ಸುತ್ತೂರು ಮಠದಿಂದ ಗ್ರಾಮ ದತ್ತು ಶೀಘ್ರ

ನರಗುಂದ: ಮಲಪ್ರಭಾ ಪ್ರವಾಹದಿಂದಾಗಿ ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ತಾಲೂಕಿನ ಒಂದು ಗ್ರಾಮವನ್ನು ಮೈಸೂರಿನ ಸುತ್ತೂರು ಶ್ರೀಮಠದಿಂದ ದತ್ತು ಪಡೆದು ಅಭಿವೃದ್ಧಿ ಪಡಿಸಲಾಗುವುದು ಎಂದು ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ…

View More ಸುತ್ತೂರು ಮಠದಿಂದ ಗ್ರಾಮ ದತ್ತು ಶೀಘ್ರ

ಸುತ್ತೂರು ಜಾತ್ರೆಯ ನಾಡಕುಸ್ತಿ ಪೋಸ್ಟರ್ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಮೈಸೂರುಸುತ್ತೂರು ಜಾತ್ರಾ ಮಹೋತ್ಸವ ಪ್ರಯುಕ್ತ ಫೆ.5 ರಂದು ಸುತ್ತೂರು ಶ್ರೀ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ 50 ಜೊತೆ ನಾಡಕುಸ್ತಿ ಹಮ್ಮಿಕೊಳ್ಳಲಾ ಗಿದ್ದು, ಭಾನುವಾರ ನಗರದ ಸುತ್ತೂರು ಮಠದ ಆವರಣದಲ್ಲಿ ಸುತ್ತೂರು ಶ್ರೀ ಕುಸ್ತಿಯ…

View More ಸುತ್ತೂರು ಜಾತ್ರೆಯ ನಾಡಕುಸ್ತಿ ಪೋಸ್ಟರ್ ಬಿಡುಗಡೆ

ಚೈತ್ರಾಳ ಪಾಲಕರ ಕೈಸೇರಿದ ಮಾಸಾಶನ

ತೀರ್ಥಹಳ್ಳಿ: ಆರ್ಥಿಕ ಸಂಕಷ್ಟದಿಂದ ಶಾಲೆ ತೊರೆದು ಕಾಡಿನತ್ತ ಮುಖಮಾಡಿದ್ದ ಬಾಲಕಿ ಚೈತ್ರಾಳ ಪಾಲಕರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಮಂಜೂರಾದ ಮಾಸಾಶನದ ಮೊದಲ ತಿಂಗಳ ಹಣವನ್ನು ತಾಲೂಕಿನ ಏರಿಗದ್ದೆಯಲ್ಲಿ ಮಂಗಳವಾರ ರಮೇಶ ಕುಟುಂಬಕ್ಕೆ ವಿತರಿಸಲಾಯಿತು. ‘ವಿಜಯವಾಣಿ’ಯಲ್ಲಿ ಪ್ರಕಟವಾಗಿದ್ದ…

View More ಚೈತ್ರಾಳ ಪಾಲಕರ ಕೈಸೇರಿದ ಮಾಸಾಶನ

ಸುತ್ತೂರು ಮಠಕ್ಕೆ ಡಿಜಿ ನೀಲಮಣಿ ಎನ್.ರಾಜು ಭೇಟಿ

ನಂಜನಗೂಡು: ತಾಲೂಕಿನ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಭೇಟಿ ನೀಡಿ ಶಿವರಾತ್ರೀಶ್ವರರ ಗದ್ದುಗೆಯ ದರ್ಶನ ಪಡೆದರು. ಬಳಿಕ ಜೆಎಸ್‌ಎಸ್ ಉಚಿತ ಶಾಲೆಗೆ ಭೇಟಿ ನೀಡಿದ ಅವರು, ಮೇಘಾಲಯ, ಮಣಿಪುರ…

