ಪ್ರತಿವಾದಿ ಭಯಂಕರ ರಾಮ್ ​ಜೇಠ್ಮಲಾನಿ ಇನ್ನಿಲ್ಲ: ಇಂದಿರಾ ಹಂತಕರ ಪರ ವಕಾಲತು, ರಾಜಕೀಯದಲ್ಲೂ ತಮ್ಮದೇ ಛಾಪು ಮೂಡಿಸಿದ್ದ ವಕೀಲ

ನವದೆಹಲಿ: ಹೆಸರಾಂತ ನ್ಯಾಯವಾದಿ, ಕೇಂದ್ರದ ಮಾಜಿ ಕಾನೂನು ಸಚಿವ ರಾಮ್ ಜೇಠ್ಮಲಾನಿ ಭಾನುವಾರ ಬೆಳಗ್ಗೆ 7.45ರ ಸುಮಾರಿಗೆ ದೆಹಲಿಯಲ್ಲಿ ವಿಧಿವಶರಾದರು. ಇನ್ನು ಆರು ದಿನಗಳಲ್ಲಿ ಅವರಿಗೆ 96 ವರ್ಷ ತುಂಬುತ್ತಿತ್ತು. ಜೇಠ್ಮಲಾನಿಯವರ ಅಂತ್ಯಕ್ರಿಯೆ ಲೋಧಿ…

View More ಪ್ರತಿವಾದಿ ಭಯಂಕರ ರಾಮ್ ​ಜೇಠ್ಮಲಾನಿ ಇನ್ನಿಲ್ಲ: ಇಂದಿರಾ ಹಂತಕರ ಪರ ವಕಾಲತು, ರಾಜಕೀಯದಲ್ಲೂ ತಮ್ಮದೇ ಛಾಪು ಮೂಡಿಸಿದ್ದ ವಕೀಲ

ಏರ್​ಸೆಲ್​ ಮ್ಯಾಕ್ಸಿಸ್​ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಅವರ ಪುತ್ರ ಕಾರ್ತಿಗೆ ರಿಲೀಫ್​

ನವದೆಹಲಿ: ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಅವರಿಗೆ ಏರ್​ಸೆಲ್​ ಮ್ಯಾಕ್ಸಿಸ್​ ಹಗರಣದ ಪ್ರಕರಣದಲ್ಲಿ ರಿಲೀಫ್​ ಸಿಕ್ಕಿದೆ. ಆದರೆ, ಪಿ.ಚಿದಂಬರಂ ಅವರು ಐಎನ್​ಎಕ್ಸ್​ ಮೀಡಿಯಾ ಹಗರಣದ ಪ್ರಕರಣದಲ್ಲಿ ಸಲ್ಲಿಸಿದ್ದ ನಿರೀಕ್ಷಣಾ…

View More ಏರ್​ಸೆಲ್​ ಮ್ಯಾಕ್ಸಿಸ್​ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಅವರ ಪುತ್ರ ಕಾರ್ತಿಗೆ ರಿಲೀಫ್​

ನನ್ನ ತಾಯಿಯ ಆರೋಗ್ಯದ ಬಗ್ಗೆ ಆತಂಕವಾಗುತ್ತಿದೆ, ಭೇಟಿಯಾಗಲು ಅನುಮತಿ ನೀಡಿ; ಸುಪ್ರೀಂಗೆ ಅರ್ಜಿ ಸಲ್ಲಿಸಿದ ಇಲ್ತಿಜಾ…

ನವದೆಹಲಿ: ಜಮ್ಮುಕಾಶ್ಮೀರದಲ್ಲಿ ಆರ್ಟಿಕಲ್​ 370 ರದ್ದುಗೊಳಿಸಿದಾಗಿನಿಂದಲೂ ಅಲ್ಲಿನ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ, ಒಮರ್​ ಅಬ್ದುಲ್ಲಾ ಮತ್ತಿತರರು ಗೃಹಬಂಧನದಲ್ಲಿದ್ದಾರೆ. ಹೊರಗಿನವರು ಬಿಡಿ, ಕುಟುಂಬದವರಿಗೂ ಅವರನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ. ಈಗಾಗಲೇ ತನ್ನ ತಾಯಿಗೆ ಗೃಹಬಂಧನ…

View More ನನ್ನ ತಾಯಿಯ ಆರೋಗ್ಯದ ಬಗ್ಗೆ ಆತಂಕವಾಗುತ್ತಿದೆ, ಭೇಟಿಯಾಗಲು ಅನುಮತಿ ನೀಡಿ; ಸುಪ್ರೀಂಗೆ ಅರ್ಜಿ ಸಲ್ಲಿಸಿದ ಇಲ್ತಿಜಾ…

