ದೆಹಲಿಯಲ್ಲಿ ಜನರ ಗುಂಪಿನ ಮೇಲೆ ಕಾರು ಹರಿಸಿದ, ಪ್ರತಿಭಟಿಸಿದ್ದಕ್ಕೆ ರಿವರ್ಸ್​ನಲ್ಲಿ ಬಂದು ಡಿಕ್ಕಿ ಹೊಡೆಸಿ ಪರಾರಿಯಾದ…

ನವದೆಹಲಿ: ಪಾನಮತ್ತರಾಗಿ ವಾಹನ ಚಲಾಯಿಸುವುದು ಸೇರಿ ಹಲವು ಬಗೆಯ ಸಂಚಾರ ನಿಯಮ ಉಲ್ಲಂಘನೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜುಲ್ಮಾನೆಯನ್ನು ಹತ್ತಾರುಪಟ್ಟು ಹೆಚ್ಚಿಸಿದ್ದರೂ ಜನರು ಮಾತ್ರ ಸಂಚಾರ ನಿಯಮ ಉಲ್ಲಂಘನೆಯನ್ನು ಮುಂದುವರಿಸಿದ್ದಾರೆ. ದೆಹಲಿಯಲ್ಲಂತೂ ಗುದ್ದೋಡು (ಹಿಟ್​…

View More ದೆಹಲಿಯಲ್ಲಿ ಜನರ ಗುಂಪಿನ ಮೇಲೆ ಕಾರು ಹರಿಸಿದ, ಪ್ರತಿಭಟಿಸಿದ್ದಕ್ಕೆ ರಿವರ್ಸ್​ನಲ್ಲಿ ಬಂದು ಡಿಕ್ಕಿ ಹೊಡೆಸಿ ಪರಾರಿಯಾದ…

ಕಣ್ಣೆದುರೇ ಪ್ರವಾಹಕ್ಕೆ ಕೊಚ್ಚಿ ಹೋದ ಮನೆ, ಕುಟುಂಬ… ಕೇರಳದ ಮಲ್ಲಾಪುರಂನಲ್ಲಿ ಹೃದಯವಿದ್ರಾವಕ ಘಟನೆ

ಮಲ್ಲಾಪುರಂ: ಅದು ಶುಕ್ರುವಾರ ಮಧ್ಯಾಹ್ನ 2 ಗಂಟೆ ಸಮಯ. ಅದೇ ತಾನೆ ಊಟ ಮಾಡಿದ್ದ ಶರತ್​ ತನ್ನ ತಾಯಿ ಸರೋಜಿನಿ ಜತೆ ಮನೆ ಮುಂದೆ ಮಾತನಾಡುತ್ತಾ ನಿಂತಿದ್ದ. ಆದರೆ, ನಿರಂತರ ಮಳೆಯಿಂದಾಗಿ ಹಠಾತ್ತನೆ ಕಾಣಿಸಿಕೊಂಡ…

View More ಕಣ್ಣೆದುರೇ ಪ್ರವಾಹಕ್ಕೆ ಕೊಚ್ಚಿ ಹೋದ ಮನೆ, ಕುಟುಂಬ… ಕೇರಳದ ಮಲ್ಲಾಪುರಂನಲ್ಲಿ ಹೃದಯವಿದ್ರಾವಕ ಘಟನೆ

ಸಿಬ್ಬಂದಿ ಕೊರತೆ ಬಲಗೊಳ್ಳದ ಸಿಸಿಬಿ

ಬಾಬುರಾವ ಯಡ್ರಾಮಿ ಕಲಬುರಗಿನಗರ ಪೊಲೀಸ್ ಆಯುಕ್ತಾಲಯದ ಜೀವಾಳ ಎಂದೇ ಕರೆಸಿಕೊಳ್ಳುವ ಸಿಟಿ ಕ್ರೈಂ ಬ್ರ್ಯಾಂಚ್​ (ಸಿಸಿಬಿ) ಮತ್ತು ಸೈಬರ್, ಆಥರ್ಿಕ- ಮಾದಕ ದ್ರವ್ಯಗಳ ನಿಯಂತ್ರಣ (ಸೆನ್) ವಿಶೇಷ ಠಾಣೆಗೆ ಅಗತ್ಯ ಸವಲತ್ತು ಹಾಗೂ ಸಿಬ್ಬಂದಿ…

