ಚಿಗಟೇರಿ ಆಸ್ಪತ್ರೆಗೆ ಬೇಕು ಆಮ್ಲಜನಕ ಬಲ

ರಮೇಶ ಜಹಗೀರದಾರ್ ದಾವಣಗೆರೆ: ನಿತ್ಯವೂ ನೂರಾರು ರೋಗಿಗಳು ದಾಖಲಾಗುವ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಬೇಕೆಂಬ ಬೇಡಿಕೆ ಕೇಳಿಬಂದಿದೆ. ಮಧ್ಯ ಕರ್ನಾಟಕದ ಪ್ರಮುಖ ಆಸ್ಪತ್ರೆಯಾಗಿರುವ ಇದು 950 ಹಾಸಿಗೆಗಳನ್ನು ಹೊಂದಿದೆ. ದಾವಣಗೆರೆ…

View More ಚಿಗಟೇರಿ ಆಸ್ಪತ್ರೆಗೆ ಬೇಕು ಆಮ್ಲಜನಕ ಬಲ

ಅಂಗನವಾಡಿಗಳು ಸುರಕ್ಷವಾಗಿರಲಿ

ಶಿರಸಿ: ಸುರಕ್ಷತೆಯ ಸಲುವಾಗಿ ಅಂಗನವಾಡಿ ಮಕ್ಕಳು ಇರುವ ಕೊಠಡಿಯಲ್ಲಿ ಗ್ಯಾಸ್ ಸಿಲಿಂಡರ್ ಮತ್ತು ಒಲೆ ಬಳಸದಂತೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಿದ್ದಾರೆ. ಈ ರೀತಿಯ ಅಂಗನವಾಡಿಗಳು…

View More ಅಂಗನವಾಡಿಗಳು ಸುರಕ್ಷವಾಗಿರಲಿ

ಉಜ್ವಲ ಯೋಜನೆ ಸಿಲಿಂಡರ್ ವಶಕ್ಕೆ

ಹಾನಗಲ್ಲ: ಉಜ್ವಲ ಯೋಜನೆಯ ಸಿಲಿಂಡರ್ ಹಾಗೂ ಒಲೆಗಳನ್ನು ಮತದಾರರಿಗೆ ವಿತರಿಸಲು ಕೊಂಡೊಯ್ಯಲಾಗುತ್ತಿತ್ತು ಎಂಬ ದೂರಿನನ್ವಯ ಆಟೊ ಸಹಿತ 6 ಸಿಲಿಂಡರ್ ಹಾಗೂ ಒಲೆ ಇನ್ನಿತರ ವಸ್ತುಗಳನ್ನು ಚುನಾವಣಾ ಸಿಬ್ಬಂದಿ ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.…

View More ಉಜ್ವಲ ಯೋಜನೆ ಸಿಲಿಂಡರ್ ವಶಕ್ಕೆ

ಸಿಲಿಂಡರ್ ಸ್ಫೋಟಗೊಂಡು ನಾಲ್ಕು ಮನೆಗೆ ಬೆಂಕಿ

ಇಳಕಲ್ಲ (ಗ್ರಾ): ನಗರದ ಸರಗುರಭಾಷಾ ಕಟ್ಟೆ ಹತ್ತಿರದ ಮನೆಯಲ್ಲಿ ಭಾನುವಾರ ಸಿಲಿಂಡರ್ ಸ್ಫೋಟಗೊಂಡು ನಾಲ್ಕು ತಗಡಿನ ಶೆಡ್‌ಗಳು ಬೆಂಕಿಗೆ ಆಹುತಿಯಾಗಿವೆ. ಹಿರೇಉಪನಾಳ ಗ್ರಾಮದ ರಸ್ತೆಯಲ್ಲಿರುವ ಶೆಡ್‌ಗಳಲ್ಲಿ ಈ ಅವಘಡ ನಡೆದಿದ್ದು, ದವಸ ಧಾನ್ಯ, ಬಟ್ಟೆ,…

View More ಸಿಲಿಂಡರ್ ಸ್ಫೋಟಗೊಂಡು ನಾಲ್ಕು ಮನೆಗೆ ಬೆಂಕಿ

ಎಲ್ಲ ಬಡವರಿಗೂ ಉಚಿತ ಗ್ಯಾಸ್ ಸಿಲಿಂಡರ್

ಮುಂಡರಗಿ: ದೇಶದಲ್ಲಿ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಮಾತ್ರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಲಾಗುತ್ತಿತ್ತು. ಆದರೆ, ಕಳೆದ ಮೂರು ತಿಂಗಳಿನಿಂದ ದೇಶದ ಎಲ್ಲ ಬಡ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ವಿತರಿಸಲು…

