ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಹಿಂಪಡೆಯುವುದಿಲ್ಲ: ಸಚಿವ ಪುಟ್ಟರಾಜು ಸ್ಪಷ್ಟನೆ

ಮಂಡ್ಯ: ಸಿಎಂ ಕುಮಾರಸ್ವಾಮಿ ಜಿಲ್ಲೆಯ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಹಿಂಪಡೆಯುವುದಿಲ್ಲ. ಘೋಷಣೆ ಮಾಡಿರುವುದಕ್ಕಿಂತಲೂ ಹೆಚ್ಚಿನ ಅನುದಾನವನ್ನು ನೀಡುತ್ತಾರೆ. ಮೀಸಲಿಟ್ಟ ಅನುದಾನವನ್ನು ಸಿಎಂ ಹಿಂಪಡೆಯುತ್ತಾರೆ ಎಂಬ ವಿಚಾರ ಸುಳ್ಳು. ಕೆಲವರಿಗೆ ಸುಳ್ಳು ಸುದ್ದಿ ಹಬ್ಬಿಸುವುದೇ ಕೆಲಸವಾಗಿದೆ…

View More ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಹಿಂಪಡೆಯುವುದಿಲ್ಲ: ಸಚಿವ ಪುಟ್ಟರಾಜು ಸ್ಪಷ್ಟನೆ

ನಿಖಿಲ್​ ಸೋತರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದ ಸಚಿವ ಪುಟ್ಟರಾಜು ಈಗ ಹೇಳಿದ್ದು ಹೀಗೆ…

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಅವರು ಮೈತ್ರಿ ಅಭ್ಯರ್ಥಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿಯವರ ಪುತ್ರ ನಿಖಿಲ್​ ವಿರುದ್ಧ ಸುಮಾರು 1 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ನಿಖಿಲ್​…

View More ನಿಖಿಲ್​ ಸೋತರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದ ಸಚಿವ ಪುಟ್ಟರಾಜು ಈಗ ಹೇಳಿದ್ದು ಹೀಗೆ…

ಮಂಡ್ಯ, ಹಾಸನ, ಬೆಂಗಳೂರಿನಲ್ಲಿ ಮುಂದುವರಿದ ಐಟಿ ದಾಳಿ: ಸಚಿವರ ಆಪ್ತರಿಗೆ ಐಟಿ ಏಟು

ಮಂಡ್ಯ/ಹಾಸನ/ಬೆಂಗಳೂರು: ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದ್ದು, ಮತದಾನಕ್ಕೆ ಕೇವಲ 48 ಗಂಟೆಗಳು ಬಾಕಿ ಇವೆ. ಇಂದು ಅಭ್ಯರ್ಥಿಗಳಿಂದ ಎಲ್ಲೆಡೆ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಇದರ ನಡುವೆಯೇ…

View More ಮಂಡ್ಯ, ಹಾಸನ, ಬೆಂಗಳೂರಿನಲ್ಲಿ ಮುಂದುವರಿದ ಐಟಿ ದಾಳಿ: ಸಚಿವರ ಆಪ್ತರಿಗೆ ಐಟಿ ಏಟು

ಸಚಿವ ಪುಟ್ಟರಾಜು, ರಿಜ್ವಾನ್​ಗೂ ಐಟಿ ಶಾಕ್: ಸ್ನೇಹಿತರು-ಸಂಬಂಧಿಕರ ಮನೆ-ಕಚೇರಿಗಳ ಮೇಲೆ ದಾಳಿ

ಬೆಂಗಳೂರು/ಮೈಸೂರು: ಲೋಕಸಭಾ ಚುನಾವಣೆ ಮತದಾನ ಹತ್ತಿರವಾಗುತ್ತಿದಂತೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಗುರುವಾರ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜುಗೆ ಸೇರಿದ ಮೈಸೂರಿನ ನಿವಾಸ ಮತ್ತು ಬೆಂಗಳೂರು ನಗರ ಕೇಂದ್ರ…

