ಆನ್‌ಲೈನ್ ಬೆಟ್ಟಿಂಗ್ ಇಬ್ಬರ ಬಂಧನ

ಮಂಗಳೂರು: ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 3.96 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಜಪ್ಪಿನಮೊಗರು ನಿವಾಸಿ ಮನೀಶ್(20) ಮತ್ತು ಬಿಜೈ ನಿವಾಸಿ ನಿತಿನ್(26) ಬಂಧಿತರು.…

View More ಆನ್‌ಲೈನ್ ಬೆಟ್ಟಿಂಗ್ ಇಬ್ಬರ ಬಂಧನ

ಮೂವರು ಕುಖ್ಯಾತ ವಂಚಕರ ಬಂಧನ

ಹುಬ್ಬಳ್ಳಿ: ಎರಡು ಲೋಹದ ಮೂರ್ತಿಗಳನ್ನು ಬೆಲೆ ಬಾಳುವ ಪಂಚ ಲೋಹದ ಮೂರ್ತಿಗಳೆಂದು ಮೋಸದಿಂದ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಸಿಸಿಬಿ ಹಾಗೂ ಗೋಕುಲ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರಿನ ಶ್ರೀವತ್ಸ ನಾರಾಯಣ,…

View More ಮೂವರು ಕುಖ್ಯಾತ ವಂಚಕರ ಬಂಧನ

ಪರಿಚಿತರ ಮೂಲಕ ಆಪರೇಷನ್ ಶಾರ್ಜಾ

ಬೆಂಗಳೂರು: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಆರೋಪಿ ಅನಿಲ್ ಫ್ರಾನ್ಸಿಸ್​ನನ್ನು ಪರಿಚಿತರ ನೆರವಿನಿಂದ ಸಿಸಿಬಿ ಪೊಲೀಸರು ಶಾರ್ಜಾದಿಂದ ಭಾರತಕ್ಕೆ ಕರೆತಂದಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಶಿವಮೊಗ್ಗದ ಹಳ್ಳಿಯೊಂದರ ಬಡ ಕುಟುಂಬದಲ್ಲಿ ಜನಿಸಿದ್ದ ಅನಿಲ್, ಎಸ್​ಎಸ್​ಎಲ್​ಸಿ…

View More ಪರಿಚಿತರ ಮೂಲಕ ಆಪರೇಷನ್ ಶಾರ್ಜಾ

ಕಾವಲುಗಾರನೇ ಕಳ್ಳ!

ಬೆಂಗಳೂರು: ಪೊಲೀಸ್ ಕಾನ್​ಸ್ಟೇಬಲ್, ಸಬ್ ಇನ್​ಸ್ಪೆಕ್ಟರ್ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮೂಲ ಪತ್ತೆಹಚ್ಚುವಲ್ಲಿ ಕೊನೆಗೂ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಶ್ನೆಪತ್ರಿಕೆ ಕಾವಲಿಗಿದ್ದ ಸೆಕ್ಯುರಿಟಿ ಗಾರ್ಡ್ ಈ ಕೃತ್ಯದ ಸೂತ್ರಧಾರ ಎಂಬ ಸ್ಪೋಟಕ ಸಂಗತಿ ಬಯಲಾಗಿದೆ.…

View More ಕಾವಲುಗಾರನೇ ಕಳ್ಳ!

ಎಸ್​ಐ ಹುದ್ದೆಗಳ ಡೀಲ್​ನಲ್ಲಿ ಖಾಕಿ ಕೈ!

ಬೆಂಗಳೂರು: ಪೊಲೀಸ್ ಇಲಾಖೆಯನ್ನು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಮುಜುಗರಕ್ಕೀಡು ಮಾಡಿರುವ ಸಬ್ ಇನ್​ಸ್ಪೆಕ್ಟರ್ ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆ ಯತ್ನದ ಹಿಂದೆ ಖಾಕಿಗಳ ಕೈವಾಡವಿರುವ ಸಂಗತಿ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ. ಟ್ಯುಟೋರಿಯಲ್ ಮಾಲೀಕರು ಹಾಗೂ ಶಿಕ್ಷಕರ ಸಮಾಗಮದಲ್ಲೇ…

View More ಎಸ್​ಐ ಹುದ್ದೆಗಳ ಡೀಲ್​ನಲ್ಲಿ ಖಾಕಿ ಕೈ!

ಎಸ್​ಐ ಎಕ್ಸಾಂ ಫಿಕ್ಸ್!

