ಸಂಸತ್​ ಭವನ ಎದುರು ಫೋಟೊ ತೆಗೆಸಿಕೊಂಡ ಸುಮಲತಾ ಅಂಬರೀಶ್ ಬರೆದುಕೊಂಡಿದ್ದು ಹೀಗೆ…

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಾರಿ ಕುತೂಹಲ ಕೆರಳಿಸಿದ್ದ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ವಿರುದ್ಧ ಭಾರಿ ಅಂತರದಿಂದ ಜಯಗಳಿಸಿದ ಸುಮಲತಾ ಅಂಬರೀಶ್​​ ಮೊದಲ ಬಾರಿಗೆ ಲೋಕಸಭೆಗೆ ತೆರಳಿದ್ದಾರೆ.…

View More ಸಂಸತ್​ ಭವನ ಎದುರು ಫೋಟೊ ತೆಗೆಸಿಕೊಂಡ ಸುಮಲತಾ ಅಂಬರೀಶ್ ಬರೆದುಕೊಂಡಿದ್ದು ಹೀಗೆ…

ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್​​ ಗೆಲ್ಲುತ್ತಾರೆ ಎಂದು ಮೊದಲೇ ತಿಳಿದಿತ್ತು: ಜೆಡಿಎಸ್​ ಎಂಎಲ್​ಸಿ ಸಂದೇಶ್​ ನಾಗರಾಜ್​

ಮಂಡ್ಯ: ಇಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸುಮಲತಾ ಅಂಬರೀಶ್​​ ಅವರು ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ಕನಿಷ್ಠ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಹೇಳಿದ್ದೆ, ಅದರಂತೆ ಅವರು ಗೆದ್ದಿದ್ದಾರೆ…

View More ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್​​ ಗೆಲ್ಲುತ್ತಾರೆ ಎಂದು ಮೊದಲೇ ತಿಳಿದಿತ್ತು: ಜೆಡಿಎಸ್​ ಎಂಎಲ್​ಸಿ ಸಂದೇಶ್​ ನಾಗರಾಜ್​

ಸುಮಲತಾ ಅಂಬರೀಷ್​ ಬೆಂಬಲಿಸಿದ್ದಕ್ಕೆ ಯುವ ಕಾಂಗ್ರೆಸ್​ನ 6 ಪದಾಧಿಕಾರಿಗಳಿಗೆ ಉಚ್ಚಾಟನೆ ಶಿಕ್ಷೆ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟ ಅಂಬರೀಷ್​ ಪತ್ನಿ ಸುಮಲತಾ ಅಂಬರೀಷ್​ ಪರ ವಹಿಸಿದ್ದಕ್ಕೆ ಯುವ ಕಾಂಗ್ರೆಸ್​ನ 6 ಪದಾಧಿಕಾರಿಗಳನ್ನು ಉಚ್ಚಾಟಿಸಿ ರಾಜ್ಯ ಯುವ ಕಾಂಗ್ರೆಸ್​ ಕಾರ್ಯದರ್ಶಿ ಗೀತಾ ರಾಜಣ್ಣ…

View More ಸುಮಲತಾ ಅಂಬರೀಷ್​ ಬೆಂಬಲಿಸಿದ್ದಕ್ಕೆ ಯುವ ಕಾಂಗ್ರೆಸ್​ನ 6 ಪದಾಧಿಕಾರಿಗಳಿಗೆ ಉಚ್ಚಾಟನೆ ಶಿಕ್ಷೆ

