ಗುಣಮಟ್ಟದ ಶಿಕ್ಷಣದಿಂದ ಸರ್ಕಾರಿ ಶಾಲೆಗಳನ್ನು ಉಳಿಸಿ

ಲಕ್ಷೆ್ಮೕಶ್ವರ: ಪ್ರಸ್ತುತ ಶಿಕ್ಷಣದ ವ್ಯಾಪಾರೀಕರಣ, ಇಂಗ್ಲಿಷ್ ಮಾಧ್ಯಮ ಶಾಲೆಗಳ ಪ್ರಭಾವದಿಂದಾಗಿ ಮುಂದಿನ ದಿನಮಾನಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ಬರುವ ಸಾಧ್ಯತೆ ಇದೆ. ಆದ್ದರಿಂದ ಶಿಕ್ಷಕರು ಸರ್ಕಾರಿ ಶಾಲೆಗಳ ಉಳಿವು ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ…

View More ಗುಣಮಟ್ಟದ ಶಿಕ್ಷಣದಿಂದ ಸರ್ಕಾರಿ ಶಾಲೆಗಳನ್ನು ಉಳಿಸಿ

ಸಂಚಾರ ಪೊಲೀಸ್ ಠಾಣೆ ಸ್ಥಾಪನೆಗೆ ಪ್ರಸ್ತಾವನೆ

ಹರಿಹರ: ನಗರದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಹಾದು ಹೋಗುವ ಕಾರಣ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ಪೊಲೀಸ್ ಠಾಣೆ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್…

View More ಸಂಚಾರ ಪೊಲೀಸ್ ಠಾಣೆ ಸ್ಥಾಪನೆಗೆ ಪ್ರಸ್ತಾವನೆ

ಬೆಳಗಾವಿ: ಶಿಕ್ಷಣ ಪದ್ಧತಿ ಬದಲಾದರೆ ವ್ಯವಸ್ಥೆಯ ಸುಧಾರಣೆ

ಬೆಳಗಾವಿ: ವಿಶ್ವವಿದ್ಯಾಲಯಗಳು ಶಿಕ್ಷಣ ವ್ಯವಸ್ಥೆಯನ್ನು ಮನುಷ್ಯ, ಮನಸ್ಸು ಮತ್ತು ಯಂತ್ರದ ಮೇಲೆ ಮಾತ್ರ ಕೇಂದ್ರೀಕರಿಸಿವೆ. ಶಿಕ್ಷಣದ ಆತ್ಮವನ್ನೇ ಇದು ನಾಶಪಡಿಸಿದೆ ಎಂದು ಮಲೇಷ್ಯಾದ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ…

View More ಬೆಳಗಾವಿ: ಶಿಕ್ಷಣ ಪದ್ಧತಿ ಬದಲಾದರೆ ವ್ಯವಸ್ಥೆಯ ಸುಧಾರಣೆ

ಸತ್ಯಕ್ಕೆ ಹತ್ತಿರವಾದ ಸುದ್ದಿಯಿಂದ ಸಮಾಜ ಸುಧಾರಣೆ

ಯಲಬುರ್ಗಾ: ಪತ್ರಕರ್ತರು ಸತ್ಯಕ್ಕೆ ಸಮೀಪವಿರುವ ಸುದ್ದಿಯನ್ನು ವರದಿ ಮಾಡಿದರೆ ಸಮಾಜ ಸುಧಾರಣೆಯಾಗಲು ಸಾಧ್ಯ ಎಂದು ತಹಸೀಲ್ದಾರ್ ರಮೇಶ ಅಳವಂಡಿಕರ್ ಹೇಳಿದರು. ಪಟ್ಟಣದ ತಾಪಂ ಸಭಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ…

View More ಸತ್ಯಕ್ಕೆ ಹತ್ತಿರವಾದ ಸುದ್ದಿಯಿಂದ ಸಮಾಜ ಸುಧಾರಣೆ

ಪೈಪ್‌ಲೈನ್ ಕಾಮಗಾರಿ ನಡೆಸಿದರೆ ಹುಷಾರ್

ಚಿತ್ರದುರ್ಗ: ಒಳಚರಂಡಿ ಹಾಗೂ ಕುಡಿವ ನೀರು ಸಂಪರ್ಕ ಜಾಲ ಸುಧಾರಣೆ ಕಾಮಗಾರಿಗಳು ಎಂಟು ವರ್ಷದಿಂದ ಕುಟುಂತ ಸಾಗುತ್ತಿದ್ದು, ಕಳಪೆ ಆಗಿದೆ ಎಂದು ಅಧಿಕಾರಿಗಳನ್ನು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತರಾಟೆಗೆ ತೆಗೆದುಕೊಂಡರು. ಕರ್ನಾಟಕ ನಗರ ನೀರು ಸರಬರಾಜು…

