ರಾಜಕಾರಣಿಗಳೆಲ್ಲರೂ ಗಾಜಿನ ಮನೆಯಲ್ಲಿದ್ದೇವೆ

ಆಣೆ ಪ್ರಮಾಣ ಒಳ್ಳೆಯದಲ್ಲ ವಿಶ್ವನಾಥ್ ಗೆಲುವಿಗೆ ಸಾ.ರಾ.ಮಹೇಶ್ ಕಾರಣ ಶಾಸಕ ಮಂಡ್ಯ: ‘ರಾಜಕಾರಣಿಗಳೆಲ್ಲರೂ ಗಾಜಿನ ಮನೆಯಲ್ಲಿ ಇರುವವರೆ. ಕಲುಷಿತ ರಾಜಕೀಯ ವಾತಾವರಣದಲ್ಲಿ ಮತ ನೀಡಿದ ಜನರಿಗಷ್ಟೇ ಗೌರವ ನೀಡಬೇಕು. ತಾಯಿ ಚಾಮುಂಡೇಶ್ವರಿ ಇಬ್ಬರಿಗೂ ಒಳ್ಳೆಯ…

View More ರಾಜಕಾರಣಿಗಳೆಲ್ಲರೂ ಗಾಜಿನ ಮನೆಯಲ್ಲಿದ್ದೇವೆ

ಜಿಲ್ಲೆಗೆ ಹೆಚ್ಚಿನ ಅನುದಾನ ಬರುತ್ತೆ

ಮಂಡ್ಯ: ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಘೋಷಣೆಯಾಗಿರುವ ಸುಮಾರು ೮,೫೦೦ ಸಾವಿರ ಕೋಟಿ ರೂ.ಗಿಂತಲೂ ಹೆಚ್ಚಿನ ಅನುದಾನ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ಮಂಡ್ಯಗೆಂದು ನೀಡಿದ ಅನುದಾನವನ್ನು ಲೋಕಸಭಾ ಚುನಾವಣೆ ಸೋಲಿನ…

View More ಜಿಲ್ಲೆಗೆ ಹೆಚ್ಚಿನ ಅನುದಾನ ಬರುತ್ತೆ

ಉಳ್ಳವರು ನೊಂದವರ ಆಶಾಕಿರಣವಾಗಲಿ

ಮದ್ದೂರು: ಉಳ್ಳವರು ಸಮಾಜಮುಖಿ ಕಾರ್ಯ ಮಾಡುವ ಮೂಲಕ ನೊಂದವರ ಬಾಳಿಗೆ ಆಶಾಕಿರಣವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು. ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀ ಸೋಮೇಶ್ವರ ಫರ್ಟಿಲೈಜಸರ್ ಆವರಣದಲ್ಲಿ ಶ್ರೀನಿಧಿಗೌಡ ಸಾಮಾಜಿಕ…

View More ಉಳ್ಳವರು ನೊಂದವರ ಆಶಾಕಿರಣವಾಗಲಿ

ವಿಷ ಪ್ರಾಶನ ದುರಂತದಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ: ತಪ್ಪಿತಸ್ಥರ ಬಂಧನ ನಿಶ್ಚಿತ ಎಂದ ಸಚಿವ ಪುಟ್ಟರಾಜು

ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿಯ ದೇಗುಲದಲ್ಲಿ ನೀಡಲಾದ ವಿಷಯುಕ್ತ ಪ್ರಸಾದ ಸೇವಿಸಿ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಹನೂರು ಗ್ರಾಮದವರಾದ ಶಾಂತರಾಜು, ಪಾಪಣ್ಣ, ಗೋಪಿಯಮ್ಮ ಮತ್ತು ಅನಿತಾ ಎಂಬುವರನ್ನು ಬಿದರಹಳ್ಳಿ ರುದ್ರಭೂಮಿಯಲ್ಲಿ ಸಾಮೂಹಿಕವಾಗಿ ಅಂತ್ಯಕ್ರಿಯೆ…

View More ವಿಷ ಪ್ರಾಶನ ದುರಂತದಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ: ತಪ್ಪಿತಸ್ಥರ ಬಂಧನ ನಿಶ್ಚಿತ ಎಂದ ಸಚಿವ ಪುಟ್ಟರಾಜು

ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

ಮಂಡ್ಯ: ನಗರದ ವಿವಿಧೆಡೆ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಪರಿನಿಬ್ಬಾಣ ದಿನ ಆಚರಿಸಲಾಯಿತು. ಗಾಂಧಿಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ದೃಷ್ಟಿಯಲ್ಲಿ ನವಭಾರತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು. ವಿಶ್ವವೇ…

View More ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

ದಿನಾಚರಣೆಯಲ್ಲಿ ಸಮಸ್ಯೆಗಳ ಅನಾವರಣ…!