View More ಎಲ್ಲ ಬಡವರಿಗೂ ಉಚಿತ ಗ್ಯಾಸ್ ಸಿಲಿಂಡರ್

ಹೊಗೆಮುಕ್ತ ಧಾರವಾಡಕ್ಕೆ ಪಣ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೇ. 98ರಷ್ಟು ಮನೆಗಳು ಎಲ್​ಪಿಜಿ ಸಂಪರ್ಕ ಹೊಂದಿವೆ. ಶೇ. 2ರಷ್ಟು ಬಾಕಿ ಉಳಿದಿದ್ದು, ಈ ಕ್ಷೇತ್ರವನ್ನು ಹೊಗೆ ಮುಕ್ತ ಲೋಕಸಭಾ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದು ಸಂಸದ ಪ್ರಲ್ಹಾದ ಜೋಶಿ…

View More ಹೊಗೆಮುಕ್ತ ಧಾರವಾಡಕ್ಕೆ ಪಣ

ಅರಟಾಳ: ಅಡುಗೆ ಅನಿಲ ಸಿಲಿಂಡರ್ ವಿತರಣೆ

ಅರಟಾಳ: ಅಡುಗೆ ಅನಿಲ ಬಳಸಿ, ಪರಿಸರ ಮತ್ತು ಅರಣ್ಯ ಸಂರಕ್ಷಣೆ ಮಾಡಿ ಎಂದು ಪಿಕೆಪಿಎಸ್ ಅಧ್ಯಕ್ಷ ರಾಮಪ್ಪ ಪೂಜಾರಿ ಹೇಳಿದ್ದಾರೆ. ಗ್ರಾಮದ 50 ಫಲಾನುಭವಿಗಳಿಗೆ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್ ವಿತರಿಸಿ…

View More ಅರಟಾಳ: ಅಡುಗೆ ಅನಿಲ ಸಿಲಿಂಡರ್ ವಿತರಣೆ

ಸಿಲಿಂಡರ್ ಸ್ಫೋಟಗೊಂಡು ಆಡು, ಧಾನ್ಯ, ಸಾಮಗ್ರಿ ಭಸ್ಮ

ಸಂಕೇಶ್ವರ: ಸಮೀಪದ ನಿಡಸೋಸಿ ಗ್ರಾಮದ ಹೊರವಲಯದಲ್ಲಿ ಗುಡಿಸಲಿಗೆ ಸೋಮವಾರ ಸಂಜೆ ಬೆಂಕಿ ಹೊತ್ತಿಕೊಂಡು ಎಲ್‌ಪಿಜಿ ಗ್ಯಾಸ್ ಸ್ಫೋಟಗೊಂಡಿದ್ದು, ಗುಡಿಸಲಿನಲ್ಲಿದ್ದ ಹಸು, ಎಮ್ಮೆ, ಆಡುಗಳನ್ನು ಜನ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಸ್ಫೋಟಕ್ಕೆ ಮುನ್ನ ಹೊರಗೆ ಕರೆತಂದ…

View More ಸಿಲಿಂಡರ್ ಸ್ಫೋಟಗೊಂಡು ಆಡು, ಧಾನ್ಯ, ಸಾಮಗ್ರಿ ಭಸ್ಮ

ಗ್ಯಾಸ್ ಅಕ್ರಮ ರಿಫಿಲ್ಲಿಂಗ್ ಕೇಂದ್ರಕ್ಕೆ ದಾಳಿ

«ಇಬ್ಬರ ಬಂಧನ, ಸಿಲಿಂಡರ್ ಸಹಿತ 6.44 ಲಕ್ಷ ರೂ. ಮೌಲ್ಯದ ಸೊತ್ತು ವಶ» ವಿಜಯವಾಣಿ ಸುದ್ದಿಜಾಲ ಮಂಗಳೂರು ನಗರದ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ಯಾಸ್ ಸಿಲಿಂಡರ್‌ಗಳಿಗೆ ಅಕ್ರಮವಾಗಿ ರಿಫಿಲ್ಲಿಂಗ್ ಮಾಡುತ್ತಿದ್ದ ಎರಡು ಕೇಂದ್ರಗಳಿಗೆ…

View More ಗ್ಯಾಸ್ ಅಕ್ರಮ ರಿಫಿಲ್ಲಿಂಗ್ ಕೇಂದ್ರಕ್ಕೆ ದಾಳಿ

ತೈಲ ಜತೆಗೆ ಎಲ್ಪಿಜಿ ಅಗ್ಗ

ನವದೆಹಲಿ: ತೈಲ ಬೆಲೆ ಇಳಿಕೆ, ರೂಪಾಯಿ ಬಲವರ್ಧನೆ ನಡುವೆಯೇ ದೇಶದ ಜನತೆಗೆ ಎಲ್ಪಿಜಿ ಸಿಹಿ ಸಿಕ್ಕಿದೆ. ಸಬ್ಸಿಡಿಸಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ 6.52 ರೂ ಇಳಿದಿದ್ದರೆ ಸಬ್ಸಿಡಿರಹಿತ ಎಲ್​ಪಿಜಿ ಸಿಲಿಂಡರ್ 133 ರೂ.ಅಗ್ಗವಾಗಿದೆ.…

View More ತೈಲ ಜತೆಗೆ ಎಲ್ಪಿಜಿ ಅಗ್ಗ