ಸಂತ್ರಸ್ತರಿಗೆ ಸೌಕರ್ಯ ಒದಗಿಸಲು ಆಗ್ರಹ

ವಿಜಯಪುರ: ನೆರೆ ಹಾವಳಿ, ಅತಿವೃಷ್ಟಿ ಪೀಡಿತ ಗ್ರಾಮಗಳಿಗೆ, ಕುಟುಂಬಗಳಿಗೆ ಶೀಘ್ರ ಪರಿಹಾರ ಒದಗಿಸುವಂತೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಅವರು…

View More ಸಂತ್ರಸ್ತರಿಗೆ ಸೌಕರ್ಯ ಒದಗಿಸಲು ಆಗ್ರಹ

ಪ್ರತಿ ಎಕರೆ ಕಬ್ಬಿಗೆ 40 ಸಾವಿರ ರೂ. ನೀಡಿ

ಮುದ್ದೇಬಿಹಾಳ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಲಾವೃತಗೊಂಡು ಹಾನಿಯಾಗಿರುವ ಕಬ್ಬಿನ ಬೆಳೆಗೆ ಪ್ರತಿ ಎಕರೆಗೆ ಸರ್ಕಾರ 40 ಸಾವಿರ ರೂ. ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಆಗ್ರಹಿಸಿದರು.ಭೀಕರ ಪ್ರವಾಹಕ್ಕೆ ತತ್ತರಿಸಿರುವ ನದಿ ತೀರದ…

View More ಪ್ರತಿ ಎಕರೆ ಕಬ್ಬಿಗೆ 40 ಸಾವಿರ ರೂ. ನೀಡಿ

ಜೈನ್ ಕಂಪನಿ ಕಪ್ಪು ಪಟ್ಟಿಗೆ ಸೇರಿಸಿ

ವಿಜಯಪುರ: ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿ ಗುತ್ತಿಗೆ ಪಡೆದಿರುವ ಜೈನ್ ಕಂಪನಿ ಸಮರ್ಪಕವಾಗಿ ಕೆಲಸ ಮಾಡದೆ ಎಲ್ಲೆಂದರಲ್ಲಿ ಅಗೆದು ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದೆ. ಹೀಗಾಗಿ ಈ ಕಂಪನಿಯನ್ನು ಕಪ್ಪು…

View More ಜೈನ್ ಕಂಪನಿ ಕಪ್ಪು ಪಟ್ಟಿಗೆ ಸೇರಿಸಿ

ತಾಳ್ಮೆ ಇದ್ದಲ್ಲಿ ವಿಶ್ವ ಗೆಲ್ಲಲು ಸಾಧ್ಯ

ವಿಜಯಪುರ: ತಾಳ್ಮೆ ಇದ್ದರೆ ಇಡೀ ವಿಶ್ವವನ್ನೇ ಗೆಲ್ಲಬಹುದು ಎಂಬುವುದಕ್ಕೆ ವೇಮನರೇ ನಿದರ್ಶನ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು. ನಗರದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಂಗಲ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ…

View More ತಾಳ್ಮೆ ಇದ್ದಲ್ಲಿ ವಿಶ್ವ ಗೆಲ್ಲಲು ಸಾಧ್ಯ

ಸುನೀಲಗೌಡರನ್ನು ಬಹುಮತದಿಂದ ಗೆಲ್ಲಿಸಿ

ಬಾದಾಮಿ: ಅವಳಿ ಜಿಲ್ಲೆಯ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸುನೀಲಗೌಡ ಪಾಟೀಲರನ್ನು ಬಹುಮತದಿಂದ ಗೆಲ್ಲಿಸಬೇಕೆಂದು ಬಾದಾಮಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು. ನಗರದ ಅಕ್ಕಮಹಾದೇವಿ ಅನುಭವ ಮಂಟಪದಲ್ಲಿ ಬುಧವಾರ ನಡೆದ ವಿಧಾನ…

View More ಸುನೀಲಗೌಡರನ್ನು ಬಹುಮತದಿಂದ ಗೆಲ್ಲಿಸಿ

ಅಖಾಡದಲ್ಲಿ ಏಳು ಹುರಿಯಾಳುಗಳು

ವಿಜಯಪುರ: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆ ಅಖಾಡದಿಂದ ಕೊನೇ ಘಳಿಗೆಯಲ್ಲಿ ಒಬ್ಬ ಅಭ್ಯರ್ಥಿ ಹಿಂದೆ ಸರಿದಿದ್ದು, ಕಣದಲ್ಲಿ ಅಂತಿಮವಾಗಿ ಏಳು ಅಭ್ಯರ್ಥಿಗಳು ಉಳಿದಿದ್ದಾರೆ. ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದ ಗುರುಲಿಂಗಪ್ಪ ಅಂಗಡಿ ಗುರುವಾರ ನಾಮಪತ್ರ ಹಿಂಪಡೆದಿದ್ದಾರೆ.…

View More ಅಖಾಡದಲ್ಲಿ ಏಳು ಹುರಿಯಾಳುಗಳು