ರಫೇಲ್ ಸುಪ್ರೀಂ ತೀರ್ಪಿನ ಗೊಂದಲ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಕುರಿತು ಸುಪ್ರೀಂಕೋರ್ಟ್​ನ ತ್ರಿಸದಸ್ಯ ಪೀಠ ಶುಕ್ರವಾರ ನೀಡಿದ ತೀರ್ಪಿನಲ್ಲಿರುವ ಕೆಲ ಗೊಂದಲಗಳನ್ನು ಪರಿಹರಿಸುವಂತೆ ಕೇಂದ್ರ ಸರ್ಕಾರವೇ ಶನಿವಾರ ಅರ್ಜಿ ಸಲ್ಲಿಸಿದೆ. ಆದೇಶ ಪರಿಷ್ಕರಣೆ ಮಾಡುವಂತೆ ಮನವಿ ಮಾಡಿದೆ.…

View More ರಫೇಲ್ ಸುಪ್ರೀಂ ತೀರ್ಪಿನ ಗೊಂದಲ

ರಫೇಲ್​ ಒಪ್ಪಂದದ ತೀರ್ಪಿನಲ್ಲಿ ದೋಷವಿದೆ, ತಿದ್ದುಪಡಿ ಮಾಡಿ ಎಂದು ಸುಪ್ರೀಂಗೆ ಮನವಿ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ರಫೇಲ್​ ಒಪ್ಪಂದದಲ್ಲಿ ತನಿಖೆಯ ಅಗತ್ಯವಿಲ್ಲ ಎಂದು ನಿನ್ನೆ (ಡಿ.14ರಂದು) ಸುಪ್ರೀಂಕೋರ್ಟ್​ ತೀರ್ಪು ನೀಡಿದ್ದು ರಾಜಕೀಯವಾಗಿ ಪರ, ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಇಂದು ಕೇಂದ್ರ ಸರ್ಕಾರ, ತೀರ್ಪಿನಲ್ಲಿ ಸಣ್ಣ ದೋಷವಿದ್ದು ಅದನ್ನು ತಿದ್ದುಪಡಿ…

View More ರಫೇಲ್​ ಒಪ್ಪಂದದ ತೀರ್ಪಿನಲ್ಲಿ ದೋಷವಿದೆ, ತಿದ್ದುಪಡಿ ಮಾಡಿ ಎಂದು ಸುಪ್ರೀಂಗೆ ಮನವಿ ಮಾಡಿದ ಕೇಂದ್ರ ಸರ್ಕಾರ

’ರಾ’ಫೇಲ್ ಮೋದಿ ಪಾಸ್

<< ಅಕ್ರಮ ಆರೋಪದ ತನಿಖೆಗೆ ನಕಾರ, ಕೇಂದ್ರ ಸರ್ಕಾರಕ್ಕೆ ಕ್ಲೀನ್​ಚಿಟ್>> ನವದೆಹಲಿ: ಬಹುಕೋಟಿ ರಫೇಲ್ ಯುದ್ಧ ವಿಮಾನ ಖರೀದಿ ಹಗರಣದ ಆರೋಪಗಳಿಗೆಲ್ಲ ತೆರೆ ಎಳೆದಿರುವ ಸುಪ್ರೀಂಕೋರ್ಟ್, ನ್ಯಾಯಾಲಯದ ಉಸ್ತುವಾರಿಯಲ್ಲೇ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ…

View More ’ರಾ’ಫೇಲ್ ಮೋದಿ ಪಾಸ್

ಯುದ್ಧ ವಿಮಾನ ಖರೀದಿ ಎಂದರೆ ರಸ್ತೆ, ಸೇತುವೆ ಗುತ್ತಿಗೆಯಲ್ಲ!