View More ಸಚಿವ ಪುಟ್ಟರಾಜು, ರಿಜ್ವಾನ್​ಗೂ ಐಟಿ ಶಾಕ್: ಸ್ನೇಹಿತರು-ಸಂಬಂಧಿಕರ ಮನೆ-ಕಚೇರಿಗಳ ಮೇಲೆ ದಾಳಿ

ಸುಮಲತಾ ಅವರೇ ನಿಮ್ಮ ಇನ್ನೊಂದು ಮುಖ ತೋರಿಸಿಬಿಡಿ: ಸಚಿವ ಪುಟ್ಟರಾಜು ಸವಾಲು

ಮಂಡ್ಯ: ನಟನೆಯಲ್ಲಿ ಸುಮಲತಾ ಅಂಬರೀಷ್​ ಅವರನ್ನು ಮೀರಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸಚಿವ ಸಿ.ಎಸ್​.ಪುಟ್ಟರಾಜು ಅವರು ಪಕ್ಷೇತರ ಅಭ್ಯರ್ಥಿಯ ಕಾಲೆಳೆದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಮಲತಾ ಅವರು ಖಳನಾಯಕಿ ರೀತಿಯಲ್ಲಿ‌ ಮಾತನಾಡುತ್ತಾರೆ.…

View More ಸುಮಲತಾ ಅವರೇ ನಿಮ್ಮ ಇನ್ನೊಂದು ಮುಖ ತೋರಿಸಿಬಿಡಿ: ಸಚಿವ ಪುಟ್ಟರಾಜು ಸವಾಲು

ಮಂಡ್ಯದಲ್ಲಿ ಜೋರಾಯ್ತು ಮಾತಿನ ಸಮರ

ಮಂಡ್ಯ: ದೇಶದ ಹೈವೋಲ್ಟೆಜ್ ಕ್ಷೇತ್ರ ಮಂಡ್ಯದಲ್ಲಿ ವಾಕ್ಸಮರ ನಡೆಯುತ್ತಿದ್ದು, ವೈಯಕ್ತಿಕ ವಿಚಾರಗಳ ಕೆಸರೆರಚಾಟ ಹೆಚ್ಚಾಗುತ್ತಿದೆ. ಮಂಗಳವಾರ ಬೆಳಗ್ಗೆ ಸುಮಲತಾ ನೀಡಿದ ಹೇಳಿಕೆಗೆ ಸಚಿವ ಪುಟ್ಟರಾಜು ತಿರುಗೇಟು ನೀಡಿದ್ದರೆ, ನಟ ಯಶ್, ನಿಖಿಲ್ ಮಾತಿನ ಯುದ್ಧ…

View More ಮಂಡ್ಯದಲ್ಲಿ ಜೋರಾಯ್ತು ಮಾತಿನ ಸಮರ

ರಾಮನಗರ ಸೋಲಿನ ಬಳಿಕ ಅಂಬರೀಷ್​ರನ್ನು ಮಂಡ್ಯಕ್ಕೆ ಕರೆತಂದಿದ್ದು ನಾನು ಎಂದ ಸಚಿವ ಪುಟ್ಟರಾಜು

ಮಂಡ್ಯ: ರಾಮನಗರದಲ್ಲಿ ಸೋಲುಂಡಿದ್ದ ಅಂಬರೀಷ್​ ಅವರನ್ನು ಮಂಡ್ಯಕ್ಕೆ ಕರೆತಂದಿದ್ದೇ ನಾನು. ಆ ಮೂಲಕ ಅವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದೇನೆ. ಅವರ ರಾಜಕೀಯ ಏಳಿಗೆಗಾಗಿ ಶ್ರಮಿಸಿದ್ದೇನೆ ಎಂದು ಸಚಿವ ಸಿ.ಎಸ್​. ಪುಟ್ಟರಾಜು ಹೇಳಿದ್ದಾರೆ. ಮಂಡ್ಯದಲ್ಲಿ ಶುಕ್ರವಾರ…

