ಯಲ್ಲಮ್ಮ ದೇಗುಲಕ್ಕೆ ಸುಪ್ರೀಂ ನ್ಯಾಯಮೂರ್ತಿ ಭೇಟಿ

ಉಗರಗೋಳ (ಸವದತ್ತಿ): ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಯಲ್ಲಮ್ಮಗುಡ್ಡಕ್ಕೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಲ್.ನರಸಿಂಹರೆಡ್ಡಿ ಸೋಮವಾರ ಭೇಟಿ ನೀಡಿ, ದೇವಿಯ ದರ್ಶನ ಪಡೆದರು. ಯಲ್ಲಮ್ಮನ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ…

View More ಯಲ್ಲಮ್ಮ ದೇಗುಲಕ್ಕೆ ಸುಪ್ರೀಂ ನ್ಯಾಯಮೂರ್ತಿ ಭೇಟಿ

ಚಾಲನೆ ಪತ್ರ ಇಲ್ಲವೆಂದು ವಿಮೆ ಪರಿಹಾರ ನಿರಾಕರಿಸುವಂತಿಲ್ಲ

ಬೆಳಗಾವಿ: ಇನ್ನು ಮುಂದೆ ರಸ್ತೆ ಅಪಘಾತಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳು ವಾಹನ ಚಾಲನೆ ಪರವಾನಿಗೆ ಪತ್ರ (ಲೈಸೆನ್ಸ್) ಇಲ್ಲ ಎಂದು ಸಂತ್ರಸ್ತರಿಗೆ ಪರಿಹಾರ ನಿರಾಕರಿಸುವಂತಿಲ್ಲ. ಅಪಘಾತದಲ್ಲಿ ನೊಂದವರಿಗೆ ಸಂಬಂಧಿಸಿದ ವಿಮಾ ಕಂಪನಿ ಪರಿಹಾರ ಪಾವತಿಸಲೇಬೇಕು.…

View More ಚಾಲನೆ ಪತ್ರ ಇಲ್ಲವೆಂದು ವಿಮೆ ಪರಿಹಾರ ನಿರಾಕರಿಸುವಂತಿಲ್ಲ