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಮಾನ ಕಳೆದಿದ್ದ ಕಾನ್​ಸ್ಟೇಬಲ್ ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಮಾಸುವ ಮೊದಲೇ ಸಬ್ ಇನ್​ಸ್ಪೆಕ್ಟರ್ ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆ ಯತ್ನ ಬಯಲಾಗುವ ಮೂಲಕ ಪೊಲೀಸ್ ಇಲಾಖೆ ಮತ್ತೊಮ್ಮೆ ಮುಜುಗರಕ್ಕೀಡಾಗಿದೆ.…

View More ಎಸ್​ಐ ಎಕ್ಸಾಂ ಫಿಕ್ಸ್!

ಸಮಾಜಘಾತುಕ ಶಕ್ತಿಯನ್ನು ಮಟ್ಟ ಹಾಕುವ ಸಿಸಿಬಿಯಲ್ಲೇ ಸಿಬ್ಬಂದಿ ಕೊರತೆ

ಬೆಂಗಳೂರು: ಸಮಾಜಘಾತುಕ ಶಕ್ತಿಯನ್ನು ಮಟ್ಟ ಹಾಕಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಗರ ಅಪರಾಧ ದಳ (ಸಿಸಿಬಿ)ದಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಗೃಹ ಸಚಿವರು ಈ ಬಗ್ಗೆ ಗಮನ ವಹಿಸದಿದ್ದಲ್ಲಿ ಅಪರಾಧ…

View More ಸಮಾಜಘಾತುಕ ಶಕ್ತಿಯನ್ನು ಮಟ್ಟ ಹಾಕುವ ಸಿಸಿಬಿಯಲ್ಲೇ ಸಿಬ್ಬಂದಿ ಕೊರತೆ

ಸಿಸಿಬಿ ವಿರುದ್ಧವೇ ಎಫ್ಐಆರ್​ !

ಬೆಂಗಳೂರು: ಜೂಜಾಟ ಆರೋಪದಡಿ 13 ಜನರನ್ನು ಬಂಧಿಸಿದ್ದ ಸಿಸಿಬಿ ವಿರುದ್ಧವೇ ಈಗ ಎಫ್​ಐಆರ್​ ದಾಖಲಾಗಿದ್ದು, ಕೋರ್ಟ್​ ಆದೇಶದ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ಜಿತೇಶ್​ ಎಂಬುವರು ಸಿಸಿಬಿ ವಿರುದ್ಧ ಬಸವೇಶ್ವರ ನಗರ ಪೊಲೀಸ್​ ಠಾಣೆಯಲ್ಲಿ ದೂರು…

View More ಸಿಸಿಬಿ ವಿರುದ್ಧವೇ ಎಫ್ಐಆರ್​ !

ಯಡಿಯೂರಪ್ಪ-ರೆಡ್ಡಿ ರಹಸ್ಯ ಭೇಟಿ

ಬೆಂಗಳೂರು: ಆಂಬಿಡೆಂಟ್ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಶುಕ್ರವಾರ ತಡರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ. ವಿಧಾನಸಭೆ ಮತ್ತು ಈಚೆಗೆ ನಡೆದ ಉಪಚುನಾವಣೆ…

View More ಯಡಿಯೂರಪ್ಪ-ರೆಡ್ಡಿ ರಹಸ್ಯ ಭೇಟಿ

ಜನಾರ್ದನ ರೆಡ್ಡಿ ವಿಚಾರದಲ್ಲಿ ಸಿಸಿಬಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ: ಬಿ.ಎಸ್​.ಯಡಿಯೂರಪ್ಪ

ಬೆಂಗಳೂರು: ಜನಾರ್ದನ ರೆಡ್ಡಿಯವರ ವಿಚಾರದಲ್ಲಿ ಸಿಸಿಬಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಹೇಳಿದರು. ಡಾಲರ್ಸ್​ ಕಾಲನಿ ನಿವಾಸದ ಬಳಿ ಮಾಧ್ಯಮದವರ ಜತೆ ಮಾತನಾಡಿ, ನಾನು ಜನಾರ್ದನ ರೆಡ್ಡಿಯವರನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ನಾನು…

View More ಜನಾರ್ದನ ರೆಡ್ಡಿ ವಿಚಾರದಲ್ಲಿ ಸಿಸಿಬಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ: ಬಿ.ಎಸ್​.ಯಡಿಯೂರಪ್ಪ