ನಂದಿನಿ, ಫಲ್ಗುಣಿ ನೀರೇ ಆಸರೆ

ಲೋಕೇಶ್ ಸುರತ್ಕಲ್ ನಂದಿನಿ ನದಿ ತಟದಲ್ಲಿರುವ ಸೂರಿಂಜೆ ಗ್ರಾಮ ಪಂಚಾಯಿತಿ ಪ್ರದೇಶಕ್ಕೆ ಸಹಜವಾಗಿಯೇ ನಂದಿನಿ ನದಿ ನೀರು ಪ್ರಮುಖ ಆಸರೆ ಯಾಗಿದ್ದು, ಇದರೊಟ್ಟಿಗೆ ದೂರದ ಮಳವೂರು ಡ್ಯಾಂನಿಂದ ಫಲ್ಗುಣಿ ನದಿ ನೀರೂ ಪೂರೈಕೆಯಾಗುವುದರಿಂದ ಇಲ್ಲಿ…

View More ನಂದಿನಿ, ಫಲ್ಗುಣಿ ನೀರೇ ಆಸರೆ

ಮಾರ್ಚ್ ಆರಂಭವೇ ನೀರು ವ್ಯತ್ಯಯ

< ತುಂಬೆ ಡ್ಯಾಂನಲ್ಲಿ ಒಳಹರಿವು ಸ್ಥಗಿತ * ಎತ್ತರ ಪ್ರದೇಶಕ್ಕೆ ಪೂರೈಕೆಯಲ್ಲಿ ಸಮಸ್ಯೆ> ಭರತ್‌ರಾಜ್ ಸೊರಕೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ ಮಾರ್ಚ್ ಆರಂಭದಲ್ಲೇ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆರಂಭವಾಗಿದೆ. ಪಾಂಡೇಶ್ವರ,…

View More ಮಾರ್ಚ್ ಆರಂಭವೇ ನೀರು ವ್ಯತ್ಯಯ

ಪೂಜೆ ನೆಪದಲ್ಲಿ ವಿದ್ಯಾರ್ಥಿನಿಗೆ ವಂಚನೆ ಮೂವರು ಆರೋಪಿಗಳು ಬಂಧನ

ಸುರತ್ಕಲ್: ಸರ್ಕಾರಿ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬಳನ್ನು ಲಕ್ಷ್ಮೀ ಪೂಜೆ ನೆಪದಲ್ಲಿ ಬನವಾಸಿಗೆ ಕರೆದೊಯ್ದು ಆಕೆಗೆ ನಿಗದಿಪಡಿಸಿದ ಹಣ ನೀಡದೆ ವಂಚಿಸಿದ ಪ್ರಕರಣದ ಆರೋಪಿಗಳಾದ ಕೃಷ್ಣಾಪುರ ನಿವಾಸಿ ಹೈದರಾಲಿ(44), ವಾಮಂಜೂರಿನ ಅಲೆಕ್ಸ್(44), ಪಾಂಡೇಶ್ವರದ ಬಸ್ ನಿರ್ವಾಹಕ ಪ್ರವೀಣ್(40) ಎಂಬುವರನ್ನು…

View More ಪೂಜೆ ನೆಪದಲ್ಲಿ ವಿದ್ಯಾರ್ಥಿನಿಗೆ ವಂಚನೆ ಮೂವರು ಆರೋಪಿಗಳು ಬಂಧನ

ಭ್ರಷ್ಟ ಮುಕ್ತ ಸಮಾಜ ಪಣ: ಗೌರವ ಡಾಕ್ಟರೆಟ್ ಸ್ವೀಕರಿಸಿ ಪೇಜಾವರ ಶ್ರೀ ಆಶಯ

ಸುರತ್ಕಲ್: ದೇಶವನ್ನು ಭ್ರಷ್ಟಾಚಾರ ಮುಕ್ತ, ದುರ್ವ್ಯಸನ ಮುಕ್ತವಾಗಿ, ನೀತಿಯುಕ್ತವಾಗಿ ನಿರ್ಮಿಸುವ ಅಗತ್ಯವಿದೆ. ಇದಕ್ಕಾಗಿ ಯುವಜನತೆ ಪಣತೊಡಬೇಕು ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಕಿವಿಮಾತು ಹೇಳಿದರು. ಶ್ರೀನಿವಾಸ್ ವಿವಿ ಮುಕ್ಕ…

View More ಭ್ರಷ್ಟ ಮುಕ್ತ ಸಮಾಜ ಪಣ: ಗೌರವ ಡಾಕ್ಟರೆಟ್ ಸ್ವೀಕರಿಸಿ ಪೇಜಾವರ ಶ್ರೀ ಆಶಯ

ಬಸ್‌ಗಳಿಗೆ ಟೋಲ್ ದರ ಹೆಚ್ಚಳ

«ಸ್ವಲ್ಪ ಪ್ರಮಾಣದಲ್ಲಿ ಏರಿಕೆಗೆ ನಿರ್ಧಾರ» – ವಿಜಯವಾಣಿ ಸುದ್ದಿಜಾಲ ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್‌ನಲ್ಲಿ ಕಿನ್ನಿಗೋಳಿ ಮತ್ತು ಉಡುಪಿ ಕಡೆಗೆ ಹೋಗುವ ಖಾಸಗಿ ಸರ್ವೀಸ್, ಎಕ್ಸ್‌ಪ್ರೆಸ್ ಬಸ್‌ಗಳಿಗೆ ಮಾಸಿಕ ಟೋಲ್ ಪಾಸ್ ದರ ಹಿಂದಿನ ದರಕ್ಕಿಂತ…