ಮಂಡ್ಯ: ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ‘ವಿಶ್ವ ವಿಕಲಚೇತನರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅಂಗವಿಕಲರ ಸಮಸ್ಯೆಗಳು ಅನಾವರಣಗೊಂಡವು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಎದುರು ಅಂಗವಿಕಲರು ತಮ್ಮ ಸಮಸ್ಯೆ ಹೇಳಿಕೊಂಡರು. ಜಿಲ್ಲಾಡಳಿತ,…

View More ದಿನಾಚರಣೆಯಲ್ಲಿ ಸಮಸ್ಯೆಗಳ ಅನಾವರಣ…!

ಮೇಲುಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಶೀಘ್ರ

ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ ಲಕ್ಷ್ಮೀದೇವಿ ಜಾತ್ರೋತ್ಸವ ಕಾರ್ಯಕ್ರಮ ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಶೀಘ್ರ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ತಾಲೂಕಿನ ಅರಳಕುಪ್ಪೆ…

View More ಮೇಲುಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಶೀಘ್ರ

ಕೆಲಸದ ಒತ್ತಡದಿಂದ ರಮ್ಯಾ ಮತದಾನ ಮಾಡಿಲ್ಲವೆಂದ್ರು ಸಚಿವ ಪುಟ್ಟರಾಜು

ಮಂಡ್ಯ : ಉಪಚುನಾವಣೆಯಲ್ಲಿ ಮತದಾನ ಮಾಡದ ರಮ್ಯಾ ಪರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್​.ಪುಟ್ಟರಾಜು ಮಾತನಾಡಿದ್ದಾರೆ. ಮಾಧ್ಯಮದವರ ಜತೆ ಮಾತನಾಡಿ, ರಮ್ಯಾ ಮತದಾನ ಮಾಡದೆ ಇರುವುದು ಹೊಸದೇನು ಅಲ್ಲ. ಅವರು ಹಿಂದೆಯೂ ಮತದಾನ ಮಾಡಿಲ್ಲ.…

View More ಕೆಲಸದ ಒತ್ತಡದಿಂದ ರಮ್ಯಾ ಮತದಾನ ಮಾಡಿಲ್ಲವೆಂದ್ರು ಸಚಿವ ಪುಟ್ಟರಾಜು

ಸರ್ಕಾರ ನಡೆಸೋದು ಪುಕ್ಸಟ್ಟೆ ಅಲ್ಲ , ರೀತಿ ನೀತಿ ಇದೆ: ಸಚಿವ ಸಿ.ಎಸ್​.ಪುಟ್ಟರಾಜು

ತುಮಕೂರು: ಸರ್ಕಾರ ನಡೆಸುವುದು ಪುಕ್ಸಟ್ಟೆ ಅಲ್ಲ, ಅದಕ್ಕೆ ಅದರದ್ದೇ ಆದ ರೀತಿ ನೀತಿ ಇದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್​.ಪುಟ್ಟರಾಜು ಪ್ರತಿಭಟನಾಕಾರರ ಜತೆ ಏರುದನಿಯಲ್ಲಿ ಮಾತನಾಡಿದ್ದಾರೆ . ನಿನ್ನೆ ತುಮಕೂರಿನಲ್ಲಿ ಸಣ್ಣ ನೀರಾವರಿ…

View More ಸರ್ಕಾರ ನಡೆಸೋದು ಪುಕ್ಸಟ್ಟೆ ಅಲ್ಲ , ರೀತಿ ನೀತಿ ಇದೆ: ಸಚಿವ ಸಿ.ಎಸ್​.ಪುಟ್ಟರಾಜು

ಮಂಡ್ಯದ 7 ಶಾಸಕರು ಸಿಎಂ ಕುಮಾರಸ್ವಾಮಿ ಬಾಡಿಗಾರ್ಡ್​ಗಳು

ಮಂಡ್ಯ: ಜೆಡಿಎಸ್‌ ಶಾಸಕರನ್ನು ಬಿಜೆಪಿ ಖರೀದಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಾಡಿಗಾರ್ಡ್ ರೀತಿ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದ್ದಾರೆ. ಮಂಡ್ಯದ ಏಳೂ ಶಾಸಕರು ಕುಮಾರಸ್ವಾಮಿ ಅವರ ಬಾಡಿಗಾರ್ಡ್‌ಗಳು.…

View More ಮಂಡ್ಯದ 7 ಶಾಸಕರು ಸಿಎಂ ಕುಮಾರಸ್ವಾಮಿ ಬಾಡಿಗಾರ್ಡ್​ಗಳು