ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವಿಲ್ಲ

ನವದೆಹಲಿ: ಬಂಡೀಪುರ ಅಭಯಾರಣ್ಯದ ಸುರಕ್ಷಿತ ಬಫರ್ ವಲಯದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶವಿರಬಾರದು ಎಂಬ ಕರ್ನಾಟಕದ ವಾದಕ್ಕೆ ಸುಪ್ರೀಂಕೋರ್ಟ್ ತಾತ್ವಿಕ ಒಪ್ಪಿಗೆ ನೀಡಿದೆ. ಬಂಡೀಪುರ ಅರಣ್ಯದಲ್ಲಿ ಸಾಗುವ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ…

View More ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವಿಲ್ಲ

ಸುಪ್ರೀಂಕೋರ್ಟ್ ನಿಲುವಿನಿಂದ ಬೇಸರ

ಹುಬ್ಬಳ್ಳಿ: ಶಬರಿಮಲೈ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸುವಂತೆ ಆದೇಶ ಮಾಡಿರುವ ಸುಪ್ರೀಂಕೋರ್ಟ್ ನಿಲುವಿನಿಂದ ಬೇಸರವಾಗಿದೆ ಎಂದು ಶಬರಿಮಲೈನ ರಾಜವಂಶಸ್ಥ ಪಂದಳ ಮಹಾರಾಜ ಶಶಿಕುಮಾರ್ ವರ್ವ ಹೇಳಿದರು. ವಿದ್ಯಾನಗರ ಶಾಂತಿಕಾಲನಿಯಲ್ಲಿ ಬುಧವಾರ ಆಯೋಜಿಸಿದ್ದ…

View More ಸುಪ್ರೀಂಕೋರ್ಟ್ ನಿಲುವಿನಿಂದ ಬೇಸರ

ಶಬರಿಮಲೆ ಸಂಪ್ರದಾಯ ಉಳಿಸಲು ಒತ್ತಾಯ

ಹಾವೇರಿ: ಶಬರಿಮಲೆ ಸನ್ನಿಧಾನದ ಪಾರಂಪರಿಕ ಸಂಪ್ರದಾಯ ಉಳಿಸಬೇಕು ಹಾಗೂ ಸುಪ್ರೀಂಕೋರ್ಟ್ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿ ಅಯ್ಯಪ್ಪಸ್ವಾಮಿ ಸೇವಾ ಸಮಾಜಂ ಹಾಗೂ ಶಬರಿಮಲೈ ಪರಂಪರೆ ಸಂರಕ್ಷಣಾ ವೇದಿಕೆಯಿಂದ ನಗರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ…

View More ಶಬರಿಮಲೆ ಸಂಪ್ರದಾಯ ಉಳಿಸಲು ಒತ್ತಾಯ

ಸಿಬಿಐ ಜುಟ್ಟು ಸುಪ್ರೀಂಗೆ

ನವದೆಹಲಿ: ತಾರಕಕ್ಕೇರಿರುವ ಸಿಬಿಐ ಆಂತರಿಕ ಸಂಘರ್ಷಕ್ಕೆ ರ್ತಾಕ ಅಂತ್ಯ ಹಾಡಿ, ಸಿಬಿಐ ಘನತೆ ಕಾಪಾಡಲು ಮುಂದಾಗಿರುವ ಸುಪ್ರೀಂಕೋರ್ಟ್, ಸಿಬಿಐ ನಿರ್ದೇಶಕ ಅಲೋಕ್ ವರ್ವ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಮೇಲಿನ ಭ್ರಷ್ಟಾಚಾರ ಆರೋಪಗಳ…

View More ಸಿಬಿಐ ಜುಟ್ಟು ಸುಪ್ರೀಂಗೆ

ಸುಪ್ರಿಂಗೇ ಸೆಡ್ಡು

ಬೆಂಗಳೂರು: ಹಿಂಬಡ್ತಿಗೊಂಡ ಎಸ್ಸಿ, ಎಸ್ಟಿ ನೌಕರರ ಹಿತರಕ್ಷಣೆಗಾಗಿ ತತ್ಪರಿಣಾಮ ಬಡ್ತಿ ರಕ್ಷಿಸುವ ಕಾನೂನನ್ನು ಅ.12ರ ನಂತರ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತಂತೆ ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದ ನಂತರವೇ ಕಾನೂನು ಜಾರಿಗೊಳಿಸಲು ತೀರ್ವನಿಸಿದೆ. ಗುರುವಾರ…