View More ಬಸ್‌ಗಳಿಗೆ ಟೋಲ್ ದರ ಹೆಚ್ಚಳ

ಬಸ್ ಸಂಚಾರ ಸ್ಥಗಿತ ಸಾಧ್ಯತೆ

«ಎನ್‌ಐಟಿಕೆ ಟೋಲ್‌ನಲ್ಲಿ ಬಸ್‌ಗಳಿಗೆ ಪರಿಷ್ಕೃತ ದರ ನೀಡಲು ತಾಕೀತು» ವಿಜಯವಾಣಿ ಸುದ್ದಿಜಾಲ ಸುರತ್ಕಲ್ ಎನ್‌ಐಟಿಕೆ ಟೋಲ್‌ನಲ್ಲಿ ಕಿನ್ನಿಗೋಳಿ, ಉಡುಪಿ ಕಡೆಗೆ ಹೋಗುವ ಖಾಸಗಿ ಸರ್ವೀಸ್, ಎಕ್ಸ್‌ಪ್ರೆಸ್ ಬಸ್‌ಗಳಿಗೆ ಪರಿಷ್ಕೃತ ದರ ನೀಡಲು ಡಿ.10ರ ಗಡುವು…

View More ಬಸ್ ಸಂಚಾರ ಸ್ಥಗಿತ ಸಾಧ್ಯತೆ

ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್ ರದ್ದು

-ವಿಜಯವಾಣಿ ಸುದ್ದಿಜಾಲ ಮಂಗಳೂರು ಸುರತ್ಕಲ್ ಎನ್‌ಐಟಿಕೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರುವ ಟೋಲ್‌ಗೇಟ್ ರದ್ದುಪಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(ಎನ್‌ಎಚ್‌ಎಐ) ಕೇಂದ್ರ ಕಚೇರಿಗೆ ಶಿಫಾರಸು ಮಾಡಲು ಪ್ರಾಧಿಕಾರದ ಮಂಗಳೂರು ಯೋಜನಾ ನಿರ್ದೇಶಕ ಸಾಮ್ಸನ್ ವಿಜಯ…

View More ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್ ರದ್ದು

ಹೆದ್ದಾರಿಯಲ್ಲಿ ಸೋರಿದ ಆ್ಯಸಿಡ್

ವಿಜಯವಾಣಿ ಸುದ್ದಿಜಾಲ ಸುರತ್ಕಲ್ ಕಾರವಾರದಿಂದ ಕೊಚ್ಚಿನ್‌ಗೆ ಟ್ಯಾಂಕರ್‌ನಲ್ಲಿ ಸಾಗಿಸುತ್ತಿದ್ದ ಕೊರೋಸಿವ್ ಹೈಡ್ರಾಲಿಕ್ ಆ್ಯಸಿಡ್ ರಾಸಾಯನಿಕ ಗುರುವಾರ ಮಧ್ಯರಾತ್ರಿ ಮೂಲ್ಕಿಯಿಂದ ಎನ್‌ಐಟಿಕೆ ಟೋಲ್‌ವರೆಗೆ ಸುಮಾರು 10 ಕಿ.ಮೀ ಉದ್ದಕ್ಕೆ ಹೆದ್ದಾರಿಯಲ್ಲಿ ಸುರಿದಿದ್ದು, ಟೋಲ್ ಸಿಬ್ಬಂದಿ ಗಮನಕ್ಕೆ…

View More ಹೆದ್ದಾರಿಯಲ್ಲಿ ಸೋರಿದ ಆ್ಯಸಿಡ್

ಕಡಲ್ಕೊರೆತ ಪ್ರದೇಶಗಳಿಗೆ ದ.ಕ. ಜಿಲ್ಲಾಧಿಕಾರಿ ಭೇಟಿ

ಉಳ್ಳಾಲ/ಸುರತ್ಕಲ್: ಉಳ್ಳಾಲ ಕಡಲ್ಕೊರೆತ ಪ್ರದೇಶಗಳಿಗೆ ಶನಿವಾರ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು. ಉಳ್ಳಾಲದ ಹಿಲರಿಯಾ ನಗರ, ಸುಭಾಷ್ ನಗರ, ಕೈಕೋ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ, ಕಡಲ್ಕೊರೆತ ಸಂತ್ರಸ್ತರಿಗೆ…

View More ಕಡಲ್ಕೊರೆತ ಪ್ರದೇಶಗಳಿಗೆ ದ.ಕ. ಜಿಲ್ಲಾಧಿಕಾರಿ ಭೇಟಿ

ಕಡಲಬ್ಬರಕ್ಕೆ 3 ಮನೆ ಹಾನಿ, 41 ಅಪಾಯದಲ್ಲಿ

ಉಳ್ಳಾಲ: ಚಂಡಮಾರುತ ಪ್ರಭಾವದಿಂದ ಉಳ್ಳಾಲ, ಸೋಮೇಶ್ವರ, ಪಣಂಬೂರು, ಸುರತ್ಕಲ್, ಮಲ್ಪೆ, ಗಂಗೊಳ್ಳಿ ಸಹಿತ ಕರಾವಳಿ ಭಾಗದಲ್ಲಿ ಸಮುದ್ರದ ಅಬ್ಬರ ಗುರುವಾರವೂ ಮುಂದುವರಿದಿದೆ. ಹೆಚ್ಚಿನ ಕಡೆ ಎಂದಿನ ಜಾಗದಿಂದ ಸಮುದ್ರ ಮುಂದೆ ಬಂದಿದ್ದು, ಕಡಲತೀರದ ಜನರು ಆತಂಕ…

View More ಕಡಲಬ್ಬರಕ್ಕೆ 3 ಮನೆ ಹಾನಿ, 41 ಅಪಾಯದಲ್ಲಿ