ಅಧಿಕೃತ ಫೇಸ್​ಬುಕ್​ ಪೇಜ್​ ತೆರೆದ ನಟಿ ಸುಮಲತಾ ಅಂಬರೀಶ್​

ಮೈಸೂರು: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ನಟಿ ಸುಮಲತಾ ಅಂಬರೀಷ್​ ತಮ್ಮ ಅಧಿಕೃತ ಫೇಸ್​ಬುಕ್​ ಪೇಜ್​ ತೆರೆದಿದ್ದು, ಜನರಿಗೆ ಮತ್ತಷ್ಟು ಹತ್ತಿರವಾಗುವ ಪ್ರಯತ್ನ ನಡೆಸಿದ್ದಾರೆ. ನಾನು ನಿಮ್ಮ ಸುಮಲತಾ ಅಂಬರೀಷ್​. ನಾನು ಇನ್ನು ನಿಮಗೆ…

View More ಅಧಿಕೃತ ಫೇಸ್​ಬುಕ್​ ಪೇಜ್​ ತೆರೆದ ನಟಿ ಸುಮಲತಾ ಅಂಬರೀಶ್​

ಸುಮಲತಾ ಅಂಬರೀಷ್​ ಪರ ಚುನಾವಣಾ ಪ್ರಚಾರಕ್ಕೆ ದರ್ಶನ್ ಒಬ್ಬರೇ ಸಾಕೆಂದ ಕಿಚ್ಚ ಸುದೀಪ್​

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಟಿ ಸುಮಲತಾ ಅಂಬರೀಷ್​ ಪರ ಪ್ರಚಾರ ಮಾಡಲು ದರ್ಶನ್​ ಇರಬೇಕಾದರೆ ಬೇರೆಯವರ ಅವಶ್ಯಕತೆ ಬೇಕಾಗಿಲ್ಲ ಎಂದು ನಟ ಕಿಚ್ಚ ಸುದೀಪ್​ ತಿಳಿಸಿದ್ದಾರೆ. ಸುಮಲತಾ ಅವರ ಪರ ಚುನಾವಣಾ ಪ್ರಚಾರಕ್ಕೆ…

View More ಸುಮಲತಾ ಅಂಬರೀಷ್​ ಪರ ಚುನಾವಣಾ ಪ್ರಚಾರಕ್ಕೆ ದರ್ಶನ್ ಒಬ್ಬರೇ ಸಾಕೆಂದ ಕಿಚ್ಚ ಸುದೀಪ್​

ಸುಮಲತಾ ತೆಗೆದುಕೊಳ್ಳುವ ಸ್ಪಷ್ಟ ನಿರ್ಧಾರದ ಬಳಿಕ ಬಿಜೆಪಿ ತನ್ನ ನಿಲುವು ಪ್ರಕಟಿಸಲಿದೆ: ಬಿಎಸ್​ವೈ

ಗದಗ: ಮಂಡ್ಯ ರಾಜಕೀಯ ವಿಚಾರದಲ್ಲಿ ನಟಿ ಸುಮಲತಾ ಅಂಬರೀಷ್​ ಅವರು ತೆಗೆದುಕೊಳ್ಳುವ ಮೂಲಕ ಸ್ಪಷ್ಟ ನಿರ್ಧಾರದ ಬಳಿಕ ಬಿಜೆಪಿ ತನ್ನ ನಿಲುವು ಪ್ರಕಟಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರು ತಿಳಿಸಿದರು. ಗದಗಿನಲ್ಲಿ…

View More ಸುಮಲತಾ ತೆಗೆದುಕೊಳ್ಳುವ ಸ್ಪಷ್ಟ ನಿರ್ಧಾರದ ಬಳಿಕ ಬಿಜೆಪಿ ತನ್ನ ನಿಲುವು ಪ್ರಕಟಿಸಲಿದೆ: ಬಿಎಸ್​ವೈ

ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಮ್ಮನ ಪರ ನಿಲ್ಲುತ್ತೇನೆಂದ ಸಾರಥಿ

