರೆ ಹಾಗೂ ಪಕ್ಷಿಧಾಮ,…

View More ನಿರ್ಲಕ್ಷ್ಯದಿಂದ ನಶಿಸುತ್ತಿರುವ ಐತಿಹಾಸಿಕ ಸ್ಮಾರಕಗಳು

ಕಾರ್ಮಿಕ ನೇಣಿಗೆ ಶರಣು

ಝಳಕಿ: ಗ್ರಾಮದ ಬಾಲಕಿಯರ ವಸತಿ ನಿಲಯದ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಕಾರ್ಮಿಕ ಯಾದ ಗಿರಿ ಜಿಲ್ಲೆಯ ಸುರಪುರ ತಾಲೂಕಿನ ಎಂ.ಬೊಮ್ಮನಹಳ್ಳಿ ಗ್ರಾಮದ ನಿವಾಸಿ ಶಿವನಗೌಡ ಬಂಗಾರೆಪ್ಪ ಬಿರಾದಾರ (22) ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು…

View More ಕಾರ್ಮಿಕ ನೇಣಿಗೆ ಶರಣು

ಸುರಪುರದಲ್ಲಿ ದೇಸಿ ಕಲೆಯ ಅನಾವರಣ

ವಿಜಯವಾಣಿ ಸುದ್ದಿಜಾಲ ಸುರಪುರ ಇಳಿ ಹೊತ್ತಿನಲ್ಲಿ ಗರುಡಾದ್ರಿ ಕಲಾಮಂದಿರದತ್ತ ಗುಂಪುಗುಂಪಾಗಿ ಹೆಜ್ಜೆ ಹಾಕಿದ ಕಲಾಭಿಮಾನಿಗಳು. ಸೂರ್ಯ ಅಸ್ತಂಗತವಾಗುತ್ತಲೇ ವಿದ್ಯುತ್ ದೀಪಗಳಿಂದ ಝಗಮಗಿಸಿದ ಭವ್ಯ ವೇದಿಕೆಯಲ್ಲಿ ಚುಮುಚಮು ಚಳಿಯ ವಾತಾವರಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೂಲಕ…

View More ಸುರಪುರದಲ್ಲಿ ದೇಸಿ ಕಲೆಯ ಅನಾವರಣ

ಪರೀಕ್ಷೆಗೆ ವಿದ್ಯಾರ್ಥಿಗಳು ಹೆದರಬಾರದು

ವಿಜಯವಾಣಿ ಸುದ್ದಿಜಾಲ ಸುರಪುರವಿದ್ಯಾರ್ಥಿ ಜೀವನಕ್ಕೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಶ್ರಮವಹಿಸಿ ಅಭ್ಯಾಸ ಮಾಡುವುದರೊಂದಿಗೆ ಯಾವುದೇ ಪರೀಕ್ಷೆಗೆ ಹೆದರಬಾರದು ಎಂದು ಆಳ್ವಾಸ್ ಪ್ರತಿಷ್ಠಾನದ ಸಂಸ್ಥಾಪಕ ಡಾ.ಮೋಹನ ಆಳ್ವಾ ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು.…

View More ಪರೀಕ್ಷೆಗೆ ವಿದ್ಯಾರ್ಥಿಗಳು ಹೆದರಬಾರದು

ಮುಗಿಯುವುದೇ ಅಂಗನವಾಡಿ ಕಟ್ಟಡ ನಿರ್ಮಾಣ?

ಶ್ರೀಕರಭಟ್ಟ ಜೋಶಿ ಸುರಪುರ ತಾಲೂಕಿನ ಅನೇಕ ಗ್ರಾಮಗಳಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಾಣಗೊಳ್ಳಲಿರುವ ಅಂಗನವಾಡಿ ಕೇಂದ್ರದ ಕಟ್ಟಡಗಳ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಮಕ್ಕಳು ಅಂಗನವಾಡಿ ಕಟ್ಟಡಗಳಿಲ್ಲದೆ ಪರದಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ತಳ್ಳಳ್ಳಿ(ಕೆ)ಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ…

View More ಮುಗಿಯುವುದೇ ಅಂಗನವಾಡಿ ಕಟ್ಟಡ ನಿರ್ಮಾಣ?

ಬೆಳೆಗೆ ಉತ್ತಮ ಬೆಲೆ ನೀಡಲು ಚಿಂತನೆ

ಸುರಪುರ: ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ರಾಜ್ಯದಲ್ಲಿ ರೈತರು ಒತ್ತಾಯಿಸುತ್ತಿದ್ದಾರೆ. ಅದರಂತೆ ಸರ್ಕಾರವು ರೈತರ ಬೆಳೆಗೆ ಉತ್ತಮ ಬೆಲೆ ನೀಡಲು ಚಿಂತನೆ ನಡೆಸಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಟಿ.ಎನ್.ಪ್ರಕಾಶ ಹೇಳಿದರು.…

View More ಬೆಳೆಗೆ ಉತ್ತಮ ಬೆಲೆ ನೀಡಲು ಚಿಂತನೆ

ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಸುರಪುರ: ಯಾದಗಿರಿ ಜಿಲ್ಲಾ ಪಂಚಾಯಿತಿಯ ಎರಡನೇ ಅವಧಿಗಾಗಿ ದೇವತಕಲ್ ಜಿಪಂ ಸದಸ್ಯ ರಾಜಶೇಖರ ಪಾಟೀಲ್ ವಜ್ಜಲ್ ಅವರು ಅವಿರೋಧವಾಗಿ ಆಯ್ಕೆಯಾಗಿ ನಗರಕ್ಕೆ ಆಗಮಿಸಿದ್ದ ಅವರನ್ನು ಗಾಂಧಿ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ…

View More ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಚಟ್ಟಿಯವರ ಸಾಧನೆ ಅಮೋಘವಾದದ್ದು

ಸುರಪುರ: ಹಿಂದುಳಿದ ತಾಲೂಕಿನಿಂದ ದೆಹಲಿ ಮಟ್ಟದಲ್ಲಿ ಉಪನ್ಯಾಸಕರಾಗಿ ಮತ್ತು ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕುಲಪತಿಗಳಾಗಿ ನಮ್ಮ ಭಾಗದ, ವಿಶೇಷವಾಗಿ ನಮ್ಮ ತಾಲೂಕಿನ ಹಿರಿಮೆಯನ್ನು ಹೆಚ್ಚಿಸಿದೆ ಮಹದೇವಪ್ಪ ಚಟ್ಟಿಯವರ ಸಾಧನೆ ನಿಜಕ್ಕೂ ಅಭಿನಂದನೆಗೆ ಅರ್ಹವಾದದ್ದು ಎಂದು…

View More ಚಟ್ಟಿಯವರ ಸಾಧನೆ ಅಮೋಘವಾದದ್ದು

ಶಾಲೆಯಲ್ಲಿ ಮೂಲ ಸೌಕರ್ಯ ಕಲ್ಪಿಸಿ

ಕೆಂಭಾವಿ: ಶಾಲೆಯಲ್ಲಿ ಮೂಲ ಸೌಕರ್ಯಕ್ಕೆ ಆಗ್ರಹಿಸಿ ಮತ್ತು ಪ್ರಾಚಾರ್ಯರ ಮಾನಸಿಕ ಕಿರುಕುಳದಿಂದ ಬೇಸತ್ತ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ಸೋಮವಾರ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಎಲ್ಲ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ…

View More ಶಾಲೆಯಲ್ಲಿ ಮೂಲ ಸೌಕರ್ಯ ಕಲ್ಪಿಸಿ