<< ರಫೇಲ್ ಒಪ್ಪಂದ ಪ್ರಶ್ನಿಸಿದ್ದ ಅರ್ಜಿದಾರರಿಗೆ ಸುಪ್ರೀಂ ತರಾಟೆ >> ನವದೆಹಲಿ: ಸುಪ್ರೀಂಕೋರ್ಟ್ ಮುಂದೆ ಪ್ರಶ್ನಿಸಿರುವುದು ರಸ್ತೆ ಅಥವಾ ಸೇತುವೆಯ ಗುತ್ತಿಗೆ ವಿಚಾರವಲ್ಲ. ರಕ್ಷಣಾ ವಲಯದ ಯುದ್ಧ ವಿಮಾನಗಳ ಟೆಂಡರ್ ಇದಾಗಿದೆ ಎಂದು ಸಿಜೆಐ…

View More ಯುದ್ಧ ವಿಮಾನ ಖರೀದಿ ಎಂದರೆ ರಸ್ತೆ, ಸೇತುವೆ ಗುತ್ತಿಗೆಯಲ್ಲ!

ರಫೇಲ್​ ಒಪ್ಪಂದದ ಬಗ್ಗೆ ಅಪಪ್ರಚಾರ ಮಾಡಿದ್ದ ರಾಹುಲ್​ ಗಾಂಧಿ ಕೂಡಲೇ ಕ್ಷಮೆ ಕೇಳಲಿ: ಅಮಿತ್​ ಷಾ

ನವದೆಹಲಿ: ರಫೇಲ್​ ಡೀಲ್​ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಕ್ಲೀನ್​ಚಿಟ್​ ನೀಡಿದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರು, ಕಾಂಗ್ರೆಸ್​ ಹಾಗೂ ಪಕ್ಷದ ಅಧ್ಯಕ್ಷ ರಾಹುಲ್​ ಗಾಂಧಿ…

View More ರಫೇಲ್​ ಒಪ್ಪಂದದ ಬಗ್ಗೆ ಅಪಪ್ರಚಾರ ಮಾಡಿದ್ದ ರಾಹುಲ್​ ಗಾಂಧಿ ಕೂಡಲೇ ಕ್ಷಮೆ ಕೇಳಲಿ: ಅಮಿತ್​ ಷಾ

ನಿರೀಕ್ಷೆಯಂತೆ ರಫೇಲ್​ ಡೀಲ್​ ತೀರ್ಪು ಬಂದಿದೆ: ಬಿ.ಎಸ್​.ಯಡಿಯೂರಪ್ಪ

ಬೆಳಗಾವಿ: ರಫೇಲ್​ ಡೀಲ್​ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿದ್ದು ಸಂತೋಷ ತಂದಿದೆ. ಈ ಒಪ್ಪಂದದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಹೇಳಿದರು. ಪ್ರಧಾನಿ ಮೋದಿಯವರನ್ನು ರಾಜಕೀಯವಾಗಿ ಮುಳುಗಿಸಲು ಕಾಂಗ್ರೆಸ್​ ಇನ್ನಿಲ್ಲದ ಯತ್ನ…

View More ನಿರೀಕ್ಷೆಯಂತೆ ರಫೇಲ್​ ಡೀಲ್​ ತೀರ್ಪು ಬಂದಿದೆ: ಬಿ.ಎಸ್​.ಯಡಿಯೂರಪ್ಪ

ರಫೇಲ್​ ಡೀಲ್​ ತನಿಖೆಗೆ ಸುಪ್ರೀಂ ಕೋರ್ಟ್​ ಅಸಮ್ಮತಿ: ಕೇಂದ್ರ ಸರ್ಕಾರ ನಿರಾಳ

ನವದೆಹಲಿ: ರಫೇಲ್​ ಯುದ್ಧ ವಿಮಾನಗಳ ಖರೀದಿಯಲ್ಲಿ ಭಾರಿ ಅಕ್ರಮವಾಗಿದ್ದು ನ್ಯಾಯಾಲಯ ಉಸ್ತುವಾರಿಯಲ್ಲಿ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನೂ ಸುಪ್ರೀಂಕೋರ್ಟ್​ ವಜಾಗೊಳಿಸಿದೆ. ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ಪೀಠ…