View More ಪೈಪ್‌ಲೈನ್ ಕಾಮಗಾರಿ ನಡೆಸಿದರೆ ಹುಷಾರ್

ಅನ್ನದಾತರ ಸಮಸ್ಯೆ ಬಗೆಹರಿಸಿ

ಮೊಳಕಾಲ್ಮೂರು: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಾಗೂ ರೈತರ ಸಾಲಮನ್ನಾ ವಿಚಾರದಲ್ಲಿ ವಿರೋಧಿ ನೀತಿ ಅನುಸರಿಸುತ್ತಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ನಡೆ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿದರು. ಕೆಇಬಿ…

View More ಅನ್ನದಾತರ ಸಮಸ್ಯೆ ಬಗೆಹರಿಸಿ

ಸುಧಾರಣೆ ಭಾಗ್ಯ ಕಾಣದ ರಸ್ತೆ

ಕುಮಟಾ: ಪಟ್ಟಣದ ಮುಖ್ಯ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣ ಪಕ್ಕದಲ್ಲಿ ಸಾಗುವ ನೆಹರು ನಗರ ಕೂಡು ರಸ್ತೆಯನ್ನು ಕೂಡಲೇ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ನೆಲ್ಲಿಕೇರಿ ಹಳೆಯ ಬಸ್ ನಿಲ್ದಾಣದಿಂದ ನೆಹರು ನಗರ ಸರ್ಕಾರಿ…

View More ಸುಧಾರಣೆ ಭಾಗ್ಯ ಕಾಣದ ರಸ್ತೆ

ಹುಕ್ಕೇರಿ: ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ

ಹುಕ್ಕೇರಿ: ಚಿಕ್ಕೋಡಿ ಸಂಸದರ ಪ್ರಸಕ್ತ ಆಡಳಿತದಲ್ಲಿ ಕ್ಷೇತ್ರ ಅಭಿವೃದ್ಧಿ ವಂಚಿತವಾಗುವುದರ ಜತೆಗೆ 20 ವರ್ಷಗಳಷ್ಟು ಹಿಂದೆ ಹೋದಂತಾಗಿದೆ ಎಂದು ನಾಗರಮುನ್ನೋಳಿ ಜಿಪಂ ಸದಸ್ಯ ಪವನ ರಮೇಶ ಕತ್ತಿ ಅಪಾದಿಸಿದ್ದಾರೆ. ಶುಕ್ರವಾರ ನೀರಾವರಿ ಇಲಾಖೆಯಡಿ ತಾಲೂಕಿನ…

View More ಹುಕ್ಕೇರಿ: ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ

ರಾಜಕಾರಣ ವ್ರತದಿಂದ ಸುಧಾರಣೆ

 ಕಟೀಲು: ರಾಜಕಾರಣವನ್ನು ವೃತ್ತಿಯಾಗಿಸಿಕೊಂಡವರು ಅನೇಕರು. ಆದರೆ ವ್ರತವನ್ನಾಗಿಸಿಕೊಂಡವರು ಕೆಲವೇ ಮಂದಿ. ಹಿಂದೆ ಸಮಾಜ ಸುಧಾರಣೆ, ಅಭಿವೃದ್ಧಿ ಬಗ್ಗೆ ಹೆಚ್ಚು ಗಮನವಿತ್ತು. ಜನಹಿತ ಉದ್ದೇಶವಾಗಿಸಿ ಕಾನೂನು ರೂಪಿಸುತ್ತಿದ್ದರು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ…

View More ರಾಜಕಾರಣ ವ್ರತದಿಂದ ಸುಧಾರಣೆ

ಎಸ್​ಎಸ್​ಎಲ್​ಸಿ ಫಲಿತಾಂಶ ಸುಧಾರಣೆಗೆ ಯತ್ನಿಸಿ

ಯಾದಗಿರಿ: ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಯಾದಗಿರಿ ಜಿಲ್ಲೆ ಶೈಕ್ಷಣಿಕವಾಗಿ ಮುಂದೆ ತರಲು ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶ್ರೀಶೈಲ ಬಿರಾದಾರ ಹೇಳಿದರು.…

View More ಎಸ್​ಎಸ್​ಎಲ್​ಸಿ ಫಲಿತಾಂಶ ಸುಧಾರಣೆಗೆ ಯತ್ನಿಸಿ