ಇಂದಿನಿಂದ ಗಣಪತರಾವ ಮಹಾರಾಜರ 111ನೇ ಜಯಂತ್ಯುತ್ಸವ

ವಿಜಯಪುರ: ತಾಲೂಕಿನ ಕನ್ನೂರ ಗ್ರಾಮದಲ್ಲಿರುವ ಶಾಂತಿಕುಟೀರದಲ್ಲಿ ಆ.25 ರಿಂದ ಸೆಪ್ಟೆಂಬರ್ 2 ರವರೆಗೆ ಸಮರ್ಥ ಸದ್ಗುರು ಶ್ರೀ ಗಣಪತರಾವ ಮಹಾರಾಜರ 111ನೇ ಜಯಂತ್ಯುತ್ಸವ ಶ್ರದ್ಧಾ-ಭಕ್ತಿಪೂರ್ವಕವಾಗಿ ನೆರವೇರಲಿದೆ ಎಂದು ಆಧ್ಯಾತ್ಮಿಕ ಚಿಂತಕ ಶ್ರೀಕೃಷ್ಣ ಸಂಪಗಾಂವಕರ ತಿಳಿಸಿದರು.ಗಣಪತರಾವ…

View More ಇಂದಿನಿಂದ ಗಣಪತರಾವ ಮಹಾರಾಜರ 111ನೇ ಜಯಂತ್ಯುತ್ಸವ

ನೆರೆ ಹಿನ್ನೆಲೆ ಸರಳ ಗಣೇಶೋತ್ಸವ ಆಚರಣೆ

ವಿಜಯಪುರ: ರಾಜ್ಯದ ಇತಿಹಾಸದಲ್ಲೇ ಕಂಡು ಕೇಳರಿಯದಂಥ ಪ್ರವಾಹ ಪರಿಸ್ಥಿತಿ ಕಂಡು ಬಂದ ಹಿನ್ನೆಲೆ ಈ ಬಾರಿ ಗಣೇಶೋತ್ಸವವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಗಜಾನನ ಮಹಾಮಂಡಳ ತೀರ್ಮಾನಿಸಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ…

View More ನೆರೆ ಹಿನ್ನೆಲೆ ಸರಳ ಗಣೇಶೋತ್ಸವ ಆಚರಣೆ

ಸಂತ್ರಸ್ತರಿಗೆ ನೆರವಾಗುವುದೇ ಸರ್ಕಾರದ ಮೊದಲ ಆದ್ಯತೆ

ವಿಜಯಪುರ: ರಾಜ್ಯದ ಇತಿಹಾಸದಲ್ಲೇ ಕಂಡು ಕೇಳರಿಯದಂಥ ಪ್ರವಾಹ ಪ್ರಸಕ್ತ ಸಾಲಿನಲ್ಲಿ ಎದುರಾಗಿದ್ದು, ಅನೇಕ ಕಡೆ ಪ್ರಾಣ ಹಾಗೂ ಆಸ್ತಿ-ಪಾಸ್ತಿಗಳು ಹಾನಿಗೀಡಾಗಿವೆ. ಇಂಥ ಸಂದರ್ಭದಲ್ಲಿ ಸಮರ್ಪಕ ಪರಿಹಾರ ನೀಡುವುದು ಸರ್ಕಾರದ ಆದ್ಯತೆಯಾಗಿದ್ದು, ಅದಕ್ಕಾಗಿ ಸಮರೋಪಾದಿಯಲ್ಲಿ ಕ್ರಮ…

View More ಸಂತ್ರಸ್ತರಿಗೆ ನೆರವಾಗುವುದೇ ಸರ್ಕಾರದ ಮೊದಲ ಆದ್ಯತೆ

ಕೇಂದ್ರದಿಂದ ಹೆಚ್ಚಿನ ನೆರವು

ದಾವಣಗೆರೆ: ರಾಜ್ಯದ ಪ್ರವಾಹಪೀಡಿತ ಪ್ರದೇಶಗಳಿಗೆ ಕೇಂದ್ರದಿಂದ ಹೆಚ್ಚಿನ ನೆರವು ದೊರೆಯಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು. ಪ್ರವಾಹ ಸಂತ್ರಸ್ತರಿಗೆ ನೆರವು ಸಂಗ್ರಹ ಕಾರ್ಯದಲ್ಲಿ ಕೈಜೋಡಿಸಿದ ಸಂದರ್ಭದಲ್ಲಿ ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.…