ಪಿ.ಚಿದಂಬರಂ ಅವರು ತಮ್ಮ ಕಸ್ಟಡಿಗೆ ಬೇಡವೆಂದ ಸಿಬಿಐ; ತಿಹಾರ್​ ಜೈಲಿಗೆ ಕಳಿಸದ ಸುಪ್ರೀಂಕೋರ್ಟ್​

ನವದೆಹಲಿ: ಐಎನ್​ಎಕ್ಸ್​ ಮೀಡಿಯಾ ಗ್ರೂಪ್ ಹಗರಣದ ಆರೋಪಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಮತ್ತೆ ಸೆಪ್ಟೆಂಬರ್​ 5ರವರೆಗೆ ಸಿಬಿಐ ಕಸ್ಟಡಿಗೆ ವಹಿಸಿರುವ ಸುಪ್ರೀಂಕೋರ್ಟ್​ ಸದ್ಯಕ್ಕೆ ಅವರನ್ನು ತಿಹಾರ್​ ಜೈಲಿಗೆ ಕಳಿಸುವುದು ಬೇಡ ಎಂದಿದೆ.…

View More ಪಿ.ಚಿದಂಬರಂ ಅವರು ತಮ್ಮ ಕಸ್ಟಡಿಗೆ ಬೇಡವೆಂದ ಸಿಬಿಐ; ತಿಹಾರ್​ ಜೈಲಿಗೆ ಕಳಿಸದ ಸುಪ್ರೀಂಕೋರ್ಟ್​

ಬಂಧನದಿಂದ ರಕ್ಷಣೆಗೆ ತಕ್ಷಣ ಆದೇಶ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್​; ಇ.ಡಿ.ಯಿಂದ ಚಿದಂಬರಂಗೆ ಲುಕೌಟ್​ ನೋಟಿಸ್​

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧನದಿಂದ ರಕ್ಷಣೆ ಕೋರಿ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ತಕ್ಷಣವೇ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ಬುಧವಾರ ಹೇಳಿದೆ. ಇದರ ಬೆನ್ನಲ್ಲೇ ಚಿದಂಬರಂ…

View More ಬಂಧನದಿಂದ ರಕ್ಷಣೆಗೆ ತಕ್ಷಣ ಆದೇಶ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್​; ಇ.ಡಿ.ಯಿಂದ ಚಿದಂಬರಂಗೆ ಲುಕೌಟ್​ ನೋಟಿಸ್​

ಸಂಭ್ರಮಕ್ಕೆ ದೇಶ ಸಜ್ಜು: ಕಾಶ್ಮೀರದಲ್ಲಿ ನಿರ್ಬಂಧ ತುಸು ಸಡಿಲ, ಹಿಂಸೆ ನಡೆಯದಂತೆ ಕಟ್ಟೆಚ್ಚರ

ದೇಶಾದ್ಯಂತ 73ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ. ವಿಶೇಷ ಸ್ಥಾನಮಾನ ರದ್ದತಿ ಬಳಿಕ ಭಾರಿ ಭದ್ರತೆಯಲ್ಲಿರುವ ಜಮ್ಮು-ಕಾಶ್ಮೀರ ಕೂಡ ಸಂಭ್ರಮಾಚರಣೆಗೆ ಸಜ್ಜಾಗಿದೆ. ಹಲವೆಡೆ ಭದ್ರತೆ ತೆರವುಗೊಳಿಸಿ ಆಚರಣೆಗೆ ಅನುಕೂಲ ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ದೆಹಲಿಯ…

View More ಸಂಭ್ರಮಕ್ಕೆ ದೇಶ ಸಜ್ಜು: ಕಾಶ್ಮೀರದಲ್ಲಿ ನಿರ್ಬಂಧ ತುಸು ಸಡಿಲ, ಹಿಂಸೆ ನಡೆಯದಂತೆ ಕಟ್ಟೆಚ್ಚರ

ಕಾಶ್ಮೀರ ಸಹಜ ಸ್ಥಿತಿಗೆ ಟೈಂ ಬೇಕು: ನಿರ್ಬಂಧ ಸಡಿಲಿಸುವಂತೆ ಯಾವುದೇ ಆದೇಶ ನೀಡಿಲ್ಲವೆಂದ ಸುಪ್ರೀಂ

ನವದೆಹಲಿ: ಜಮ್ಮು- ಕಾಶ್ಮೀರದಲ್ಲಿ ವಿಧಿಸಲಾಗಿರುವ ನಿಷೇಧಾಜ್ಞೆ, ಇನ್ನಿತರ ನಿರ್ಬಂಧಗಳನ್ನು ರದ್ದುಪಡಿಸುವ ಬಗ್ಗೆ ಸದ್ಯ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ. ನೂತನ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಯಾಗಿ, ಜನಜೀವನ ಸಹಜಸ್ಥಿತಿಗೆ ಮರಳುವುದಕ್ಕೆ ಇನ್ನಷ್ಟು ಕಾಲಾವಕಾಶ ಬೇಕಾಗುತ್ತದೆ…

