ವಲ್ಲ್ಯಾಪುರೆ ಆಶೀರ್ವಾದ ಪಡೆದ ಡಾ.ಅವಿನಾಶ ಜಾಧವ್

ಕಲಬುರಗಿ: ಚಿಂಚೋಳಿ ವಿಧಾನಸಭೆಗೆ ನಡೆಯುವ ಮರು ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲಿರುವ ಡಾ.ಅವಿನಾಶ ಜಾಧವ್ ಅವರು ತಮ್ಮ ದೊಡ್ಡಪ್ಪ ರಾಮಚಂದ್ರ ಜಾಧವ್ ಅವರ ಜತೆ ಸೇರಿಕೊಂಡು ಮಾಜಿ ಸಚಿವ ಸುನೀಲ್ ವಲ್ಲ್ಯಾಪುರೆ ಅವರನ್ನು ಭೇಟಿ ಮಾಡಿ…

View More ವಲ್ಲ್ಯಾಪುರೆ ಆಶೀರ್ವಾದ ಪಡೆದ ಡಾ.ಅವಿನಾಶ ಜಾಧವ್

ಶಿಷ್ಯನಿಗೇ ಕೈ ಕೊಟ್ಟರೆ ಯಡಿಯೂರಪ್ಪ?

ವಾದಿರಾಜ ವ್ಯಾಸಮುದ್ರ ಕಲಬುರಗಿತಮಗೆ ಒದಗಿಬಂದಿದ್ದ ಸಂಕಷ್ಟ ಕಾಲದಲ್ಲೂ ತಮ್ಮೊಡನೆ ಇದ್ದ ಆತ್ಮೀಯ ಶಿಷ್ಯ ಮಾಜಿ ಸಚಿವ ಸುನೀಲ್ ವಲ್ಲ್ಯಾಪುರೆ ಅವರಿಗೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕೊನೆಗೂ ಕೈಕೊಟ್ಟರೆ? ಈ ಪ್ರಶ್ನೆ…

View More ಶಿಷ್ಯನಿಗೇ ಕೈ ಕೊಟ್ಟರೆ ಯಡಿಯೂರಪ್ಪ?

ಭೋವಿ ವಡ್ಡರ ಮಿಂಚಿನ ಪ್ರತಿಭಟನೆ

ಕಲಬುರಗಿ: ಚಿಂಚೋಳಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಸುನೀಲ್ ವಲ್ಲ್ಯಾಪುರೆ ಅವರನ್ನೇ ಕಣಕ್ಕಿಳಿಸಬೇಕು ಎಂದು ಆಗ್ರಹಿಸಿ ಭೋವಿ-ವಡ್ಡರ ಸಮುದಾಯದವರು ಕಲಬುರಗಿ ನಗರ ಮತ್ತು ಜಿಲ್ಲೆಯ ಕೆಲವೆಡೆ ಶುಕ್ರವಾರ ಮಿಂಚಿನ ಪ್ರತಿಭಟನೆ ನಡೆಸಿದರು.…

View More ಭೋವಿ ವಡ್ಡರ ಮಿಂಚಿನ ಪ್ರತಿಭಟನೆ

ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ

ಚಿಂಚೋಳಿ: ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ನಂತರ ದೇಶದ ಚಿತ್ರಣವೇ ಬದಲಾಗಲಿದೆ. ಹೀಗಾಗಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದಕ್ಕಾಗಿ ಬೀದರ್ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಭಗವಂತ ಖೂಬಾ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವ ಸುನೀಲ್…

View More ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