View More ಕೇಂದ್ರದಿಂದ ಹೆಚ್ಚಿನ ನೆರವು

ಅತಿವೃಷ್ಟಿ ಹಾನಿ 6 ಸಾವಿರ ಕೋಟಿ ರೂ.ಎಂದು ಘೋಷಿಸಿದ ಸಿಎಂ ಯಡಿಯೂರಪ್ಪ; 3 ಸಾವಿರ ಕೋಟಿ ಶೀಘ್ರ ಬಿಡುಗಡೆಗೆ ಕೇಂದ್ರಕ್ಕೆ ಮನವಿ

ಬೆಂಗಳೂರು: ಮಳೆ, ಪ್ರವಾಹದಿಂದ ರಾಜ್ಯದಲ್ಲಿ ಒಟ್ಟಾರೆ 6,000 ಕೋಟಿ ರೂಪಾಯಿ ನಷ್ಟವಾಗಿದ್ದು ಅದರಲ್ಲಿ ಮೂರು ಸಾವಿರ ಕೋಟಿ ರೂಪಾಯಿಯನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಒಟ್ಟು 12, 651…

View More ಅತಿವೃಷ್ಟಿ ಹಾನಿ 6 ಸಾವಿರ ಕೋಟಿ ರೂ.ಎಂದು ಘೋಷಿಸಿದ ಸಿಎಂ ಯಡಿಯೂರಪ್ಪ; 3 ಸಾವಿರ ಕೋಟಿ ಶೀಘ್ರ ಬಿಡುಗಡೆಗೆ ಕೇಂದ್ರಕ್ಕೆ ಮನವಿ

ಎಚ್​ಡಿಡಿ ಕುಟುಂಬಕ್ಕೆ ‘ವಿಶ್ವನಾಥ್’ ಎಂಬ ಕಾರ್ಕೋಟಕ ವಿಷವುಣಿಸಿದ್ದು ನಾವೇ: ರಾಜಕೀಯ ವ್ಯಭಿಚಾರಿ ಎಂದು ಹಳ್ಳಿಹಕ್ಕಿಗೆ ಕುಟುಕಿದ ಸಾರಾ ಮಹೇಶ್​

ಮೈಸೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ ವಿಷ ಉಣಿಸಿದ್ದು ಸಾ.ರಾ.ಮಹೇಶ್ ಎಂಬ ಅನರ್ಹಗೊಂಡ ಹುಣಸೂರು ಜೆಡಿಎಸ್​ ಶಾಸಕ ಎಚ್​.ವಿಶ್ವನಾಥ್​ ವಿರುದ್ಧ ಗುಡುಗಿದ ಮಾಜಿ ಸಚಿವ ಸಾರಾ ಮಹೇಶ್​ ಹೌದು, ಎಚ್.ಡಿ.ದೇವೇಗೌಡ ಅವರ ಕುಟುಂಬಕ್ಕೆ…

View More ಎಚ್​ಡಿಡಿ ಕುಟುಂಬಕ್ಕೆ ‘ವಿಶ್ವನಾಥ್’ ಎಂಬ ಕಾರ್ಕೋಟಕ ವಿಷವುಣಿಸಿದ್ದು ನಾವೇ: ರಾಜಕೀಯ ವ್ಯಭಿಚಾರಿ ಎಂದು ಹಳ್ಳಿಹಕ್ಕಿಗೆ ಕುಟುಕಿದ ಸಾರಾ ಮಹೇಶ್​

ಮೈತ್ರಿ ಸರ್ಕಾರ ಪತನಕ್ಕೆ ನಾವಾಗಲೀ, ಬಿಜೆಪಿಯಾಗಲೀ ಕಾರಣವಲ್ಲ; ಸಾ.ರಾ.ಮಹೇಶ್​ ಅಪ್ರಬುದ್ಧ ಎಂದ್ರು ಎಚ್​. ವಿಶ್ವನಾಥ್​

