ಕುಂದಗೋಳ ಕ್ಷೇತ್ರದ ಉಪ ಚುನಾವಣೆ ಮೇ 19ರಂದು

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿ ಗೆದರಿವೆ. ಕುಂದಗೋಳ ಕ್ಷೇತ್ರದ ಶಾಸಕ, ಪೌರಾಡಳಿತ ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರ ಅಕಾಲಿಕ ನಿಧನದಿಂದಾಗಿ ಈ ಕ್ಷೇತ್ರ ತೆರವುಗೊಂಡಿತ್ತು. ಲೋಕಸಭೆ…

View More ಕುಂದಗೋಳ ಕ್ಷೇತ್ರದ ಉಪ ಚುನಾವಣೆ ಮೇ 19ರಂದು

ಬಿಜೆಪಿ ಸಮಾವೇಶ ದಿನ ನಿಗದಿ ಇಂದು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ಬಿಜೆಪಿ ವಿವಿಧ ಘಟಕಗಳ ಸಮಾವೇಶದ ದಿನ ಬುಧವಾರ ನಿಗದಿಗೊಳ್ಳಲಿವೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ, ಹಿಂದುಳಿದ ವರ್ಗಗಳ ಮೋರ್ಚಾ,…

View More ಬಿಜೆಪಿ ಸಮಾವೇಶ ದಿನ ನಿಗದಿ ಇಂದು

ಪೌರಾಡಳಿತ ಸಚಿವ ಸಿ.ಎಸ್​. ಶಿವಳ್ಳಿ ನಿಧನಕ್ಕೆ ಮಾ.24ರವರೆಗೆ ಶೋಕಾಚರಣೆ ಘೋಷಿಸಿದ ಸರ್ಕಾರ

ಬೆಂಗಳೂರು: ಪೌರಾಡಳಿತ ಸಚಿವ ಸಿ.ಎಸ್​. ಶಿವಳ್ಳಿ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶುಕ್ರವಾರದಿಂದ ಆರಂಭವಾಗಿ ಮಾ.24ರವರೆಗೆ ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.…

View More ಪೌರಾಡಳಿತ ಸಚಿವ ಸಿ.ಎಸ್​. ಶಿವಳ್ಳಿ ನಿಧನಕ್ಕೆ ಮಾ.24ರವರೆಗೆ ಶೋಕಾಚರಣೆ ಘೋಷಿಸಿದ ಸರ್ಕಾರ

ಯರಗುಪ್ಪಿಯಲ್ಲಿ ಶನಿವಾರ ಸಂಜೆ ಸಚಿವ ಶಿವಳ್ಳಿ ಅಂತ್ಯಕ್ರಿಯೆ; ಹುಬ್ಬಳ್ಳಿ, ಹುಟ್ಟೂರಲ್ಲಿ ಸಾರ್ವಜನಿಕ ದರ್ಶನ

ಹುಬ್ಬಳ್ಳಿ: ಹೃದಯಾಘಾತದಿಂದ ಶುಕ್ರವಾರ ಮಧ್ಯಾಹ್ನ ನಿಧನರಾದ ಪೌರಾಡಳಿತ ಸಚಿವ ಸಿ.ಎಸ್​. ಶಿವಳ್ಳಿ ಅವರ ಅಂತ್ಯಕ್ರಿಯೆ ಶನಿವಾರ ಸಂಜೆ ಯರಗುಪ್ಪಿಯಲ್ಲಿ ನೆರವೇರಿಸಲಾಗುವುದು. ಕುರುಬ ಸಮುದಾಯದ ಪ್ರಕಾರ ಅಂತಿಮ ವಿಧಿವಿಧಾನಗಳು ನೆರವೇರಲಿರುವುದಾಗಿ ಶಿವಳ್ಳಿ ಅವರ ಕುಟುಂಬ ಮೂಲಗಳು…