View More ಸಿಬ್ಬಂದಿ ಕೊರತೆ ಬಲಗೊಳ್ಳದ ಸಿಸಿಬಿ

ಪುತ್ತೂರು ಬಸ್‌ನಿಲ್ದಾಣದಲ್ಲಿ ‘ಕಿರಿಕ್’ ಹಾವಳಿ

ಶಶಿ ಈಶ್ವರಮಂಗಲ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಹಾಗೂ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ವಿದ್ಯಾರ್ಥಿನಿಯರನ್ನು ಚುಡಾಯಿಸುವ ಹಾಗೂ ಪ್ಯಾಸೇಜ್‌ಗಳಲ್ಲಿ ಸಂಚರಿಸುವ ಮಹಿಳೆಯರಿಗೆ ಉಪಟಳ ನೀಡುವ ಕೃತ್ಯ ಹೆಚ್ಚಾಗುತ್ತಿವೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.…

View More ಪುತ್ತೂರು ಬಸ್‌ನಿಲ್ದಾಣದಲ್ಲಿ ‘ಕಿರಿಕ್’ ಹಾವಳಿ

ಅಮೆರಿಕದಲ್ಲೇ ಕುಳಿತು ತಮ್ಮ ಮನೆಯ ಕಳ್ಳರನ್ನು ಪೊಲೀಸರಿಗೆ ಹಿಡಿದುಕೊಟ್ಟ ಭಾರಿ ಸ್ಮಾರ್ಟ್​ ಆದ ಮಾಲೀಕ!

ಬೆಂಗಳೂರು: ಅದೆಷ್ಟೋ ಬಾರಿ ಮನೆಯಲ್ಲಿ ಮಲಗಿದ್ದರೂ, ನಮ್ಮೂರಲ್ಲೇ ಇದ್ದರೂ ನಮ್ಮ ಮನೆಯ ಕಳ್ಳತನವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಆದರೆ, ಇಲ್ಲೊಬ್ಬ ಸ್ಮಾರ್ಟ್​ ವ್ಯಕ್ತಿ ಅಮೆರಿಕದಲ್ಲಿದ್ದರೂ ಬೆಂಗಳೂರಿನಲ್ಲಿರುವ ತಮ್ಮ ಮನೆ ಕಳ್ಳತನವಾಗುತ್ತಿರುವುದನ್ನು ಪತ್ತೆ ಮಾಡಿ, ನೆರೆಹೊರೆಯವರನ್ನು ಎಚ್ಚರಿಸುವ…

View More ಅಮೆರಿಕದಲ್ಲೇ ಕುಳಿತು ತಮ್ಮ ಮನೆಯ ಕಳ್ಳರನ್ನು ಪೊಲೀಸರಿಗೆ ಹಿಡಿದುಕೊಟ್ಟ ಭಾರಿ ಸ್ಮಾರ್ಟ್​ ಆದ ಮಾಲೀಕ!

ಕಸ ಎಸೆವವರ ಪತ್ತೆಗೆ ಸಿಸಿ ಕ್ಯಾಮರಾ ಕಾವಲು

ರಾಮನಗರ: ನಗರದ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಕಡಿವಾಣ ಹಾಕಲು ನಗರಸಭೆ ಕಸದ ರಾಶಿ ಹೆಚ್ಚಾಗಿ ಕಂಡುಬರುವ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಿದೆ. ನಗರಸಭೆ ವ್ಯಾಪ್ತಿಯ ಪ್ರಮುಖ ರಸ್ತೆ, ರಾಜಕಾಲುವೆ ಸೇರಿ ಜನದಟ್ಟಣೆಯಿರುವ ಪ್ರದೇಶಗಳಲ್ಲಿ ತ್ಯಾಜ್ಯ…