ಮೈಸೂರು: ಈ ಹಿಂದಿನ ಮೈತ್ರಿ ಸರ್ಕಾರ ಪತನವಾಗುವುದಕ್ಕೂ, ಈಗ ಹೊಸ ಸರ್ಕಾರ ಸ್ಥಾಪನೆಯಾಗುವುದಕ್ಕೂ ರಾಜೀನಾಮೆ ಕೊಟ್ಟ ನಾವು 20 ಜನ ಶಾಸಕರು ಕಾರಣರಲ್ಲ. ಅಥವಾ ಈಗ ಸರ್ಕಾರ ರಚನೆ ಮಾಡಿರುವ ಬಿಜೆಪಿಯೂ ಕಾರಣವಲ್ಲ ಎಂದು…

View More ಮೈತ್ರಿ ಸರ್ಕಾರ ಪತನಕ್ಕೆ ನಾವಾಗಲೀ, ಬಿಜೆಪಿಯಾಗಲೀ ಕಾರಣವಲ್ಲ; ಸಾ.ರಾ.ಮಹೇಶ್​ ಅಪ್ರಬುದ್ಧ ಎಂದ್ರು ಎಚ್​. ವಿಶ್ವನಾಥ್​

ಅತೃಪ್ತ ಶಾಸಕರಿಗೆ ಶಾಕ್‌ ಕೊಟ್ಟ ಸ್ಪೀಕರ್‌ ರಮೇಶ್‌ ಕುಮಾರ್‌, 14 ಶಾಸಕರು ಅನರ್ಹ

ಬೆಂಗಳೂರು: ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾಗುತ್ತಾ ಇಲ್ಲವೇ ಅನರ್ಹವಾಗುತ್ತದಾ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ಸ್ಪೀಕರ್‌ ರಮೇಶ್‌ ಕುಮಾರ್‌ 14 ಜನ ಅತೃಪ್ತ ಶಾಸಕರನ್ನು ಅನರ್ಹ ಮಾಡಿ ಆದೇಶಿಸಿದ್ದಾರೆ.…

View More ಅತೃಪ್ತ ಶಾಸಕರಿಗೆ ಶಾಕ್‌ ಕೊಟ್ಟ ಸ್ಪೀಕರ್‌ ರಮೇಶ್‌ ಕುಮಾರ್‌, 14 ಶಾಸಕರು ಅನರ್ಹ

20 ರಂದು ಅನಿರ್ದಿಷ್ಟ ಧರಣಿ ಆರಂಭ

ಸಿಂದಗಿ: ಪಟ್ಟಣದಲ್ಲಿ ಹಣ್ಣು ಮತ್ತು ಕಾಯಿಪಲ್ಲೆ ವ್ಯಾಪಾರಿಗಳಿಗೆ ಮಾರುಕಟ್ಟೆ ಒದಗಿಸುವಂತೆ ಆಗ್ರಹಿಸಿ ಟಿಪ್ಪು ವೃತ್ತದಲ್ಲಿ ಜು.20 ರಿಂದ ಅನಿರ್ದಿಷ್ಟ ಅವಧಿವರೆಗೆ ಧರಣಿ ನಡೆಸುವುದಾಗಿ ಡಾ. ಎಪಿಜೆ ಅಬ್ದುಲ್ ಕಲಾಂ ತರಕಾರಿ ಮತ್ತು ಹಣ್ಣು ಹಂಪಲು…

View More 20 ರಂದು ಅನಿರ್ದಿಷ್ಟ ಧರಣಿ ಆರಂಭ

ಆಶ್ರಮಕ್ಕೆ ವಿಶೇಷ ಬಸ್ ಟರ್ಮಿನಲ್

ವಿಜಯಪುರ: ಮಹಾನಗರ ಪಾಲಿಕೆ ಐದು ವರ್ಷಗಳ ಆಡಳಿತಾವಧಿ ಅಂತ್ಯಗೊಳ್ಳುತ್ತಿರುವ ಸಮಯದಲ್ಲೇ ಆಶ್ರಮ ಭಾಗಕ್ಕೆ ಅಂದಾಜು 40 ಲಕ್ಷ ರೂ. ವೆಚ್ಚದ ವಿಶೇಷ ಬಸ್ ಟರ್ಮಿನಲ್ ಸ್ಥಾಪಿಸುವ ಸಿಹಿ ಸುದ್ದಿ ಹಂಚಿಕೊಳ್ಳುವ ಮೂಲಕ ಪಾಲಿಕೆ ಸದಸ್ಯ…

View More ಆಶ್ರಮಕ್ಕೆ ವಿಶೇಷ ಬಸ್ ಟರ್ಮಿನಲ್