View More ಸುತ್ತೂರು ಮಠಕ್ಕೆ ಡಿಜಿ ನೀಲಮಣಿ ಎನ್.ರಾಜು ಭೇಟಿ

ಮಾಜಿ ಪ್ರಧಾನಿ ಎಚ್​ಡಿಡಿ ಮಾತೃಭೂಮಿ ಪ್ರೀತಿಯನ್ನು ಹೊಗಳಿದ ಉಪರಾಷ್ಟ್ರಪತಿ

ಮೈಸೂರು: ಯಾರೊಬ್ಬರೂ ತಮ್ಮ ಮಾತೃಭೂಮಿಯನ್ನು ಮರೆಯಬಾರದು. ಅದರಲ್ಲೂ ತಾವು ಹುಟ್ಟಿ ಬೆಳೆದ ಸ್ಥಳವನ್ನು ಬಿಡಬಾರದು. ಮಾಜಿ ಪ್ರಧಾನಿ ದೇವೇಗೌಡ ಅವರನ್ನೇ ನೋಡಿ. ಅವರು ಪ್ರಧಾನಿಯಾಗಿ ದೆಹಲಿಗೆ ಬಂದರೂ ಹಾಸನವನ್ನು ಮಾತ್ರ ಬಿಡಲಿಲ್ಲ ಎಂದು ಉಪರಾಷ್ಟ್ರಪತಿ…

View More ಮಾಜಿ ಪ್ರಧಾನಿ ಎಚ್​ಡಿಡಿ ಮಾತೃಭೂಮಿ ಪ್ರೀತಿಯನ್ನು ಹೊಗಳಿದ ಉಪರಾಷ್ಟ್ರಪತಿ

ವೀರಶೈವ ಲಿಂಗಾಯತರಲ್ಲೂ ಜಿನ್ನಾ ಸಂತತಿ

ಮೈಸೂರು: ‘ಭಾರತ ಮತ್ತು ಪಾಕಿಸ್ತಾನವನ್ನು ಇಬ್ಭಾಗ ಮಾಡಲು ಕಾರಣನಾದ ಮಹಮದ್ ಅಲಿ ಜಿನ್ನಾ ರೀತಿ ವೀರಶೈವ ಲಿಂಗಾಯತ ಸಮಾಜ ಒಡೆಯಲು ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಕೈ ಹಾಕಿದ್ದರು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ…

View More ವೀರಶೈವ ಲಿಂಗಾಯತರಲ್ಲೂ ಜಿನ್ನಾ ಸಂತತಿ

ರಾಜ್ಯವನ್ನು ಜಾತಿ ಆಧಾರದ ಮೇಲೆ ಒಡೆಯುವ ಪ್ರಕ್ರಿಯೆ ಆರಂಭ: ಬಿಎಸ್​ವೈ

ಮೈಸೂರು: ಅಖಂಡ ಕರ್ನಾಟಕವನ್ನು ಜಾತಿ ಆಧಾರದಲ್ಲಿ ಒಡೆಯುವ ಪ್ರಕ್ರಿಯೆ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಳವಳ‌ ವ್ಯಕ್ತಪಡಿಸಿದ್ದಾರೆ. ಬಸವ ಜಯಂತಿ‌ ಹಿನ್ನೆಲೆಯಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಬಿಜೆಪಿ ಪಾತ್ರದ…

View More ರಾಜ್ಯವನ್ನು ಜಾತಿ ಆಧಾರದ ಮೇಲೆ ಒಡೆಯುವ ಪ್ರಕ್ರಿಯೆ ಆರಂಭ: ಬಿಎಸ್​ವೈ

ಸುತ್ತೂರು ಶ್ರೀಗಳು ನನ್ನ ಮಕ್ಕಳಿಗೆ ಅವಳಿ ಸೊಸೆಯಂದಿರನ್ನು ಹುಡುಕಲಿ: ಅಶೋಕ್‌ ಖೇಣಿ

ಮೈಸೂರು: ನನ್ನ ಮಕ್ಕಳಿಗೆ ಸುಂದರವಾದ ಅವಳಿ-ಜವಳಿ‌ ಹೆಣ್ಣು ಮಕ್ಕಳನ್ನು ಸುತ್ತೂರು ಸ್ವಾಮೀಜಿ‌ಯವರು ಹುಡುಕಿಕೊಡಬೇಕು ಎಂದು ಮಾಜಿ ಶಾಸಕ ಅಶೋಕ್‌ ಖೇಣಿ ತಿಳಿಸಿದ್ದಾರೆ. ಸುತ್ತೂರು ಮಠದಲ್ಲಿ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ನನ್ನ ಹೆಂಡತಿ…

View More ಸುತ್ತೂರು ಶ್ರೀಗಳು ನನ್ನ ಮಕ್ಕಳಿಗೆ ಅವಳಿ ಸೊಸೆಯಂದಿರನ್ನು ಹುಡುಕಲಿ: ಅಶೋಕ್‌ ಖೇಣಿ