View More ರಾಮನಗರ ಸೋಲಿನ ಬಳಿಕ ಅಂಬರೀಷ್​ರನ್ನು ಮಂಡ್ಯಕ್ಕೆ ಕರೆತಂದಿದ್ದು ನಾನು ಎಂದ ಸಚಿವ ಪುಟ್ಟರಾಜು

ಸಚಿವ ಸಿ.ಎಸ್​. ಪುಟ್ಟರಾಜುಗೆ ನಾಚಿಕೆಯಾಗಬೇಕು, ಐಟಿ ದಾಳಿ ರಾಜಕೀಯ ಪ್ರೇರಿತ ಅಲ್ಲ

<<ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ತಿರುಗೇಟು>> ಬೆಂಗಳೂರು: ತಮ್ಮ ಹಾಗೂ ತಮ್ಮ ಸಂಬಂಧಿಕರ ಮೇಲಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಕುರಿತು, ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಸಚಿವ ಸಿ.ಎಸ್​.…

View More ಸಚಿವ ಸಿ.ಎಸ್​. ಪುಟ್ಟರಾಜುಗೆ ನಾಚಿಕೆಯಾಗಬೇಕು, ಐಟಿ ದಾಳಿ ರಾಜಕೀಯ ಪ್ರೇರಿತ ಅಲ್ಲ

ಸಚಿವ ಪುಟ್ಟರಾಜು ಆರೋಪಕ್ಕೆ ನಟಿ ಸುಮಲತಾ ಅಂಬರೀಷ್​ ಕೊಟ್ಟ ತಿರುಗೇಟು ಹೀಗಿದೆ…

ಮಂಡ್ಯ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಡಿದ ದಾಳಿಯ ಹಿಂದೆ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯ ಕೈವಾಡವೂ ಇದೆ ಎಂಬ ಸಚಿವ ಸಿ.ಎಸ್​.ಪುಟ್ಟರಾಜು ಅವರ ಆರೋಪವನ್ನು ನಟಿ ಸುಮಲತಾ ಅಂಬರೀಷ್​ ಅವರು ತಳ್ಳಿಹಾಕಿದ್ದಾರೆ. ಗುರುವಾರ…

View More ಸಚಿವ ಪುಟ್ಟರಾಜು ಆರೋಪಕ್ಕೆ ನಟಿ ಸುಮಲತಾ ಅಂಬರೀಷ್​ ಕೊಟ್ಟ ತಿರುಗೇಟು ಹೀಗಿದೆ…

ಐಟಿ ದಾಳಿ ಹಿಂದೆ ಬಿಜೆಪಿ ನಾಯಕರ ಷಡ್ಯಂತ್ರ, ಪಕ್ಷೇತರ ಅಭ್ಯರ್ಥಿಯ ಕೈವಾಡವೂ ಇದೆ: ಸಿ.ಎಸ್​.ಪುಟ್ಟರಾಜು

ಮಂಡ್ಯ: ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆಸಿದ ದಿಢೀರ್​ ದಾಳಿ ಕುರಿತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್​.ಪುಟ್ಟರಾಜು ಅವರು ಗರಂ ಆಗಿದ್ದಾರೆ. ಗುರುವಾರ ಸುದ್ದುಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ನಾಯಕರ ದೂರಿನ…

View More ಐಟಿ ದಾಳಿ ಹಿಂದೆ ಬಿಜೆಪಿ ನಾಯಕರ ಷಡ್ಯಂತ್ರ, ಪಕ್ಷೇತರ ಅಭ್ಯರ್ಥಿಯ ಕೈವಾಡವೂ ಇದೆ: ಸಿ.ಎಸ್​.ಪುಟ್ಟರಾಜು