View More ಸುಪ್ರಿಂಗೇ ಸೆಡ್ಡು

ಸುಪ್ರೀಂಕೋರ್ಟ್ ಆದೇಶಕ್ಕೆ ರಾಮಚಂದ್ರಾಪುರ ಮಠದ ಭಕ್ತರ ಸಂಭ್ರಮ

ಹೊಸನಗರ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ಮರಳಿ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿ ಸುಪ್ರೀಂಕೋರ್ಟ್ ನೀಡಿದ ಆದೇಶ ಹಿನ್ನೆಲೆಯಲ್ಲಿ ಮಠದ ಭಕ್ತರು ಹೊಸನಗರದಲ್ಲಿ ಸಂಭ್ರಮಿಸಿದರು. ಪಟ್ಟಣದ ಬಸ್ ನಿಲ್ದಾಣ ಎದುರು ಸೇರಿದ್ದ ಶ್ರೀ ರಾಮಚಂದ್ರಾಪುರ ಮಠದ ಅಭಿಮಾನಿಗಳು,…

View More ಸುಪ್ರೀಂಕೋರ್ಟ್ ಆದೇಶಕ್ಕೆ ರಾಮಚಂದ್ರಾಪುರ ಮಠದ ಭಕ್ತರ ಸಂಭ್ರಮ

ನೌಕರರಿಗೆ ಅಡ್​ಹಾಕ್ ವೇತನ

ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪಿನನ್ವಯ ಹಿಂಬಡ್ತಿ ಹೊಂದಿರುವ ಎಸ್ಸಿ-ಎಸ್ಟಿ ಅಧಿಕಾರಿ ಮತ್ತು ನೌಕರರಿಗೆ ಅವರು ಈ ಮೊದಲು ಕರ್ತವ್ಯ ನಿರ್ವಹಿಸುತ್ತಿದ್ದ ಹುದ್ದೆಗೆ ನಿಗದಿಯಾದ ವೇತನ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಡ್ವೋಕೇಟ್ ಜನರಲ್ ನೀಡಿರುವ…

View More ನೌಕರರಿಗೆ ಅಡ್​ಹಾಕ್ ವೇತನ

ಬಡ್ತಿ ಮೀಸಲಾತಿಗೆ ಕೇಂದ್ರದ ಬೆಂಬಲ

ನವದೆಹಲಿ: ಪರಿಶಿಷ್ಟ ಜಾತಿ/ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ರಾಜ್ಯದ ನಿಲುವಿಗೀಗ ಕೇಂದ್ರ ಸರ್ಕಾರದ ಬೆಂಬಲವೂ ಸಿಕ್ಕಿದೆ. ಶತಮಾನಗಳಿಂದ ಶೋಷಣೆ, ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಈ ಸಮುದಾಯ ಶೇ.22.5 ಬಡ್ತಿ ಮೀಸಲಾತಿ ಪಡೆಯಲು ಅರ್ಹ…

View More ಬಡ್ತಿ ಮೀಸಲಾತಿಗೆ ಕೇಂದ್ರದ ಬೆಂಬಲ

ಹದಿನೈದು ದಿನ ಕಾಲಾವಕಾಶ ಸಿಕ್ಕಿದ್ರೆ ಸಿಎಂ ಆಗ್ತಿದ್ದೆ

ಶಿಕಾರಿಪುರ: ಮುಖ್ಯಮಂತ್ರಿಯಾಗಿ ನಾನಿಂದು ಇಲ್ಲಿರಬೇಕಿತ್ತು. ಆದರೆ ಸಂವಿಧಾನಿಕ ಚೌಕಟ್ಟಿನ ವಿರುದ್ಧವಾಗಿ ಸುಪ್ರೀಂಕೋರ್ಟ್ ನಿರ್ಣಯ ಬಂದಿದ್ದರಿಂದ ಅದು ಸಾಧ್ಯವಾಗಲಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಅಂಜನಾಪುರ ಜಲಾಶಯಕ್ಕೆ ಬುಧವಾರ ಬಾಗಿನ ಅರ್ಪಿಸಿ…

View More ಹದಿನೈದು ದಿನ ಕಾಲಾವಕಾಶ ಸಿಕ್ಕಿದ್ರೆ ಸಿಎಂ ಆಗ್ತಿದ್ದೆ