View More ಯರಗುಪ್ಪಿಯಲ್ಲಿ ಶನಿವಾರ ಸಂಜೆ ಸಚಿವ ಶಿವಳ್ಳಿ ಅಂತ್ಯಕ್ರಿಯೆ; ಹುಬ್ಬಳ್ಳಿ, ಹುಟ್ಟೂರಲ್ಲಿ ಸಾರ್ವಜನಿಕ ದರ್ಶನ

ಸಚಿವ ಶಿವಳ್ಳಿ ಸಾವಿಗೆ ಕಂಬಿನಿ ಮಿಡಿದ ರಾಜಕೀಯ ನಾಯಕರು; ಸರಳ, ಸಜ್ಜನಿಕೆಯ ರಾಜಕಾರಣಿಗೆ ನುಡಿ ನಮನ

ಬೆಂಗಳೂರು: ಪೌರಾಡಳಿತ ಸಚಿವ ಸಿ.ಎಸ್​.ಶಿವಳ್ಳಿ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ವಿವಿಧ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಹಾಸನದ‌ ಜೆಡಿಎಸ್ ಪ್ರಚಾರಸಭೆಯಲ್ಲಿ ಸಂತಾಪ ಸೂಚಿಸಿದ ಸಿಎಂ ನಿನ್ನೆ ತಾನೇ ಧಾರವಾಡ ಕಟ್ಟಡ ಕುಸಿತದ ಪರಿಶೀಲನೆಯಲ್ಲಿ…

View More ಸಚಿವ ಶಿವಳ್ಳಿ ಸಾವಿಗೆ ಕಂಬಿನಿ ಮಿಡಿದ ರಾಜಕೀಯ ನಾಯಕರು; ಸರಳ, ಸಜ್ಜನಿಕೆಯ ರಾಜಕಾರಣಿಗೆ ನುಡಿ ನಮನ

ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ವಿಧಿವಶ

ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಧಾರವಾಡದ ಕಟ್ಟಡ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಅವರಿಗೆ ಶುಕ್ರವಾರ ಹೃದಯಾಘಾತ ಉಂಟಾಯಿತು. ಕೂಡಲೇ ಅವರನ್ನು…

View More ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ವಿಧಿವಶ

ಉದ್ಯಮ ಸ್ಥಾಪಿಸಿ ಉದ್ಯೋಗ ನೀಡಿ

ಹುಬ್ಬಳ್ಳಿ: ಸರ್ಕಾರದಿಂದ ಸಹಾಯಧನಕ್ಕಾಗಿ ಉದ್ಯಮ ಸ್ಥಾಪನೆ ಮಾಡಿ ಕೈಬಿಡಬೇಡಿ. ಸುಸ್ಥಿರ ಉದ್ಯಮ ಸ್ಥಾಪನೆಯಿಂದ ಹಲವರ ಕೈಗೆ ಉದ್ಯೋಗ ನೀಡಿ ಎಂದು ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಉದ್ಯಮಾಸಕ್ತರಿಗೆ ಸಲಹೆ ನೀಡಿದರು. ಕೈಮಗ್ಗ ಮತ್ತು ಜವಳಿ…

View More ಉದ್ಯಮ ಸ್ಥಾಪಿಸಿ ಉದ್ಯೋಗ ನೀಡಿ

ಸಚಿವ ಶಿವಳ್ಳಿ ಆರೋಗ್ಯದಲ್ಲಿ ಏರುಪೇರು: ಕಿಮ್ಸ್​ಗೆ ದಾಖಲು

ಹುಬ್ಬಳ್ಳಿ: ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮರಳುವಾಗ ಪೌರಾಡಳಿತ ಸಚಿವ ಸಿ.ಎಸ್​. ಶಿವಳ್ಳಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ನಗರದ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು…

View More ಸಚಿವ ಶಿವಳ್ಳಿ ಆರೋಗ್ಯದಲ್ಲಿ ಏರುಪೇರು: ಕಿಮ್ಸ್​ಗೆ ದಾಖಲು