ಅವ್ಯವಸ್ಥೆ ಆಗರ ಜೋಮ್ಲುತೀರ್ಥ

ಕೊಕ್ಕರ್ಣೆ: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಪ್ರಸಿದ್ಧ, ಸುಂದರವಾದ ಪ್ರಶಾಂತವಾದ ಸ್ಥಳ ಜೋಮ್ಲು ತೀರ್ಥ. ಸುಂದರವಾದ ಪ್ರವಾಸಿತಾಣದ ಜತೆಗೆ ಧಾರ್ಮಿಕ ಕೇಂದ್ರವು ಹೌದು. ಜೋಮೇರು ಎನ್ನುವ ಋಷಿಯು ತಪಸ್ಸನ್ನಾಚರಿಸಿದ ಸ್ಥಳವಾದ್ದರಿಂದ ಜೋಮ್ಲು ಎನ್ನುವ ಹೆಸರು…

View More ಅವ್ಯವಸ್ಥೆ ಆಗರ ಜೋಮ್ಲುತೀರ್ಥ

ಮಳೆ ತಗ್ಗಿದರೂ ಇಳಿಯದ ನೆರೆ

ಕುಂದಾಪುರ: ಮೂರು ದಿನದಿಂದ ಸುರಿಯುತ್ತಿದ್ದ ಆಶ್ಲೇಷಾ ಮಳೆ ತೀವ್ರತೆ ಬುಧವಾರ ಕಡಿಮೆಯಾದರೂ ಕುಂದಾಪುರ ತಾಲೂಕಿನ ಕೆಲ ಪ್ರದೇಶದಲ್ಲಿ ಇನ್ನೂ ನೆರೆ ನೀರು ಇಳಿದಿಲ್ಲ. ಪಡುಕೋಣೆ ಶಾಲೆಯಲ್ಲಿ ಜಿಲ್ಲಾಡಳಿತ ಪುನರ್ವಸತಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದರೂ…

View More ಮಳೆ ತಗ್ಗಿದರೂ ಇಳಿಯದ ನೆರೆ

ಉಡುಪಿಯಲ್ಲಿ ರೆಡ್ ಅಲರ್ಟ್

ಉಡುಪಿ: ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಆ.7ರಿಂದ ಆ.9ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ತೀರ ಪ್ರದೇಶಗಳಲ್ಲಿ ಭಾರಿ ಗಾಳಿ ಬೀಸುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿದೆ. ಸಮುದ್ರ ಹಾಗೂ…

View More ಉಡುಪಿಯಲ್ಲಿ ರೆಡ್ ಅಲರ್ಟ್

ಉಡುಪಿಯಲ್ಲಿ ಧಾರಾಕಾರ ಮಳೆ

ಮಂಗಳೂರು/ಉಡುಪಿ ಕರಾವಳಿಯಲ್ಲಿ ಮೂರು ದಿನ ಅಧಿಕ ಪ್ರಮಾಣದಲ್ಲಿ ಮಳೆ ಸಾಧ್ಯತೆ ಬಗ್ಗೆ ಇಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮಳೆಯ ತೀವ್ರತೆಯಲ್ಲಿ ಇಳಿಕೆ ಕಂಡುಬಂತು. ಉಡುಪಿಯಲ್ಲಿ ಧಾರಾಕಾರ ಮಳೆಯಾಗಿ ಸಾಕಷ್ಟು…

View More ಉಡುಪಿಯಲ್ಲಿ ಧಾರಾಕಾರ ಮಳೆ

ಸಂಕಷ್ಟದಲ್ಲಿ ಭತ್ತ ಬೇಸಾಯ

< ನೀರಿನ ಅಭಾವ ಹಿನ್ನೆಲೆ * ಮಳೆ ವಿಳಂಬದಿಂದ ಕಂಗಾಲಾದ ಕೃಷಿಕ> ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಸೀತಾನದಿ ತೀರ ಪ್ರದೇಶವಾದ ಬಾರಕೂರು, ಕಚ್ಚೂರು, ಹಂದಾಡಿ, ಮಟಪಾಡಿ ಭಾಗದಲ್ಲಿ ಜೂನ್ ತಿಂಗಳಲ್ಲೇ ಭತ್ತದ ಬೇಸಾಯದ…