View More ರಫೇಲ್​ ಡೀಲ್​ ತನಿಖೆಗೆ ಸುಪ್ರೀಂ ಕೋರ್ಟ್​ ಅಸಮ್ಮತಿ: ಕೇಂದ್ರ ಸರ್ಕಾರ ನಿರಾಳ

ಮೇಕೆದಾಟಿಗೆ ಸುಪ್ರೀಂ ಬಲ

ನವದೆಹಲಿ: ಉದ್ದೇಶಿತ ಮೇಕೆ ದಾಟು ಅಣೆಕಟ್ಟೆ ನಿರ್ವಣದ ವಿಸõತ ಯೋಜನಾ ವರದಿ ಸಿದ್ಧಪಡಿಸಲು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಕರ್ನಾ ಟಕಕ್ಕೆ ನೀಡಿರುವ ಅನುಮತಿಗೆ ತಡೆಯಾಜ್ಞೆ ನೀಡಬೇಕೆಂಬ ಕೋರಿಕೆಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಆ ಮೂಲಕ…

View More ಮೇಕೆದಾಟಿಗೆ ಸುಪ್ರೀಂ ಬಲ

ಉದ್ದೇಶಿತ ಮೇಕೆದಾಟು ಅಣೆಕಟ್ಟೆ ಡಿಪಿಆರ್​ಗೆ ನೀಡಿದ್ದ ಅನುಮತಿಗೆ ತುರ್ತು ತಡೆ ನೀಡಲಾಗದು: ಸುಪ್ರೀಂ

ನವದೆಹಲಿ: ಕಾವೇರಿ ನದಿಗೆ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯೋಜನೆ ಬಗ್ಗೆ ವಿಸ್ತೃತ ವರದಿ (ಡಿಪಿಆರ್) ಸಲ್ಲಿಸುವಂತೆ ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ನೀಡಿದ್ದ ಅನುಮತಿಗೆ ತಕ್ಷಣ ತಡೆಯಾಜ್ಞೆ ನೀಡಬೇಕು ಎಂದು ತಮಿಳುನಾಡು ಸರ್ಕಾರ…

View More ಉದ್ದೇಶಿತ ಮೇಕೆದಾಟು ಅಣೆಕಟ್ಟೆ ಡಿಪಿಆರ್​ಗೆ ನೀಡಿದ್ದ ಅನುಮತಿಗೆ ತುರ್ತು ತಡೆ ನೀಡಲಾಗದು: ಸುಪ್ರೀಂ

ಜಮ್ಮುಕಾಶ್ಮೀರ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲರ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದ ಸುಪ್ರೀಂ

ನವದೆಹಲಿ: ಜಮ್ಮುಕಾಶ್ಮೀರ ವಿಧಾನಸಭೆಯನ್ನು ರಾಜ್ಯಪಾಲ ಸತ್ಯಪಾಲ ಮಲಿಕ್​ ಅವರು ನವೆಂಬರ್​ನಲ್ಲಿ ವಿಸರ್ಜನೆ ಮಾಡಿದ ಪ್ರಕರಣವನ್ನು ವಿಚಾರಣೆ ಮಾಡಲು ಸುಪ್ರೀಂಕೋರ್ಟ್​ ನಿರಾಕರಿಸಿದೆ. ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯಿ ಹಾಗೂ ನ್ಯಾಯಮೂರ್ತಿ ಎಸ್​.ಕೆ.ಕೌಲ್​ ನೇತೃತ್ವದ ಪೀಠ ಈ ನಿರ್ಧಾರ…

View More ಜಮ್ಮುಕಾಶ್ಮೀರ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲರ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದ ಸುಪ್ರೀಂ