View More ಕಸ ಎಸೆವವರ ಪತ್ತೆಗೆ ಸಿಸಿ ಕ್ಯಾಮರಾ ಕಾವಲು

ಕೊಲೆ ರಹಸ್ಯ ಬಿಚ್ಚಿಟ್ಟ ಸಿಸಿ ಕ್ಯಾಮರಾ

<ಶ್ರೀಮತಿ ಶೆಟ್ಟಿ ಭೀಕರ ಹತ್ಯೆ ಪ್ರಕರಣ> ಮಂಗಳೂರು: ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಗರದ ಮಂಗಳಾದೇವಿ ಬಳಿಯ ಅಮರ್ ಆಳ್ವ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿ(35) ಭೀಕರ ಕೊಲೆ ಪ್ರಕರಣ ಭೇದಿಸುವುದು ಆರಂಭದಲ್ಲಿ ಪೊಲೀಸರಿಗೆ…

View More ಕೊಲೆ ರಹಸ್ಯ ಬಿಚ್ಚಿಟ್ಟ ಸಿಸಿ ಕ್ಯಾಮರಾ

ಸ್ಟ್ರಾಂಗ್ ರೂಂಗೆ 18 ಸಿಸಿ ಕ್ಯಾಮರಾ ಕಣ್ಗಾವಲು

ಹಾವೇರಿ: ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮತದಾನ ಯಂತ್ರ ಹಾಗೂ ವಿವಿಪ್ಯಾಟ್​ಗಳನ್ನು ಸೂಕ್ತ ಬಂದೋಬಸ್ತ್​ನೊಂದಿಗೆ ಹಾವೇರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂ.ನಲ್ಲಿ ಭದ್ರವಾಗಿಡಲಾಗಿದೆ. ಮತ ಎಣಿಕೆ ದಿನಾಂಕದವರೆಗೆ ಸ್ಟ್ರಾಂಗ್…

View More ಸ್ಟ್ರಾಂಗ್ ರೂಂಗೆ 18 ಸಿಸಿ ಕ್ಯಾಮರಾ ಕಣ್ಗಾವಲು

ಸೂಕ್ಷ್ಮ ಮತಗಟ್ಟೆಗಳಿಗೆ ಸಿಸಿ ಕ್ಯಾಮರಾ

ಗದಗ:ಪ್ರಸಕ್ತ ಲೋಕಸಭೆ ಚುನಾವಣೆಯ ಮತದಾನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕಲ್ಪಿಸಿದೆ. ಸೂಕ್ಷ್ಮ ಮತಗಟ್ಟೆಗಳಿಗೆ ವಿಶೇಷ ಪಡೆ, ಸಿಸಿ ಕ್ಯಾಮರಾ ಅಳವಡಿಸಿ ಮತದಾರರು ನಿರ್ಭೀತಿಯಿಂದ ಮತದಾನ ಮಾಡಲು ಅನುಕೂಲ ಕಲ್ಪಿಸಿದೆ. ಜಿಲ್ಲೆಯ ನಾಲ್ಕು…

View More ಸೂಕ್ಷ್ಮ ಮತಗಟ್ಟೆಗಳಿಗೆ ಸಿಸಿ ಕ್ಯಾಮರಾ

ಮೋದಿ ಆಗಮನಕ್ಕೆ ಬಿಗು ಬಂದೋಬಸ್ತ್

ಮಂಗಳೂರು: ಲೋಕಸಭಾ ಚುನಾವಣಾ ಪ್ರಚಾರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಏ.13ರಂದು ಮಂಗಳೂರಿಗೆ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಹಾಗೂ ಸಂಚಾರ ಸುವ್ಯವಸ್ಥೆ ಉದ್ದೇಶದಿಂದ ಬಿಗು ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಮೋದಿ ಏ.13ರಂದು ಸಾಯಂಕಾಲ 3.30ಕ್ಕೆ…

View More ಮೋದಿ ಆಗಮನಕ್ಕೆ ಬಿಗು ಬಂದೋಬಸ್ತ್