ಬೆಂಗಳೂರು: ಮಂಡ್ಯದಲ್ಲಿ ಲೋಕಸಭಾ ಚುನಾವಣಾ ಕಾವು ರಂಗೇರಿದ್ದು, ಕಾಂಗ್ರೆಸ್​ನಿಂದ ಟಿಕೇಟ್ ಸಿಗಲಿ, ಬಿಡಲಿ ಮಂಡ್ಯದ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ನಟಿ ಸುಮಲತಾ ಅಂಬರೀಶ್​ ಕಡ್ಡಿ ತುಂಡಾದಂತೆ ಹೇಳಿದ್ದಾರೆ. ಈ ಮಧ್ಯೆ ಸುಮಲತಾ ಅವರ…

View More ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಮ್ಮನ ಪರ ನಿಲ್ಲುತ್ತೇನೆಂದ ಸಾರಥಿ

ಜೆಡಿಎಸ್ ದಾಳಕ್ಕೆ ಕಾಂಗ್ರೆಸ್ ಚಡಪಡಿಕೆ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು ಲೋಕಸಭೆ ಸೀಟು ಹಂಚಿಕೆ ಇನ್ನೂ ಚರ್ಚಾ ಹಂತದಲ್ಲಿರುವಾಗ ಜೆಡಿಎಸ್ ಒಂದೊಂದೇ ಪಟ್ಟು ಹಾಕುತ್ತಿರುವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ. ಇದೀಗ ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರಭುತ್ವ ಸಾಧಿಸಲು ಹೊರಟ ಆ…

View More ಜೆಡಿಎಸ್ ದಾಳಕ್ಕೆ ಕಾಂಗ್ರೆಸ್ ಚಡಪಡಿಕೆ

ಸುಮಲತಾ ಸ್ಪರ್ಧೆ ಡಿಕೆಶಿ ಮಧ್ಯಪ್ರವೇಶ

ಬೆಂಗಳೂರು: ಯಾವುದೇ ಕಾರಣಕ್ಕೂ ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟುಕೊಡಲು ಸಿದ್ಧವಿಲ್ಲದ ಜೆಡಿಎಸ್, ಹಠ ಕಟ್ಟಿ ಸುಮಲತಾ ಅಂಬರೀಷ್ ಅವರ ತೀರ್ಮಾನ ಬದಲಿಸಲು ಕಾಂಗ್ರೆಸ್ ಮೇಲೆ ಒತ್ತಡ ಹೇರಲಾರಂಭಿಸಿದೆ. ಮಂಡ್ಯದಿಂದ ಕಣಕ್ಕಿಳಿಯುವ ಬಗ್ಗೆ ಸುಮಲತಾ ನೀಡಿರುವ…

View More ಸುಮಲತಾ ಸ್ಪರ್ಧೆ ಡಿಕೆಶಿ ಮಧ್ಯಪ್ರವೇಶ

ಮಂಡ್ಯಕ್ಕಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ: ನಟಿ ಸುಮಲತಾ ಅಂಬರೀಶ್​ ಸ್ಪಷ್ಟನೆ

ಮಂಡ್ಯ: ರಾಜಕೀಯಕ್ಕೆ ಬರಬೇಕೆಂಬ ಉದ್ದೇಶದಿಂದ ಮಂಡ್ಯಕ್ಕೆ ಬರುತ್ತಿಲ್ಲ. ಬದಲಿಗೆ ಮಂಡ್ಯಕ್ಕಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ. ನಮ್ಮ ಮೇಲಿರುವ ನಿಮ್ಮ ಋಣವನ್ನು ತೀರಿಸಲು ನಾನು ಬದ್ಧಳಾಗಿದ್ದೇನೆ ಎಂದು ನಟಿ ಸುಮಲತಾ ಅಂಬರೀಶ್​ ತಿಳಿಸಿದರು. ಇನ್ನೆಲ್ಲೂ ನನಗೆ ಈ…

View More ಮಂಡ್ಯಕ್ಕಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ: ನಟಿ ಸುಮಲತಾ ಅಂಬರೀಶ್​ ಸ್ಪಷ್ಟನೆ