View More ಕಾಶ್ಮೀರ ಸಹಜ ಸ್ಥಿತಿಗೆ ಟೈಂ ಬೇಕು: ನಿರ್ಬಂಧ ಸಡಿಲಿಸುವಂತೆ ಯಾವುದೇ ಆದೇಶ ನೀಡಿಲ್ಲವೆಂದ ಸುಪ್ರೀಂ

ಜಮ್ಮು ಮತ್ತು ಕಾಶ್ಮಿರದಲ್ಲಿ ಹೇರಿರುವ ನಿರ್ಬಂಧಗಳನ್ನು ತೆರವುಗೊಳಿಸುವ ವಿಷಯದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ನಕಾರ

ನವದೆಹಲಿ: ಜಮ್ಮು ಮತ್ತು ಕಾಶ್ಮಿರದಲ್ಲಿ ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿದೆ. ಅಲ್ಲಿನ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುವಂತೆ ಮಾಡಲು ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ. ಆದ್ದರಿಂದ, ಅಲ್ಲಿಯವರೆಗೆ ಕಾಶ್ಮೀರ ಕಣಿವೆಯಲ್ಲಿ ವಿಧಿಸಿರುವ ಹಲವು ನಿರ್ಬಂಧಗಳನ್ನು…

View More ಜಮ್ಮು ಮತ್ತು ಕಾಶ್ಮಿರದಲ್ಲಿ ಹೇರಿರುವ ನಿರ್ಬಂಧಗಳನ್ನು ತೆರವುಗೊಳಿಸುವ ವಿಷಯದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ನಕಾರ

ಮೂರೂವರೆ ತಿಂಗಳಲ್ಲಿ ಅಯೋಧ್ಯೆ ತೀರ್ಪ?: ರಾಮ ಜನ್ಮಭೂಮಿ – ಬಾಬ್ರಿ ಕಟ್ಟಡ ವಿವಾದ ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿದ್ದ ಅರ್ಜಿ

ನವದೆಹಲಿ: ದಶಕಗಳ ಕಾನೂನು ಹೋರಾಟದ ಬಳಿಕ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ಐತಿಹಾಸಿಕ ಆದೇಶ ನೀಡಿತ್ತು. ಆ ಪ್ರಕಾರ ಅಯೋಧ್ಯೆಯ 1.12 ಹೆಕ್ಟೇರ್ ಭೂಮಿಯನ್ನು 3 ಸಮಾನ ಭಾಗವನ್ನಾಗಿ ಹಂಚಲು ನ್ಯಾಯಪೀಠ ಆದೇಶಿಸಿತ್ತು. ಈ ತೀರ್ಪು…

View More ಮೂರೂವರೆ ತಿಂಗಳಲ್ಲಿ ಅಯೋಧ್ಯೆ ತೀರ್ಪ?: ರಾಮ ಜನ್ಮಭೂಮಿ – ಬಾಬ್ರಿ ಕಟ್ಟಡ ವಿವಾದ ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿದ್ದ ಅರ್ಜಿ

ಅತೃಪ್ತರಲ್ಲಿ ಮುನಿಸು, ವಿಭಿನ್ನ ದಿರಿಸು: ಅನರ್ಹರಲ್ಲೀಗ ಅಪನಂಬಿಕೆ ಡಿಕೆಶಿ-ಮುನಿರತ್ನ ಭೇಟಿ ಹಿಂಡಿದ ಹುಳಿ

ಬೆಂಗಳೂರು: ಆಪರೇಷನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್​ನ ಅನರ್ಹಗೊಂಡಿರುವ ಶಾಸಕರಲ್ಲಿ ಈಗ ಅಪನಂಬಿಕೆ ಉಂಟಾಗಿದೆ. ಮುಂಬೈನಲ್ಲಿರುವಷ್ಟು ದಿನ ಒಗ್ಗಟ್ಟು ಪ್ರದರ್ಶಿಸುತ್ತಿದ್ದ ಅನರ್ಹರು ಈಗ ವಿಭಿನ್ನ ನಡೆಯನ್ನಿಡುತ್ತಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಮುನಿರತ್ನ, ಮಾಜಿ…

View More ಅತೃಪ್ತರಲ್ಲಿ ಮುನಿಸು, ವಿಭಿನ್ನ ದಿರಿಸು: ಅನರ್ಹರಲ್ಲೀಗ ಅಪನಂಬಿಕೆ ಡಿಕೆಶಿ-ಮುನಿರತ್ನ ಭೇಟಿ ಹಿಂಡಿದ ಹುಳಿ