ಸಿದ್ದಲಿಂಗಪುರದಲ್ಲಿ ಷಷ್ಠಿ ಜಾತ್ರೆ ಸಂಭ್ರಮ

ಮೈಸೂರು: ನಗರದ ಹೊರವಲಯದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಸಿದ್ದಲಿಂಗಪುರದ ಪುರಾತನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಶ್ರದ್ಧಾ, ಭಕ್ತಿಯೊಂದಿಗೆ ವಿಜೃಂಭಣೆಯಿಂದ ಷಷ್ಠಿ ಜಾತ್ರೆ ಜರುಗಿತು. ದೇವರ ದರ್ಶನ ಪಡೆಯಲು ಬುಧವಾರ ಮಧ್ಯರಾತ್ರಿಯಿಂದಲೇ…

View More ಸಿದ್ದಲಿಂಗಪುರದಲ್ಲಿ ಷಷ್ಠಿ ಜಾತ್ರೆ ಸಂಭ್ರಮ