View More ಸಂಕಷ್ಟದಲ್ಲಿ ಭತ್ತ ಬೇಸಾಯ

ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಬೇಡಿಕೆ

<<<ಚಾರ ಗ್ರಾಮದಲ್ಲಿ 10 ವರ್ಷದಿಂದ ರೈತರಿಂದ ಸಾಂಪ್ರದಾಯಿಕ ಕಟ್ಟ ನಿರ್ಮಾಣ>>> ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ ಕಾರ್ಕಳ ತಾಲೂಕು ಚಾರ ಗ್ರಾಮದ ಹಂದಿಕಲ್ಲು ಸೀತಾನದಿ ಇತ್ತೀಚಿನ ದಿನಗಳಲ್ಲಿ ಬಿರುಬಿಸಿಲಿನ ಪ್ರಖರತೆಗೆ ನೀರಿಲ್ಲದೆ ಸೊರಗುತ್ತಿದೆ. ಆದರೆ…

View More ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಬೇಡಿಕೆ

ಜಲಮೂಲಗಳು ಖಾಲಿ ಖಾಲಿ!

<<<ಕುಡಿಯುವ ನೀರಿಗೆ ಬರ * ಜೋಮ್ಲು ತೀರ್ಥದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ>>> ಅನಂತ ನಾಯಕ್ ಮುದ್ದೂರು ಸೀತಾನದಿ ಈ ಬಾರಿಯ ಬಿರು ಬಿಸಿಲಿನ ಪ್ರಖರತೆಗೆ ಹರಿವು ನಿಲ್ಲಿಸಿದೆ. ನದಿ ನೀರನ್ನೇ ಅವಲಂಬಿರುವ ಕೃಷಿ, ಕೈಗಾರಿಕೆ,…

View More ಜಲಮೂಲಗಳು ಖಾಲಿ ಖಾಲಿ!

ಮಲಿನವಾಗುತ್ತಿದೆ ಸೀತಾನದಿ

<ನದಿಗೆ ಕೋಳಿತ್ಯಾಜ್ಯ, ಸಾಂಕ್ರಾಮಿಕ ರೋಗ ಭೀತಿ * ಕ್ರಮಕ್ಕೆ ಜನರ ಆಗ್ರಹ > ಅನಂತ್ ನಾಯಕ್ ಮುದ್ದೂರು ಕೊಕ್ಕರ್ಣೆ ಕೊಕ್ಕರ್ಣೆ ಪರಿಸರದ ಎರಡು ಗ್ರಾಮಗಳ ರೈತರ ಪಾಲಿನ ವರದಾನವಾದ ಸೀತಾನದಿ ತ್ಯಾಜ್ಯದ ಆಗರವಾಗಿದ್ದು, ಸಾಂಕ್ರಾಮಿಕ…

View More ಮಲಿನವಾಗುತ್ತಿದೆ ಸೀತಾನದಿ

ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಲು ವಿಳಂಬ

ಆರ್.ಬಿ.ಜಗದೀಶ್ ಕಾರ್ಕಳ ಹಿಂಗಾರು ಮಳೆ ನಿರೀಕ್ಷೆಯಿಂದಾಗಿ ತಾಲೂಕು ವ್ಯಾಪ್ತಿಯ ಕಿಂಡಿ ಅಣೆಟ್ಟುಗಳಿಗೆ ಹಲಗೆ ಅಳವಡಿಸಲು ಇಲಾಖೆ ಮುಂದಾಗಿಲ್ಲ. ಪರಿಣಾಮವಾಗಿ ಸೀತಾನದಿ, ಸ್ವರ್ಣ, ಶಾಂಭವಿ, ಪಾಪನಾಶಿನಿ (ಉದ್ಯಾವರ ನದಿ, ಸೂಡಾ ನದಿ) ನದಿಗಳು ಸೊರಗುತ್ತಿವೆ. ನಾಲ್ಕು…

View More ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಲು ವಿಳಂಬ